alex Certify ಶ್ವೇತಭವನದಲ್ಲಿ ಟೆನ್ನಿಸ್​ ಪೆವಿಲಿಯನ್​ ನಿರ್ಮಿಸಿದ ಡೊನಾಲ್ಡ್ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವೇತಭವನದಲ್ಲಿ ಟೆನ್ನಿಸ್​ ಪೆವಿಲಿಯನ್​ ನಿರ್ಮಿಸಿದ ಡೊನಾಲ್ಡ್ ಪತ್ನಿ

ಡೊನಾಲ್ಡ್ ಟ್ರಂಪ್​ರ ಪತ್ನಿ ಮೆಲೆನಿಯಾ ಟ್ರಂಪ್​ ಶ್ವೇತಭವನದ ಮೈದಾನದಲ್ಲಿ ಹೊಸ ಟೆನ್ನಿಸ್​ ಮೈದಾನದ ಪೆವಿಲಿಯನ್​ ನಿರ್ಮಿಸೋದ್ರ ಮೂಲಕ ವೈಟ್​ ಹೌಸ್​ನಲ್ಲಿ ತಮ್ಮ ಶಾಶ್ವತ ನೆನಪನ್ನ ಉಳಿಸಿದ್ದಾರೆ. ಈ ಬಗ್ಗೆ ಟ್ವಿಟರ್​ ಪೋಸ್ಟ್ ಮೂಲಕ ಮೆಲೆನಿಯಾ ಮಾಹಿತಿ ನೀಡಿದ್ದಾರೆ.
ಈ ಪೆವಿಲಿಯನ್​ ನಿರ್ಮಾಣ ಕಾರ್ಯ ಅಕ್ಟೋಬರ್​ನಲ್ಲಿ ಆರಂಭವಾಗಿತ್ತು. ಶ್ವೇತಭವನದ ಹುಲ್ಲುಹಾಸಿನ ಲಾನ್​ 18 ಅಡಿ ಎತ್ತರವಾಗಿದೆ. ಈ ಕೋರ್ಟ್​ ಲಾಕರ್​ ಕೊಠಡಿಯನ್ನ ಹೊಂದಿದೆ.

ಶ್ವೇತಭವನದ ದಕ್ಷಿಣ ಮೈದಾನವು 20ನೇ ಶತಮಾನದ ಆರಂಭದಿಂದಲೂ ಮನರಂಜನಾ ಸ್ಥಳವಾಗಿ ಕಾರ್ಯನಿರ್ವಹಿಸುತ್ತಿದೆ. ಶ್ವೇತಭವನದಲ್ಲಿ ವಾಸ ಮಾಡಿರುವ ಪ್ರತಿಯೊಬ್ಬ ಅಧ್ಯಕ್ಷರು ಶ್ವೇತಭವನದಲ್ಲಿ ಒಂದಿಲ್ಲೊಂದು ನೆನಪನ್ನ ಉಳಿಸಿ ಹೋಗಿದ್ದಾರೆ. ಜಿಮ್ಮಿ ಕಾರ್ಟರ್​​ ಟ್ರೀ ಹೌಸ್​ ನಿರ್ಮಿಸಿದ್ದರು. ಬಿಲ್​ ಕ್ಲಿಂಟನ್​ ಏಳು ಆಸನಗಳ ಹಾಟ್​ ಟಬ್​ ನಿರ್ಮಿಸಿದ್ದರು. ಥಿಯೋಡರ್​ ರೂಸ್​ವೆಲ್ಟ್​​ ಟೆನ್ನಿಸ್​ ಕೋರ್ಟ್​ ಸ್ಥಾಪಿಸಿದ್ದರು . ಬರಾಕ್​ ಒಬಾಮಾ ಬಾಸ್ಕೆಟ್​ ಬಾಲ್​ ಕೋರ್ಟ್​ ರೇಖೆಗಳನ್ನ ಚಿತ್ರಿಸಿದ್ದರು.

— Melania Trump (@FLOTUS) December 7, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...