alex Certify ಲಾಕ್ ಡೌನ್ ನಲ್ಲಿ ವಿಭಿನ್ನ ಮದುವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ನಲ್ಲಿ ವಿಭಿನ್ನ ಮದುವೆ

Lockdown में अनोखी शादी: 11 लोगों के लिए बने 21 रसगुल्ले, 101 पूड़ियां और 11 कटोरी सब्जी

ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ನಲ್ಲಿಯೂ ಮದುವೆಗೆ ಅವಕಾಶ ಮಾಡಿಕೊಡಲಾಗಿದೆ. ಮದುವೆಗೆ 50 ಮಂದಿ ಹಾಜರಿರಲು ಅನುಮತಿಯಿದೆ. ಉತ್ತರ ಪ್ರದೇಶದ ಇತಾದಲ್ಲಿ ವಿಭಿನ್ನ ಮದುವೆಯೊಂದು ನಡೆದಿದೆ.

ಈ ಮದುವೆಯಲ್ಲಿ 11 ಮಂದಿ ಉಪಸ್ಥಿತರಿದ್ದರು. ಮೇ 29ರಂದು ಮದುವೆ ನಡೆದಿದೆ. ಮದುವೆಗಾಗಿ ಹೆಚ್ಚಿನ ಆಹಾರವನ್ನೂ ತಯಾರಿಸಿರಲಿಲ್ಲ. ಎಲ್ಲಾ 11 ಜನರ ಆಹಾರಕ್ಕಾಗಿ 21 ರಾಸ್ಗುಲ್ಲಾ ಮತ್ತು 101 ಪುರಿಗಳನ್ನು ಸಿದ್ಧಪಡಿಸಲಾಗಿತ್ತು. 11 ಬಟ್ಟಲಿಗೆ ಬೇಕಾಗುವಷ್ಟು ಮಾತ್ರ ತರಕಾರಿ ತರಲಾಗಿತ್ತು.

ಮದುವೆಗೆ ಖರ್ಚು ಮಾಡಬೇಕಿದ್ದ 50 ಸಾವಿರ ರೂಪಾಯಿಯನ್ನು ಸ್ಯಾನಿಟೈಜರ್, ಮಾಸ್ಕ್, ಪಡಿತರಕ್ಕೆಂದು ಜನರಿಗೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...