alex Certify Live News | Kannada Dunia | Kannada News | Karnataka News | India News - Part 4299
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಕೆ ಮಾಡಿದ ಕೆಲಸಕ್ಕೆ ಪೊಲೀಸ್‌ ಅಧಿಕಾರಿ ಕಕ್ಕಾಬಿಕ್ಕಿ

ಯಾರಾದರೂ ತಪ್ಪು ಮಾಡಿದರೆ ಪೊಲೀಸ್‌ ಅಧಿಕಾರಿಗಳು ಶಿಕ್ಷೆ ವಿಧಿಸುವುದು ಸಹಜ. ಆದರೆ ಈ ಘಟನೆಯಲ್ಲಿ ತಪ್ಪಿತಸ್ಥ ಎದುರಿಗೆ ಇದ್ದರೂ, ಸಾಕ್ಷಿಯಿದ್ದರೂ ಏನು ಮಾಡಲಾಗದ ಸ್ಥಿತಿಯಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯಿದ್ದಾರೆ. Read more…

ರೆಸ್ಟೋರೆಂಟ್ ನಲ್ಲಿ ಆರ್ಡರ್ ಮಾಡಿದರೆ ಮನೆಗೆ ಬರ್ತಾರೆ ಬಾಡಿ ಬಿಲ್ಡರ್ಸ್…!

ಟೋಕಿಯೋ: ಕೊರೊನಾ ವೈರಸ್ ಕಾರಣದಿಂದ ನೆಲ ಕಚ್ಚಿರುವ ರೆಸ್ಟೋರೆಂಟ್ ವಹಿವಾಟಿಗೆ ಬೂಸ್ಟ್ ನೀಡಲು ಜಪಾನ್ ರೆಸ್ಟೋರೆಂಟ್ ಒಂದು ಹೊಸ ಉಪಾಯ ಹುಡುಕಿದೆ. ಜಪಾನ್ ನ ಸುಶಿ ರೆಸ್ಟೋರೆಂಟ್ ನಲ್ಲಿ Read more…

ಪಾರ್ಟಿಯಲ್ಲಿ ಟೈಟ್: ಬ್ಯೂಟಿಷಿಯನ್ ಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ

ಪ್ರಯಾಗ್ ರಾಜ್: ಉತ್ತರಪ್ರದೇಶದಲ್ಲಿ ನಡೆದ ಮತ್ತೊಂದು ಲೈಂಗಿಕ ದೌರ್ಜನ್ಯದ ಘಟನೆಯಲ್ಲಿ ಬ್ಯೂಟಿಷಿಯನ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಹುಟ್ಟುಹಬ್ಬದ ಪಾರ್ಟಿಗೆ 20 ವರ್ಷದ ಬ್ಯೂಟಿಷಿಯನ್ ಆಹ್ವಾನಿಸಿದ್ದು ಸ್ನೇಹಿತರಿಂದ ಸಾಮೂಹಿಕ Read more…

ಮನೆ ಬಾಗಿಲಿಗೆ ಬಂದ ಅಧಿಕಾರಿಗಳಿಗೆ ಅತ್ಯಾಚಾರದ ದೂರು ನೀಡುವ ಬೆದರಿಕೆ ಹಾಕಿದ ಮಹಿಳೆಯ ವಿರುದ್ಧ ಕೇಸ್ ದಾಖಲು

ಬೆಂಗಳೂರು: ಬ್ಯಾಂಕ್ ಲೋನ್ ಪಾವತಿಸುವಂತೆ ತಿಳಿಸಲು ಮನೆಗೆ ಬಂದ ಅಧಿಕಾರಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದ ಮಹಿಳೆ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. Read more…

ಶನಿವಾರ ಒಂದೇ ದಿನ ತಿರುಪತಿ ಹುಂಡಿ ಸೇರಿದೆ 1 ಕೋಟಿ ರೂಪಾಯಿ

ಲಾಕ್ ಡೌನ್ ನಂತ್ರ ತಿರುಪತಿ ಬಾಲಾಜಿ ಮಂದಿರದ ಬಾಗಿಲು ತೆರೆದಿದೆ. ದೇವರ ದರ್ಶನಕ್ಕೆ ಭಕ್ತರು ಬರ್ತಿದ್ದಾರೆ. ಹಿಂದಿನ ಶನಿವಾರ ಒಂದೇ ದಿನ 1 ಕೋಟಿ ಹಣ ಹುಂಡಿಗೆ ಬಂದಿದೆ Read more…

ಶಾಕಿಂಗ್: ಮರದಡಿ ನಿಂತಾಗಲೇ ಬಂದೆರಗಿದ ಬರಸಿಡಿಲು – ಸ್ಥಳದಲ್ಲೇ ಇಬ್ಬರ ಸಾವು

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಖಾನಾಪುರ ಗ್ರಾಮದ ಬಳಿ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಗಪ್ಪ(38), ವೆಂಕಟೇಶ್(12) ಮೃತಪಟ್ಟವರು ಎಂದು ಹೇಳಲಾಗಿದೆ. ಸಿಡಿಲು ಬಡಿದು ಒಂದು ಕುರಿ Read more…

5 ತಿಂಗಳ ನಂತರ ಪುನಾರಂಭವಾದ ಮೆಟ್ರೋದಲ್ಲಿ ಸಚಿವ ಶ್ರೀರಾಮುಲು ಸಂಚಾರ: ಕೊರೊನಾ ಸುರಕ್ಷತೆ ಪರಿಶೀಲನೆ

ಬೆಂಗಳೂರು: ಕೊರೊನಾ ಕಾರಣದಿಂದ ಬರೋಬ್ಬರಿ 5 ತಿಂಗಳ ನಂತರ ಮೆಟ್ರೋ ಸಂಚಾರ ಇಂದಿನಿಂದ ಪುನಾರಂಭವಾಗಿದೆ. ಆರೋಗ್ಯ ಸಚಿವ ಬಿ. ಶ್ರೀರಾಮುಲು ಮೆಟ್ರೋದಲ್ಲಿ ಸಂಚರಿಸಿ ಸುರಕ್ಷಿತ ಪ್ರಯಾಣಕ್ಕೆ ಕೈಗೊಂಡಿರುವ ಕ್ರಮಗಳನ್ನು Read more…

ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಶಾಕ್: 1200 ಕ್ಕೂ ಹೆಚ್ಚು ಪ್ರಶ್ನೆಗಳ ಸುರಿಮಳೆ

ಬೆಂಗಳೂರು: ಸೆ. 21 ರಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು 1,200 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸರ್ಕಾರದ ಮುಂದೆ ಇಡಲಿದ್ದಾರೆ. ಪ್ರಶ್ನೆಗಳು ಈಗಾಗಲೇ ಸಿದ್ಧವಾಗಿದ್ದು Read more…

ಮಯ್ಯಾಸ್ ಹೋಟೆಲ್ ನಲ್ಲಿ ಭೋಜನ ಸವಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವತ್ತು ಮಧ್ಯಾಹ್ನ ಬೆಂಗಳೂರಿನ ಜಯನಗರದಲ್ಲಿರುವ ಮಯ್ಯಾಸ್ ಹೋಟೆಲ್ ನಲ್ಲಿ ಭೋಜನ ಸ್ವೀಕರಿಸಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಸಚಿವರಾದ ಆರ್. ಅಶೋಕ, ಬಸವರಾಜ ಬೊಮ್ಮಾಯಿ, ಸಂಸದ Read more…

BIG NEWS: ಗುಣಮುಖರಾದವರಿಗೂ ಮತ್ತೆ ಕೊರೊನಾ – ಸಚಿವ ಸುಧಾಕರ್ ಮಹತ್ವದ ಸೂಚನೆ

ಬೆಂಗಳೂರು: ಕೊರೊನಾದಿಂದ ಗುಣಮುಖರಾವರಲ್ಲಿ ಮತ್ತೊಮ್ಮೆ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸೂಚನೆ ನೀಡಿದ್ದಾರೆ. ವಿಧಾನಸೌಧದ ಕಚೇರಿಯಲ್ಲಿ Read more…

ಭಾರತದ ಹೈಪರ್ ಸಾನಿಕ್ ತಂತ್ರಜ್ಞಾನ ವಾಹನ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಭುವನೇಶ್ವರ: ಯುದ್ಧಗಳಲ್ಲಿ ಪ್ರಮುಖ ಪಾತ್ರ ವಹಿಸುವ ಹೈಪರ್ ಸಾನಿಕ್ ತಂತ್ರಜ್ಞಾನದ ವಾಹನವೊಂದನ್ನ ಭಾರತ ಯಶಸ್ವೀ ಪ್ರಯೋಗ ನಡೆಸಿದೆ. ಒಡಿಶಾದ ಬಾಲಸೂರ್ ನ ಅಬ್ದುಲ್ ಕಲಾಂ ಪರೀಕ್ಷಾ ಕೇಂದ್ರದಲ್ಲಿ ಹೈಪರ್ Read more…

ಜಿಡಿಪಿ ಕುಸಿತ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿಯಲು ಜಿ ಎಸ್ ಟಿಯಂತಹ ದೋಷಪೂರಿತ Read more…

ಡ್ರಗ್ಸ್ ಮಾಫಿಯಾ ವಿರುದ್ಧ ದೇಶದಲ್ಲೇ ಮೊದಲ ಬಾರಿಗೆ ಬಿಗಿಯಾದ ಕ್ರಮ: ಸಿಎಂ ಯಡಿಯೂರಪ್ಪ

ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾದ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಡ್ರಗ್ಸ್ ಜಾಲದ ವಿರುದ್ಧ ಬಿಗಿಯಾದ ಕ್ರಮ ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್ Read more…

ದಂಗಾಗಿಸುತ್ತೆ ಹಣ ಉಳಿಸಲು ಹೊಟ್ಟೆ ಬಿರಿಯುವಂತೆ ತಿಂದ ಜೋಡಿ ಮಾಡಿದ ಕರಾಮತ್ತು

ಹೊಟ್ಟೆ ಬಿರಿಯುವಂತೆ ತಿಂದು ಬಳಿಕ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದನ್ನು ಅನೇಕ ಬಾರಿ ನೋಡಿದ್ದೇವೆ. ಆದರೆ ಇಲ್ಲೊಂದು ಕಿಲಾಡಿ ಜೋಡಿ ತಿಂದ ಆಹಾರಕ್ಕೆ ಹಣ ನೀಡದೇ ತಪ್ಪಿಸಿಕೊಳ್ಳಲು ತಮ್ಮ ಕೂದಲನ್ನು ಬಳಸಿರುವ Read more…

ನಟಿ ರಾಗಿಣಿಯನ್ನು ಕಸ್ಟಡಿಗೆ ಪಡೆಯಲು ನ್ಯಾಯಾಲಯದ ಮುಂದೆ ಸಿಸಿಬಿ ಹೇಳಿದ್ದೇನು…?

ಬೆಂಗಳೂರು: ಡ್ರಗ್ಸ್ ನಂಟು ಪ್ರಕರಣ ಸಂಬಂಧ ಈಗಾಗಲೇ 1ನೇ ಎಸಿಎಂಎಂ ನ್ಯಾಯಾಲಯ ನಟಿ ರಾಗಿಣಿಯವರನ್ನು 5 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದೆ. ವಿಚಾರಣೆ ವೇಳೆ Read more…

ಇಲ್ಲಿದೆ ಯು ಟ್ಯೂಬ್‌ನಲ್ಲಿ ಅತಿ ಹೆಚ್ಚು ನೋಡಿದ ವಿಡಿಯೋ ಪಟ್ಟಿ

ವಾಷಿಂಗ್ಟನ್: ಗೂಗಲ್ ಕಂಪನಿಗೆ ಸೇರಿದ ವಿಡಿಯೋ ಶೇರಿಂಗ್ ವೆಬ್‌ಸೈಟ್ ಯು ಟ್ಯೂಬ್ ಇಂದು ಜನರ ಎಲ್ಲ ಅವಶ್ಯಕತೆಗಳಿಗೆ ಜತೆಯಾಗಿದೆ. ಮನೆ ರಿಪೇರಿ, ಗಣಿತ ಸಮಸ್ಯೆಯಿಂದ ಹಿಡಿದು ಹೊಟ್ಟೆನೋವಿನ ಔಷಧಿಯವರೆಗೆ Read more…

ಡ್ರಗ್ಸ್ ಪ್ರಕರಣ: ಇನ್ನೂ ಐದು ದಿನ ಸಿಸಿಬಿ ಕಸ್ಟಡಿಗೆ ರಾಗಿಣಿ

ತುಪ್ಪದ ಹುಡುಗಿ ರಾಗಿಣಿಗೆ ಇಂದೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ರಾಗಿಣಿಯನ್ನು ಮತ್ತೈದು ದಿನ ಸಿಸಿಬಿ ವಶಕ್ಕೆ ನೀಡಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ರಾಗಿಣಿಗೆ ಇಂದು ನ್ಯಾಯಾಂಗ ಬಂಧನ Read more…

ಐಸ್ ಕ್ರೀಂ ನಲ್ಲೂ ಡ್ರಗ್ಸ್ ಸವರಿ ಶಾಲಾ ಮಕ್ಕಳಿಗೆ ನೀಡಲಾಗುತ್ತಿದೆ: ಸಚಿವ ಸುರೇಶ್ ಕುಮಾರ್

ಮೈಸೂರು: ಶಾಲಾ ಮಕ್ಕಳನ್ನು ಸೆಳೆಯಲು ಡ್ರಗ್ಸ್ ದಂಧೆ ಕೋರರು ಐಸ್ ಕ್ರೀಂ ಮತ್ತು ಚಾಕೋಲೇಟ್ ಗಳಲ್ಲಿ ಡ್ರಗ್ಸ್ ಸವರಿ ನೀಡುತ್ತಿರುವ ಸಾಧ್ಯತೆಯಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ Read more…

ನಟಿ ರಾಗಿಣಿ ಯಾರೆಂದು ಗೊತ್ತಿಲ್ಲವೆಂದ್ರು ಸಚಿವರು

ಬೆಂಗಳೂರು: ನಟಿ ರಾಗಿಣಿ ಯಾರಂತ ನನಗೆ ಗೊತ್ತಿಲ್ಲ. ಚಿತ್ರರಂಗಕ್ಕೂ ನನಗೂ ಸಂಪರ್ಕ ಕಡಿಮೆ ಎಂದು ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ನಾರಾಯಣಗೌಡ ಹೇಳಿದ್ದಾರೆ. ಸ್ಯಾಂಡಲ್ ವುಡ್ ಗೆ Read more…

ಅಚ್ಚರಿಗೆ ಕಾರಣವಾಗಿದೆ ಈ ನಿಗೂಢ ಫೇಸ್‌ ಬುಕ್‌ ಖಾತೆ…!

ಸಾಮಾಜಿಕ ಜಾಲತಾಣದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಈಗ ಫೇಸ್ಬುಕ್ ನಲ್ಲಿ ಇಂತಹದೆ ಘಟನೆ ನಡೆದಿದೆ. ಮಹಿಳೆಯೊಬ್ಬಳ ಖಾತೆ, ಫ್ರೆಂಡ್ ರಿಕ್ವೆಸ್ಟ್ ಕಳಿಸದೆ ಬಳಕೆದಾರರ ಫ್ರೆಂಡ್ ಲಿಸ್ಟ್ ನಲ್ಲಿ ಕಾಣ್ತಿದೆ. Read more…

ನಿಮ್ಮ ಮನ ಮುದಗೊಳಿಸುತ್ತೆ ಪುಟ್ಟ ಪೋರನ ಈ ವಿಡಿಯೋ

ನೆದರ್ಲ್ಯಾಂಡ್: ವ್ಯಕ್ತಿಯೊಬ್ಬ ತನ್ನ ಬೆನ್ನಿಗೆ ಬಾಸ್ಕೆಟ್ ಬಾಲ್ ನೆಟ್ ಕಟ್ಟಿಕೊಂಡು ತನ್ನ ಮಗನಿಗೆ ಬಾಸ್ಕೆಟ್ ಬಾಲ್ ಆಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಡಚ್ ಮೂಲದ Buitengebeden Read more…

ಬೆನ್ನು ನೋವು ಬಳಿಕ ರಾಗಿಣಿಗೆ ಈಗ ಅಲರ್ಜಿ ಸಮಸ್ಯೆ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ದ್ವಿವೇದಿ ಅವರಿಗೆ ಅಲರ್ಜಿ ಸಮಸ್ಯೆ ಕಾಣಿಸಿಕೊಂಡಿದೆಯಂತೆ. ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ Read more…

ಕಂಗನಾಗೆ ʼವೈʼ ಕೆಟಗರಿ ಭದ್ರತೆ ನೀಡಿದ ಕೇಂದ್ರ ಸರ್ಕಾರ

ಬಾಲಿವುಡ್ ನಟಿ ಕಂಗನಾಗೆ ಕೇಂದ್ರ ಗೃಹ ಸಚಿವಾಲಯ ವೈ ಕೆಟಗರಿ ಭದ್ರತೆ ನೀಡಿದೆ. ಮೂಲಗಳ ಪ್ರಕಾರ, ಕಂಗನಾಗೆ ಕಳೆದ ಕೆಲವು ದಿನಗಳಿಂದ ಬೆದರಿಕೆ ಕರೆಗಳು ಬರ್ತಿವೆ. ಹಾಗಾಗಿ ಭದ್ರತೆ Read more…

ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಸಂಜನಾ

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಸಂಜನಾ ಗಲ್ರಾಣಿ ಮತ್ತೆ ವಾಗ್ದಾಳಿ ನಡೆಸಿದ್ದು, ಸಂಬರ್ಗಿ ಒಬ್ಬ ಬೀದಿ ನಾಯಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಮುಂದೆ Read more…

ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಿಗುತ್ತಿದೆ ದಿನಕ್ಕೊಂದು ತಿರುವು

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಕೇಸ್ ಗೆ ಸಂಬಂಧಿಸಿದಂತೆ ಇಂದು ಬಂಧಿತ ಇಬ್ಬರು ಆರೋಪಿಗಳನ್ನು ಸಿಸಿಬಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದೆ. ಡ್ರಗ್ಸ್ ಮಾಫಿಯಾದಲ್ಲಿ Read more…

ಬಿಗ್‌ ನ್ಯೂಸ್: ಕೆಪಿಎಲ್ ಗೂ ಡ್ರಗ್ಸ್ ದಂಧೆ ಲಿಂಕ್…?

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ನಂಟು ಕೆಪಿಎಲ್ ಗೂ ಅಂಟಿಕೊಂಡಿತ್ತಾ ಎಂಬ ಅನುಮಾನ ಮೂಡಿದೆ. ಕೆಪಿಎಲ್ ಪಂದ್ಯದ ವೇಳೆ ಮ್ಯಾಚ್ ಫಿಕ್ಸಿಂಗ್ ಮಾಡಿ ಹಲವರು ಬಂಧನಕ್ಕೀಡಾಗಿದ್ದರು. ಅಲ್ಲದೇ Read more…

ಭಿಕ್ಷುಕರ ಸಮೀಕ್ಷೆ ವೇಳೆ ಬಹಿರಂಗವಾಯ್ತು ಆಘಾತಕಾರಿ ಅಂಶ

ಜೈಪುರದಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗಿದೆ. ಭಿಕ್ಷುಕರ ಸಮಸ್ಯೆ ಕಡಿಮೆ ಮಾಡಲು ಅಲ್ಲಿನ ಪೊಲೀಸರು ಮುಂದೆ ಬಂದಿದ್ದಾರೆ. ಭಿಕ್ಷುಕರಿಗೆ ಕೆಲಸ ನೀಡಲು ಪೊಲೀಸರು ಮುಂದಾಗಿದ್ದಾರೆ. ಇದಕ್ಕಾಗಿ ಸಮೀಕ್ಷೆಯೊಂದು ನಡೆದಿದೆ. ಸಮೀಕ್ಷೆಯಲ್ಲಿ Read more…

BIG NEWS: ಸಾರ್ವಜನಿಕರಿಗೆ ಈ ವಾರ ಲಭ್ಯವಾಗಲಿದೆ ರಷ್ಯಾದ ಕೊರೊನಾ ಲಸಿಕೆ

ಕೊರೊನಾ ಸೋಂಕಿಗೆ ಲಸಿಕೆ ಯಾವಾಗ ಬರುತ್ತೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ. ಈ  ಮಧ್ಯೆ ರಷ್ಯಾ ಅಧ್ಯಕ್ಷ ಆಗಸ್ಟ್ 11 ರಂದು ರಷ್ಯಾ ಲಸಿಕೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದೆ Read more…

ಈ ಕಾರಣಕ್ಕೆ ಕ್ಷಣಾರ್ಧದಲ್ಲಿ ನಾಶವಾಯ್ತು 14 ಲಕ್ಷ ರೂ. ಮೌಲ್ಯದ ಹ್ಯಾಂಡ್‌ ಬ್ಯಾಗ್

ಮೊಸಳೆ ಚರ್ಮದ ಹ್ಯಾಂಡ್‌ ಬ್ಯಾಗ್‌ ಒಂದಕ್ಕೆ ಸೂಕ್ತ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಹ್ಯಾಂಡ್‌ ಬ್ಯಾಗ್‌ ಅನ್ನೇ ನಾಶ ಮಾಡಿರುವ ಘಟನೆ ನಡೆದಿದೆ. ಹೌದು, ಆಸ್ಟ್ರೇಲಿಯಾ ಗಡಿ ಫೋರ್ಸ್‌ ಅಧಿಕಾರಿಗಳು Read more…

ದಂಪತಿ ನಡುವೆ ವಿರಸಕ್ಕೆ ಕಾರಣವಾಯ್ತು ಮಗನ ಶಾಲಾ ಶುಲ್ಕ

ಲಾಕ್ ಡೌನ್ ಕಾರಣ ಸಾಫ್ಟ್ವೇರ್ ಪತಿ ಕೆಲಸ ಕಳೆದುಕೊಂಡಿದ್ದಾನೆ. ಇದ್ರಿಂದಾಗಿ ಮಗನ ಶಾಲೆಯ ಶುಲ್ಕ ಪಾವತಿಸಲು ಆಗ್ಲಿಲ್ಲ. ಇದ್ರಿಂದ ಮುನಿಸಿಕೊಂಡ ಪತ್ನಿ ಮಗನ ಜೊತೆ ತವರು ಮನೆಗೆ ಹೋಗಿದ್ದಾಳೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...