alex Certify ಏರಿಕೆಯಾಯ್ತಾ ಜಗತ್ತಿನ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಎತ್ತರ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರಿಕೆಯಾಯ್ತಾ ಜಗತ್ತಿನ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಎತ್ತರ..?

ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ 8848.86 ಮೀಟರ್ ಇದೆ ಎಂದು ಚೀನಾ ಮತ್ತು ನೇಪಾಳ ಜಂಟಿ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.

2015 ರಲ್ಲಿ ನೇಪಾಳದಲ್ಲಿ ಭೂಕಂಪ ಉಂಟಾದ ನಂತರ ಮೌಂಟ್ ಎವರೆಸ್ಟ್ ಎತ್ತರದ ಕುರಿತಾಗಿ ಚರ್ಚೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಚೀನಾ ಸಹಯೋಗದಲ್ಲಿ ಮೌಂಟ್ ಎವರೆಸ್ಟ್ ಎತ್ತರವನ್ನು ಅಳೆಯಲಾಗಿದ್ದು, 8848.86 ಮೀಟರ್ ಎತ್ತರವಿದೆ ಎಂದು ಹೇಳಲಾಗಿದೆ.

ಈ ಹಿಂದೆ ಭಾರತ ಹೇಳಿದ ಅಳತೆಗಿಂತ 86 ಸೆಂಟಿಮೀಟರ್ ಮೌಂಟ್ ಎವರೆಸ್ಟ್ ಎತ್ತರವಾಗಿದೆ. ಹಿಂದಿನ ಚೀನಾ ಅಳತೆಯ ಪ್ರಕಾರ 8844.43 ಎತ್ತರವಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...