alex Certify Live News | Kannada Dunia | Kannada News | Karnataka News | India News - Part 4345
ಕನ್ನಡ ದುನಿಯಾ
    Dailyhunt JioNews

Kannada Duniya

180 ಪ್ರಯಾಣಿಕರ ಜೀವ ಉಳಿಯಲು ಕಾರಣವಾಯ್ತು ಸಾವಿಗೂ ಮುನ್ನ ಪೈಲೆಟ್‌ ಮಾಡಿದ ಕಾರ್ಯ

ಕೋಯಿಕ್ಕೋಡ್‌ನಲ್ಲಿ ಅಪಘಾತಕ್ಕೆ ಈಡಾದ ಏರ್‌ ಇಂಡಿಯಾ ವಿಮಾನದ ಪೈಲಟ್‌, ಕ್ಯಾಪ್ಟನ್ ದೀಪಕ್ ಸಾಠೆ ಭಾರತೀಯ ವಾಯು ಪಡೆಯಲ್ಲಿ ಕೆಲಸ ಮಾಡಿದ್ದು, ಅವರಿಗೆ ಪ್ರತಿಷ್ಠಿತ ‘Sword of Honour’ ಗೌರವವೂ Read more…

ಅಪಘಾತಕ್ಕೂ ಮುನ್ನ ಫೇಸ್‌‌ ಬುಕ್ ‌ನಲ್ಲಿ ಪ್ರಯಾಣಿಕನ ಕೊನೆ ಪೋಸ್ಟ್

ದುಬೈ‌-ಕೋಯಿಕ್ಕೋಡ್‌ ನಡವಿನ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಶುಕ್ರವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ಇಬ್ಬರು ಪೈಲಟ್‌ಗಳಲ್ಲದೇ 18 ಪ್ರಯಾಣಿಕರು ಮೃತಪಟ್ಟಿದ್ದಾರೆ. ’ವಂದೇ ಭಾರತ್‌ ಮಿಶನ್‌’ನ ವಿಶೇಷ ಫ್ಲೈಟ್‌ನಲ್ಲಿ ತವರಿಗೆ ಆಗಮಿಸುತ್ತಿದ್ದ Read more…

ಸ್ಯಾನಿಟೈಸರ್‌ ಕದಿಯಲು ಬ್ಯಾಂಕ್ ‌ಗೆ ಕನ್ನ ಹಾಕಿದ ಭೂಪ

ಯಕಶ್ಚಿತ್ ಹ್ಯಾಂಡ್ ಸ್ಯಾನಿಟೈಸರ್‌ ಕದಿಯಲೆಂದು ಅಮೆರಿಕಾ ವ್ಯಕ್ತಿಯೊಬ್ಬ ಬ್ಯಾಂಕ್‌ ಒಂದಕ್ಕೆ ಕನ್ನ ಹಾಕಿದ್ದಾನೆ. 39 ವರ್ಷ ವಯಸ್ಸಿನ ಮಾರ್ಕ್ ಗ್ರೇ ವಿರುದ್ಧ ಸ್ಯಾನಿಟೈಸರ್‌ ಕದ್ದ ಆಪಾದನೆ ಮೇಲೆ ಚಾರ್ಜ್ Read more…

ರಾಜಾರೋಷವಾಗಿ ರಸ್ತೆ ದಾಟಿದ ಬೃಹತ್ ಮೊಸಳೆ

ಭೋಪಾಲ್: ಕೊರೊನಾ ವೈರಸ್ ಲಾಕ್‌ಡೌನ್ ನ ವಿಪರ್ಯಾಸ ನೋಡಿ, ಮನುಷ್ಯರಿಗೆ ಮನೆಯಲ್ಲಿರುವಂತೆ ಸಲಹೆ ನೀಡಲಾಗುತ್ತಿದೆ.‌ ಆದರೆ, ಕಾಡು ಪ್ರಾಣಿಗಳು ಬೀದಿಯಲ್ಲಿ ತಿರುಗುತ್ತಿವೆ‌. ಇತ್ತೀಚೆಗೆ ಮಧ್ಯ ಪ್ರದೇಶದ ಶಿವಪುರಿ ಪ್ರದೇಶ Read more…

LGBTQ ಸಮುದಾಯಕ್ಕೆ ಮಹಿಳಾ ಸಂಸದರಿಂದ ಬೆಂಬಲ

ವಾರ್ಸಾ: ಪೋಲೆಂಡ್ ಅಧ್ಯಕ್ಷ ಅಂಡ್ರಜೆಜ್ ಡುಡಾ ಅವರ ವಿರುದ್ಧ ವಿರೋಧ ಪಕ್ಷದ ಮಹಿಳಾ ಎಂಪಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಾ ಆ್ಯಂಡ್ ಜಸ್ಟಿಸ್ ಪಕ್ಷಕ್ಕೆ ಸೇರಿದ ಡುಡಾ, ತೃತೀಯ ಲಿಂಗಿ Read more…

BIG BREAKING: ಬಲಿಷ್ಠ ಭಾರತ ನಿರ್ಮಾಣಕ್ಕೆ ಮೋದಿ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ – ಪಾಕ್, ಚೀನಾಗೆ ಬಿಗ್ ಶಾಕ್

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಭಾರತ ಆತ್ಮ ನಿರ್ಭರ್ ಆಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. ರಕ್ಷಣಾ ಕ್ಷೇತ್ರದ 101 ಉಪಕರಣಗಳ ಆಮದಿಗೆ ನಿರ್ಬಂಧ Read more…

ʼಲಾಕ್ ‌ಡೌನ್ʼಸಂದರ್ಭದ ಪರಿಸರ ಮಾಲಿನ್ಯ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಲಾಕ್‌ಡೌನ್ ನಿಂದ ಪರಿಸರ ಮಾಲಿನ್ಯ ತುಂಬಾ ಕಡಿಮೆಯಾಗಿದೆ.‌ ನದಿಗಳು ಸ್ವಚ್ಛವಾಗುತ್ತಿವೆ. ನೂರಾರು‌ ಕಿಮೀ ದೂರದ ಗುಡ್ಡಗಳು ಕಾಣಲಾರಂಭಿಸಿವೆ ಎಂಬ ಸಾಕಷ್ಟು ಮಾಧ್ಯಮ ವರದಿಗಳು ಬಂದಿದ್ದವು.‌ ಆದರೆ, ಶುಕ್ರವಾರ ಪ್ರಕಟವಾದ Read more…

ಪ್ರೀತಿಸಿ ಮದುವೆಯಾದ ಪತ್ನಿ ಕೊರೊನಾದಿಂದ ಸಾವು: ಪರಾರಿಯಾದ ಪತಿ ನಾಟ್ ರೀಚಬಲ್

ಬೆಂಗಳೂರು: ಪತ್ನಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಪ್ರೀತಿಸಿ ಮದುವೆಯಾದ ಪತ್ನಿಯನ್ನು ಬಿಟ್ಟು ಪತಿ ಪರಾರಿಯಾಗಿದ್ದಾನೆ. ಕೋವಿಡ್ ಗೆ ಪತ್ನಿ ಬಲಿಯಾಗಿದ್ದರೂ ಅಂತ್ಯಕ್ರಿಯೆಗೆ ಕೂಡ ಪತಿರಾಯ ಆಗಮಿಸಿಲ್ಲ. ಬೆಂಗಳೂರಿನ Read more…

ಹುಟ್ಟಲಿರುವ ಮಗುವನ್ನು ನೋಡುವ ಮೊದಲೇ ಸಹ ಪೈಲೆಟ್‌ ದುರಂತ ಸಾವು

ದುಬೈನಿಂದ ಕೇರಳದ ಕೋಯಿಕ್ಕೋಡ್ ಗೆ ಬಂದಿಳಿಯುವ ವೇಳೆಗೆ ಅಪಘಾತಕ್ಕೀಡಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿದ್ದ ಸಹ ಪೈಲೆಟ್ ಸಾವು ನಿಜಕ್ಕೂ ಯಾತನಾಮಯ ಮತ್ತು ದುರಂತ. ಪತ್ನಿ 9 ತಿಂಗಳ Read more…

ಯುಕೆನಲ್ಲಿ 17 ವರ್ಷಗಳ ಬಳಿಕ ದಾಖಲೆಯ ತಾಪಮಾನ

ಸದಾ ಚಳಿ ದೇಶವೆಂದೇ ಹೇಳಲಾಗುವ ಯುಕೆನಲ್ಲಿ ಇದೀಗ ದಾಖಲೆ ಪ್ರಮಾಣದ ತಾಪಮಾನ ದಾಖಲಾಗಿದೆ. ಶುಕ್ರವಾರದಂದು ಮಧ್ಯಾಹ್ನ 3 ಗಂಟೆಗೆ ಲಂಡನ್‌ನ ಹಿಥ್ರೋ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 36.4 ಡಿಗ್ರಿ Read more…

ವೃದ್ಧೆಯನ್ನು ನಿರ್ದಯವಾಗಿ ಥಳಿಸಿದ್ದ ಭದ್ರತಾ ಸಿಬ್ಬಂದಿ ಅರೆಸ್ಟ್

ಆಸ್ಪತ್ರೆ ಬಳಿ ನಿರಾಶ್ರಿತಳಾಗಿದ್ದ 80 ವರ್ಷದ ವೃದ್ಧೆಯನ್ನು ಅಮಾನುಷವಾಗಿ ಹಲ್ಲೆಗೈದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದ ಪ್ರಯಾಗ್ ರಾಜ್ ನ ಸ್ವರೂಪ್ ರಾಣಿ ನೆಹರು ಆಸ್ಪತ್ರೆಯ ಭದ್ರತಾ Read more…

10 ದಿನದ ಮುಟ್ಟಿನ ರಜೆ ಘೋಷಿಸಿದ ಜೊಮ್ಯಾಟೋ

ಮಹಿಳೆ ಸಿಬ್ಬಂದಿಯು ವರ್ಷಕ್ಕೆ 10 ದಿನ ಮುಟ್ಟಿನ ರಜೆ ಪಡೆಯಬಹುದು ಎಂದು ಜೊಮ್ಯಾಟೋ ಘೋಷಿಸಿದೆ. ಆಹಾರ ತಲುಪಿಸುವ ಅತಿದೊಡ್ಡ ಸಂಸ್ಥೆಯಾದ ಜೊಮ್ಯಾಟೋದ ಸಿಇಒ ದೀಪಿಂದರ್ ಗೋಯಲೆ ಅವರು ಮಹಿಳಾ Read more…

ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಗೆ ಆಸ್ತಿ ಹೋಗುತ್ತೆ ಎಂದು ಪುತ್ರನಿಂದಲೇ ಘೋರ ಕೃತ್ಯ

ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ಆಸ್ತಿ ಕೊಡುತ್ತೀಯಾ ಎಂದು ತಂದೆಯೊಂದಿಗೆ ಜಗಳವಾಡುತ್ತಿದ್ದ ಪುತ್ರ ಸುಪಾರಿ ಕೊಟ್ಟು ತಂದೆಯನ್ನೇ ಕೊಲೆ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಸರ್.ಎಂ.ವಿ. Read more…

ಸಂಕಷ್ಟದಲ್ಲಿದ್ದರೂ ರಾಜ್ಯಕ್ಕೆ ಸ್ಪಂದಿಸದೇ ಮತ್ತೆ ಮಲತಾಯಿ ಧೋರಣೆ ತೋರಿದ ಕೇಂದ್ರ: ನೆರವು ಕೇಳಲು ಧೈರ್ಯ ತೋರದ ನಾಯಕರು

ರಾಜ್ಯದಲ್ಲಿ ಕೊರೋನಾ ಸಂಕಷ್ಟದಿಂದಾಗಿ ಆದಾಯಕ್ಕೆ ಭಾರಿ ಹಿನ್ನಡೆಯಾಗಿದೆ. ಇದೇ ವೇಳೆ ಭಾರಿ ಮಳೆ ಮತ್ತು ನೆರೆಹಾವಳಿಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ಮತ್ತೊಮ್ಮೆ ತೀವ್ರ ಸಂಕಷ್ಟ ಎದುರಾಗಿದೆ. ಕಳೆದ ವರ್ಷ Read more…

ವಿಮಾನಾಪಘಾತದಲ್ಲಿ ಅದೃಷ್ಟವಶಾತ್ ಬದುಕುಳಿದ ಒಂದೇ ಕುಟುಂಬದ 7 ಮಂದಿ

ಕೋಯಿಕ್ಕೋಡ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಾಪಘಾತದಲ್ಲಿ ಇಬ್ಬರು ಪೈಲಟ್‌ಗಳೂ ಸೇರಿ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ. ಅದೃಷ್ಟವಶಾತ್‌, ಇದೇ ವೇಳೆ, ದುಬೈ ಮೂಲದ ಕೇರಳದ ವ್ಯಕ್ತಿಯೊಬ್ಬರ ಕುಟುಂಬದ Read more…

2020 ರಲ್ಲಿ ಇನ್ನೇನು ಬಾಕಿಯಿದೆ….? ನೆಟ್ಟಿಗರ ಪ್ರಶ್ನೆ

2020 ವರ್ಷ ಆರಂಭವಾದ ದಿನದಿಂದಲೂ ಒಂದರ ಮೇಲೊಂದು ದುರಂತ ದೇಶದಲ್ಲಿ ಸಂಭವಿಸುತ್ತಲೇ ಇದೆ. ಅದರಲ್ಲೂ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾದಿಂದ ಚೇತರಿಸಿಕೊಳ್ಳುವ ಮೊದಲೇ, ಒಡಿಶಾದಲ್ಲಿ ಭೂಕಂಪವಾಗಿರುವುದರಿಂದ ನೆಟ್ಟಿಗರು Read more…

ಮಾರುದ್ದದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಪಾದಚಾರಿಗಳು

ಮುಂಬೈನ ಮಹೀಮ್ ನೇಚರ್ ಪಾರ್ಕ್ ಬಳಿ ಪಾದಾಚಾರಿ ಮಾರ್ಗದಲ್ಲಿ ಮಾರುದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ಇದನ್ನು ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ. ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಎಂದೇ ಹೆಸರು Read more…

BIG BREAKING:‌ ಕೋವಿಡ್ 19‌ ಕೇಂದ್ರವಾಗಿ ಬಳಕೆಯಾಗಿದ್ದ ಹೋಟೆಲ್‌ ನಲ್ಲಿ ಅಗ್ನಿ ಅವಘಡ – 7 ಮಂದಿ ಸಜೀವ ದಹನ

ಮೂರು ದಿನಗಳ ಹಿಂದಷ್ಟೇ ಗುಜರಾತಿನ ಅಹ್ಮದಾಬಾದ್‌ ನಲ್ಲಿರುವ ಕೋವಿಡ್‌ 19 ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಎಂಟು ಮಂದಿ ಸಜೀವ ದಹನವಾಗಿದ್ದರು. ಇದೀಗ ಮತ್ತೊಂದು ಅಗ್ನಿ ದುರಂತ ನಡೆದಿದೆ. Read more…

ಮಾನವೀಯತೆ ಅಂದರೆ ಇದೇ ಅಲ್ವಾ….?

ಮಾಸ್ಕ್‌ ಧರಿಸಿ ಸಾಲಾಗಿ ನಿಂತಿರುವ ಜನ, ಕೈಯಲ್ಲಿ ಕೈಗವಸು ತೊಟ್ಟುಕೊಂಡು ಆಹಾರ ಪ್ಯಾಕೇಟ್‌ ಸಜ್ಜುಗೊಳಿಸುತ್ತಿರುವ ಸ್ವಯಂ ಸೇವಕರು ಹಾಗೂ ರಕ್ತದಾನ ಮಾಡುವುದಕ್ಕೆ ಸಾಲಾಗಿ ನಿಂತಿರುವ ಸಾರ್ವಜನಿಕರು. ಇದೆಲ್ಲ ಕಂಡು Read more…

BIG SHOCKING: ಒಂದೇ ದಿನ ದಾಖಲೆಯ 7178 ಮಂದಿಗೆ ಕೊರೊನಾ, ಯಾವ ಜಿಲ್ಲೆಯಲ್ಲಿ ಎಷ್ಟು? ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಒಂದೇ ದಿನ ದಾಖಲೆಯ 7178 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 1,72,102 ಕ್ಕೆ ಏರಿಕೆಯಾಗಿದೆ. ನಿನ್ನೆ 5006 ಜನ Read more…

ಕೊರೊನಾ ಸೋಂಕಿಗೊಳಗಾಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಆಸ್ಪತ್ರೆಗೆ ದಾಖಲು

ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಕೊರೊನಾ ಸೋಂಕು ತಗುಲಿದ್ದು, ಬೆಂಗಳೂರಿನಲ್ಲಿ ಅವರ ಅಳಿಯನ ‘ಸ್ಪರ್ಶ’ ಆಸ್ಪತ್ರೆಗೆ ದಾಖಲಾಗಿದ್ದಾರೆ. 5 ದಿನಗಳ ಹಿಂದೆ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸೋಂಕು Read more…

SSLC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವ ಸುರೇಶ್ ಕುಮಾರ್

ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು ವಿದ್ಯಾರ್ಥಿಗಳ ಮೊಬೈಲ್ ಗೆ ಫಲಿತಾಂಶ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಲಿದ್ದು ವೆಬ್ಸೈಟ್ ಮತ್ತು Read more…

ಕೇರಳ ವಿಮಾನ ದುರಂತದ ಹಿಂದಿನ ಕಾರಣ ಬಹಿರಂಗ…?

ಕೇರಳದ ಕೋಯಿಕ್ಕೋಡ್ ನಲ್ಲಿ ನಲ್ಲಿ ಶುಕ್ರವಾರ ನಡೆದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದಲ್ಲಿ ಇಬ್ಬರು ಪೈಲಟ್ ಗಳು ಸೇರಿ ಹದಿನೆಂಟು ಮಂದಿ ಮೃತಪಟ್ಟಿದ್ದಾರೆ. ಈ ದುರಂತದ Read more…

ಬೆತ್ತಲೆಯಾಗಿ ಹಂದಿಗಳನ್ನು ಬೆನ್ನಟ್ಟಿದ ಭೂಪ…!

ಜರ್ಮನಿಯಲ್ಲಿ ಪ್ರಕೃತಿಗೆ ತೆರೆದುಕೊಳ್ಳುವ ಸಲುವಾಗಿ ಪ್ರವಾಸೋದ್ಯಮ ಇದ್ದು, ಇದರಲ್ಲಿ ಸೌರಸ್ನಾನ (ಸನ್ ಬಾತ್) ಕೂಡ ಒಂದು. ಇದಕ್ಕಾಗಿ ಬೆರ್ಲಿನ್ ನಿಂದ ಬಂದಿದ್ದ ವಯಸ್ಕರೊಬ್ಬರು, ಬಟ್ಟೆಯನ್ನೆಲ್ಲ ಕಳಚಿ ಬಯಲಲ್ಲಿ ಮಲಗಿದ್ದರು. Read more…

‘ಮನೆ ಬಾಗಿಲಿಗೆ ಮದ್ಯ ಪೂರೈಸುವ ಮನೆ ಹಾಳು ನಿರ್ಧಾರ ಬೇಡ’

ರಾಜ್ಯ ಸರ್ಕಾರ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವ ಸಲುವಾಗಿ ಆನ್ ಲೈನ್ ಮೂಲಕ ಮನೆಬಾಗಿಲಿಗೆ ಮದ್ಯ ಪೂರೈಸುವ ಹಾಗೂ ಗ್ರಾಮೀಣ ಭಾಗಗಳಲ್ಲಿ ಎಂಎಸ್ಐಎಲ್ ಮದ್ಯದಂಗಡಿ ಆರಂಭಿಸುವ ಕುರಿತು ಚಿಂತನೆ ನಡೆಸಿದೆ. Read more…

ದೇಶದ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಭರ್ಜರಿ ʼಗುಡ್ ನ್ಯೂಸ್ʼ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶೀಘ್ರದಲ್ಲೇ ಒನ್ ನೇಷನ್ ಒನ್ ರೇಷನ್ ಕಾರ್ಡ್ ಮಾದರಿಯಲ್ಲಿ ʼಒನ್ ನೇಷನ್ ಒನ್ ಹೆಲ್ತ್ ಕಾರ್ಡ್ʼ ತರಲು ಸಿದ್ಧತೆ Read more…

ಕೊರೊನಾ ಪರೀಕ್ಷೆ ಕುರಿತಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಮಹತ್ವದ ಸೂಚನೆ

ದೇಶದಲ್ಲಿ ಕೊರೊನಾ ಮಹಾಮಾರಿ ದಿನೇ ದಿನೇ ವ್ಯಾಪಕವಾಗುತ್ತಿದ್ದು, ಏನೆಲ್ಲಾ ಕ್ರಮ ಕೈಗೊಂಡರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರ ಮಧ್ಯೆ ಲಾಕ್ ಡೌನ್ ಸಡಿಲಿಕೆ ಮಾಡಿರುವ ಕಾರಣ ಸಹಜವಾಗಿಯೇ ಸೋಂಕಿತರ ಸಂಖ್ಯೆ Read more…

ಶ್ರೀ ರಾಮ ಜನ್ಮಭೂಮಿ ʼಅಯೋಧ್ಯೆʼಯಲ್ಲಿ ಏನೆಲ್ಲಾ ಇದೆ ಗೊತ್ತಾ…?

ಅಯೋಧ್ಯೆಯ ಸರಯೂ ನದಿಯ ತಟದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವ ವಿಷಯ ಎಲ್ಲರಿಗೂ ಗೊತ್ತು. ಆದರೆ ಅದರೊಂದಿಗೆ ಅಯೋಧ್ಯೆಯಲ್ಲಿರುವ ಇತರ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ. ಹನುಮಾನ್ ಗರ್ಹಿ ಅಯೋಧ್ಯೆಯಲ್ಲಿರುವ ಹನುಮಾನ್ Read more…

ಕಣ್ಣೀರಿಡುತ್ತಲೇ ಸಮಸ್ಯೆಯನ್ನು ಬಿಚ್ಚಿಟ್ಟ ಅನಿವಾಸಿ ಭಾರತೀಯ ಮಹಿಳೆ

ಅನಿವಾಸಿ ಭಾರತೀಯ ಮಹಿಳೆಯೊಬ್ಬರು ವಿದೇಶಗಳಲ್ಲಿ ನಮ್ಮ ಸಂಸ್ಕೃತಿ ಆಚರಣೆಗೆ ಇರುವ ತೊಡಕುಗಳ ಬಗ್ಗೆ ಬೇಸರಗೊಂಡು ಅಳುತ್ತಾ ಮಾತನಾಡಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ಅಳುತ್ತ ತಮ್ಮ ಕಷ್ಟಗಳನ್ನು Read more…

ಡ್ರೋನ್‌ ಕ್ಯಾಮರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಆಸ್ಟ್ರೇಲಿಯಾದ ಸಿಡ್ನಿಯ ಮ್ಯಾನ್ಲೀ ಬೀಚ್‌ನಲ್ಲಿ ಸರ್ಫರ್‌ಗಳ ಪಕ್ಕದಲ್ಲೇ ದೈತ್ಯಾಕಾರದ ತಿಮಿಂಗಲ ಹಾಗೂ ಅದರ ಮರಿಗಳು ಇದ್ದ ದೃಶ್ಯಾವಳಿಗಳು ಕಂಡುಬಂದಿವೆ. ಸದರ್ನ್ ರೈಟ್ ತಿಮಿಂಗಿಲ ಎಂದು ಕರೆಯಲಾಗುವ ಈ ದೈತ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...