alex Certify Live News | Kannada Dunia | Kannada News | Karnataka News | India News - Part 4408
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಸಾರ್ವಜನಿಕರಿಗೆ ಕೊರೊನಾ ಲಸಿಕೆ ಲಭ್ಯವಾಗುವ ಕುರಿತು ರಷ್ಯಾ ಮಹತ್ವದ ಮಾಹಿತಿ

2021 ರಲ್ಲಿ ಒಂದು ಬಿಲಿಯನ್ ಗಿಂತಲೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ ಸ್ಪುಟ್ನಿಕ್ V ಲಭ್ಯವಾಗಲಿದೆ ಎಂದು ರಷ್ಯಾ ಹೇಳಿದೆ. ಕೊರೊನಾ ಸೋಂಕು ತಡೆಗೆ ಲಸಿಕೆ ಕಂಡು ಹಿಡಿಯುವ Read more…

ಬಿಗ್ ಬ್ರೇಕಿಂಗ್ ನ್ಯೂಸ್: ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಇನ್ನಿಲ್ಲ

ಖ್ಯಾತ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನವದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸ್ವಾಮಿ ಅಗ್ನಿವೇಶ್ ವಿಧಿವಶರಾಗಿದ್ದಾರೆ.

ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ದಾಳಿ: ಎಲ್ಲೆಲ್ಲಿ ಎಷ್ಟು..? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು 9464 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಬಾಗಲಕೋಟೆ 188, ಬಳ್ಳಾರಿ 382, ಬೆಳಗಾವಿ 244, ಬೆಂಗಳೂರು ಗ್ರಾಮಾಂತರ 146, ಬೆಂಗಳೂರು ನಗರ 3426 Read more…

ರಾಜಧಾನಿ ಬೆಂಗಳೂರಲ್ಲಿ 3426 ಮಂದಿಗೆ ಪಾಸಿಟಿವ್, 30 ಮಂದಿ ಸಾವು – 6116 ಜನ ಡಿಸ್ಚಾರ್ಜ್

ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಒಂದೇ ದಿನ 3426 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,63,631 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇವತ್ತು 6116 Read more…

BIG BREAKING: ಇವತ್ತೂ 9 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ, ಅದಕ್ಕಿಂತ ಹೆಚ್ಚಿನ ಜನ ಡಿಸ್ಚಾರ್ಜ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 9464 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 4,40,411 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 12,545 ಗುಣಮುಖರಾಗಿ Read more…

ಕೊರೊನಾ ಕಾರಣದಿಂದ ಮನೆಯಲ್ಲೇ ಉಳಿದ ಶಾಲಾ ಮಕ್ಕಳಿಗೆ ಮತ್ತೊಂದು ʼಗುಡ್ ನ್ಯೂಸ್ʼ

ರಾಮನಗರ: ವಿದ್ಯಾಗಮ ಯೋಜನೆಯಡಿ ಮನೆ ಪಾಠ ಕಲಿಯುತ್ತಿರುವ ಮಕ್ಕಳಿಗೆ ಹಾಲಿನ ಪುಡಿ ವಿತರಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಸೋಮಶೇಖರ್ ಹೇಳಿದ್ದಾರೆ. ರಾಜ್ಯದಲ್ಲಿ ಲಾಕ್ಡೌನ್ ನಿಂದಾಗಿ 126 ಸಾವಿರ Read more…

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಕೇಸ್; ಮತ್ತೋರ್ವ ಡ್ರಗ್ ಪೆಡ್ಲರ್ ಬಂಧನ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಮತ್ತೋರ್ವ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದಾರೆ. ಈತ ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿ ವಿರೇನ್ ಖನ್ನಾ ಆಪ್ತ Read more…

ಬ್ಲೂ ಫಿಲ್ಮ್ ಅಡಿಕ್ಷನ್ ಇದ್ದವರೇ ಡಿಸಿಎಂ ಆಗುತ್ತಿದ್ದಾರೆ ಎಂದಾಗ ಜನರಿಗೆ ನಗು ಬಂದಿತ್ತು ಎಂದ ಮಾಜಿ ಸಚಿವ

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ರಾಜಕಾರಣಿಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಬ್ಲೂ ಫಿಲ್ಮ್ ನೋಡುವ ಅಡಿಕ್ಷನ್ ಇದ್ದವರು ರಾಜ್ಯದ ಡಿಸಿಎಂ ಆಗುತ್ತಾರೆ ಎಂದಾಗ Read more…

ಬೆಳಗಿನ ಜಾವ 4 ಗಂಟೆಗೆ ಎದ್ದು ತಾಯಿಗೆ ಸಂದೇಶ ಕಳಿಸಿದ ಮಗಳು…! ಕಾರಣ ತಿಳಿದ್ರೆ ದಂಗಾಗ್ತೀರಾ….!!

ನವದೆಹಲಿ: ಮನೆಗಳಲ್ಲಿ ಅಕ್ಕ ತಂಗಿ, ಅಣ್ಣ ತಮ್ಮ ಹೀಗೆ ಒಡ ಹುಟ್ಟಿದವರ ನಡುವೆ ಸಣ್ಣ ಸಣ್ಣ ವಿಷಯಕ್ಕಾಗಿ ಸ್ಪರ್ಧೆ ನಡೆಯುತ್ತಿರುತ್ತದೆ. ರಾತ್ರಿ ತಂದಿಟ್ಟ ಫಿಜ್ಜಾವನ್ನು ತಂಗಿ ಬೆಳಗ್ಗೆದ್ದು ತಿಂದು Read more…

ಮೈಮೇಲೆ ನೀರು ಬೀಳ್ತಿದ್ದಂತೆ ಬೆಚ್ಚಿಬಿದ್ಲು ವರದಿಗಾರ್ತಿ…!

ಒಟ್ಟಾವಾ: ಕೆನಡಾದ ಟಿವಿ ವರದಿಗಾರ್ತಿಯೊಬ್ಬಳು ವರದಿ ‌ಮಾಡುವ ಸಮಯದಲ್ಲಿ ಸ್ಪಿಂಕ್ಲರ್ ನೀರಿನಿಂದ ತೊಯ್ದಳು. ಆಕೆಯ ತಕ್ಷಣದ ಪ್ರತಿಕ್ರಿಯೆ ವಿಡಿಯೋದಲ್ಲಿ ದಾಖಲಾಗಿದ್ದು, ಆ ಕ್ಲಿಪ್ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. Read more…

ಭಾರತದಲ್ಲಿನ ಆತ್ಮಹತ್ಯೆ ಪ್ರಕರಣಗಳ ಕುರಿತಂತೆ ಶಾಕಿಂಗ್‌ ಸಂಗತಿ ಬಹಿರಂಗ

ವಿಶ್ವದ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಭಾರತದಲ್ಲೇ ಆಗುತ್ತಿದ್ದು, 2019 ರಲ್ಲಿ 1.5 ಲಕ್ಷ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಬಿಡುಗಡೆಗೊಂಡ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್ Read more…

ಚುಯಿಂಗ್ ಗಮ್ ಮಾದರಿಯ ಶವಪೆಟ್ಟಿಗೆಯಲ್ಲಿ ಸಂಸ್ಕಾರ

ಎರಡನೇ ವಿಶ್ವ ಸಮರದಲ್ಲಿ ಭಾಗಿಯಾಗಿದ್ದ ಅಮೆರಿಕಾದ ವೀರಯೋಧ ಸುಟ್ಟೆ ಎಕನಾಮಿಯ ಅಂತ್ಯಕ್ರಿಯೆಯನ್ನು ಅವರ ಕೊನೆ ಆಸೆಯಂತೆ ನೆರವೇರಿಸಿದ್ದಾರೆ. ವಿಭಿನ್ನ ಹಾಗೂ ವಿಶಿಷ್ಟ ರಾಷ್ಟ್ರಭಕ್ತರಾಗಿದ್ದ ಅವರು, ರಿಂಗ್ಲೆ ಕಂಪನಿಯ ಜ್ಯೂಸಿ Read more…

BIG NEWS: ಆಯುಷ್ಮಾನ್ ಯೋಜನೆ ಜಾರಿಗೊಳಿಸದ ನಾಲ್ಕು ರಾಜ್ಯಕ್ಕೆ ನೊಟೀಸ್

ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸದ ನಾಲ್ಕು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೊಟೀಸ್ ಜಾರಿ ಮಾಡಿದೆ. ದೆಹಲಿ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ರಾಜ್ಯಗಳಿಗೆ ಸುಪ್ರೀಂ ನೊಟೀಸ್ ಕಳುಹಿಸಿದೆ. Read more…

ಕೊರೊನಾ ಮಧ್ಯೆಯೂ ಹ್ಯಾಲೋವಿನ್ ಆಚರಣೆಗೆ ಸಿದ್ದತೆ

2020ರ ಅರ್ಧ ಭಾಗವನ್ನು ಮುಗಿಸಿ ಸಾಗಿರುವ ನಡುವೆಯೇ ಕೊರೊನಾ ವೈರಸ್‌ ಸೊಂಕಿನ ಭೀತಿ ಇನ್ನೂ ನಮ್ಮನ್ನು ಬಿಟ್ಟಿಲ್ಲ. ಸಾಂಕ್ರಮಿಕದ ವಿರುದ್ಧ ಸಾಕಷ್ಟು ಅರಿವು ಮೂಡಿಸಲಾಗಿದ್ದು, ಮಕ್ಕಳಿಗಂತೂ ಸಾಮಾಜಿಕ ಅಂತರ Read more…

ಮನೆಯವರಿಗೆ ನಿದ್ರೆ ಮದ್ದು ನೀಡಿ ಸೊಸೆ ಜೊತೆ ಕಾಲ್ಕಿತ್ತ ಮಾವ

ಮಾವ-ಸೊಸೆಯ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ಪಾಣಿಪತ್ ನಲ್ಲಿ ನಡೆದಿದೆ. ಮಗನ ಪತ್ನಿ ಜೊತೆ ತಂದೆ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. 10 ತಿಂಗಳ ಮಗುವಿನ ಜೊತೆ Read more…

ಸಂಜನಾರದ್ದೇ ಕ್ಯಾಸಿನೋ ಪಾರ್ಟಿ ಪ್ಯಾಕೇಜ್ ಜವಾಬ್ದಾರಿ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಡ್ರಗ್ಸ್ ದಂಧೆಯ ಕರಾಳ ಮುಖ ಮೊಗೆದಷ್ಟು ಹೊರಬರುತ್ತಲೇ ಇದೆ. ಸಿಸಿಬಿ ವಶದಲ್ಲಿರುವ ನಟಿ ಸಂಜನಾ Read more…

ಗಡಿ ಕಾಯಲು ರೋಬೋ ಶ್ವಾನಗಳ ಬಳಕೆ….!

ಬ್ಲ್ಯಾಕ್‌ ಮಿರರ್‌ನ ಮೆಟಲ್‌ ಹೆಡ್‌ ನಾಲ್ಕನೇ ಸೀಸನ್‌ ನಲ್ಲಿ ನೀವೆಲ್ಲ ರೋಬೋ ನಾಯಿಗಳ ಸೇವೆಯನ್ನು ನೋಡಿರುತ್ತೀರಾ. ಆದರೆ ನಿಜ ಜೀವನದಲ್ಲಿ ಇದು ಸಾಧ್ಯವೇ ಎನ್ನುವ ಪ್ರಶ್ನೆಗೆ ಹೌದು ಎನ್ನುವ Read more…

ಸಖತ್‌ ಕ್ಯೂಟ್‌ ಆಗಿದೆ ಪುಟ್ಟ ಬಾಲಕನ ಈ ವಿಡಿಯೋ

ಪುಟಾಣಿ ಮಕ್ಕಳು ಹಾಗೂ ಸಾಕು ಪ್ರಾಣಿಗಳ ನಡುವಿನ ಬಾಂಧವ್ಯ ಬೇರೆಯದ್ದೇ ಮಟ್ಟದಲ್ಲಿದೆ. “Welcome to Nature” ಹೆಸರಿನ ಟ್ವಿಟರ್‌ ಪೇಜ್ ಒಂದು ವಿಡಿಯೋ ಶೇರ್‌ ಮಾಡಿಕೊಂಡಿದ್ದು, ಪುಟ್ಟ ಬಾಲಕ Read more…

ಅಚ್ಚರಿಗೆ ಕಾರಣವಾಗಿದೆ ಈ ಸೂರ್ಯಕಾಂತಿ ಗಿಡ…!

ರೆಡ್ಡಿಟ್‌ ಬಳಕೆದಾರರ ಗುಂಪೊಂದು ಭಾರೀ ಗಾತ್ರದ ಸೂರ್ಯಕಾಂತಿ ಗಿಡವೊಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. propmomma ಹೆಸರಿನ ರೆಡ್ಡಿಟ್‌ ಬಳಕೆದಾರರೊಬ್ಬರು ಸೂರ್ಯಕಾಂತಿ ಗಿಡದ ಪಕ್ಕ ನಿಂತುಕೊಂಡು ತೆಗೆಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಗಿಡ Read more…

ರಾಗಿಣಿಗಾಗಿ ರವಿಶಂಕರ್ ಮಾಡಿದ ಕೆಲಸ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ…!

ಚಂದನವನದಲ್ಲಿ ಡ್ರಗ್ಸ್ ದಂಧೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈಗಾಗಲೇ ಇಬ್ಬರು ನಟಿಯರನ್ನು ಸಿಸಿಬಿ ಬಂಧಿಸಿ ವಿಚಾರಣೆ ಮಾಡುತ್ತಿದೆ. ಇದರ ಬೆನ್ನಲ್ಲೇ ನಟಿಯರ ವೈಯಕ್ತಿಕ ವಿಚಾರಗಳು ಹೊರ ಬರುತ್ತಿವೆ. ನಿನ್ನೆಯಷ್ಟೆ Read more…

ದಸರಾ ಆನೆಗಳಿಗೆ ಕೊರೊನಾ ಟೆಸ್ಟ್: 5 ಆನೆಗಳು ಮಾತ್ರ ದಸರಾದಲ್ಲಿ ಭಾಗಿ…!

ಕೊರೊನಾದಿಂದಾಗಿ ಹಬ್ಬ ಹರಿದಿನಗಳನ್ನು ಸರಳವಾಗಿಯೇ ಆಚರಿಸುವ ಪರಿಸ್ಥಿತಿ ಬಂದಿದೆ. ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಧಾರ್ಮಿಕ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಮಾಡುವುದಕ್ಕೆ ಅವಕಾಶ ನೀಡಿಲ್ಲ. ಇದೀಗ ವಿಶ್ವವಿಖ್ಯಾತ ಮೈಸೂರು ದಸರಾ Read more…

ಶವದ ಮುಂದೆ ತಾಯಿ ಅಳ್ತಿರುವಾಗ ನಡೀತು ಅಚ್ಚರಿ

ಪಾಟ್ನಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಗನ ಶವದ ಮುಂದೆ ಕುಳಿತು ತಾಯಿ ಕಣ್ಣೀರು ಹಾಕ್ತಿದ್ದಳು. ಈ ವೇಳೆ ಮಗ ಉಸಿರಾಡಲು ಶುರು ಮಾಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. Read more…

ನೈಲ್ ನದಿಯ ರುದ್ರ ರಮಣೀಯ ದೃಶ್ಯದ ಫೋಟೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅಮೆರಿಕದ ನಾಸಾ, ಆಗಾಗ ಅದ್ಧೂರಿ ಚಿತ್ರಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತದೆ. ಕಪ್ಪು ರಂಧ್ರ, ಸೂರ್ಯನ ಹತ್ತು ವರ್ಷದ ಟೈಮ್‌ ಲ್ಯಾಪ್ಸ್‌ ಚಿತ್ರ, ಅಂಟಾರ್ಕ್ಟಿಕಾದ ಐಸ್‌ಬರ್ಗ್ Read more…

ಹಂಸದ ಮರಿಗೆ ಮರುಜನ್ಮ ಕೊಟ್ಟ ಸಹೃದಯಿ

ತೊಂದರೆಯಲ್ಲಿ ಸಿಲುಕಿದ ಮೂಕ ಪ್ರಾಣಿಯ ರಕ್ಷಣೆಗೆ ನಿಲ್ಲುವ ಸಹೃದಯಿಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ. ಇಂಥ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ‘Buitengebieden’ Read more…

ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಸಿನಿಮಾ ವಿತರಕ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತನಿಖೆಗೆ ಆದೇಶಿಸಿದೆ. ಸಂಬರಗಿ ವಿರುದ್ಧ ಶಾಸಕ ಜಮೀರ್ ಅಹ್ಮದ್ ಬೆಂಗಳೂರಿನ 24ನೇ Read more…

ಪೊಲೀಸ್ ಮಾಡಿದ ಕಾರ್ಯಕ್ಕೆ ನೆಟ್ಟಿಗರ ಶಹಬಾಸ್ ಗಿರಿ

ಅಮೆರಿಕದಲ್ಲಿರುವ ತುರ್ತು ನಂಬರ್‌ಗೆ ದಿನಕ್ಕೆ ನೂರಾರು ಚಿತ್ರ-ವಿಚಿತ್ರ ಕರೆಗಳು ಬರುವುದು ಸಹಜ. ಇದರಲ್ಲಿ ಕೆಲವು ಹುಸಿ ಕರೆಗಳಾಗಿದ್ದರೆ, ಇನ್ನು ಕೆಲವು ಪ್ರಾಣಿಗಳಿಂದ ರಕ್ಷಿಸಿ ಅಥವಾ ಮಕ್ಕಳು ಮಾಡುವ ಕಿತಾಪತಿಯಿಂದ Read more…

ಬಿಗ್ ಬ್ರೇಕಿಂಗ್: ನಟಿ ರಾಗಿಣಿಗೆ ಸದ್ಯಕ್ಕಿಲ್ಲ ರಿಲೀಫ್

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ದ್ವಿವೇದಿಯವರಿಗೆ ಸದ್ಯಕ್ಕೆ ರಿಲೀಫ್ ಇಲ್ಲ. ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿ ನ್ಯಾಯಾಲಯ Read more…

ಕಮಲದ ಕಾಂಡದಿಂದ ನೂಲು ತಯಾರಿಸಿದ ಮಣಿಪುರ ಮಹಿಳೆ

ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದ ಜಗತ್ತಿನಾದ್ಯಂತ ಸಾಕಷ್ಟು ಜನರಿಗೆ ಜೀವನೋಪಾಯ ಕಷ್ಟವಾಗಿದೆ. ಆದರೂ ಸಹ ಇದೇ ಖಾಲಿ ಸಮಯದಲ್ಲಿ ಜನರ ಕ್ರಿಯಾಶೀಲತೆಯೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಾಣಿಸಿಕೊಳ್ಳುತ್ತಿದೆ. ಕಮಲದ Read more…

8 ವರ್ಷಗಳಿಂದ ಪತಿ-ಪತ್ನಿಯಾಗಿದ್ದವರ ಗುಟ್ಟು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗ

ಮಧ್ಯಪ್ರದೇಶದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಗಂಡ-ಹೆಂಡತಿಯಂತೆ ಬದುಕುತ್ತಿದ್ದ ಜೋಡಿಯೊಂದರ ರಹಸ್ಯ ಬಯಲಾಗಿದೆ. ಇಬ್ಬರ ಮಧ್ಯೆ ವಿವಾದ ನಡೆದು ಪತ್ನಿ ಬೆಂಕಿ ಹಚ್ಚಿಕೊಂಡಿದ್ದಾಳೆ. ಆಕೆಯನ್ನು ರಕ್ಷಿಸಲು ಹೋದ ಪತಿಯೂ ಬೆಂಕಿಗೆ Read more…

ಅಮೆರಿಕದಲ್ಲಿ ಅತ್ಯಪರೂಪದ ಬಿಳಿ ಎಮ್ಮೆ ಕರು ಜನನ…!

ಅಮೆರಿಕದ ಮೌಂಟಾನಾದ ಮಿಸ್ಸೊಲುವಾದ ಬಿಸ್ಸನ್ ರ್ಯಾಂಚ್ ಬಿಟ್ಟೆರೂಟ್ ವ್ಯಾಲಿಯಲ್ಲಿ ಅತಿ ಅಪರೂಪದ ಬಿಳಿಯ ಹೆಣ್ಣು ಎಮ್ಮೆ‌ ಕರು ಜೂನ್ ನಲ್ಲಿ ಜನಿಸಿದೆ. ಲಕ್ಷಕ್ಕೆ ಒಂದು ಈ ರೀತಿಯ‌ ಕರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...