alex Certify ಅಮ್ಮ ಬೋರ್ ಆಗ್ತಿದ್ದಂತೆ ಮಗಳ ಮೇಲೆ ಕಣ್ಣು ಹಾಕಿದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮ ಬೋರ್ ಆಗ್ತಿದ್ದಂತೆ ಮಗಳ ಮೇಲೆ ಕಣ್ಣು ಹಾಕಿದ ಪಾಪಿ

ಉತ್ತರ ಪ್ರದೇಶದ ಗೋರಕ್ಪುರ ಗ್ರಾಮವೊಂದರಲ್ಲಿ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ. ನೌಕರಿ ಆಸೆ ತೋರಿಸಿ ವ್ಯಕ್ತಿಯೊಬ್ಬ ನರ್ಸ್ ಮೇಲೆ ಅತ್ಯಾಚಾರವೆಸಗಿದ್ದಾನೆ. ನರ್ಸ್ ಬೇಸರವಾದ್ಮೇಲೆ ಆಕೆ ಮಗಳ ಮೇಲೆ ಕಣ್ಣು ಹಾಕಿದ್ದ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ. ಬಂಧಿತ ಆರೋಪಿ ಜೊತೆ ನರ್ಸ್ ಸಂಪರ್ಕಕ್ಕೆ ಬಂದಿದ್ದಳಂತೆ. ನರ್ಸ್ ಗೆ ಕೆಲಸ ಕೊಡಿಸುವುದಾಗಿ ಆರೋಪಿ ಆಸೆ ತೋರಿಸಿದ್ದನಂತೆ. ಇಲ್ಲಿ ನರ್ಸಿಂಗ್ ಹೋಮ್ ಸಿದ್ಧವಾಗಲಿದೆ. ನಿನಗೆ ಒಳ್ಳೆ ಸಂಬಳ ನೀಡ್ತೇನೆಂದ ಆರೋಪಿ ನರ್ಸ್ ಮೇಲೆ ಅತ್ಯಾಚಾರವೆಸಗಿದ್ದನಂತೆ. ಅಷ್ಟೆ ಅಲ್ಲ ಅದ್ರ ವಿಡಿಯೋ ಮಾಡಿದ್ದನಂತೆ.

ನರ್ಸ್ ಮೇಲೆ ಅನೇಕ ಬಾರಿ ಅತ್ಯಾಚಾರವೆಸಗಿದ್ದ ಆರೋಪಿ ನಂತ್ರ ನರ್ಸ್ ಮಗಳ ಮೇಲೆ ಕಣ್ಣು ಹಾಕಿದ್ದನಂತೆ. ಆಕೆಯನ್ನು ತನಗೆ ನೀಡುವಂತೆ ಒತ್ತಡ ಹಾಕಿದ್ದನಂತೆ. ಇದ್ರಿಂದ ಭಯಗೊಂಡ ನರ್ಸ್ ಪೊಲೀಸರಿಗೆ ಮಾಹಿತಿ ನೀಡಿದ್ದಳು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...