alex Certify ರಾಗಿಣಿಗಾಗಿ ರವಿಶಂಕರ್ ಮಾಡಿದ ಕೆಲಸ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಗಿಣಿಗಾಗಿ ರವಿಶಂಕರ್ ಮಾಡಿದ ಕೆಲಸ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ…!

ಚಂದನವನದಲ್ಲಿ ಡ್ರಗ್ಸ್ ದಂಧೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈಗಾಗಲೇ ಇಬ್ಬರು ನಟಿಯರನ್ನು ಸಿಸಿಬಿ ಬಂಧಿಸಿ ವಿಚಾರಣೆ ಮಾಡುತ್ತಿದೆ. ಇದರ ಬೆನ್ನಲ್ಲೇ ನಟಿಯರ ವೈಯಕ್ತಿಕ ವಿಚಾರಗಳು ಹೊರ ಬರುತ್ತಿವೆ. ನಿನ್ನೆಯಷ್ಟೆ ಸಂಜನಾ ಮದುವೆ ಫೋಟೋ ಒಂದು ವೈರಲ್ ಆಗಿತ್ತು. ಈ ವಿಚಾರ ಹಸಿಹಸಿಯಾಗಿರುವಾಗಲೇ ರಾಗಿಣಿಯ ವೈಯಕ್ತಿಕ ವಿಚಾರ ಬಹಿರಂಗಗೊಂಡಿದೆ.

ಹೌದು, ರಾಗಿಣಿಯ ಆಪ್ತ ಎಂದೆನಿಸಿಕೊಂಡ ಆರ್‌ಟಿಒ ಕಚೇರಿಯಲ್ಲಿ ದ್ವಿತೀಯ ದರ್ಜೆ ಕ್ಲರ್ಕ್ ರವಿಶಂಕರ್‌ಗೆ ಮದುವೆಯಾಗಿ ಮಗು ಕೂಡ ಇದೆಯಂತೆ. ಆದರೆ ಈಗ ಅವರೆಲ್ಲಾ ಒಟ್ಟಿಗಿಲ್ಲ ಎಂದು ಹೇಳಲಾಗುತ್ತಿದೆ. ರಾಗಿಣಿಗಾಗಿ ತಾಳಿಕಟ್ಟಿದ ಹೆಂಡತಿ ಹಾಗೂ ಮಗುವನ್ನು ದೂರ ಮಾಡಿಕೊಂಡಿದ್ದ ಎಂಬ ವಿಚಾರ ಗೊತ್ತಾಗಿದೆ.

ರಾಗಿಣಿ ಜೊತೆಯಲ್ಲಿ ತೀರಾ ಆಪ್ತನಾಗಿದ್ದ ರವಿಶಂಕರ್ ಮಗುವಿನ ಬಗ್ಗೆಯೂ ಪ್ರೀತಿ ಇಟ್ಟುಕೊಂಡಿದ್ದಿಲ್ಲ ಎನ್ನಲಾಗಿದೆ. ಸದಾ ರಾಗಿಣಿ ಹಾಗೂ ಆಕೆಯ ಜೊತೆ ಪಾರ್ಟಿಯಲ್ಲಿಯೇ ಇರುತ್ತಿದ್ದನಂತೆ. ನಟಿಗಾಗಿ ಕುಟುಂಬವನ್ನೇ ಬಿಟ್ಟಿದ್ದಾನೆ ಈ ಭೂಪ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...