alex Certify ಸಖತ್‌ ಕ್ಯೂಟ್‌ ಆಗಿದೆ ಪುಟ್ಟ ಬಾಲಕನ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಖತ್‌ ಕ್ಯೂಟ್‌ ಆಗಿದೆ ಪುಟ್ಟ ಬಾಲಕನ ಈ ವಿಡಿಯೋ

ಪುಟಾಣಿ ಮಕ್ಕಳು ಹಾಗೂ ಸಾಕು ಪ್ರಾಣಿಗಳ ನಡುವಿನ ಬಾಂಧವ್ಯ ಬೇರೆಯದ್ದೇ ಮಟ್ಟದಲ್ಲಿದೆ. “Welcome to Nature” ಹೆಸರಿನ ಟ್ವಿಟರ್‌ ಪೇಜ್ ಒಂದು ವಿಡಿಯೋ ಶೇರ್‌ ಮಾಡಿಕೊಂಡಿದ್ದು, ಪುಟ್ಟ ಬಾಲಕ ಹಾಗೂ ಸಾಕು ನಾಯಿಯ ನಡುವಿನ ಬಾಂಡಿಂಗ್ ಎಂಥದ್ದು ಎಂದು ತೋರುತ್ತಿದೆ.

ಮನೆಯ ಮೂಲೆಯೊಂದರಲ್ಲಿ ಕೂತಿರುವ ಹಸ್ಕಿ ನಾಯಿಯೊಂದರತ್ತ ಹೋಗುತ್ತಿದ್ದ ಬಾಲಕ, ಇದ್ದಕ್ಕಿದ್ದಂತೆ ಕೇಳಿ ಬಂದ ವ್ಯಾಕ್ಯೂಮ್ ಕ್ಲೀನರ್‌ ಸದ್ದಿಗೆ ಬೆಚ್ಚಿ ನಾಯಿಯನ್ನು ಅಪ್ಪಿಕೊಂಡುಬಿಟ್ಟಿದ್ದಾನೆ. ಯಂತ್ರದ ಸದ್ದಾದ ಕೂಡಲೇ ಕೆಲ ಸೆಕೆಂಡ್‌ಗಳ ಕಾಲ ತನ್ನನ್ನು ಅಪ್ಪಿಕೊಂಡ ಬಾಲಕನ ಜೊತೆಗೆ ಬಹಳ ತಾಳ್ಮೆಯಿಂದ ವರ್ತಿಸಿದೆ ಹಸ್ಕೀ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...