alex Certify ಕೊರೋನಾದಿಂದ ರಕ್ಷಣೆ: ಲಸಿಕೆ ಪಡೆಯುವವರಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾದಿಂದ ರಕ್ಷಣೆ: ಲಸಿಕೆ ಪಡೆಯುವವರಿಗೆ ಗುಡ್ ನ್ಯೂಸ್

ನವದೆಹಲಿ: ಕೊರೋನಾ ಲಸಿಕೆ ಒಂದು ವರ್ಷದವರೆಗೆ ರಕ್ಷಣೆ ನೀಡಲಿದೆ ಎಂದು ದೆಹಲಿ ಏಮ್ಸ್ ಮುಖ್ಯಸ್ಥ ಡಾ. ರಂದೀಪ್ ಗುಲೇರಿಯಾ ಹೇಳಿದ್ದಾರೆ.

2023 ರ ವೇಳೆಗೆ ಕೊರೋನಾ ವೈರಸ್ ಸಾಮರ್ಥ್ಯ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ಲಸಿಕೆಯ ಪ್ರಭಾವದ ಅವಧಿ ಕುರಿತಂತೆ ಚರ್ಚೆಗಳು ನಡೆದಿರುವ ಸಂದರ್ಭದಲ್ಲಿ ಅವರು ಮಾಹಿತಿ ನೀಡಿ, ಮನುಷ್ಯರ ದೇಹಕ್ಕೆ ಲಸಿಕೆಗಳು 9 ತಿಂಗಳಿನಿಂದ 1 ವರ್ಷದವರೆಗೆ ರಕ್ಷಣೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರಿ ಪ್ರಮಾಣದ ಜನರನ್ನು ಕೊರೋನಾ ಸೋಂಕಿನಿಂದ ಲಸಿಕೆ ರಕ್ಷಿಸಲಿದೆ. ಕೊರೋನಾ ಹರಡುವ ಸರಪಳಿಗೆ ಬ್ರೇಕ್ ಬೀಳಲಿದೆ. ಕೊರೋನಾ ವೈರಸ್ ಅನ್ನು ಸಂಪೂರ್ಣವಾಗಿ ಮಟ್ಟಹಾಕಲು ಕೆಲವು ವರ್ಷಗಳು ಬೇಕಾಗಬಹುದು. 2023 ರ ವೇಳೆಗೆ ವೈರಸ್ ಸಾಮರ್ಥ್ಯ ಕುಸಿಯುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...