alex Certify ಛಲ ಬಿಡದೆ ಗುರಿ ಸಾಧಿಸಿದ ಪುಟ್ಟ ಪೋರನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಛಲ ಬಿಡದೆ ಗುರಿ ಸಾಧಿಸಿದ ಪುಟ್ಟ ಪೋರನ ವಿಡಿಯೋ ವೈರಲ್

ಕರಾಟೆ ಅಭ್ಯಾಸ ಮಾಡುವಾಗ ಬೋರ್ಡ್ ‌ಅನ್ನು ಮುರಿದು ಹಾಕಲು ಐದು ವರ್ಷದ ಬಾಲಕನೊಬ್ಬ ತನಗಾಗುತ್ತಿರುವ ಅಗಾಧ ನೋವಿನ ನಡುವೆಯೂ ಛಲ ಬಿಡದೇ ಗುರಿ ಸಾಧಿಸಿದ ವಿಡಿಯೋವೊಂದನ್ನು ಹಾಲಿವುಡ್ ನಟ ಡ್ವಾನ್ ಜಾನ್ಸನ್‌ ಶೇರ್‌ ಮಾಡಿಕೊಂಡಿದ್ದಾರೆ.

ಬಾಲಕ ಈ ಸಾಧನೆ ಮಾಡುವ ವೇಳೆ ಆತನಿಗೆ ತರಬೇತುದಾರ ಹಾಗೂ ಸುತ್ತಲಿದ್ದ ಮಂದಿ ಪ್ರೋತ್ಸಾಹ ಕೊಡುತ್ತಿರುವುದನ್ನು ನೋಡಬಹುದಾಗಿದೆ. ಫ್ಲಾರಿಡಾದ ಫೀನಿಕ್ಸ್ ಹೆಸರಿನ ಈ ಬಾಲಕ ಆರಂಭದಲ್ಲಿ ಕೆಲವೊಂದು ಯತ್ನಗಳು ವಿಫಲವಾದ ಬಳಿಕ ಕೊನೆಗೂ ಬೋರ್ಡ್ ‌ಅನ್ನು ಎರಡು ಹೋಳು ಮಾಡಲು ಸಫಲನಾಗುತ್ತಾನೆ.

ಈ ವಿಡಿಯೋದ ಪ್ರತಿಯೊಂದು ಕ್ಷಣವೂ ತನಗೆ ಇಷ್ಟವಾಗಿದ್ದು, ಈ ಕ್ಷಣದಿಂದ ಬಾಲಕನ ಬದುಕು ಎಂದೆಂದಿಗೂ ಬದಲಾಗಲಿದೆ ಎಂದು ಡ್ವೇನ್ ಜಾನ್ಸನ್‌ ಪೋಸ್‌ನಲ್ಲಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...