alex Certify ಈಜುಗಾರನ ಸನಿಹದಲ್ಲೇ ಹಾದು ಹೋದ ಶಾರ್ಕ್: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಜುಗಾರನ ಸನಿಹದಲ್ಲೇ ಹಾದು ಹೋದ ಶಾರ್ಕ್: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

WATCH: Man Swims Near Hammerhead Shark, Terrifying Video Goes Viral

ಸಮುದ್ರದ ಆಳದಲ್ಲಿ ಈಜುವಾಗ ಅಥವಾ ಸರ್ಫಿಂಗ್ ಮಾಡುವ ಆಲೋಚನೆ ಬಂದ ಕೂಡಲೇ ಶಾರ್ಕ್‌‌ಗಳ ಬಗ್ಗೆ ಸಣ್ಣದೊಂದು ಭಯ ಎಂಥವರ ಮನದಲ್ಲೂ ಮೂಡದೇ ಇರಲು ಸಾಧ್ಯವಿಲ್ಲ.

ಫ್ಲಾರಿಡಾದ ಮಿಯಾಮಿಯಲ್ಲಿ ವ್ಯಕ್ತಿಯೊಬ್ಬರು ಸಾಗರದಲ್ಲಿ ಈಜುತ್ತಿದ್ದ ವೇಳೆ ಶಾರ್ಕ್‌ ಒಂದರ ತೀರಾ ಸನಿಹದಲ್ಲಿ ಹಾದು ಬಂದಿದ್ದಾರೆ. ಈ ಘಟನೆಯ ಡ್ರೋನ್ ಫುಟೇಜ್‌ ಒಂದು ವೈರಲ್ ಆಗಿದೆ.

ದೈತ್ಯ ಹ್ಯಾಮರ್‌ಹೆಡ್‌ ಶಾರ್ಕ್ ಇದಾಗಿದ್ದು, ಆತನ ಬಳಿಯೇ ಹಾದು ಹೋಗುತ್ತಿರುವ ವಿಡಿಯೋವನ್ನು ಜೇಸನ್ ಮೆಕ್‌ಇಂತೋಷ್ ತಮ್ಮ ಇನ್‌ಸ್ಟಾಗ್ರಾಂ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...