alex Certify Live News | Kannada Dunia | Kannada News | Karnataka News | India News - Part 4308
ಕನ್ನಡ ದುನಿಯಾ
    Dailyhunt JioNews

Kannada Duniya

ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳಿಗೆ ಕೆ.ಪಿ.ಎಸ್.ಸಿ. ಸೂಚನೆ

ಬೆಂಗಳೂರು: ಕರ್ನಾಟಕ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ. ಬುಧವಾರ ಅರ್ಜಿ ಸಲ್ಲಿಕೆ Read more…

ಮೌಂಟ್​ ಎವರೆಸ್ಟ್ ಶಿಖರ ಎತ್ತರವನ್ನ ಮತ್ತೊಮ್ಮೆ ಅಳೆದ ಚೀನಾ ಹಾಗೂ ನೇಪಾಳ

ನೇಪಾಳ ಹಾಗೂ ಚೀನಾ ಜಂಟಿಯಾಗಿ ವಿಶ್ವದ ಅತ್ಯುನ್ನತ ಶಿಖರ ಮೌಂಟ್​ ಎವರೆಸ್ಟ್ ಪರಿಷ್ಕೃತ ಎತ್ತರ 8,848.86 ಮೀಟರ್ ಎಂದು ಹೇಳಿವೆ. ಈ ಎತ್ತರ 1954ರಲ್ಲಿ ಭಾರತ ಅಳತೆ ಮಾಡಿದ Read more…

ಸೀರಮ್​ ಲಸಿಕೆ ಪ್ರತಿ ಡೋಸ್​ಗೆ 250 ರೂಪಾಯಿ ದರ ನಿಗದಿ..!?

ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆಯಾದ ಸೀರಮ್​ ಇನ್ಸ್​​ಟಿಟ್ಯೂಟ್​ ತನ್ನ ಕೊರೊನಾ ಲಸಿಕೆಯ ತುರ್ತು ಅನುಮೋದನೆಗಾಗಿ ತುದಿಗಾಲಿನಲ್ಲಿ ನಿಂತಿದೆ. ಒಂದು ವೇಳೆ ಕೇಂದ್ರ ಸರ್ಕಾರ ಸೆರಮ್​ ಲಸಿಕೆಗೆ ತುರ್ತು Read more…

ಗೋವಾದಲ್ಲಿ ಭಾರತೀಯ ನೌಕಾ ದಳದ ಸಿಬ್ಬಂದಿ ನಿಗೂಢ ಸಾವು

33 ವರ್ಷದ ನೌಕಾ ದಳದ ಸಿಬ್ಬಂದಿ ದಕ್ಷಿಣ ಗೋವಾದ ವಾಸ್ಕೋ ಪಟ್ಟಣದ ನೌಕಾನೆಲೆ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ Read more…

ಯಮುನಾ ಎಕ್ಸ್​ಪ್ರೆಸ್​ ವೇನಲ್ಲಿ ಭೀಕರ ಅಪಘಾತ : ನಾಲ್ವರು ಸಾವು

ಮಥುರಾ ಜಿಲ್ಲೆಯ ಯಮುನಾ ಎಕ್ಸ್​ಪ್ರೆಸ್​ ಹೆದ್ದಾರಿ ಬಳಿ ಪಿಕಪ್​ ಟ್ರಕ್ ಟ್ರ್ಯಾಕ್ಟರ್​ಗೆ​ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ ಹಾಗೂ ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು Read more…

ಭೂ ಸುಧಾರಣಾ ವಿಧೇಯಕ ಅಂಗೀಕಾರ; ಜೆಡಿಎಸ್ ಬೆಂಬಲ

ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ವಿಧೇಯಕಕ್ಕೆ ಜೆಡಿಎಸ್ ಬೆಂಬಲ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಭೂ ಸುಧಾರಣ ತಿದ್ದುಪಡಿ ಕಾಯ್ದೆ ವಿರುದ್ಧ Read more…

ಮೊದಲ ಪತ್ನಿ ಸೇರಿ ಟ್ವಿಟರ್​ ಖಾತೆಯಿಂದ ಎಲ್ಲರನ್ನೂ ಅನ್​ಫಾಲೋ ಮಾಡಿದ ಪಾಕ್​ ಪ್ರಧಾನಿ..!

ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ತಮ್ಮ ಮೊದಲ ಪತ್ನಿ ಜೆಮಿಮಾ ಗೋಲ್ಡ್​ಸ್ಮಿತ್​ ಸೇರಿದಂತೆ ಎಲ್ಲರನ್ನೂ ತಮ್ಮ ಟ್ವಿಟರ್​ ಖಾತೆಯಿಂದ ಅನ್​ಫಾಲೋ ಮಾಡಿದ್ದಾರೆ ದಿ ನ್ಯೂಸ್​ ಇಂಟರ್​ನ್ಯಾಷನಲ್​ ನೀಡಿರುವ ವರದಿ Read more…

ಶ್ವೇತಭವನದಲ್ಲಿ ಟೆನ್ನಿಸ್​ ಪೆವಿಲಿಯನ್​ ನಿರ್ಮಿಸಿದ ಡೊನಾಲ್ಡ್ ಪತ್ನಿ

ಡೊನಾಲ್ಡ್ ಟ್ರಂಪ್​ರ ಪತ್ನಿ ಮೆಲೆನಿಯಾ ಟ್ರಂಪ್​ ಶ್ವೇತಭವನದ ಮೈದಾನದಲ್ಲಿ ಹೊಸ ಟೆನ್ನಿಸ್​ ಮೈದಾನದ ಪೆವಿಲಿಯನ್​ ನಿರ್ಮಿಸೋದ್ರ ಮೂಲಕ ವೈಟ್​ ಹೌಸ್​ನಲ್ಲಿ ತಮ್ಮ ಶಾಶ್ವತ ನೆನಪನ್ನ ಉಳಿಸಿದ್ದಾರೆ. ಈ ಬಗ್ಗೆ Read more…

ಆಂಧ್ರದಲ್ಲಿ ನಿಗೂಢ ಕಾಯಿಲೆ : ಏಲೂರಿನಲ್ಲಿ ಬೀಡುಬಿಟ್ಟ ತಜ್ಞರ ಟೀಂ

ಆಂಧ್ರಪ್ರದೇಶದ ಏಲೂರಿನಲ್ಲಿ ನಿಗೂಢ ಕಾಯಿಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಅನಾರೋಗ್ಯದ ಬಗ್ಗೆ ತನಿಖೆ ನಡೆಸುವ ಸಲುವಾಗಿ ಸರ್ಕಾರ ದೆಹಲಿಯಿಂದ ವೈದ್ಯಕೀಯ ತಜ್ಞರ ತಂಡವನ್ನೇ ಏಲೂರಿಗೆ ಕಳಿಸುತ್ತಿದೆ. Read more…

ರಾಜ್ಯದಲ್ಲಿ ಮತ್ತೆ ಕೊರೋನಾ ಹೆಚ್ಚಳ: ನಿನ್ನೆಗಿಂತಲೂ ಭಾರೀ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು 1280 ಜನರಿಗೆ ಹೊಸದಾಗಿ ಪಾಸಿಟಿವ್ ವರದಿ ಬಂದಿದೆ. ನಿನ್ನೆ 998 ಜನರಿಗೆ ಸೋಂಕು ತಗುಲಿತ್ತು. ಇಂದು 1280 Read more…

ರಾಹುಲ್ ಜ್ಞಾನ ಪರೀಕ್ಷೆಗೆ ಹೊಸ ಸವಾಲು ಹಾಕಿದ ಗುಜರಾತ್ ಸಿಎಂ

ಗಾಂಧಿನಗರ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ದೇಶಾದ್ಯಂತ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ರೈತರ ಹೋರಾಟವನ್ನು ಬೆಂಬಲಿಸಿರುವ ಕಾಂಗ್ರೆಸ್ Read more…

ಕೇವಲ 200 ರೂಪಾಯಿಗೆ ಗುತ್ತಿಗೆ ಪಡೆದಿದ್ದ ಭೂಮಿಯಿಂದ 60 ಲಕ್ಷ ರೂ. ಸಂಪಾದಿಸಿದ ರೈತ..!

ಮಧ್ಯಪ್ರದೇಶದ ರೈತನೊಬ್ಬ ಕಳೆದ ತಿಂಗಳು ಕೇವಲ 200 ರೂಪಾಯಿಗೆ ಗುತ್ತಿಗೆ ಪಡೆದಿದ್ದ ಭೂಮಿಯಿಂದ ಲಕ್ಷ ಮೌಲ್ಯದ ಹಣವನ್ನ ಸಂಪಾದಿಸಿದ್ದಾನೆ. 45 ವರ್ಷದ ಲಖನ್​ ಯಾದವ್​ ಎಂಬ ರೈತ ಕಳೆದ Read more…

ಏರಿಕೆಯಾಯ್ತಾ ಜಗತ್ತಿನ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಎತ್ತರ..?

ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ 8848.86 ಮೀಟರ್ ಇದೆ ಎಂದು ಚೀನಾ ಮತ್ತು ನೇಪಾಳ ಜಂಟಿ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. 2015 ರಲ್ಲಿ ನೇಪಾಳದಲ್ಲಿ ಭೂಕಂಪ Read more…

ರೈತರ ಪ್ರತಿಭಟನೆಗೆ ಕೆನಡಾದಿಂದಲೂ ಹರಿದುಬಂತು ಬೆಂಬಲ

ಕೆನಡಾದ ಯುಟ್ಯೂಬ್ ಸ್ಟಾರ್​, ಹಾಸ್ಯನಟಿ ಹಾಗೂ ಟಾಕ್​ಶೋವೊಂದರ ನಿರೂಪಕಿಯಾಗಿರುವ ಲಿಲ್ಲಿ ಸಿಂಗ್​ ಭಾರತದಲ್ಲಿ ಆಕ್ರೋಶಕ್ಕೆ ಕಾರಣವಾಗಿರುವ ಕೃಷಿ ಮಸೂದೆ ವಿರುದ್ಧ ಗುಡುಗಿದ್ದಾರೆ. ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ರೈತರ Read more…

ಗುರುವಾರಕ್ಕೆ ಅಧಿವೇಶನ ಮೊಟಕುಗೊಳಿಸಲು ತೀರ್ಮಾನ- ಮಾಧುಸ್ವಾಮಿ

ನಿನ್ನೆಯಿಂದ ಚಳಿಗಾಲದ ಅಧಿವೇಶನ ಆರಂಭವಾಗಿದೆ. 15ನೇ ತಾರೀಖಿನವರೆಗೂ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನ ಮಾಡಿತ್ತು. ಆದರೆ ಇದೀಗ ನಾಲ್ಕೇ ದಿನಕ್ಕೆ ಕಲಾಪ ಕಡಿತಕ್ಕೆ ತೀರ್ಮಾನ ಮಾಡಲಾಗಿದೆ. ಸದನ ಕಲಾಪ Read more…

ಆಂಧ್ರಪ್ರದೇಶದಲ್ಲಿ ಹರಡುತ್ತಿರುವ ವಿಚಿತ್ರ ರೋಗಕ್ಕೆ ಕಾರಣ ಪತ್ತೆ

ಹೈದರಾಬಾದ್: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ಜನರು ವಿಚಿತ್ರ ರೋಗದಿಂದ ಬಳಲುತ್ತಿದ್ದು, ರೋಗಿಗಳ ಸಂಖ್ಯೆ 546ಕ್ಕೆ ಏರಿಕೆಯಾಗಿದೆ. ಇದೀಗ ಈ ರೋಗಕ್ಕೆ ಕಾರಣವನ್ನು ದೆಹಲಿಯ ಏಮ್ಸ್ ಆಸ್ಪತ್ರೆ ಪತ್ತೆ ಮಾಡಿದೆ. Read more…

ಕೃಷಿ ಮಸೂದೆ ಬೆಂಬಲಿಸುವವರು ಪಾಕ್​ ಅನ್ನ ತಿಂದವರು: ಕಾಂಗ್ರೆಸ್ ಮುಖಂಡನ ಆಕ್ರೋಶ

ಪಾಕಿಸ್ತಾನದ ಅನ್ನ ತಿಂದವರು ಮಾತ್ರ ರೈತರ ಪ್ರತಿಭಟನೆಯನ್ನ ವಿರೋಧಿಸುತ್ತಿದ್ದಾರೆ ಅಂತಾ ಚತ್ತೀಸಗಢದ ಕಾಂಗ್ರೆಸ್​ ಮುಖಂಡ ಆರ್​.ಪಿ. ಸಿಂಗ್​​ ಗುಡುಗಿದ್ದಾರೆ. ಭಾರತೀಯ ರೈತರು ಬೆಳೆದ ಆಹಾರವನ್ನ ಸೇವಿಸುವವರು ರೈತರ ಪ್ರತಿಭಟನೆಯನ್ನ Read more…

BIG NEWS: ರಾಜ್ಯದಲ್ಲಿ ಪ್ರಜಾಪ್ರಭುತ್ವ ಇದೆಯೇ?; ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಇಂದಿನಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ನಾನು ಸರ್ಕಾರಕ್ಕೆ ಮೂರು ಪತ್ರಗಳನ್ನು ಬರೆದಿದ್ದೇನೆ. Read more…

ಮನಸ್ಸಿಗೆ ಮುದ ನೀಡುತ್ತೆ ಈ ಮುದ್ದಾದ ನಾಯಿಗಳ ಜುಗಲ್​ಬಂದಿ..!

ಪುಟ್ಟ ಮಕ್ಕಳಿಗೆ ಅಂಬೆಗಾಲಿಡೋದನ್ನ, ನಡೆಯೋದನ್ನ, ಮಾತನಾಡೋದನ್ನ ಹೀಗೆ ಎಲ್ಲಾ ಚಟುವಟಿಕೆಗಳನ್ನ ತಾಯಿಯಾದವಳು ಕಲಿಸುತ್ತಾಳೆ. ಆದರೆ ನಾಯಿಯೊಂದು ಇನ್ನೊಂದು ಮರಿ ನಾಯಿಗೆ ಮೆಟ್ಟಿಲು ಇಳಿಯೋದು ಹೇಗೆ ಅಂತಾ ಮಾರ್ಗದರ್ಶನ ನೀಡ್ತಿರೋದನ್ನ Read more…

ಕೃಷಿ ಮಸೂದೆ ವಿಚಾರದಲ್ಲಿ ಕಾಂಗ್ರೆಸ್​ನಿಂದ ನಾಟಕ : ಶಿವರಾಜ್​ ಚೌಹಾಣ್​

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ವಿರುದ್ಧ ರೈತರು ದಂಗೆ ಎದ್ದಿದ್ದಾರೆ. ಆದರೆ ರೈತರ ಕುಂದುಕೊರತೆಗಳನ್ನ ಪರಿಹರಿಸಲು ಕೇಂದ್ರ ಸರ್ಕಾರ ಚರ್ಚೆಗೆ ಮುಕ್ತ ಅವಕಾಶ ನೀಡಿದೆ ಅಂತಾ Read more…

ಪತ್ನಿಗೆ ಬಿಗ್ ಶಾಕ್: ತಡರಾತ್ರಿ ಕಾಮದ ಮದದಲ್ಲಿ ತಂದೆಯಿಂದಲೇ ನಾಚಿಕೆಗೇಡಿನ ಕೃತ್ಯ

ಜಬಲ್ಪುರ್: ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಮುಕನೊಬ್ಬ ಪುತ್ರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದಾನೆ. 45 ವರ್ಷದ ವ್ಯಕ್ತಿ ಪತ್ನಿ ಮಗ್ಗುಲಲ್ಲೇ ಮಲಗಿದ್ದ ಮಗಳ Read more…

ಆಂಧ್ರಪ್ರದೇಶದಲ್ಲಿ ನಿಗೂಢ ಕಾಯಿಲೆ: ರಕ್ತದ ಮಾದರಿ ಪರೀಕ್ಷೆಯಲ್ಲಿ ಹೊರಬಿತ್ತು ಆಘಾತಕಾರಿ ಅಂಶ

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ ಕಾಣಿಸಿಕೊಂಡಿರುವ ನಿಗೂಢ ಕಾಯಿಲೆ ಸ್ಥಳೀಯರ ನಿದ್ದೆಗೆಡಿಸಿದೆ. ರೋಗದಿಂದ ಬಳಲುತ್ತಿರುವವರ ರಕ್ತದ ಮಾದರಿಗಳನ್ನ ಪರೀಕ್ಷಿಸಲಾಗಿದ್ದು, ಅದರಲ್ಲಿ ಸೀಸ ಹಾಗೂ ನಿಕ್ಕಲ್​ನಂತಹ ಲೋಹಗಳು ಪತ್ತೆಯಾಗಿದೆ. ರಕ್ತದ Read more…

ನೊಬೆಲ್​ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಕೊರೊನಾ ಕಂಟಕ

ಕೊರೊನಾ ವೈರಸ್​​ನ ಕರಿಛಾಯೆ ವಿಶ್ವದ ಅತ್ಯುನ್ನತ ಪ್ರಶಸ್ತಿ ಸಮಾರಂಭಗಳಲ್ಲೊಂದಾದ ನೊಬೆಲ್​​ ಬಹುಮಾನ ವಿತರಣಾ ಕಾರ್ಯಕ್ರಮದ ಮೇಲೂ ಬಿದ್ದಿದೆ. ಈ ಬಾರಿ ಕೊರೊನಾ ಮಾರ್ಗಸೂಚಿಯನ್ನ ಪಾಲಿಸಬೇಕಾದ ಅನಿವಾರ್ಯತೆ ಹಿನ್ನೆಲೆ ನೊಬೆಲ್​ Read more…

ಮರು ಮತ ಎಣಿಕೆಯಲ್ಲೂ ಡೊನಾಲ್ಡ್​ ಟ್ರಂಪ್​ಗೆ ಮುಖಭಂಗ..!

ಡೊನಾಲ್ಡ್ ಟ್ರಂಪ್​ ಮನವಿ ಬಳಿಕ ಮತ ಮರುಎಣಿಕೆ ಮಾಡಲಾಗಿದ್ದು, ಜೋ ಬಿಡೆನ್​​ರೇ ಹೆಚ್ಚು ಮತ ಗಳಿಸಿದ್ದಾರೆ ಅಂತಾ ಜಾರ್ಜಿಯಾದ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ. ಮತದಾನ ಮರು ಎಣಿಕೆ Read more…

ಮದುವೆಗೆ ಒಪ್ಪದ್ದಕ್ಕೆ ಪ್ರೇಯಸಿಯ ತಂದೆಯನ್ನೇ ಕೊಂದ ಪಾಪಿ..!

ತನ್ನ ಪ್ರಿಯತಮೆಯ ತಂದೆಯನ್ನ ಕೊಲೆ ಮಾಡಿದ ಆರೋಪದ ಅಡಿಯಲ್ಲಿ ಪೊಲೀಸರು ಉತ್ತರ ದೆಹಲಿಯ ಸೋನಿಯಾ ವಿಹಾರ ಏರಿಯಾದಲ್ಲಿ 25 ವರ್ಷದ ಯುವಕನನ್ನ ಬಂಧಿಸಿದ್ದಾರೆ. ಯುವತಿಯ ತಂದೆ ಮದುವೆಗೆ ಒಪ್ಪದ Read more…

ಕೇಂದ್ರದ ಕೃಷಿ ಮಸೂದೆಗೆ ಕೇರಳ ಸರ್ಕಾರದ ಸೆಡ್ಡು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆ ವಿರುದ್ಧ ಕೇರಳ ಸರ್ಕಾರ ತೊಡೆ ತಟ್ಟಿದೆ. ರೈತರ ವಿರೋಧ ಹೊಂದಿರುವ ಕೃಷಿ ಮಸೂದೆಯನ್ನ ನಮ್ಮ ರಾಜ್ಯದಲ್ಲಿ ಜಾರಿಗೆ ತರೋದಿಲ್ಲ Read more…

ಅಮೆರಿಕ ರಕ್ಷಣಾ ಕಾರ್ಯದರ್ಶಿಯಾಗಿ ಆಸ್ಟಿನ್, ಈ ಹುದ್ದೆಗೆ ಆಯ್ಕೆಯಾದ ಮೊದಲ ಕಪ್ಪು ವರ್ಣೀಯ

ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್​ ತಮ್ಮ ರಕ್ಷಣಾ ಕಾರ್ಯದರ್ಶಿಯಾಗಿ ನಿವೃತ್ತ ಜನರಲ್​ ಲಾಯ್ಡ್​ ಆಸ್ಟಿನ್​ರನ್ನ ಆ್ಯಕೆ ಮಾಡಿದ್ದಾರೆ. ಲಾಯ್ಡ್ ಆಸ್ಟಿನ್​ ಬರಾಕ್​ ಒಬಾಮಾ ಅಮೆರಿಕ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ Read more…

ವಿಪಕ್ಷಗಳು ಕೃಷಿ ಮಸೂದೆ ವಿರುದ್ಧ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ; ಸಿಎಂ ಯಡಿಯೂರಪ್ಪ ಕಿಡಿ

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಪಕ್ಷಗಳ ರಾಜಕೀಯ ದುರುದ್ದೇಶವಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ Read more…

BIG BREAKING: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅರೆಸ್ಟ್: ಪೊಲೀಸರಿಂದ ಗೃಹಬಂಧನ

ನವದೆಹಲಿ: ನಿನ್ನೆ ಪ್ರತಿಭಟನಾನಿರತ ರೈತರನ್ನು ಭೇಟಿಯಾಗಿದ್ದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಗೃಹಬಂಧನ ವಿಧಿಸಲಾಗಿದೆ. ಅವರು ಮನೆಯಿಂದ ಹೊರ ಹೋಗದಂತೆ ಪೊಲೀಸರು ತಡೆ ನೀಡಿದ್ದಾರೆ. ಭಾರತ್ Read more…

ರೈತರ ಪರವಾಗಿರುವ ಕಾಯ್ದೆಗೆ ಪ್ರತಿಭಟನೆ ನಡೆಸುತ್ತಿರುವುದು ದುರ್ದೈವ: ಕೃಷಿ ಸಚಿವ ಬಿ.ಸಿ. ಪಾಟೀಲ್

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ರೈತರ ಪರವಾಗಿರುವ ಕಾಯ್ದೆ ವಿರುದ್ಧ ಧರಣಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...