alex Certify Live News | Kannada Dunia | Kannada News | Karnataka News | India News - Part 4326
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಲಸಿಕೆ ಸಿಕ್ಕ ಬಳಿಕವೇ ಶಾಲೆಗಳ ಪುನರಾಂಭ..?

ಕೊರೊನಾ ಕಾರಣದಿಂದ ಮುಚ್ಚಲ್ಪಟ್ಟಿರುವ ರಾಷ್ಟ್ರ ರಾಜಧಾನಿ ದೆಹಲಿಯ ಶಾಲೆಗಳು ಕೊರೊನಾ ಲಸಿಕೆ ಸಿಗುವವರೆಗೂ ಪುನಾರಂಭವಾಗೋದು ಅನುಮಾನ ಎಂದು ದೆಹಲಿ ಡಿಸಿಎಂ ಮನಿಷ್​ ಸಿಸೋಡಿಯಾ ಹೇಳಿದ್ದಾರೆ. ಕೊರೊನಾ ವೈರಸ್​ ಸೋಂಕು Read more…

ಶಾರ್ಕ್ ರಕ್ಷಿಸಿದ ಸಾಹಸಿ ಬಾಲಕಿಗೆ ಆನ್ಲೈನ್ ನಲ್ಲಿ ಮೆಚ್ಚುಗೆಯ ಸುರಿಮಳೆ

ಸಿಡ್ನಿ: ಕಲ್ಲುಗಳ ನಡುವೆ ಸಿಲುಕಿ ನೀರಿಗಿಳಿಯಲಾಗದೇ ಒದ್ದಾಡುತ್ತಿದ್ದ ಶಾರ್ಕ್ ಮೀನನ್ನು 11 ವರ್ಷದ ಬಾಲಕಿಯೊಬ್ಬಳು ಧೈರ್ಯದಿಂದ ಹಿಡಿದು ವಾಪಸ್ ನೀರಿಗೆ ಬಿಟ್ಟು ಪ್ರಾಣಿ ಪ್ರೀತಿ ಮೆರೆದಿದ್ದಾಳೆ. ಆಸ್ಟ್ರೇಲಿಯಾದ ಹೋಬರ್ಟ್ Read more…

ಭಾರಿ ಹುಮ್ಮಸ್ಸಿನಲ್ಲಿ ಗುಡ್ಡ ಏರಿದ ಪಾಂಡಾ

ದೈತ್ಯಾಕಾರಿ ಪಾಂಡಾಗಳು ತಮ್ಮ ಆಮೆಗತಿಯ ಚಲನೆಯಿಂದಲೂ ಪರಿಚಿತವಾಗಿವೆ. ಆದರೆ ಇದಕ್ಕೆ ವ್ಯತಿರಿಕ್ತವಾದ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಚೀನಾದ ನೈಋತ್ಯದಲ್ಲಿರುವ ಸಿಚುವಾನ್ ಪ್ರಾಂತ್ಯದ ಯಾ’ಆನ್‌ ಪ್ರದೇಶದಲ್ಲಿ ಗುಡ್ಡವೊಂದನ್ನು ಭಾರೀ Read more…

ಈ ಗಟ್ಟಿ ಜೀವದ ಕತೆ ಕೇಳಿದರೆ ಅಚ್ಚರಿಪಡ್ತೀರಿ…!

ಬ್ರಿಟನ್: ಬ್ರಿಟನ್ ಶತಾಯುಷಿ ಮಹಿಳೆಯ ಸಾಹಸದ ಕತೆ ಕೇಳಿದರೆ ಮೈ ರೋಮಾಂಚನ ಹಾಗೂ ಅಚ್ಚರಿಯಾಗುವುದು ಖಂಡಿತ.‌ ವಿಮಾನ ಅಪಘಾತ, ನಾಝಿ ದಾಳಿ, ಕ್ಯಾನ್ಸರ್ ಹಾಗೂ ಈಗ ಕೋವಿಡ್ ಎದುರಿಸಿ, Read more…

ಬಿಬಿಸಿ ಚಾನಲ್ ನ ವಿಶ್ವದ ಟಾಪ್ 100 ಮಹಿಳೆಯರ ಪಟ್ಟಿಯಲ್ಲಿ ಸಿಎಎ ಹೋರಾಟಗಾರ್ತಿ

ನವದೆಹಲಿ: ಬಿಬಿಸಿಯ ನ್ಯೂಸ್ ಚಾನಲ್ ವರ್ಷದ ವಿಶ್ವದ ಟಾಪ್ 100 ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ನವದೆಹಲಿ ಶಾಹಿನ್ ಬಾಗ್ ನ ಅಜ್ಜಿ ಬಿಲ್ಕಿಸ್ ಅವರ ಹೆಸರೂ Read more…

ಉಡುಗೊರೆಯಾಗಿ ಪಡೆದಿದ್ದ ಬೆಳ್ಳಿಗದೆಯನ್ನ ವಾಪಸ್ ಮಾಡಿದ ಮಾಲೂರು ಎಸ್ಐ.

ಸರ್ಕಾರಿ ಕೆಲಸದಲ್ಲಿರುವವರು ದೊಡ್ಡ ಮೊತ್ತದ ಉಡುಗೊರೆಗಳನ್ನು ಉಚಿತವಾಗಿ ಪಡೆಯಬಾರದು ಎಂಬುದಿದೆ. ಆದರೆ ಈ ಪ್ರಸಂಗಗಳು ನಡೆಯುತ್ತಲೇ ಇದ್ದಾವೆ. ಇತ್ತೀಚೆಗೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಸುದ್ದಿ ಎಂದರೆ ಕೋಲಾರ Read more…

ಬಂಡೆಗಳ ನಡುವೆ ಸಿಲುಕಿದ್ದ ಶಾರ್ಕ್ ರಕ್ಷಿಸಿದ ಬಾಲಕಿ

ಬಂಡೆ ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದ ಶಾರ್ಕ್ ಒಂದನ್ನು ರಕ್ಷಿಸಿದ ಆಸ್ಟ್ರೇಲಿಯಾದ 11 ವರ್ಷದ ಬಾಲಕಿಯೊಬ್ಬಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬಿಲ್ಲಿ ರೇ ಹೆಸರಿನ ಈ ಬಾಲಕಿ, Read more…

ಪೋಸ್ಟರ್‌ ನಲ್ಲಿ ʼಹೃದಯ ಯೇಸುʼ ಪದ ಬಳಸಿದ್ದಕ್ಕೆ ಶಾಸಕಿ ಸೌಮ್ಯರೆಡ್ಡಿ ಹೇಳಿದ್ದೇನು…?

ಕುವೆಂಪು ರಚಿತ ನಾಡಗೀತೆಯ ಸಾಲುಗಳನ್ನು ತಿರುಚಿದ್ದಾರೆಂದು ಆರೋಪಿಸಿ ಜಯನಗರ ಶಾಸಕಿ ವಿರುದ್ಧ ಜಯನಗರದ ಸಂಗಮ್ ಸರ್ಕಲ್ ಬಳಿ ನಿನ್ನೆ ಬಿಜೆಪಿ ಮುಖಂಡರು ಹಾಗೂ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ Read more…

BIG BREAKING: ಬಿರುಗಾಳಿ ಸಹಿತ ಭಾರೀ ಮಳೆ, ‘ನಿವಾರ್’ ಚಂಡಮಾರುತ ಅಬ್ಬರಕ್ಕೆ ಚೆನ್ನೈ ಜನ ತತ್ತರ

ಚೆನ್ನೈ: ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತದ ಅಬ್ಬರ ಜೋರಾಗಿದ್ದು, ಚೆನ್ನೈ ಮಹಾನಗರದಲ್ಲಿ ಮಳೆ ಆರ್ಭಟಿಸುತ್ತಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತಮಿಳುನಾಡು ಸರ್ಕಾರದಿಂದ ಸಂಪೂರ್ಣ ರಜೆ ಘೋಷಣೆ ಮಾಡಲಾಗಿದೆ. ಈ ಮೊದಲು Read more…

ಈಜುಗಾರನ ಸನಿಹದಲ್ಲೇ ಹಾದು ಹೋದ ಶಾರ್ಕ್: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಸಮುದ್ರದ ಆಳದಲ್ಲಿ ಈಜುವಾಗ ಅಥವಾ ಸರ್ಫಿಂಗ್ ಮಾಡುವ ಆಲೋಚನೆ ಬಂದ ಕೂಡಲೇ ಶಾರ್ಕ್‌‌ಗಳ ಬಗ್ಗೆ ಸಣ್ಣದೊಂದು ಭಯ ಎಂಥವರ ಮನದಲ್ಲೂ ಮೂಡದೇ ಇರಲು ಸಾಧ್ಯವಿಲ್ಲ. ಫ್ಲಾರಿಡಾದ ಮಿಯಾಮಿಯಲ್ಲಿ ವ್ಯಕ್ತಿಯೊಬ್ಬರು Read more…

90ರ ದಶಕದ ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ವಿಡಿಯೋ‌ ಕ್ಲಿಪ್

ಬಾಲ್ಯದ ದಿನಗಳ ಸವಿನೆನಪುಗಳು ಎಂದರೆ ಎಂಥವರಿಗೂ ಭಾರೀ ರೋಮಾಂಚನ ಸೃಷ್ಟಿಸುವಂಥ ಘಳಿಗೆಗಳು. 1990ರ ದಶಕದಲ್ಲಿ ಬಾಲ್ಯ ಕಳೆದವರಿಗೆಂದು ತರುಣ್ ಲಾಕ್‌ ಅವರು ಪುಟ್ಟದೊಂದು ಅನಿಮೇಟೆಡ್‌ ಕ್ಲಿಪ್ ಒಂದನ್ನು ಬಿಡುಗಡೆ Read more…

ಈತ ಮಾಡಿದ ಕೆಲಸ ನೋಡಿದ್ರೆ ಬೆಚ್ಚಿ ಬೀಳ್ತೀರ..‌.!

ಲಂಡನ್: ವೇಗವಾಗಿ‌ ಚಲಿಸುತ್ತಿರುವ ಸೂಪರ್ ಫಾಸ್ಟ್ ರೈಲಿನ ಎದುರು ವ್ಯಕ್ತಿಯೊಬ್ಬ ಜಾಗಿಂಗ್ ಮಾಡಿಕೊಂಡು ಹೋದ ವಿಡಿಯೋವೊಂದು ನೆಟ್ಟಿಗರ ನಿದ್ದೆಗೆಡಿಸಿದೆ. ಟ್ವಿಟ್ಟರ್ ನಲ್ಲಿ ನ.17 ರಂದು ಅಪ್ ಲೋಡ್ ಆದ Read more…

ದೇಹದ ಅರ್ಧ ಭಾಗ ಕತ್ತರಿಸಿದರೂ ಬದುಕುಳಿದ ಯುವಕ…!

ಜೀವಕ್ಕೇ ಮಾರಕವಾಗಬಲ್ಲ ಅಪಘಾತವೊಂದರಿಂದ ಪಾರಾಗಿರುವ ಅಮೆರಿಕದ ಟೀನೇಜರ್‌ ಒಬ್ಬ ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ. ತನಗಾದ ಅಫಘಾತದಿಂದ ಪಾರಾಗಲು ಈತನಿಗೆ ತನ್ನ ದೇಹದ ಅರ್ಧ ಭಾಗವನ್ನೇ ಕತ್ತರಿಸಿ ತೆಗೆಯಬೇಕಾಗಿ ಬಂದಿತ್ತು. ಲೊರೆನ್ Read more…

ವಲಸೆ ಪಕ್ಷಿಗಳಿಂದ ನಳನಳಿಸುತ್ತಿದೆ ಒಡಿಶಾದ ಈ ಪಕ್ಷಿಧಾಮ

ದೇಶದೆಲ್ಲೆಡೆ ಚಳಿಗಾಲ ವ್ಯಾಪಿಸುತ್ತಿರುವಂತೆಯೇ ಒಡಿಶಾದ ಭಿತರ್‌ಕಾನಿಕಾ ರಾಷ್ಟ್ರೀಯ ಉದ್ಯಾನದಲ್ಲಿರುವ ಅಳಿವೆ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಪಕ್ಷಿಗಳು ಆಗಮಿಸಲಾರಂಭಿಸಿವೆ. ಇಲ್ಲಿನ ಕೇಂದ್ರಪಾಡ ಜಿಲ್ಲೆಯಲ್ಲಿರುವ ಈ ಪಕ್ಷಿಧಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಕ್ಷಿಗಳು Read more…

BIG NEWS: ಕೊರೊನಾ ಲಸಿಕೆ ಬರುವ ಮುನ್ನವೇ ಶುರುವಾಯ್ತು ದಂಧೆ…!

ಕೊರೊನಾ ವೈರಸ್‌ನಿಂದಾಗಿ ನಾವಿಂದು ಶಾಪಿಂಗ್ ಮಾಡುವುದರಿಂದ ಹಿಡಿದು ಟ್ರಾವೆಲಿಂಗ್ ಮಾಡುವವರೆಗೂ ಸಾಕಷ್ಟು ಬದಲಾವಣೆಗಳು ಆಗಿಬಿಟ್ಟಿವೆ. ತಿಂಗಳುಗಟ್ಟಲೇ ನಿರಂತರ ಪರಿಶ್ರಮದ ಬಳಿಕ ವಿಜ್ಞಾನಿಗಳು ಕೋವಿಡ್-19ಗೆ ಲಸಿಕೆ ಕಂಡು ಹಿಡಿಯುವ ಅಂತಿಮ Read more…

ಬಿಹಾರ: ಭರ್ಜರಿ ಜಯದ ಬಳಿಕ ಧನ್ಯವಾದ ಸಮ್ಮೇಳನಕ್ಕೆ ಬಿಜೆಪಿ ಸಿದ್ಧತೆ

ಬಿಹಾರದಲ್ಲಿ ಇತ್ತೀಚೆಗೆ ಮುಕ್ತಾಯವಾದ ವಿಧಾನ ಸಭಾ ಚುನಾವಣೆಯಲ್ಲಿ ಎನ್‌ಡಿಎ ಬಣದ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಡಿಸೆಂಬರ್‌ 3ರಂದು ’ಧನ್ಯವಾದ ಸಮ್ಮೇಳನ’ ಹಮ್ಮಿಕೊಳ್ಳಲು ನಿರ್ಧರಿಸಿದೆ. ಈ Read more…

ಸಂಬಂಧ ಮುಚ್ಚಿಡಲು ಅಂಗರಕ್ಷಕನಿಗೆ ಕೋಟಿಗಟ್ಟಲೇ ಹಣ ಕೊಟ್ಟಿದ್ದ ಯುವರಾಣಿ

ದುಬೈ‌ನ ಸುಲ್ತಾನ ಶೇಖ್ ಮೊಹಮ್ಮದ್ ಅಲ್ ಮಕ್ತೌಮ್‌ನ ಆರನೆ ಮಡದಿಯಾದ ಯುವರಾಣಿ ಹಯಾ ತನ್ನ ಬ್ರಿಟಿಷ್ ಅಂಗರಕ್ಷಕನೊಂದಿಗೆ ಇಟ್ಟುಕೊಂಡಿದ್ದ ರಹಸ್ಯವಾದ ಸಂಬಂಧದ ಬಗ್ಗೆ ಆಚೆ ಮಾತನಾಡದಿರಲು ಆತನಿಗೆ 1.2 Read more…

BIG NEWS: ರಾಜ್ಯದ 29,500 ಕೇಂದ್ರಗಳಲ್ಲಿ ಕೊರೋನಾ ಲಸಿಕೆ ವಿತರಣೆ

ಬೆಂಗಳೂರು: ಕೊರೋನಾ ಲಸಿಕೆ ವಿತರಣೆಗೆ ರಾಜ್ಯದಲ್ಲಿ 29,500 ಕೇಂದ್ರಗಳನ್ನು ತೆರೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಸೂಚನೆಯಂತೆ Read more…

ಕೊರೋನಾದಿಂದ ರಕ್ಷಣೆ: ಲಸಿಕೆ ಪಡೆಯುವವರಿಗೆ ಗುಡ್ ನ್ಯೂಸ್

ನವದೆಹಲಿ: ಕೊರೋನಾ ಲಸಿಕೆ ಒಂದು ವರ್ಷದವರೆಗೆ ರಕ್ಷಣೆ ನೀಡಲಿದೆ ಎಂದು ದೆಹಲಿ ಏಮ್ಸ್ ಮುಖ್ಯಸ್ಥ ಡಾ. ರಂದೀಪ್ ಗುಲೇರಿಯಾ ಹೇಳಿದ್ದಾರೆ. 2023 ರ ವೇಳೆಗೆ ಕೊರೋನಾ ವೈರಸ್ ಸಾಮರ್ಥ್ಯ Read more…

BIG BREAKING: ಬೆಳ್ಳಂಬೆಳಗ್ಗೆ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು

ಕ್ರೂಜರ್ – ಕಾರ್ ಮಧ್ಯೆ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ಸಮೀಪ ನಡೆದಿದೆ. ಧಾರವಾಡ ಸಮೀಪದ ಅಣ್ಣಿಗೇರಿ ಪಟ್ಟಣದ ಕೊಂಡಿಕೊಪ್ಪ ಕ್ರಾಸ್ ಬಳಿ ಭೀಕರ ಅಪಘಾತ Read more…

ಕಸದಿಂದ ಕಲೆ ಸೃಷ್ಟಿಸಿ ವಿಶ್ವಕ್ಕೆ ಮಾದರಿಯಾದ ಮಹಿಳೆ…!

ಸಿಯೋಲ್: ದಕ್ಷಿಣ ಕೊರಿಯಾದ ಕಿಂಗ್ ಕಾಂಗ್ ಇನು ಎಂಬ ಮಹಿಳೆ ಸ್ಥಾಪಿಸಿದ ಸ್ವಯಂ ಸೇವಾ ಸಂಸ್ಥೆ ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಕೊರೊನಾದ ಸಂದರ್ಭದಲ್ಲೂ ರಾಷ್ಟ್ರೀಯ ಉದ್ಯಾನಗಳಲ್ಲಿ ಅವರ ಕ್ಲೀನ್ Read more…

2020ಕ್ಕೆ ’ವರ್ಡ್ ಆಫ್ ದ ಇಯರ್‌’ ಹುಡುಕುವುದು ಕಷ್ಟವೆಂದ ಆಕ್ಸ್‌ಫರ್ಡ್‌ ನಿಘಂಟು

ತನ್ನ ಸಂಪ್ರದಾಯದಂತೆ ಈ ವರ್ಷಕ್ಕೂ ಸಹ ಏಕೈಕ ಸೂಕ್ತ ಪದವನ್ನು ಹುಡುಕಲು ಹೊರಟ ಆಕ್ಸ್‌ಫರ್ಡ್ ಇಂಗ್ಲಿಷ್‌ ಶಬ್ದಕೋಶದ ವ್ಯವಸ್ಥಾಪಕರಿಗೆ ಅಂಥ ಒಂದೇ ಒಂದು ಪದ ಸಿಗಲಿಲ್ಲವಂತೆ. 2020ರ ವರ್ಷಕ್ಕೆ Read more…

ಅಮೆರಿಕಾ ನೂತನ ಅಧ್ಯಕ್ಷ ಜೋ ಬಿಡೆನ್ ಟೀಂನಲ್ಲಿ ಕನ್ನಡತಿ….!

ಉಡುಪಿ: ಅಮೆರಿಕಾದ ನೂತನ ಅಧ್ಯಕ್ಷರಾಗಿ ಜೊ ಬಿಡೆನ್ ಹಾಗೂ ಉಪಾಧ್ಯಕ್ಷರಾಗಿ ಕಮಲಾ ಹ್ಯಾರೀಸ್ ಆಯ್ಕೆಯಾಗುತ್ತಿದ್ದಂತೆ ಭಾರತೀಯರಿಗೆ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳುತ್ತಿವೆ. ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ದೇಶದ ವಿವಿಧ Read more…

ಮದ್ಯದ ಅಮಲಿನಲ್ಲಿ ಕಾರನ್ನು ಮನೆಯೊಳಗೆ ನುಗ್ಗಿಸಿದ ಚಾಲಕ

ಮಾದಕ ದ್ರವ್ಯ ಹಾಗೂ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಆಡಿ ಲಕ್ಸುರಿ ಕಾರನ್ನು ಮನೆಯೊಂದರೊಳಗೆ ನುಗ್ಗಿಸಿದ್ದಾನೆ. ಈ ಅವಘಡದಲ್ಲಿ ಮನೆಯ ಮುಂಬಾಗಿಲು ಆತನ ಕಾರಿನ ವಿಂಡ್‌ಶೀಲ್ಡ್‌ಗೆ ತಗುಲಿ ಹಾಕಿಕೊಂಡಿದೆ. Read more…

ಗಮನಿಸಿ..! ಚಂಡಮಾರುತ ಪರಿಣಾಮ ಬಿರುಗಾಳಿ, ಗುಡುಗು, ಸಿಡಿಲು ಸಹಿತ 2 ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ನಿವಾರ್ ಚಂಡಮಾರುತದ ಕಾರಣ ತಮಿಳುನಾಡಿನ ಹಲವೆಡೆ ಭಾರೀ ಮಳೆಯಾಗುತ್ತಿದೆ. ರಾಜ್ಯದ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಸಿಹಿ ಸುದ್ದಿ, 5000 ಹುದ್ದೆಗಳಿಗೆ ನೇಮಕಾತಿ

ಮೈಸೂರು: ರಾಜ್ಯದಲ್ಲಿರುವ 40 ಸಾವಿರ ಸಹಕಾರ ಸಂಘಗಳ ಮೂಲಕ 5 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಕೊರೋನಾ ಕಾರಣದಿಂದಾಗಿ ಅನೇಕರು Read more…

BIG NEWS: ನಾಳೆ ದೇಶವ್ಯಾಪಿ ಮುಷ್ಕರಕ್ಕೆ ಕರೆ –ರೈತರು, ನೌಕರರು, ಕಾರ್ಮಿಕ ಸಂಘಟನೆಗಳ ನೇತೃತ್ವ

 ನವದೆಹಲಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಹಾಗೂ ಕೃಷಿ ಸಂಬಂಧಿತ ಕಾಯಿದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ನವೆಂಬರ್ 26 ರಂದು ದೇಶವ್ಯಾಪಿ ಮುಷ್ಕರ ಕೈಗೊಳ್ಳಲಾಗಿದೆ. ಅಂಚೆ ಇಲಾಖೆ Read more…

ಮಾಜಿ ಸಚಿವ ಮೇಟಿ ಮೊಮ್ಮಗನ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಸಿದ್ದು – ರಮೇಶ್‌ ಜಾರಕಿಹೊಳಿ

ಮಾಜಿ ಸಚಿವ ಎಚ್.ವೈ. ಮೇಟಿ ಅವರ ಮೊಮ್ಮಗನ ವಿವಾಹ ಆರತಕ್ಷತೆ ಸಮಾರಂಭ ಮಂಗಳವಾರದಂದು ಬೆಂಗಳೂರಿನಲ್ಲಿ ಜರುಗಿತು. ಎಚ್.ವೈ. ಮೇಟಿ ಅವರ ಮೊಮ್ಮಗ, ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗಂಗೂಬಾಯಿ Read more…

ಸಂಪುಟ ವಿಸ್ತರಣೆಗೂ ಮುನ್ನವೇ ನಿಗಮ – ಮಂಡಳಿಗೆ ನೇಮಕಾತಿ: ಆಪ್ತರಿಗೆ ಆಯಕಟ್ಟಿನ ಸ್ಥಾನ ಕಲ್ಪಿಸಿದ ಸಿಎಂ

ಉಪ ಚುನಾವಣೆ ಬಳಿಕ ಸಂಪುಟ ವಿಸ್ತರಣೆಯಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನವದೆಹಲಿಗೆ ಭೇಟಿ ನೀಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರಾದರೂ ಈವರೆಗೂ Read more…

ಸರ್ಕಾರದ ಆದೇಶಕ್ಕೆ ಸಡ್ಡು ಹೊಡೆದ ಖಾಸಗಿ ಶಿಕ್ಷಣ ಸಂಸ್ಥೆಗಳು, ಆನ್ಲೈನ್ ಕ್ಲಾಸ್ ಬಂದ್ ಬೆದರಿಕೆ

ಬೆಂಗಳೂರು: ಶುಲ್ಕ ಪಾವತಿಸದಿದ್ದರೆ ಆನ್ಲೈನ್ ಕ್ಲಾಸ್ ಬಂದ್ ಮಾಡುವುದಾಗಿ ಖಾಸಗಿ ಶಾಲೆಗಳು ಹೇಳಿದ್ದು, ಸರ್ಕಾರದ ಆದೇಶಕ್ಕೆ ಸಡ್ಡು ಹೊಡೆದಿವೆ. ನೀರು, ವಿದ್ಯುತ್ ಬಿಲ್ ನಲ್ಲಿ ರಿಯಾಯಿತಿ ನೀಡಬೇಕೆಂದು ಖಾಸಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...