alex Certify Live News | Kannada Dunia | Kannada News | Karnataka News | India News - Part 4279
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಪಿಎಂಸಿಯಲ್ಲಿ ಶುಲ್ಕ ಭರಿಸಲು ಏಕರೂಪ ನೀತಿಗೆ ಚಿಂತನೆ; ಸಚಿವ ಸೋಮಶೇಖರ್

ಬೆಂಗಳೂರು: ಎಪಿಎಂಸಿ ಬಗ್ಗೆ ಸಮಗ್ರ ಮಾಹಿತಿ ಒಳಗೊಂಡ ಕಿರುಚಿತ್ರ ನಿರ್ಮಾಣ ಮಾಡಲಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಎಪಿಎಂಸಿ ಪ್ರಧಾನ ಕಚೇರಿಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಕೃಷಿ ಮಾರಾಟ Read more…

BREAKING: BPL ಕಾರ್ಡ್ ದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್, ಎಲ್ಲಾ ಚಿಕಿತ್ಸೆ ಉಚಿತ -ಸಚಿವ ಸುಧಾಕರ್ ಮಾಹಿತಿ

ಬೆಂಗಳೂರು: ಬಿಪಿಎಲ್ ಕಾರ್ಡ್ ದಾರರಿಗೆ ಎಲ್ಲಾ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಕಟ್ಟಕಡೆಯ ವ್ಯಕ್ತಿಗೂ ಉಚಿತವಾಗಿ ಚಿಕಿತ್ಸೆ ಸಿಗಬೇಕೆಂಬುದು ಮುಖ್ಯಮಂತ್ರಿ ಬಿ.ಎಸ್. Read more…

BIG NEWS: ಕಸ್ತೂರಿ ರಂಗನ್ ವರದಿ ಬಗ್ಗೆ ಸರ್ಕಾರದ ಮಹತ್ವದ ನಿರ್ಧಾರ, ಅವೈಜ್ಞಾನಿಕ ವರದಿ ತಿರಸ್ಕಾರ –ಆರ್. ಅಶೋಕ್

ಬೆಂಗಳೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾಗಿದ್ದು, ಇದನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ನಿರ್ಧರಿಸಲಾಗಿದೆ. Read more…

BIG BREAKING: 1 ರಿಂದ 10 ನೇ ತರಗತಿ ಪಠ್ಯ ಕಡಿತ -120 ಗಂಟೆಗೆ ಭೋದನಾ ಅವಧಿ ಇಳಿಕೆ

ಬೆಂಗಳೂರು: ಕೊರೋನಾ ಹಿನ್ನೆಲೆ ಶಾಲೆ ಆರಂಭ ವಿಳಂಬವಾದ ಕಾರಣ ಪ್ರಸಕ್ತ ಶೈಕ್ಷಣಿಕ ಸಾಲಿನಕಲ್ಲಿ ಪಠ್ಯವನ್ನು ಶಿಕ್ಷಣ ಇಲಾಖೆ ಕಡಿತ ಮಾಡಿದೆ. ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಒಂದರಿಂದ ಹತ್ತನೇ ತರಗತಿ Read more…

BIG NEWS: ನಾನು ದನದ ಮಾಂಸ ತಿನ್ತೀನಿ – ನನ್ನ ಆಹಾರ ನನ್ನ ಇಷ್ಟ….. ಎಂದ ಸಿದ್ದರಾಮಯ್ಯ

ಬೆಂಗಳೂರು: ಅಧಿವೇಶನದಲ್ಲಿ ಹಿಂದೆ ನಾನು ದನದ ಮಾಂಸ ತಿನ್ತೀನಿ…. ನನ್ನ ಆಹಾರ ನನ್ನ ಹಕ್ಕು ಕಿತ್ತುಕೋಳೋಕೆ ನೀನ್ಯಾವನಯ್ಯ ಎಂದು ಪ್ರಶ್ನಿಸಿದ್ದೆ… ಕೆಲ ವಿಚಾರಗಳ ಬಗ್ಗೆ ನಮಗೆ ಸ್ಪಷ್ಟತೆಗಳಿರಬೇಕು ಅಂದಾಗ Read more…

ಆಸ್ಟ್ರೇಲಿಯಾದ ಈ ಹೋಟೆಲ್ ʼಟೀಂ ಇಂಡಿಯಾʼ ಫೇವರೆಟ್​ ಪ್ಲೇಸ್​

ಮೆಲ್ಬೋರ್ನ್​ನ ಫ್ಲಿಂಡರ್ಸ್ ಸ್ಟ್ರೀಟ್​ ಒಂದು ಅಪ್ರತಿಮ ಸ್ಥಳವಾಗಿದೆ. ಇಲ್ಲಿ ಆಸ್ಟ್ರೇಲಿಯಾಗೆ ಸಂಬಂಧ ಪಟ್ಟ ಅಂಗಡಿಗಳು ಇರೋದ್ರ ಜೊತೆಗೆ ಥೇಟ್​ ಭಾರತೀಯ ಶೈಲಿಯ ಧಾಬಾ ಕೂಡ ನಿರ್ಮಾಣವಾಗಿದೆ. ಕ್ರಿಕೆಟ್​ಗೆಂದು ಆಸ್ಟ್ರೇಲಿಯಾಗೆ Read more…

ಒಂದೇ ವೇದಿಕೆಯಲ್ಲಿ ಡಾಕ್ಟರೇಟ್​ ಪದವಿ ಸ್ವೀಕರಿಸಿದ ಮೂವರು ಸಹೋದರಿಯರು…!

ಹಳ್ಳಿಯಲ್ಲಿ ರಾತ್ರಿಯಿಡೀ ಭೂಮಿ ಉಳುಮೆ ಮಾಡಿ ಬೆಳಗ್ಗೆ ಶೂ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ರೈತನ ಮೂವರು ಹೆಣ್ಣು ಮಕ್ಕಳು ರಾಜಸ್ಥಾನದ ಜುಂಜುನು ಜಿಲ್ಲೆಯ ವಿಶ್ವವಿದ್ಯಾಲಯದಲ್ಲಿ ಪಿಹೆಚ್​ಡಿ ಪದವಿ ಪಡೆಯೋ Read more…

ಪ್ರತಿಭಟನಾನಿರತ ರೈತರಿಗಾಗಿ 16 ಟನ್​ ಉಚಿತ ಅನಾನಸ್​..!

ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಕೇರಳದ ರೈತ ಸಂಘ ದೆಹಲಿಗೆ 16 ಟನ್​ Read more…

ಸೈಕಲ್​ ಸವಾರಿ ಮಾಡಿ ಫೇಮಸ್​ ಆಗಿದ್ದಾರೆ ಈ ಉಪಮೇಯರ್​..!

ಸಾಮಾನ್ಯವಾಗಿ ಪಾಲಿಕೆ ಮೇಯರ್​ ಅಂದ್ರೆ ಕಾರಲ್ಲಿ ಓಡಾಡ್ತಾರೆ. ಏನಾದ್ರೂ ಅವಘಡ ಆಯ್ತು ಅಂದಲ್ಲಿ ಮಾತ್ರ ಆ ಕ್ಷೇತ್ರಕ್ಕೊಂದು ವಿಸಿಟ್​ ಕೊಡ್ತಾರೆ. ಆದರೆ ಕೊಲ್ಹಾಪುರ ಮುನ್ಸಿಪಲ್​ ಕಾರ್ಪೋರೇಷನ್​​ನ ಉಪಮೇಯರ್​ ಈ Read more…

ಈ ಜನಪ್ರಿಯ ಹನುಮಾನ್ ಚಿತ್ರದ ರಚನೆ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

ಕಾರು, ವ್ಯಾನ್, ಬೈಕ್, ಟೀ ಶರ್ಟ್ ಗಳಲ್ಲಿ ಆ್ಯಂಗ್ರಿ ಹನುಮಾನ್ ಚಿತ್ರದ್ದೇ ಹವಾ….ಕರಣ್ ಆಚಾರ್ಯ ಚಿತ್ರಿಸಿದ ಈ ಗ್ರಾಫಿಕ್ಸ್ ದೇಶಾದ್ಯಂತ ಭಾರಿ ಜನಪ್ರಿಯತೆಯನ್ನು ಪಡೆದಿದೆ. ಈ ಹನುಮಾನ್ ಗ್ರಾಫಿಕ್ಸ್ Read more…

ಗೋಹತ್ಯೆ ನಿಷೇಧ: ಸುಗ್ರಿವಾಜ್ಞೆ ಮೂಲಕ ಜಾರಿಗೆ ಸಂಪುಟ ಸಮ್ಮತಿ

ಬೆಂಗಳೂರು: ಗೋವುಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಸುಗ್ರಿವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ಇಂದು ನಡೆದ ಸಚಿವ ಸಂಪುಟ Read more…

ರಾಜ್ಯದ ಜನತೆಗೆ ಸರ್ಕಾರದಿಂದ ಬಿಗ್ ಶಾಕ್: ಆಸ್ತಿ ತೆರಿಗೆ ಹೆಚ್ಚಳಕ್ಕೆ ನಿರ್ಧಾರ

ಬೆಂಗಳೂರು: ಹೊಸ ವರ್ಷಕ್ಕೆ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಬಿಗ್ ಶಾಕ್ ನೀಡಿದೆ. ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ಮೇಲೆ ತೆರಿಗೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. Read more…

ಸಾಂಕ್ರಾಮಿಕದ ನಡುವೆ ಪ್ರಯಾಣ..? ಮರೆಯದಿರಿ ಈ ಮುಂಜಾಗ್ರತಾ ಕ್ರಮ

ಕೊರೊನಾ ವೈರಸ್​ ನಿಯಂತ್ರಣ ಮಾಡುವ ಸಲುವಾಗಿ ಸರ್ಕಾರ ಪ್ರಯಾಣದ ವೇಳೆ ಸಾಕಷ್ಟು ಕೊರೊನಾ ಮಾರ್ಗಸೂಚಿಗಳನ್ನ ವಿಧಿಸಿದೆ. ನೌಕಾ ಯಾನ ಹಾಗೂ ವಿಮಾನಯಾನವನ್ನ ಮಾಡುವಾಗಂತೂ ಎಷ್ಟು ಎಚ್ಚರಿಕೆಯಿಂದ ಇದ್ದರೂ ಅದು Read more…

ಸಾರ್ವಜನಿಕರೇ ಗಮನಿಸಿ: ಜನವರಿ 1 ರಿಂದ ಮುಖ್ಯಮಂತ್ರಿ ಸಚಿವಾಲಯದಲ್ಲಿ ಅಹವಾಲು ಸ್ವೀಕಾರಕ್ಕೆ ಒಂದೇ ಇ-ಮೇಲ್ ಐಡಿ

ಬೆಂಗಳೂರು: ಇನ್ಮುಂದೆ ಸಾರ್ವಜನಿಕರು ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಕೆ ಮಾಡಲು ಹಾಗೂ ಸಂವಹನಕ್ಕಾಗಿ ಒಂದೇ ಇ-ಮೇಲ್ ಐಡಿಯನ್ನು ಬಳಕೆ ಮಾಡಲಾಗುತ್ತದೆ. 2021ರ ಜನವರಿ 1ರಿಂದ cm.kar@nic.in ಇ-ಮೇಲ್ ಐಡಿಯನ್ನು ಮಾತ್ರ Read more…

BIG NEWS: 15 ದಿನಗಳಲ್ಲಿ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ; ಬೇಳೂರು ಭವಿಷ್ಯ

ಶಿವಮೊಗ್ಗ: ಸಂಕ್ರಾಂತಿ ನಂತರ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಲ್ಲ. 15 ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಭವಿಷ್ಯ ನುಡಿದಿದ್ದಾರೆ. Read more…

ಸ್ನೇಹಿತನ ಜತೆ ಕ್ವಾರಂಟೈನ್ ನಲ್ಲಿದ್ದ ಅನುಭವ ಹಂಚಿಕೊಂಡ ಮಲೈಕಾ

ಮುಂಬೈ: ಕ್ವಾರಂಟೈನ್ ಸಮಯದಲ್ಲಿ ನಟ ಅರ್ಜುನ್ ಕಪೂರ್ ಒಟ್ಟಿಗೆ ಕಳೆದ ಸಮಯವನ್ನು ಬಾಲಿವುಡ್ ನಟಿ ಮಲೈಕಾ ಅರೋರಾ ಬಿಚ್ಚಿಟ್ಟಿದ್ದಾರೆ. 47 ವರ್ಷದ ಮಲೈಕಾ 35 ವರ್ಷದ ಅರ್ಜುನ್ ಕಪೂರ್ Read more…

ʼಗೋ ಕೊರೊನಾ ಕೊರೊನಾ ಗೋʼ ಬಳಿಕ ಈಗ ʼನೋ ಕೊರೊನಾ ಕೊರೊನಾ ನೋʼ ಟ್ರೆಂಡ್​..!

ಕೊರೊನಾ ವಿಶ್ವಕ್ಕೆ ಅಪ್ಪಳಿಸಿದ ವೇಳೆ ಕೇಂದ್ರ ಸಚಿವ ರಾಮದಾಸ್​ ಅಥವಾಳೆ ಗೋ ಕೊರೊನಾ ಕೊರೊನಾ ಗೋ ಎಂದು ಹೇಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇನ್ನೂ ಗೋ Read more…

BIG NEWS: 14 ಅಲ್ಲ, 26 ಜನರಲ್ಲಿ ಕೊರೊನಾ ದೃಢ; ಬ್ರಿಟನ್ ನಿಂದ ಬೆಂಗಳೂರಿಗೆ ಸೋಂಕು ಹೊತ್ತು ತಂದ ಪ್ರಯಾಣಿಕರು…!

ಬೆಂಗಳೂರು: ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದವರಿಂದ ರೂಪಾಂತರ ಕೊರೊನಾ ಆತಂಕ ಆರಂಭವಾಗಿದ್ದು, ಇದೀಗ 26 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ 14 Read more…

10 ವರ್ಷಗಳ ಹಿಂದೆ 2020 ರ ಕುರಿತು ಬಾಲಕ ಬರೆದಿದ್ದ ಭವಿಷ್ಯ ವೈರಲ್..!

2020ರ ಕೊನೆಯ ಘಟ್ಟದಲ್ಲಿ ನಾವಿದ್ದೇವೆ. ಎಲ್ಲಾ ವರ್ಷಗಳಿಗಿಂತ ಭಿನ್ನವಾಗಿದ್ದ 2020ರನ್ನ ನಾವು ಹೇಗೆ ಕಳೆದೆವು ಅಂತಾ ಅನೇಕರು ಆತ್ಮಾವಲೋಕನ ಮಾಡಿಕೊಳ್ಳೋಕೆ ಪ್ರಾರಂಭಿಸಿದ್ದಾರೆ. ಕೊರೊನಾ ವೈರಸ್​​ನ ಆಗಮನದಿಂದಾಗಿ ಈ ವರ್ಷವು Read more…

BREAKING NEWS: ಶಾಲೆ ಆರಂಭದ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ – ಸಿಎಂ ಯಡಿಯೂರಪ್ಪ ಸ್ಪಷ್ಟನೆ

ಬೆಂಗಳೂರು: ಜನವರಿ 1ರಿಂದ ಶಾಲೆ-ಕಾಲೇಜು ಆರಂಭವಾಗಲಿದ್ದು, ಈ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಈಗಾಗಲೇ ಜನವರಿ Read more…

BIG NEWS: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸಿ.ಟಿ. ರವಿ

ಚಿಕ್ಕಮಗಳೂರು: ಹನುಮ ಹುಟ್ಟಿದ ದಿನಾಂಕ ಗೊತ್ತಾ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ಬಿಜೆಪಿ ರಾಷ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಿದ್ದರಾಮಯ್ಯನವರಿಗೆ ಅನುಮಾನದ ಕಾಯಿಲೆಯಿದೆ, Read more…

ಹಿಂದೂ ಪತ್ನಿ – ಮುಸ್ಲಿಂ ಪತಿಯನ್ನ ಒಗ್ಗೂಡಿಸಿದ ಅಲಹಾಬಾದ್​ ಹೈಕೋರ್ಟ್

ಹಿಂದೂ ಮಹಿಳೆಯನ್ನ ಮುಸ್ಲಿಂ ಪತಿಯೊಂದಿಗೆ ಒಗ್ಗೂಡಿಸಿದ ಅಲಹಾಬಾದ್​ ಹೈಕೋರ್ಟ್, ತನ್ನ ಜೀವನವನ್ನ ತನ್ನದೇ ಆದ ರೀತಿಯಲ್ಲಿ ಬದುಕಲು ಆಕೆಗೆ ಹಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಡಿಸೆಂಬರ್​ 18ರಂದು ನ್ಯಾಯಮೂರ್ತಿ Read more…

ರಾಷ್ಟ್ರ ರಾಜಧಾನಿಯಲ್ಲಿ ಬಡ ಮಕ್ಕಳಿಗಾಗಿ ಆಟಿಕೆ ಬ್ಯಾಂಕ್​

ಆರ್ಥಿಕ ಸಂಕಷ್ಟವನ್ನ ಅನುಭವಿಸುತ್ತಿರುವ ಕುಟುಂಬದಲ್ಲಿ ಜನಿಸಿದ ಮಕ್ಕಳಿಗೆ ನೆರವಾಗಲೆಂದು ಎಸ್​ಡಿಎಂಸಿ (ದಕ್ಷಿಣ ದೆಹಲಿ ಮುನ್ಸಿಪಲ್​ ಕಾರ್ಪೋರೇಷನ್​) ರಾಷ್ಟ್ರ ರಾಜಧಾನಿಯ ನಜಾಫ್​ಗರ್​ ಪ್ರದೇಶದಲ್ಲಿ ಆಟಿಕೆ ಬ್ಯಾಂಕ್​ ಒಂದನ್ನ ಉದ್ಘಾಟಿಸಿದೆ. ಬಡತನದಿಂದಾಗಿ Read more…

‘ಲವ್ ಜಿಹಾದ್’ ತಡೆ ಕಾನೂನಿಗೆ ಮಿತ್ರ ಪಕ್ಷದಿಂದಲೇ ವಿರೋಧ

ಪಾಟ್ನಾ: ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಾರಿಗೆ ತರುತ್ತಿರುವ ಲವ್ ಜಿಹಾದ್ ತಡೆ ಕಾಯ್ದೆಗೆ ಜನತಾದಳ ಯುನೈಟೆಡ್ (ಜೆಡಿಯು) ವಿರೋಧ ವ್ಯಕ್ತಪಡಿಸಿದೆ. ಅರುಣಾಚಲ ಪ್ರದೇಶ ಹಾಗೂ ಇತರೆಡೆ ಬಿಜೆಪಿ Read more…

BREAKING NEWS: ಒಂದೇ ದಿನದಲ್ಲಿ 20,021 ಜನರಲ್ಲಿ ಕೊರೊನಾ ಪತ್ತೆ; 279 ಮಂದಿ ಬಲಿ

ನವದೆಹಲಿ: ಹೊಸ ಕೊರೊನಾ ಸೋಂಕಿನ ಆತಂಕದ ನಡುವೆಯೂ ಕಳೆದ 24 ಗಂಟೆಯಲ್ಲಿ 20,021 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,02,07,871ಕ್ಕೆ Read more…

2020 ರಲ್ಲಿ ದಾಖಲೆ‌ ಮಟ್ಟದಲ್ಲಿ ಖರೀದಿಯಾಯ್ತು ಕಾಂಡೋಮ್…!

ಚೆನ್ನೈ: ಕೊರೊನಾ ಕಾರಣದಿಂದ ಲಾಕ್ ಡೌನ್ ಉಂಟಾದಾಗ ಅನಿವಾರ್ಯವಾಗಿ ಮನೆಯಲ್ಲಿರಬೇಕಾದ ಜ‌ನ ಸುಮ್ಮನೇ ಕುಳಿತಿಲ್ಲ. ಹಾಗಿದ್ರೆ, ಮಾಡಿದ ಕೆಲಸವೇನು..? ಈ ವರದಿ ಓದಿದ್ರೆ ದಂಗಾಗ್ತೀರ. 2020 ರಲ್ಲಿ ಜನ Read more…

BIG NEWS: ಕೊರೊನಾ ಸೋಂಕಿತ ಕೈದಿಗಳು ಆಸ್ಪತ್ರೆಯಿಂದ ಎಸ್ಕೇಪ್

ಲಕ್ನೋ: ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರು ಕೈದಿಗಳು ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬುಲಂದರ್ ಶಹರ್ ನಲ್ಲಿ ನಡೆದಿದೆ. ಜೈಲಿನಲ್ಲಿದ್ದ ನಾಲ್ವರು ಕೈದಿಗಳಿಗೆ ಕೊರೊನಾ ಸೋಂಕು Read more…

ಬಸ್ –ಕ್ರೂಸ್ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತ: ಸಾವಿನ ಸಂಖ್ಯೆ 8 ಕ್ಕೆ ಏರಿಕೆ

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಬಿ.ಜಿ. ಕೆರೆ ಸಮೀಪ ಭಾನುವಾರ ಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ. ಬಿ.ಜಿ. ಕೆರೆ ಹೊಸಕೆರೆ ಸಮೀಪ Read more…

ಕೊಲೆಯಾಗಿದ್ದಾಳೆಂದು ಭಾವಿಸಿದ್ದ ಮಹಿಳೆ ಪ್ರತ್ಯಕ್ಷವಾದಾಗ…..!

ಒಳ್ಳೆ ಕ್ರೈಂ ಥ್ರಿಲ್ಲರ್‌ ಚಿತ್ರದ ಕಥೆಯಂತೆ ನಡೆದ ಘಟನೆಯೊಂದರಲ್ಲಿ, ’ಕೊಲೆಯಾದ ವ್ಯಕ್ತಿ’ ಜೀವಂತ ಸಿಕ್ಕ ಬಳಿಕ ಆಪಾದಿತರನ್ನು ಬಿಡುಗಡೆ ಮಾಡಿದ ಘಟನೆ ಬಿಹಾರದ ಛಪ್ರಾದಲ್ಲಿ ಜರುಗಿದೆ. ಮೇ 2019ರಲ್ಲಿ Read more…

ಚಪಾತಿ ತಣ್ಣಗಿದೆ ಎಂಬ ಕಾರಣಕ್ಕೆ ಢಾಬಾ ಮಾಲೀಕನ ಮೇಲೆ ಗುಂಡು

ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯೊಂದರಲ್ಲಿ, ತಣ್ಣಗಿರುವ ಚಪಾತಿ ಕೊಟ್ಟರು ಎಂಬ ಕ್ಷುಲ್ಲಕ ಕಾರಣಕ್ಕೆ ರಸ್ತೆ ಬದಿಯ ಢಾಬಾ ಮಾಲೀಕರಿಗೆ ಶೂಟ್ ಮಾಡಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಜರುಗಿದೆ. ಸಂತ್ರಸ್ತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...