alex Certify BIG NEWS: ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಜಾರಿಗೆ ರಾಜ್ಯಗಳಿಗೆ ಗಡುವು ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಜಾರಿಗೆ ರಾಜ್ಯಗಳಿಗೆ ಗಡುವು ವಿಸ್ತರಣೆ

ನವದೆಹಲಿ: ಒನ್ ನೇಷನ್ ಒನ್ ರೇಷನ್ ಕಾರ್ಡ್ ಸೇರಿದಂತೆ 4 ಸುಧಾರಣೆಗಳ ಜಾರಿಗೆ ಹಣಕಾಸು ಸಚಿವಾಲಯ ರಾಜ್ಯಗಳಿಗೆ ಫೆಬ್ರವರಿ 15 ರ ಗಡುವು ನೀಡಲಾಗಿದೆ.

ನಾನಾ ಇಲಾಖೆಗಳಲ್ಲಿ ನಾಗರಿಕರ ಕೇಂದ್ರಿತ ಸುಧಾರಣೆಗಳನ್ನು ಪೂರ್ಣಗೊಳಿಸಲು ಹಣಕಾಸು ಇಲಾಖೆಯಿಂದ ನೋಡಲ್ ಸಚಿವಾಲಯದ ಶಿಫಾರಸುಗಳನ್ನು 2021 ರ ಫೆಬ್ರವರಿ 15 ರೊಳಗೆ ಸ್ವೀಕರಿಸಿದಲ್ಲಿ ಸುಧಾರಣೆ ಸಂಬಂಧಿತ ಪ್ರಯೋಜನ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.

ಒನ್ ನೇಷನ್ ಒನ್ ರೇಷನ್ ಕಾರ್ಡ್ ಅನುಷ್ಠಾನ, ವ್ಯಾಪಾರ ಸುಧಾರಣೆಯ ಸುಲಭ ವ್ಯವಹಾರ, ವಿದ್ಯುತ್ ವಲಯದ ಸುಧಾರಣೆಗಳು, ನಗರ ಸ್ಥಳೀಯ ಸಂಸ್ಥೆ ಸುಧಾರಣೆಗಳು ಇದರಲ್ಲಿ ಒಳಗೊಂಡಿವೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...