alex Certify ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ದಾಳಿ: ಎಲ್ಲೆಲ್ಲಿ ಎಷ್ಟು..? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ದಾಳಿ: ಎಲ್ಲೆಲ್ಲಿ ಎಷ್ಟು..? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು 9464 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಬಾಗಲಕೋಟೆ 188, ಬಳ್ಳಾರಿ 382, ಬೆಳಗಾವಿ 244, ಬೆಂಗಳೂರು ಗ್ರಾಮಾಂತರ 146, ಬೆಂಗಳೂರು ನಗರ 3426 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬೀದರ್ 61, ಚಾಮರಾಜನಗರ 45, ಚಿಕ್ಕಬಳ್ಳಾಪುರ 131, ಚಿಕ್ಕಮಗಳೂರು 89, ಚಿತ್ರದುರ್ಗ 247, ದಕ್ಷಿಣಕನ್ನಡ 446, ದಾವಣಗೆರೆ 297, ಧಾರವಾಡ 203, ಗದಗ 195, ಹಾಸನ 305, ಹಾವೇರಿ 240, ಕಲಬುರ್ಗಿ 261 ಜನರಿಗೆ ಸೋಂಕು ತಗುಲಿದೆ.

ಕೊಡಗು 18, ಕೋಲಾರ 70, ಕೊಪ್ಪಳ 171, ಮಂಡ್ಯ 131, ಮೈಸೂರು 676, ರಾಯಚೂರು 200, ರಾಮನಗರ 76, ಶಿವಮೊಗ್ಗ 349, ತುಮಕೂರು 395, ಉಡುಪಿ 168, ಉತ್ತರಕನ್ನಡ 114, ವಿಜಯಪುರ 92, ಯಾದಗಿರಿ 98 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇವತ್ತು ಬೆಂಗಳೂರಿನಲ್ಲಿ 30, ಬಳ್ಳಾರಿ 8, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 4, ಚಾಮರಾಜನಗರ 4, ದಕ್ಷಿಣಕನ್ನಡ 7, ಧಾರವಾಡ 9, ಕಲಬುರ್ಗಿ 4, ಕೊಪ್ಪಳ 5, ಮಂಡ್ಯ 4, ಮೈಸೂರು 13, ಶಿವಮೊಗ್ಗ 8, ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ವರು ಸೇರಿ ರಾಜ್ಯದಲ್ಲಿ ಇಂದು 130 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...