alex Certify ಬ್ರಿಟನ್ ರಾಜತಾಂತ್ರಿಕ ಅಧಿಕಾರಿಗೆ ಕನ್ನಡ ಕಲಿಸಿದ ’ಇಂದಿರಾನಗರದ ಗೂಂಡಾ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಿಟನ್ ರಾಜತಾಂತ್ರಿಕ ಅಧಿಕಾರಿಗೆ ಕನ್ನಡ ಕಲಿಸಿದ ’ಇಂದಿರಾನಗರದ ಗೂಂಡಾ’

’ಇಂದಿರಾನಗರದ ಗೂಂಡಾ’ ಆಗಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡು ಭಾರೀ ಜೋಶ್ ಸೃಷ್ಟಿಸಿದ ತಿಂಗಳುಗಳ ಬಳಿಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿರುವ ರಾಹುಲ್ ದ್ರಾವಿಡ್, ಬ್ರಿಟಿಷ್ ಹೈಕಮಿಷನರ್‌ ಅಲೆಕ್ಸ್‌ ಎಲ್ಲಿಸ್‌ಗೆ ಕನ್ನಡ ಹೇಳಿಕೊಟ್ಟಿದ್ದಾರೆ.

“ಭಾರತೀಯ ಭಾಷೆಗಳಲ್ಲಿ ಕ್ರಿಕೆಟ್‌ ಅಭಿವ್ಯಕ್ತಿ ಭಾಗ 2. ಇಂದು ನಾವು ದಕ್ಷಿಣದ ಬೆಂಗಳೂರಿನಲ್ಲಿದ್ದೇವೆ. ಇದನ್ನು ಕನ್ನಡದಲ್ಲಿ ಕಲಿಸಲು ಕೋಚ್‌ ರಾಹುಲ್ ದ್ರಾವಿಡ್‌ಗಿಂತ ಇನ್ನಾರು ಉತ್ತಮರು ಸಿಗಲು ಸಾಧ್ಯ” ಎಂದು ರಾಜತಾಂತ್ರಿಕ ಅಧಿಕಾರಿ ಟ್ವೀಟ್ ಮಾಡಿದ್ದು, ಟೀಂ ಇಂಡಿಯಾ ಮುಖ್ಯ ಕೋಚ್‌ ದ್ರಾವಿಡ್ ತಮಗೆ ಕನ್ನಡ ಹೇಳಿಕೊಡುತ್ತಿರುವ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

BIG NEWS: ಲಾಕ್ ಡೌನ್ ನಲ್ಲಿ ಬೆಂಗಳೂರು ಬಾಲೆಯ ಸಾಧನೆ, ಬಿಡುವಿನ ವೇಳೆ 7 ವರ್ಷದ ಹುಡುಗಿಯಿಂದ ಪುಸ್ತಕ ಪ್ರಕಟಣೆ

“ಬೇಗ ಓಡಿ’’ ಎಂಬ ಒಂದೇ ಒಂದು ಪದವನ್ನು ದ್ರಾವಿಡ್ ಎಲ್ಲಿಸ್‌ಗೆ ಕಲಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ವಿಡಿಯೋವನ್ನು ಸಖತ್ತಾಗೆ ಎಂಜಾಯ್ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...