alex Certify ಕೊಹ್ಲಿ ಬಾಯ್ಸ್ ಗೆಲುವಿನ ಆಸೆಗೆ ತಣ್ಣೀರೆರಚಿದ ಮಳೆರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಹ್ಲಿ ಬಾಯ್ಸ್ ಗೆಲುವಿನ ಆಸೆಗೆ ತಣ್ಣೀರೆರಚಿದ ಮಳೆರಾಯ

ನಾಟಿಂಗ್ ಹ್ಯಾಂ: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ಮಳೆಯಿಂದ ಡ್ರಾ ಆಗಿದೆ. ಭಾನುವಾರ ಪಂದ್ಯದ ಕೊನೆಯ ದಿನ ಗೆಲ್ಲಲು ಭಾರತಕ್ಕೆ 157 ರನ್ ಬೇಕಾಗಿತ್ತು. ಆದರೆ, ದಿನವಿಡಿ ಮಳೆ ಸುರಿದ ಕಾರಣ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗಿದೆ. ಇದರಿಂದಾಗಿ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಭಾರಿ ನಿರಾಸೆಯಾಗಿದೆ.

ಎರಡನೇ ಇನ್ನಿಂಗ್ಸ್ ನಲ್ಲಿ ಗೆಲುವಿಗೆ 209 ರನ್ ಗಳ ಗುರಿಯನ್ನು ಭಾರತ ಪಡೆದುಕೊಂಡಿದ್ದು, ನಾಲ್ಕನೇ ದಿನದಾಟ ಮುಗಿದಾಗ ಒಂದು ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತ್ತು. ಐದನೇ ದಿನ 157 ರನ್ ಗಳಿಸಿ ಗೆಲುವಿನ ಕೇಕೆ ಹಾಕುವ ಖುಷಿಯಲ್ಲಿದ್ದ ಕೊಹ್ಲಿ ಪಡೆಗೆ ಮಳೆರಾಯನ ಅಡ್ಡಿಯಾಗಿದೆ. ದಿನವಿಡೀ ಸುರಿದ ಮಳೆ ಟೀಂ ಇಂಡಿಯಾ ಗೆಲುವಿನ ಆಸೆಗೆ ಅಡ್ಡಿಯಾಗಿದ್ದು, ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗಿದೆ.

ಇಂಗ್ಲೆಂಡ್ ಮೊದಲ ಇನಿಂಗ್ಸ್ 183, 2 ನೇ ಇನಿಂಗ್ಸ್ 303

ಭಾರತ ಮೊದಲ ಇನಿಂಗ್ಸ್ 278, 2 ನೇ ಇನಿಂಗ್ಸ್ 52/1

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...