alex Certify Live News | Kannada Dunia | Kannada News | Karnataka News | India News - Part 4284
ಕನ್ನಡ ದುನಿಯಾ
    Dailyhunt JioNews

Kannada Duniya

ಪದವೀಧರರಿಗೆ ಇಲ್ಲಿದೆ ಗುಡ್ ನ್ಯೂಸ್

ಶಿವಮೊಗ್ಗ: ಕೇಂದ್ರ ಸರ್ಕಾರದಿಂದ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಸ್ಮಾರ್ಟ್ ಸಿಟಿಗಳ ಅಡಿಯಲ್ಲಿ ತಾಂತ್ರಿಕ ಶಿಕ್ಷಣ ಹಿನ್ನಲೆಯ ಸುಮಾರು 25000 ಹೊಸ ಪದವೀಧರರಿಗೆ ನಗರ ಯೋಜನೆ, ಹಣಕಾಸು, ಪರಿಸರ Read more…

ಇಂದು ಸಂಜೆ ಬಿಜೆಪಿ ಜನ ಸಂವಾದ ರ್ಯಾಲಿ: ರಾಜ್ಯದ ಜನರೊಂದಿಗೆ ಜೆ.ಪಿ. ನಡ್ಡಾ ಸಂವಾದ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಬಿಜೆಪಿ ಕಾರ್ಯಕರ್ತರು ಮತ್ತು ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಇಂದು ಸಂಜೆ 6 ಗಂಟೆಗೆ ಬಿಜೆಪಿ Read more…

ಆಧಾರ್ ಕಾರ್ಡ್ ಹೊಂದಿರುವ ಕಾರ್ಮಿಕರು, ಪಡಿತರ ಚೀಟಿ ಇಲ್ಲದವರಿಗೆ ಗುಡ್ ನ್ಯೂಸ್

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ರಾಷ್ಟ್ರೀಯ ಆಹಾರ ಭದ್ರತಾ ಹಾಗೂ ರಾಜ್ಯದ ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಚೀಟಿಯನ್ನು ಪಡೆಯದೇ ಇರುವ ವಲಸೆ ಕಾರ್ಮಿಕ  Read more…

ಮಾಜಿ ಕ್ರಿಕೆಟಿಗ ಆಯ್ತು, ಮಾಜಿ ಪ್ರಧಾನಿಗೂ ಕೊರೊನಾ ಸೋಂಕು ದೃಢ: ಪ್ರಧಾನಿ ವಿರುದ್ಧ ಪುತ್ರನ ಆಕ್ರೋಶ

ಪಾಕಿಸ್ತಾನದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರಿಗೂ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರಿಗೂ Read more…

ಹಿರಿಯ ಸಚಿವರು, ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಸಭೆ: ಮಹತ್ವದ ಸೂಚನೆ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಪರಿಸ್ಥಿತಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಹಿರಿಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ವಿಸ್ತೃತ ಸಭೆ ನಡೆಸಿದ್ದಾರೆ. ರಾಜ್ಯಗಳಲ್ಲಿ ಕೊರೋನಾ Read more…

ಗಮನಿಸಿ..! ವಾಸನೆ, ರುಚಿ ಗ್ರಹಿಕೆ ಇಲ್ಲದಿರುವುದೂ ಕೂಡ ಕೊರೊನಾ ಲಕ್ಷಣ

ನವದೆಹಲಿ: ವಾಸನೆ, ರುಚಿ ಗ್ರಹಿಕೆ ಸಾಧ್ಯವಾಗದಿದ್ದಲ್ಲಿ ಕೊರೊನಾ ತಗುಲಿರುವ ಸಾಧ್ಯತೆ ಇದೆ. ವಾಸನೆ ಮತ್ತು ನಾಲಿಗೆ ರುಚಿ ಗುರುತಿಸಲು ಸಾಧ್ಯವಾಗದಿದ್ದರೆ ಕೊರೋನಾ ಲಕ್ಷಣಗಳಲ್ಲಿ ಒಂದು ಎಂದು ಕೇಂದ್ರ ಸರ್ಕಾರ Read more…

ಶಾಕಿಂಗ್ ನ್ಯೂಸ್: ಇಂದು ಕಲಬುರ್ಗಿ 67, ಯಾದಗಿರಿ 52 ಮಂದಿಗೆ ಕೊರೋನಾ, ಉಡುಪಿಯಲ್ಲಿ 1 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಇಂದು 308 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 6824 ಕ್ಕೆ ಏರಿಕೆಯಾಗಿದೆ. ಇವತ್ತು ಕಂಡು ಬಂದ ಹೊಸ ಪ್ರಕರಣಗಳ ಪೈಕಿ Read more…

ರಾಜ್ಯದಲ್ಲಿಂದು 308 ಮಂದಿಗೆ ಕೊರೋನಾ ಪಾಸಿಟಿವ್, ಮೂವರ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 308 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 6824 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ ಕೊರೋನಾ Read more…

ಮಹಾರಾಷ್ಟ್ರ ಸಂಪರ್ಕ: ಬೀದರ್ ಜಿಲ್ಲೆಯಲ್ಲಿ 42 ಮಂದಿಗೆ ಕೊರೋನಾ ದೃಢ, ಸೋಂಕಿತರ ಸಂಖ್ಯೆ 350 ಕ್ಕೆ ಏರಿಕೆ

ಬೀದರ್ ಜಿಲ್ಲೆಯಲ್ಲಿ ಇಂದು ಬರೋಬ್ಬರಿ 42 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ವೈದ್ಯಕೀಯ ವರದಿಯಲ್ಲಿ 42 ಮಂದಿಗೆ ಕೊರೋನಾ ಪಾಸಿಟಿವ್ ಬಂದಿರುವುದಾಗಿ ಜಿಲ್ಲಾಡಳಿತ ಮಾಹಿತಿ ನೀಡಿದ್ದು, ಇದರೊಂದಿಗೆ Read more…

ಪತ್ನಿಯ ಶೀಲ ಶಂಕಿಸಿದ ಪತಿರಾಯನಿಂದ ಘೋರ ಕೃತ್ಯ

ಹಾಸನ ಹೊರವಲಯದ ಎಸ್.ಎಂ. ಕೃಷ್ಣ ನಗರದಲ್ಲಿ ಪತ್ನಿಯ ಶೀಲ ಶಂಕಿಸಿದ್ದ ವ್ಯಕ್ತಿಯೊಬ್ಬ ವೇಲ್ ನಿಂದ ಬಿಗಿದು ಕೊಲೆ ಮಾಡಿದ್ದಾನೆ. 32 ವರ್ಷದ ಮಹಿಳೆಯನ್ನು ವೇಲ್ ನಿಂದ ಬಿಗಿದು ಉಸಿರುಗಟ್ಟಿಸಿ Read more…

ಪರಿಷತ್ ಟಿಕೆಟ್: ಡಿಸಿಎಂಗೆ ತಿರುಗೇಟು ನೀಡಿದ ಹೆಚ್. ವಿಶ್ವನಾಥ್

ಹೆಚ್. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ವಿಧಾನಪರಿಷತ್ ಟಿಕೆಟ್ ನೀಡುವ ಭರವಸೆ ನೀಡಿರಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ನೀಡಿದ ಹೇಳಿಕೆಗೆ ಮಾಜಿ ಸಚಿವ Read more…

ಮುರಿದ ಕಾಲು ಸರಿಪಡಿಸಿಕೊಂಡು ನಡೆದ ಮರಿ ಸಿಂಹ

ಹಣ ಮಾಡಲು ಈತ ಮರಿ ಸಿಂಹ ಸಿಂಬನ ಕಾಲನ್ನೇ ಮುರಿದ, ಕೊಟ್ಟಿಗೆಗಿಂತ ಕಡೆಯಾದ ಕೋಣೆಯಲ್ಲಿ ಕೂಡಿಟ್ಟ,‌ ಕೊರೆಯುವ ತಣ್ಣೀರು ಸುರಿದು ಹಿಂಸಿಸಿದ….. ಇಷ್ಟೆಲ್ಲ ಆದರೂ ಛಲ ಬಿಡದ ತ್ರಿವಿಕ್ರಮನಂತಾಗಿರುವ Read more…

ಕೊರೋನಾ ʼವಾರಿಯರ್ಸ್ʼ‌ ಗೆ ಸೈನಿಕನಿಂದ ಸಂಗೀತ ನಮನ

ಕೊರೋನಾ ಕಾಟ ನಮಗೆ ತಪ್ಪಿದ್ದಲ್ಲ. ನಮ್ಮೆಲ್ಲರನ್ನು ಅದು ಬಿಟ್ಟು ಹೋಗುವಂತೆ ಕಾಣುತ್ತಿಲ್ಲ. ಅದರೊಟ್ಟಿಗೆ ಬದುಕುವ ಅನಿವಾರ್ಯತೆ ಸೃಷ್ಟಿಸಿಬಿಟ್ಟಿದೆ. ಹಾಗೆಂದು ಸುಮ್ಮನೆ ಕೂರಲೂ ಸಾಧ್ಯವಿಲ್ಲ. ಕೆಲಸಗಳು ಸಾಗಬೇಕಿದೆ, ಬದುಕು ನಡೆಯಬೇಕಿದೆ. Read more…

ʼಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರೈತರಿಗೆ ಮಾರಕʼ

ಶಿವಮೊಗ್ಗ: ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ರೈತರಲ್ಲದವರು ಭೂಮಿ ಖರೀದಿಸಲು ಕಾನೂನು ಮಾಡಿರುವುದು ರೈತ ಕುಲವೇ ನಾಶವಾಗಿ ಆಹಾರ ಭದ್ರತೆಗೆ ಅಪಾಯ ತಂದೊಡ್ಡಲಿರುವುದರಿಂದ ಕೂಡಲೇ Read more…

ಸಾಮಾಜಿಕ ಅಂತರ ಕಾಪಾಡಿಕೊಂಡ ಬೆಳ್ಳಕ್ಕಿ ಫೋಟೋ ವೈರಲ್

ಕೊರೋನಾ ವೈರಸ್ ನ ಭೀತಿ ಮನುಷ್ಯರನ್ನಷ್ಟೇ ಅಲ್ಲದೆ, ಪ್ರಾಣಿ – ಪಕ್ಷಿಗಳನ್ನೂ ಕಾಡಲಾರಂಭಿಸಿದೆ. ಅವೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದು, ಸರ್ಕಾರದ ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತಿವೆ. Read more…

ಲಾರಿ ಹರಿದು 20 ಕ್ಕೂ ಅಧಿಕ ಕುರಿಗಳ ಸಾವು

ಶಿವಮೊಗ್ಗ ತಾಲ್ಲೂಕಿನ ಆಯನೂರು ಬಳಿ ನಿನ್ನೆ ರಾತ್ರಿ ಲಾರಿ ಹರಿದು 20ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. 15ಕ್ಕೂ ಹೆಚ್ಚು ಕುರಿಗಳು ಸಾಯುವ ಸ್ಥಿತಿಯಲ್ಲಿವೆ. ರಾತ್ರಿ ಕುರಿಗಾರ ರೇವಣ್ಣ ಇಲ್ಲಿನ Read more…

BIG NEWS: ಪರಿಷತ್‌ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ

ವಿಧಾನಪರಿಷತ್ ಚುನಾವಣೆ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿಗಳು ಮತ್ತು ಕೇಂದ್ರ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು. ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ Read more…

ಜಪಾನಿಗರ ‌ʼಬುಕ್‌ ಸ್ಯಾನಿಟೈಸರ್ʼ‌ ಅನ್ವೇಷಣೆಗೆ ಹೇಳಲೇಬೇಕು ಹ್ಯಾಟ್ಸಾಫ್

ಕೊರೋನಾ ಕಾಲದಲ್ಲೂ ಹೊಸ ಆವಿಷ್ಕಾರಗಳಿಗೇನೂ ಕೊರತೆಯಿಲ್ಲ. ಅದರಲ್ಲೂ ಸ್ಯಾನಿಟೈಸರ್ ಗೆ ಸಂಬಂಧಿಸಿದಂತೆ ಹತ್ತು ಹಲವು ಆವಿಷ್ಕಾರಯುತ ಪರಿಕರಗಳ ಪ್ರಯೋಗವಾಗುತ್ತಿದೆ. ಜಪಾನ್ ನ ಗ್ರಂಥಾಲಯವೊಂದರಲ್ಲಿ ಬುಕ್ ಸ್ಯಾನಿಟೈಸರ್ ಅಳವಡಿಸಿದ್ದು, ಸಣ್ಣ Read more…

ಮೊಸಳೆಯನ್ನು ಮಗುವಿನಂತೆ ಎತ್ತಿಕೊಂಡು ಐಸ್‌ ಕ್ರೀ ಪಾರ್ಲರ್‌ ಗೆ ಬಂದ ಭೂಪ…!

ಸಾಮಾನ್ಯವಾಗಿ ಮೊಸಳೆಗಳು ಎಂದ ಕೂಡಲೇ ಮನದಲ್ಲಿ ಒಂದು ರೀತಿಯ ಭಯ ಹುಟ್ಟುತ್ತದೆ. ಆದರೆ ಇಲ್ಲೊಬ್ಬ ದೃಷ್ಟಿಹೀನ ಮೊಸಳೆಯೊಂದನ್ನು ತನ್ನ ಮುದ್ದಿನ ಸಾಕುಪ್ರಾಣಿಯಾಗಿ ಸಾಕಿಕೊಂಡಿದ್ದಾನೆ. ಟಿಕ್‌ಟಾಕ್ ವಿಡಿಯೋ ಒಂದರಲ್ಲಿ ಕಂಡುಬಂದ Read more…

ಲಾಕ್‌ ಡೌನ್ ಮುಗಿಯುತ್ತಲೇ ಖರೀದಿಗಾಗಿ ಮುಗಿಬಿದ್ದ ಜನ…!

ಕೋವಿಡ್-19 ಸಾಂಕ್ರಮಿಕದಿಂದ ಲಾಕ್‌ಡೌನ್‌ ಆಗಿದ್ದ ಕಾರಣ ಈ ಅವಧಿಯಲ್ಲಿ ಯಾವುದೇ ಶಾಪಿಂಗ್ ಮಾಡಲು ಸಾಧ್ಯವಿಲ್ಲದೇ ಜನರಿಗೆ ಬಲೇ ಬೋರ್‌ ಆಗಿ ಹೋಗಿತ್ತು. ಇದೀಗ ನಿಧಾನವಾಗಿ ಲಾಕ್‌ಡೌನ್ ಹಿಂಪಡೆದುಕೊಳ್ಳುತ್ತಿದ್ದು, ಜನರು Read more…

ʼಮಾನವೀಯತೆʼ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ

ಸಮಾಜದಲ್ಲಿ ಎಲ್ಲರಿಗೂ ಒಳಿತನ್ನು ಬಳಸುವುದನ್ನು ಸಿಗುವುದು ತೀರಾ ಕಡಿಮೆ. ಸ್ವಾರ್ಥ ಪ್ರಪಂಚದಲ್ಲಿ ಸುತ್ತಮುತ್ತಲಿನವರು ಚೆನ್ನಾಗಿರುವಂತೆ ನೋಡಿಕೊಂಡು,‌ತಮ್ಮ ಕೈಲಾದ ಸಹಾಯ ಮಾಡುವವರು ಇನ್ನೂ ಕಡಿಮೆ. ಈ ಸಹಾನುಭೂತಿ ಬಗ್ಗೆ ಹೇಳುತ್ತಿರುವುದಕ್ಕೂ Read more…

ಕೊಲೆಗಾರರ ಸುಳಿವು ಕೊಟ್ಟ ನಾಯಿಗೆ ಬಹುಮಾನ

ಗಾಜಿಯಾಬಾದ್ ಪೊಲೀಸ್ ಇಲಾಖೆಗೆ ಸೇರಿದ ಎರಡೂವರೆ ವರ್ಷದ ಶ್ವಾನವೊಂದು ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಸಿಬ್ಬಂದಿಗೆ ನೆರವಾಗಿದೆ. ಲೀನಾ ಹೆಸರಿನ ಈ ನಾಯಿ ನೀಡಿದ ಸುಳಿವನ್ನು ಆಧರಿಸಿ ಮೂವರು ಶಂಕಿತರನ್ನು Read more…

ನಿಮ್ಮ ಮೊಬೈಲ್ ‌ನಲ್ಲೇ ರೀ ಕ್ರಿಯೇಟ್ ಮಾಡಬಹುದು ಕಾಫಿನ್ ಡಾನ್ಸ್ ಟ್ಯೂನ್…!

ಶವಪೆಟ್ಟಿಗೆ ಹೊರುತ್ತಾ ಕುಣಿಯುವ ಘಾನಾದ ಆ ನಾಲ್ಕು ಮಂದಿಯ ಡ್ಯಾನ್ಸ್‌ ಈ ಕೊರೋನಾ ವೈರಸ್ ಟೈಮಲ್ಲಿ ಎಲ್ಲೆಡೆ ಫೇಮಸ್ ಆಗಿದೆ. ಮೆಮೆ ಹಾಗೂ ಟ್ರೋಲ್ ಮಾಡುವವರು ಈ ವಿಡಿಯೋವನ್ನು Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಕೇವಲ 85 ರೂಪಾಯಿಗೆ ಮಾರಾಟಕ್ಕಿದೆ ಮನೆ….!!

ಇಟಲಿಯ ಕಲಬ್ರಿಯಾ ಪ್ರಾಂತ್ಯದ ಪುಟ್ಟ ಗ್ರಾಮವಾದ ಸಿಂಕ್‌ಫ್ರಾಂಡಿ ಎಂಬ ಊರು ತನ್ನನ್ನು ತಾನು ’ಕೋವಿಡ್ ಮುಕ್ತ ಗ್ರಾಮ’ ಎಂದು ಘೋಷಿಸಿಕೊಂಡಿದೆ. ಪರಿಸ್ಥಿತಿಯನ್ನು ಸಹಜ ಸ್ಥಿತಿಯತ್ತ ತರಲು ಮಾಡುತ್ತಿರುವ ಪ್ರಯತ್ನವೊಂದರಲ್ಲಿ Read more…

ಗುದದ್ವಾರದಲ್ಲಿ ಸಿಲುಕಿದ್ದ ಮೀನನ್ನು ಸರ್ಜರಿ ಮಾಡಿ ಹೊರ ತೆಗೆದ ವೈದ್ಯರು…!

ವಿಚಿತ್ರ ಸನ್ನಿವೇಶವೊಂದರಲ್ಲಿ, ಚೀನಾದ ವ್ಯಕ್ತಿಯೊಬ್ಬ ತನ್ನ ಗುದದ್ವಾರದಲ್ಲಿ ಸಿಲುಕಿದ್ದ ಮೀನೊಂದನ್ನು ಸರ್ಜರಿ ಮಾಡಿಸಿಕೊಂಡು ಹೊರ ತೆಗೆಸಿದ್ದಾನೆ. ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಈ ಘಟನೆ ಜರುಗಿದೆ. ಅಕಸ್ಮಾತ್‌ ಆಗಿ ತಾನು Read more…

ಎಂಟಿಆರ್‌ ನಲ್ಲಿ ಉಪಹಾರ ಸವಿದ ಸಿಎಂ

ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಕೆಲ ಕಾಲ ಅಧಿಕಾರದ ಜಂಜಾಟದಿಂದ ಕೊಂಚ ರಿಲ್ಯಾಕ್ಸ್‌ ಆಗಿದ್ದಾರೆ. ಹೀಗಾಗಿ ಇಂದು ಬೆಳಿಗ್ಗೆ ಎಂಟಿಆರ್‌ ಗೆ ತೆರಳಿ ಉಪಹಾರ ಸೇವಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವ Read more…

ಬುಡಕಟ್ಟು ಜನಾಂಗದ ಮೊದಲ ಮಹಿಳಾ ಐಎಎಸ್ ಅಧಿಕಾರಿಗೆ ಅಭಿನಂದನೆಗಳ ಮಹಾಪೂರ

ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಗಳನ್ನು ಪಾಸ್ ಮಾಡಿದ ಬುಡಕಟ್ಟು ಜನಾಂಗದ ಮೊದಲ ಮಹಿಳೆ ಶ್ರೀಧನ್ಯಾ ಸುರೇಶ್ ಇದೇ ಗುರುವಾರ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಕಲೆಕ್ಟರ್‌ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. Read more…

ಸಾಲಾಗಿ ನಿಂತು ‘ವಿಶ್ವ ದಾಖಲೆ’ ಮಾಡಿದ ಶ್ವಾನಗಳು…!

ಬರ್ಲಿನ್: ನಾಯಿಗಳು ಒಂದರ ಬೆನ್ನು ಇನ್ನೊಂದು ಹಿಡಿದು ಚುಕುಬುಕು ರೈಲಿನ ಆಟ ಆಡುವುದನ್ನು ಜರ್ಮನಿಯ 12 ವರ್ಷದ ಬಾಲಕಿ ಕಲಿಸಿದ್ದಾಳೆ. ಆಕೆಯ ಸಾಧನೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬುಕ್‌ನಲ್ಲಿ Read more…

OMG: ಚಿರತೆಗಳ ಪಕ್ಕದಲ್ಲೇ ಯುವಕನ ಗಡದ್ದು ನಿದ್ದೆ…!

ಮಾನವ ಮತ್ತು ಚಿರತೆ ನಡುವೆ ಅನೇಕ ಭಾರಿ‌ ಸಂಘರ್ಷ ನಡೆಯುತ್ತಲೇ ಇರುತ್ತದೆ. ಆದರೆ ಕೆಲವೊಮ್ಮೆ ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಹೋಗುವ ‌ಹಲವು ಘಟನೆಗಳು ನಡೆದಿವೆ. ಇದೀಗ ಅದೇ ರೀತಿಯ ಘಟನೆ Read more…

ವಾರಣಾಸಿಯ ‘ಕೊರೊನಾ ಮಾಲ್’ ವಿಶೇಷತೆ ಏನು ಗೊತ್ತಾ…?

ದೇಶದಲ್ಲಿ ಭಾರಿ‌ ಆತಂಕಕ್ಕೆ ಕಾರಣವಾಗಿರುವ ಕೊರೊನಾ ಹೆಚ್ಚುತ್ತಿರುವ ನಡುವೆಯೂ ಇಡೀ ದೇಶವನ್ನು ಅನ್‌ ಲಾಕ್‌ ಮಾಡುವ ಪ್ರಕ್ರಿಯೆಯಲ್ಲಿ ಕೇಂದ್ರ ಸರಕಾರವಿದೆ. ಆದರೆ ಈ‌ ಮಧ್ಯೆ‌ ವಾರಣಾಸಿಯಲ್ಲಿ ವಿಶೇಷ ಮಾಲ್‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...