alex Certify ಉತ್ತರ ಪ್ರದೇಶ | Kannada Dunia | Kannada News | Karnataka News | India News - Part 34
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ನಲ್ಲಿ ವಿಭಿನ್ನ ಮದುವೆ

ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ನಲ್ಲಿಯೂ ಮದುವೆಗೆ ಅವಕಾಶ ಮಾಡಿಕೊಡಲಾಗಿದೆ. ಮದುವೆಗೆ 50 ಮಂದಿ ಹಾಜರಿರಲು ಅನುಮತಿಯಿದೆ. ಉತ್ತರ ಪ್ರದೇಶದ ಇತಾದಲ್ಲಿ Read more…

ಉದ್ಯೋಗ ಖಾತ್ರಿ ಕಾಮಗಾರಿ ವೇಳೆಯಲ್ಲೇ ಅಚ್ಚರಿಯ ಘಟನೆ, ದರ್ಶನ ನೀಡಿದ ಭಗವಾನ್ ವಿಷ್ಣು

ಉತ್ತರ ಪ್ರದೇಶದ ಕೌಶಂಬಿಯಲ್ಲಿ ಭಗವಾನ್ ವಿಷ್ಣುವಿನ ಪ್ರಾಚೀನ ವಿಗ್ರಹ ಪತ್ತೆಯಾಗಿದೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಕೊಳವನ್ನು ಅಗೆಯುವ ಸಂದರ್ಭದಲ್ಲಿ ವಿಷ್ಣುವಿನ Read more…

ಮತ್ತೊಂದು ಘೋರ ದುರಂತ: ವಲಸೆ ಕಾರ್ಮಿಕರು ತೆರಳುತ್ತಿದ್ದ ಟ್ರಕ್ ಟೈರ್ ಸ್ಫೋಟಗೊಂಡು ಭೀಕರ ಅಪಘಾತ

ಉತ್ತರಪ್ರದೇಶದ ಜಾನ್ಸಿ -ಮಿರ್ಜಾಪುರ್ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೂವರು ಮಹಿಳಾ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ವಲಸೆ ಕಾರ್ಮಿಕರು ತೆರಳುತ್ತಿದ್ದ ಟ್ರಕ್ ಟೈಯರ್ ಸ್ಪೋಟಗೊಂಡು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ Read more…

ಬಿಗ್ ನ್ಯೂಸ್: ವಲಸೆ ಕಾರ್ಮಿಕರ ಮೇಲೆ ಹರಿದ ಬಸ್, 6 ಮಂದಿ ಸ್ಥಳದಲ್ಲೇ ಸಾವು

ಲಖ್ನೋ: ಪಶ್ಚಿಮ ಉತ್ತರ ಪ್ರದೇಶದ ಮುಜಾಫರ್ ನಗರ ಬಳಿ ವಲಸೆ ಕಾರ್ಮಿಕರ ಮೇಲೆ ಬಸ್ ಹರಿದು 6 ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿ ಘಟನೆ ನಡೆದಿದೆ. ಮುಜಾಫರ್ ನಗರ Read more…

ಸರ್ಕಾರಿ ನೌಕರರಿಗೆ ಕೊರೋನಾ ಬಿಗ್ ಶಾಕ್: ವಿವಿಧ ಭತ್ಯೆ ರದ್ದು

ಲಖ್ನೋ: ಕೊರೋನಾ ಪರಿಣಾಮ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದ್ದು ಆರ್ಥಿಕ ಹೊರೆ ನಿಭಾಯಿಸುವ ಉದ್ದೇಶದಿಂದ ಸರ್ಕಾರಿ ನೌಕರರ ವಿವಿಧ ಭತ್ಯೆಗಳನ್ನು ರದ್ದು ಮಾಡಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನ Read more…

ಶಾಕಿಂಗ್ ನ್ಯೂಸ್: ಕ್ವಾರಂಟೈನ್ ಸೆಂಟರ್ ನಲ್ಲೇ ಕಾಮತೃಷೆ ತೀರಿಸಿಕೊಂಡ ವಲಸೆ ಕಾರ್ಮಿಕ

ಉತ್ತರಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕ್ವಾರಂಟೈನ್ ಸೆಂಟರ್ ನಲ್ಲೇ ಕಾಮುಕನೊಬ್ಬ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಲಕ್ನೋದಿಂದ 300 ಕಿಲೋಮೀಟರ್ ದೂರದಲ್ಲಿರುವ ಉತ್ತರಪ್ರದೇಶದ ಗೋರಖ್ ಪುರ್ Read more…

ಒಂಟಿಯಾಗಿದ್ದ ಯುವತಿ ಮೇಲೆ ಪ್ರಭಾವಿ ಕುಟುಂಬದ ಯುವಕರಿಂದ ಅತ್ಯಾಚಾರ ಎಸಗಿ ಘೋರ ಕೃತ್ಯ

ಲಖ್ನೋ: ಉತ್ತರಪ್ರದೇಶದ ಇಟಾ ಜಿಲ್ಲೆಯಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಯುವಕರಿಬ್ಬರು ಸಾಕ್ಷಿಯಾಗಿದ್ದ ಸಂತ್ರಸ್ತೆಯ ಸಹೋದರನನ್ನು ಕೊಲೆ ಮಾಡಿದ ಘಟನೆ ನಡೆದಿದೆ. ಇಟಾ ಜಿಲ್ಲೆಯ ಗ್ರಾಮವೊಂದರ ಪ್ರಭಾವಿ ಕುಟುಂಬದ Read more…

ಲಾಕ್ ಡೌನ್ ನಡುವೆಯೂ ನಡೆದಿದೆ ಅಮಾನುಷ ಕೃತ್ಯ

ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದು, ಸಾರ್ವಜನಿಕರು ಸೋಂಕಿನ ಭೀತಿಯಲ್ಲಿರುವ ಮಧ್ಯೆ ಇಬ್ಬರು ಯುವಕರು ಹದಿಹರೆಯದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಆಕೆಯ ಸಹೋದರನನ್ನು ಹತ್ಯೆ ಮಾಡಿರುವ Read more…

ಅಮ್ಮ ಬೋರ್ ಆಗ್ತಿದ್ದಂತೆ ಮಗಳ ಮೇಲೆ ಕಣ್ಣು ಹಾಕಿದ ಪಾಪಿ

ಉತ್ತರ ಪ್ರದೇಶದ ಗೋರಕ್ಪುರ ಗ್ರಾಮವೊಂದರಲ್ಲಿ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ. ನೌಕರಿ ಆಸೆ ತೋರಿಸಿ ವ್ಯಕ್ತಿಯೊಬ್ಬ ನರ್ಸ್ ಮೇಲೆ ಅತ್ಯಾಚಾರವೆಸಗಿದ್ದಾನೆ. ನರ್ಸ್ ಬೇಸರವಾದ್ಮೇಲೆ ಆಕೆ ಮಗಳ ಮೇಲೆ ಕಣ್ಣು Read more…

ಕುಟುಂಬದ ಐದು ಮಂದಿಗೆ ವಿಷ ಹಾಕಿದ್ದು ಮತ್ತ್ಯಾರೂ ಅಲ್ಲ, ಈಕೆ…!

ಉತ್ತರ ಪ್ರದೇಶದ ಎತಾದ ಮನೆಯಲ್ಲಿ 5 ಮೃತ ದೇಹಗಳು ಪತ್ತೆಯಾದ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮನೆಯ ಸೊಸೆಯೇ ಕುಟುಂಬಸ್ಥರಿಗೆ ಆಹಾರದಲ್ಲಿ ವಿಷ ಬೆರೆಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. Read more…

ಮಂತ್ರವಾದಿಯ ಮಾತು ಕೇಳಿ ಘೋರ ಕೃತ್ಯವೆಸಗಿದ ತಂದೆ

ಮಂತ್ರವಾದಿಯ ಮಾತು ಕೇಳಿ ತಂದೆಯೊಬ್ಬ ಘೋರ ಕೃತ್ಯವೆಸಗಿದ್ದಾನೆ. ತನ್ನ ಸ್ವಂತ ಮಗಳನ್ನೇ ಈತ ಬಲಿ ಕೊಟ್ಟಿದ್ದು, ಈ ಘಟನೆ ಉತ್ತರಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ. ಮನೆಯಲ್ಲಿ ಸುಖ – ಶಾಂತಿ Read more…

ಸಿಎಂ ಯೋಗಿ ಆದಿತ್ಯನಾಥ್ ತಂದೆ ಆನಂದ್ ಸಿಂಗ್ ಇನ್ನಿಲ್ಲ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಂದೆ ಆನಂದ್ ಸಿಂಗ್ ಇಹಲೋಕ ತ್ಯಜಿಸಿದ್ದಾರೆ. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸೋಮವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಏಮ್ಸ್ ಪ್ರಕಾರ, Read more…

ಲಾಕ್ ಡೌನ್ ವೇಳೆ ಮಕ್ಕಳ ಹೇರ್ ಕಟ್ ಮಾಡ್ತಿದ್ದಾರೆ ಈ ಸಚಿವರು..!

ಕೊರೊನಾ ಸೋಂಕಿನಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಯಲ್ಲಿದೆ. ಜನಸಾಮಾನ್ಯರು ಸೇರಿದಂತೆ ನಾಯಕರು ಮತ್ತು ಮಂತ್ರಿಗಳೂ ಸಹ ಮನೆಯಲ್ಲಿ ಬಂಧಿಯಾಗಿದ್ದಾರೆ. ಮನೆಯಲ್ಲಿರುವ ನಾಯಕರು ಮನೆ ಕೆಲಸಗಳನ್ನು ಮಾಡ್ತಿದ್ದಾರೆ. ಉತ್ತರ ಪ್ರದೇಶದ ಶಿಕ್ಷಣ Read more…

ಮದುವೆಗೆ ಒಂದು ತಿಂಗಳ ಮೊದಲೇ ಮಗುವಿಗೆ ಜನ್ಮ ನೀಡಿದ ವಧು..!

ಉತ್ತರ ಪ್ರದೇಶದ ಸಂತಕ್ಬೀರ್ ನಗರದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಮೇ 17ರಂದು ಯುವತಿಯ ಮದುವೆ ನಿಶ್ಚಯವಾಗಿತ್ತು. ಆದ್ರೆ ಹಿಂದಿನ ವಾರ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ಮೂಲಗಳ ಪ್ರಕಾರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...