alex Certify ನೊಬೆಲ್​ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಕೊರೊನಾ ಕಂಟಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೊಬೆಲ್​ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಕೊರೊನಾ ಕಂಟಕ

ಕೊರೊನಾ ವೈರಸ್​​ನ ಕರಿಛಾಯೆ ವಿಶ್ವದ ಅತ್ಯುನ್ನತ ಪ್ರಶಸ್ತಿ ಸಮಾರಂಭಗಳಲ್ಲೊಂದಾದ ನೊಬೆಲ್​​ ಬಹುಮಾನ ವಿತರಣಾ ಕಾರ್ಯಕ್ರಮದ ಮೇಲೂ ಬಿದ್ದಿದೆ.

ಈ ಬಾರಿ ಕೊರೊನಾ ಮಾರ್ಗಸೂಚಿಯನ್ನ ಪಾಲಿಸಬೇಕಾದ ಅನಿವಾರ್ಯತೆ ಹಿನ್ನೆಲೆ ನೊಬೆಲ್​ ಬಹುಮಾನ ವಿತರಣಾ ಕಾರ್ಯಕ್ರಮ ಯಾವುದೇ ಆಡಂಬರವಿರುವುದಿಲ್ಲ. ಸ್ಟಾಕ್ಹೋಮ್​ ಅಥವಾ ಓಸ್ಲೋದಲ್ಲಿ ವಿಜೇತರನ್ನ ಗೌರವಿಸುವ ಯಾವುದೇ ಔತಣ ಕೂಟ ಇರುವುದಿಲ್ಲ.

ಪ್ರತಿ ವರ್ಷ ಡಿಸೆಂಬರ್​ 10ರಂದು ಅಂದರೆ ಅಲ್ಫ್ರೆಡ್​​ ನೊಬೆಲ್​ ಮರಣಾ ದಿನದಂದು ಸ್ಟಾಕ್ಹೋಮ್​​ನ ಸಂಭಾಗಣದಲ್ಲಿ ಅದ್ಧೂರಿಯಾಗಿ ನೊಬೆಲ್​ ಸಮಾರಂಭ ನೆರವೇರುತ್ತಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...