alex Certify ಅಮೆರಿಕದಲ್ಲಿ ಅತ್ಯಪರೂಪದ ಬಿಳಿ ಎಮ್ಮೆ ಕರು ಜನನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕದಲ್ಲಿ ಅತ್ಯಪರೂಪದ ಬಿಳಿ ಎಮ್ಮೆ ಕರು ಜನನ…!

ಅಮೆರಿಕದ ಮೌಂಟಾನಾದ ಮಿಸ್ಸೊಲುವಾದ ಬಿಸ್ಸನ್ ರ್ಯಾಂಚ್ ಬಿಟ್ಟೆರೂಟ್ ವ್ಯಾಲಿಯಲ್ಲಿ ಅತಿ ಅಪರೂಪದ ಬಿಳಿಯ ಹೆಣ್ಣು ಎಮ್ಮೆ‌ ಕರು ಜೂನ್ ನಲ್ಲಿ ಜನಿಸಿದೆ.

ಲಕ್ಷಕ್ಕೆ ಒಂದು ಈ ರೀತಿಯ‌ ಕರು ಹುಟ್ಟುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಅದಕ್ಕೆ ಮೇಂಡನ್ ಎಂದು ಹೆಸರಿಟ್ಟಿದ್ದು, ಸ್ಥಳೀಯ ಬುಡಕಟ್ಟು ಜನ ಬಿಳಿ ಎಮ್ಮೆ ಶುಭ ಸೂಚಕ ಎಂದು ಸಂಭ್ರಮಿಸುತ್ತಿದ್ದಾರೆ.

ಕೆಲವರು ಅದು ದೇಶದಲ್ಲಿ ವಿವಾದ ಹುಟ್ಟುತ್ತದೆ ಎಂಬುದರ ಸಂಕೇತ ಎಂದರೆ, ಇನ್ನು ಕೆಲವರು ಬುಡಕಟ್ಟಿನ ಜನರ ನೇತೃತ್ವವನ್ನು ಮಹಿಳೆಯೊಬ್ಬಳು ವಹಿಸುತ್ತಾಳೆ ಎಂಬುದರ ಸಂಕೇತ ಎಂದು ಅಭಿಪ್ರಾಯಪಟ್ಟಿದ್ದಾರೆ.

SACRED WHITE BUFFALO CALF MAIDEN.. SUNDAY AUGUST 30TH 2020…

Posted by Jimmy Stgoddard on Friday, September 4, 2020

..""THE. BLACKFEET HAVE TOO UNITE ON SOMETHING…"" REGISTER AND VOTE ++DEMOCRAT+++…ALL TRIBES AND PEOPLE OF MONTANA…

Posted by Jimmy Stgoddard on Monday, September 7, 2020

ALL MY FAMILY GOT TOO CEREMONY OVER THIS HOLY SPIRITUAL FOUR LEGGED BEING… WHITE BUFFALO CALF…. TWENTY PEOPLE HELPED…

Posted by Jimmy Stgoddard on Monday, June 29, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...