alex Certify Live News | Kannada Dunia | Kannada News | Karnataka News | India News - Part 4335
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಕೆ, 1336 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1336 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,64,140 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ Read more…

ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಪೊಲೀಸ್ ಅರೆಸ್ಟ್

ಚಾಮರಾಜನಗರ: ಪ್ರೀತಿಸಿದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಪೊಲೀಸ್ ಕಾನ್ ಸ್ಟೇಬಲ್ ನನ್ನು ರಾಮಸಮುದ್ರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂತೆಮರಹಳ್ಳಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಕಾನ್ ಸ್ಟೇಬಲ್ Read more…

ಮಾಜಿ ಸಚಿವರ ಪುತ್ರ NCB ವಶಕ್ಕೆ

ಬೆಂಗಳೂರು: ಡ್ರಗ್ಸ್ ಜಾಲಕ್ಕೆ ಹಣ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೊಡಿಯೆರಿಯನ್ನು ಎನ್ ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ Read more…

ಪಾಕಿಸ್ತಾನ ಹೆಸರು ಹೇಳದೇ ಪ್ರಧಾನಿ ಮೋದಿ ವಾಗ್ದಾಳಿ, ಭಯೋತ್ಪಾದನೆ ತಡೆಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ತಾಕೀತು

ನವದೆಹಲಿ: ಬ್ರಿಕ್ಸ್ ರಾಷ್ಟ್ರಗಳ ವರ್ಚುಯಲ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಪಾಕಿಸ್ತಾನದ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ. ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರಗಳನ್ನು ಕೂಡ ದೋಷಿ ಎಂದು ಪರಿಗಣಿಸಬೇಕು. Read more…

‘ಗುಪ್ಕರ್ ಗ್ಯಾಂಗ್’ ಬಗ್ಗೆ ಅಮಿತ್ ಶಾ ಟೀಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಕಾಂಗ್ರೆಸ್

ನವದೆಹಲಿ: ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಗುಪ್ಕರ್ ಗ್ಯಾಂಗ್ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ ಬೆನ್ನಲ್ಲೇ Read more…

BIG NEWS: ನಾಳೆ ಜಲ ಶಕ್ತಿ ಸಚಿವರ ನೇತೃತ್ವದಲ್ಲಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಮಹತ್ವದ ಸಭೆ

ಬೆಂಗಳೂರು: ರಾಜ್ಯದ ಮೂರು ಪ್ರಮುಖ ನೀರಾವರಿ ಯೋಜನೆಗಳ ಕುರಿತಾಗಿ ನಾಳೆ ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ರಾಜ್ಯದ ನೀರಾವರಿ ಯೋಜನೆಗಳಾದ ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಭದ್ರಾ ಯೋಜನೆಗೆ ಸಂಬಂಧಿಸಿದಂತೆ Read more…

BIG NEWS: ಕೊರೋನಾ ಪತ್ತೆಯಾಗಿ ಇಂದಿಗೆ ಒಂದು ವರ್ಷ: ಎಷ್ಟು ಜನರಿಗೆ ಸೋಂಕು ತಗುಲಿದೆ ಗೊತ್ತಾ..?

ಚೀನಾದಲ್ಲಿ ಕೊರೋನಾ ವೈರಸ್ ಪತ್ತೆಯಾಗಿ ಇಂದಿಗೆ ಒಂದು ವರ್ಷ. ವುಹಾನ್ ಪ್ರಾಂತ್ಯದಲ್ಲಿ ಮೊದಲ ಕೇಸ್ ಪತ್ತೆಯಾಗಿ ಇಂದಿಗೆ ಒಂದು ವರ್ಷವಾಗಿದೆ. ಚೀನಾದ ವುಹಾನ್ ಪ್ರಾಂತ್ಯದ 55 ವರ್ಷದ ವ್ಯಕ್ತಿಗೆ Read more…

BREAKING NEWS: ಮಾಜಿ ಮೇಯರ್ ಸಂಪತ್ ರಾಜ್ ಸಿಸಿಬಿ ಕಸ್ಟಡಿಗೆ

ಬೆಂಗಳೂರು: ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಎರಡು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ವಹಿಸಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ. ಡಿಜೆ ಹಳ್ಳಿ, ಕೆಜಿ Read more…

ಬೈರುತ್​ ಭಯಾನಕ ಸ್ಫೋಟ ನೆನಪಿಸುತ್ತೆ ಈ ಪ್ರತಿಮೆ..!

ಅವಳು ಸುಮಾರು ಮೂರು ಮೀಟರ್​ ಎತ್ತರದವರೆಗೆ ತನ್ನ ಕೈಯನ್ನ ಎತ್ತಿದ್ದಳು. ಗಾಳಿಯ ರಭಸಕ್ಕೆ ಆಕೆಯ ಕೂದಲು ಹಾರುತ್ತಿತ್ತು. ಅವಳ ಪಾದದ ಬುಡದಲ್ಲಿ ಗಡಿಯಾರವೊಂದು ಮುರಿದುಬಿದ್ದಿತ್ತು. ಆಗಸ್ಟ್​ನಲ್ಲಿ ಬೈರುತ್​ ಬಂದರಿನಲ್ಲಿ Read more…

ಉಪ ಚುನಾವಣೆಯಲ್ಲಿನ ಬಿಜೆಪಿ ಗೆಲುವಿನ ಹಿಂದೆ ವಿಜಯೇಂದ್ರ ಒಬ್ಬರೇ ಇಲ್ಲ: ಈಶ್ವರಪ್ಪ ಹೇಳಿಕೆ

ಆರ್.ಆರ್. ನಗರ ಹಾಗೂ ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದೆ. ಈ ಗೆಲುವಿಗೆ ಮುಖ್ಯ ಕಾರಣ ವಿಜಯೇಂದ್ರ ಎಂದು ಅವರ ಅಭಿಮಾನಿಗಳು ಕಾರ್ಯಕರ್ತರು ಹಾಗೆಯೇ ಒಂದಿಷ್ಟು ಜನ Read more…

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಆದರೆ…..; ಮರಾಠ ಪ್ರಾಧಿಕಾರದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳಿದ್ದೇನು…?

ಚಿಕ್ಕಮಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ರಾಜ್ಯದಲ್ಲಿ ಎಲ್ಲಾ ಸಮುದಾಯದವರೂ ಇದ್ದಾರೆ. ಹಲವು ನಿಗಮ, ಅಕಾಡೆಮಿಗಳನ್ನು ಸ್ಥಾಪಿಸಲಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದರಲ್ಲಿ ಎರಡು Read more…

ಅಬ್ಬಬ್ಬಾ..! ರಾಜ ಮನೆತನಕ್ಕೆ ಸೇರಿದ ಈ ಶೂ ಬೆಲೆ ಎಷ್ಟು ಗೊತ್ತಾ..?

ಫ್ರಾನ್ಸ್​ನ ಕೊನೆಯ ರಾಣಿ ಮೇರಿ ಆಂಟೋನೊಯೇಟ್​ಗೆ ಸೇರಿದ ರೇಷ್ಮೆ ಹಾಗೂ ಕುರಿಯ ಚರ್ಮದಿಂದ ತಯಾರಿಸಲಾಗಿದ್ದ ಶ್ವೇತ ವರ್ಣದ ಶೂ 38,53,793.81 ರೂಪಾಯಿಗೆ ಮಾರಾಟವಾಗಿದೆ. 8.8 ಇಂಚು ಉದ್ದದ ಹೀಲ್ಡ್ Read more…

ಕೊರೊನಾ ಕಡಿಮೆಯಾಯ್ತು ಅಂತ ನಿರ್ಲಕ್ಷ ಮಾಡಿದರೆ ಮತ್ತೆ ಕಾಡೋದು ಗ್ಯಾರಂಟಿ..!

ಇತ್ತೀಚಿನ ದಿನಗಳಲ್ಲಿ ಕೊರೊನಾ ಅಟ್ಟಹಾಸ ಕೊಂಚ ಕಡಿಮೆಯಾಗಿದೆ. ಸೋಂಕಿನ ತೀವ್ರತೆ ಇಳಿಯುತ್ತಿದೆ. ಆದರೆ ಜನ ಇದನ್ನು ನಿರ್ಲಕ್ಷಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. Read more…

ಹಾಸನಾಂಬೆಗೆ ಭಕ್ತನೊಬ್ಬನ ವಿಚಿತ್ರ ಮನವಿ…!

ಪ್ರತಿ ವರ್ಷ ಹಾಸನಾಂಬೆ ದೇವಸ್ಥಾನದ ಹುಂಡಿ ಎಣಿಕೆ ಸಮಯದಲ್ಲಿ ಚಿತ್ರ ವಿಚಿತ್ರ ಪತ್ರಗಳನ್ನು ನೋಡೋದು ಕಾಮನ್ ಆಗಿ ಬಿಟ್ಟಿದೆ. ಈ ವರ್ಷ ಕೂಡ ಹುಂಡಿ ಎಣಿಕೆ ಕಾರ್ಯದ ವೇಳೆ Read more…

ಕಣ್ಮುಚ್ಚಿ ತೆರೆಯೋವಷ್ಟರಲ್ಲಿ ಕುಸಿದ ಪರ್ವತ…!

ಸ್ಪ್ಯಾನಿಶ್​ ಐಲ್ಯಾಂಡ್​ನ ದ್ವೀಪವೊಂದರಲ್ಲಿ ಸಮುದ್ರದ ಬಳಿ ಇದ್ದ ಬಂಡೆಯ ಬೃಹತ್ ಭಾಗವೊಂದು ಅಚಾನಕ್ಕಾಗಿ ಕುಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಸ್ಪೇನ್​​ನ ಸಣ್ಣ ದ್ವೀಪ ಲಾ ಗೊಮೆರಾದಲ್ಲಿ Read more…

BREAKING NEWS: ರಾಜ್ಯ ಬಿಜೆಪಿ ನಾಯಕರಿಗೆ ಶಾಕ್ ನೀಡಿದ ಹೈಕಮಾಂಡ್

ಬೆಂಗಳೂರು: ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪ್ರಕಟವಾಗಿದ್ದು, ಅಚ್ಚರಿ ಹೆಸರನ್ನು ಘೋಷಿಸುವ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಶಾಕ್ ನೀಡಿದೆ. ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದ ರಾಜ್ಯಸಭಾ Read more…

ಮೂಕವಿಸ್ಮಿತರನ್ನಾಗಿಸುತ್ತೆ ಅಪರೂಪದ ಈ ಘಟನೆ

ಬೀದಿ ಬದಿಯಲ್ಲಿದ್ದ ಬೆಕ್ಕಿಗೆ ಸಹಾಯ ಮಾಡಿದ್ದ ಮಹಿಳೆಗೆ ಆ ಬೆಕ್ಕು ತನ್ನ ಮಕ್ಕಳ ಸಮೇತ ಬಂದು ಧನ್ಯವಾದ ಪ್ರದರ್ಶಿಸಿದ ಅಪರೂಪದ ಘಟನೆ ಕೆನಡಾದಲ್ಲಿ ನಡೆದಿದೆ. ನಿತ್ಯ ತನ್ನ ಮನೆಯ Read more…

ಜಲೀಲನ ಪಾತ್ರ ನೆನಪಿಸಿಕೊಂಡು ಡೈಲಾಗ್ ಹೊಡೆದಿರ್ತಾರೆ: ಸುಮಲತಾಗೆ ಮತ್ತೆ ಟಾಂಗ್ ನೀಡಿದ ಪ್ರತಾಪ್ ಸಿಂಹ

ಮೈಸೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಪ್ರತಾಪ್ ಸಿಂಹ ನಡುವಿನ ವಾಕ್ಸಮರ ಮುಂದುವರಿದಿದ್ದು, ಸುಮಲತಾ ಬಣ್ಣದ ಲೋಕದಿಂದ ಬಂದಿರುವವರು. ಹಾಗಾಗಿ ನಾಗರ ಹಾವು ಸಿನಿಮಾದ ಜಲೀಲನ ನೆನಪು Read more…

ರಾಜಕಾರಣದಲ್ಲಿ ಧರ್ಮ ಇರಬೇಕು: ಆದರೆ ಧರ್ಮದಲ್ಲಿ ರಾಜಕಾರಣ ಬೇಡ

ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜಕಾರಣದಲ್ಲಿ ಧರ್ಮವಿರಬೇಕು, ಧರ್ಮದಲ್ಲಿ ರಾಜಕಾರಣ ಮಾಡಬಾರದು ಎಂಬ Read more…

ಚುನಾವಣೆ ಹಿತಕ್ಕಾಗಿ ಪ್ರಾಧಿಕಾರ, ನಿಗಮಗಳ ಸ್ಥಾಪನೆ: ಸರ್ಕಾರದ ನೀತಿಗೆ ವೈ.ಎಸ್.ವಿ. ದತ್ತಾ ಕಿಡಿ

ಬೆಂಗಳೂರು: ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತದಾರರ ಓಲೈಕೆಗಾಗಿ ಅಭಿವೃದ್ಧಿ ಪ್ರಾಧಿಕಾರ, ನಿಗಮಗಳ ಸ್ಥಾಪಿಸುತ್ತಿರುವ ಕ್ರಮ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಜೆಡಿಎಸ್ ನಾಯಕ ವೈ.ಎಸ್.ವಿ.ದತ್ತಾ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. Read more…

ತಂದೆ ವಿರುದ್ದ ದೂರು ನೀಡಲು 10 ಕಿ.ಮೀ. ನಡೆದು ಬಂದ ಪುಟ್ಟ ಪೋರಿ..!

ಓಡಿಶಾದ 6 ನೇ ತರಗತಿ ಬಾಲಕಿ 10 ಕಿಲೋಮೀಟರ್​ ಕಾಲ್ನಡಿಗೆಯಲ್ಲೇ ಸಾಗಿ ತನ್ನ ತಂದೆ ವಿರುದ್ಧವೇ ದೂರು ದಾಖಲಿಸುವ ಮೂಲಕ ತನ್ನ ಹಕ್ಕಿಗಾಗಿ ಹೋರಾಡಿದ್ದಾಳೆ. ಲಾಕ್​ಡೌನ್​ ಅವಧಿ ಶುರುವಾದಾಗಿನಿಂದ Read more…

145 ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ಮುಳುಗೇ ಇದ್ದು ವಿಶ್ವ ದಾಖಲೆ..!

ಈಜಿಪ್ಟ್​ನ ಸದ್ದಾಂ ಅಲಿ ಕಿಲಾನಿ ಎಂಬವರು 145 ಗಂಟೆಗಳ ಕಾಲ ಕೆಂಪು ಸಮುದ್ರದಲ್ಲಿ ಮುಳುಗಿರುವ ಮೂಲಕ ಸ್ಕೂಬಾ ಡೈವಿಂಗ್​ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದು ಈ ವಿಡಿಯೋ ಈಗ ವೈರಲ್​ Read more…

ನೆಟ್ಟಿಗರ ಮನಗೆದ್ದ ಪುಟಾಣಿ ಯೋಧ…!

ಇಂಡೋ – ಟಿಬೆಟಿಯನ್​ ಗಡಿಯಲ್ಲಿ ಪುಟ್ಟ ಹುಡುಗ ಸೇನಾ ಸಮವಸ್ತ್ರ ಧರಿಸಿದ ಸೆಲ್ಯೂಟ್​ ಮಾಡುತ್ತಿರುವ ವಿಡಿಯೋ ಅಕ್ಟೋಬರ್​ ತಿಂಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ಅದೇ ಹುಡುಗನ ಮತ್ತೊಂದು Read more…

ಬೆರಗಾಗಿಸುತ್ತೆ ಈ ಹೆಣ್ಣು ಪಾರಿವಾಳದ ದುಬಾರಿ ಬೆಲೆ…!

ಬೆಲ್ಜಿಯಂನ ಪಾರಿವಾಳ ರೇಸಿಂಗ್​​ನಲ್ಲಿ ಭಾಗಿಯಾಗುವ ನ್ಯೂ ಕಿಮ್​ ಹೆಸರಿನ ಹೆಣ್ಣು ಪಾರಿವಾಳ ಬರೋಬ್ಬರಿ 1.9 ಮಿಲಿಯನ್(141,523,970.00 ರೂ.)​ ಡಾಲರ್​ ಗೆ ಹರಾಜಾಗಿದೆ. ರೇಸಿಂಗ್​ ಪರಿವಾಳಗಳನ್ನ ಹರಾಜು ಮಾಡುವ ಬೆಲ್ಜಿಯಂನ Read more…

BREAKING NEWS: ಮರಾಠ ಪ್ರಾಧಿಕಾರ ರಚನೆಗೆ ವಿರೋಧ – ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್ ಎಚ್ಚರಿಕೆ

ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪ್ರಾಧಿಕಾರ ಆದೇಶ ವಾಪಸ್ ಪಡೆಯದಿದ್ದರೆ ಕರ್ನಾಟಕ ಬಂದ್ ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿವೆ. Read more…

ಇಲ್ಲಿದೆ ದುಬಾರಿ ಮೊಬೈಲ್ ಖರೀದಿಗಾಗಿ ಕಿಡ್ನಿ ಮಾರಾಟ ಮಾಡಿದ್ದವನ ಕರುಣಾಜನಕ ಕಥೆ

ಆಪಲ್​ ಕಂಪನಿ ಇತ್ತೀಚೆಗೆ ಐ ಫೋನ್​​ 12 ಬಿಡುಗಡೆ  ಮಾಡಿದ ಸಂದರ್ಭದಲ್ಲಿ ನೆಟ್ಟಿಗರು ತಮಾಷೆಗಳ ಸುರಿಮಳೆಯನ್ನೇ ಹರಿಸಿದ್ದರು. ಕೆಲವರು ಈ ಫೋನ್​ನ ಸೌಲಭ್ಯಗಳ ಬಗ್ಗೆ ಮಾತನಾಡುತ್ತಿದ್ದರೆ ಇನ್ನೂ ಹಲವರು Read more…

BREAKING NEWS: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಆದೇಶ

ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬೆನ್ನಲ್ಲೇ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿದ್ದವು. ಇದೀಗ ಒತ್ತಡಕ್ಕೆ ಮಣಿದ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ Read more…

CMಗೆ ಬೆದರಿಕೆ ಹಾಕಿದ್ದ ಕಾರು ಚಾಲಕ: ಪೊಲೀಸರ ಬಲೆಗೆ

ಪಣಜಿ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಬೆದರಿಕೆ ಸಂದೇಶ ರವಾನಿಸಿದ್ದ ಆರೋಪಿ ಕಾರು ಚಾಲಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕಾರು ಚಾಲಕ ಆಶೀಶ್ ಸುರೇಶ್ ನಾಯಕ್ ಬಂಧಿತ ಆರೋಪಿ. Read more…

ಅಮೆರಿಕ ಕಡಲ ತೀರದಲ್ಲಿ ದೊಡ್ಡ ಗಾತ್ರದ ಹಲ್ಲು ಪತ್ತೆ..!

ಸಮುದ್ರದಲ್ಲಿ ವಾಯು ವಿಹಾರ ಮಾಡುವವರು ನೀವಾಗಿದ್ರೆ ನಿಮಗೆ ಅನೇಕ ಬಾರಿ ಸಮುದ್ರದ ದಡದಲ್ಲಿ ಕಪ್ಪೆ ಚಿಪ್ಪುಗಳು ಸಿಕ್ಕಿರಲೂಬಹುದು. ಆದರೆ ಓಹಿಯೋದಲ್ಲಿ ಸಮುದ್ರ ತೀರದಲ್ಲಿ ಅಲೆದಾಡುತ್ತಿದ್ದ ಮಹಿಳೆಗೆ ಸಿಕ್ಕ ಆ Read more…

ಸಂಪತ್ ರಾಜ್ ಎಲ್ಲಿಯೂ ಓಡಿ ಹೋಗಿರಲಿಲ್ಲ: ಡಿ.ಕೆ. ಶಿವಕುಮಾರ್ ಹೇಳಿಕೆ

ಬೆಂಗಳೂರು: ಮಾಜಿ ಮೇಯರ್ ಸಂಪತ್ ರಾಜ್ ಎಲ್ಲಿಗೂ ಓಡಿ ಹೋಗಿರಲಿಲ್ಲ. ಅವರಿಗೆ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಓಡಿ ಹೋಗಿದ್ದರು ಎಂಬುದು ತಪ್ಪು ಎಂದು ಕೆಪಿಸಿಸಿ ಅಧ್ಯಕ್ಷ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...