alex Certify Live News | Kannada Dunia | Kannada News | Karnataka News | India News - Part 4276
ಕನ್ನಡ ದುನಿಯಾ
    Dailyhunt JioNews

Kannada Duniya

ರೇಂಜ್ ರೋವರ್‌ ರಕ್ಷಣೆಗೆ ಬಂದ ಮಹೀಂದ್ರಾ ಥಾರ್

ಆಫ್‌ ರೋಡ್‌ ರೇಸಿಂಗ್‌ ಹುಚ್ಚು ಭಾರತದಲ್ಲಿ ದಿನೇ ದಿನೇ ರಂಗು ಪಡೆದುಕೊಳ್ಳುತ್ತಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಎಸ್‌ಯುವಿಗಳನ್ನು ಓಡಿಸುವ ಮೂಲಕ ತಂತಮ್ಮ ಡ್ರೈವಿಂಗ್ ಕೌಶಲ್ಯವನ್ನು ಒರೆಗೆ ಹಚ್ಚುವ ಉತ್ಸಾಹ ಬಹಳಷ್ಟು Read more…

SHOCKING NEWS: ಕ್ಷಣ ಕ್ಷಣಕ್ಕೂ ರೂಪಾಂತರ ಬ್ರಿಟನ್ ವೈರಸ್ ಹೆಚ್ಚಳ –ಸೋಂಕಿತರ ಸಂಖ್ಯೆ ತೀವ್ರ ಏರಿಕೆ

ನವದೆಹಲಿ: ದೇಶದಲ್ಲಿ ಬ್ರಿಟನ್ ವೈರಸ್ ಅತಿವೇಗವಾಗಿ ಹರಡತೊಡಗಿದೆ. ಕ್ಷಣಕ್ಷಣಕ್ಕೂ ದೇಶದಲ್ಲಿ ಬ್ರಿಟನ್ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ 7 ಜನ ಬ್ರಿಟನ್ ವೈರಸ್ ಸೋಂಕಿತರು ಪತ್ತೆಯಾಗಿದ್ದರು. 12 Read more…

BIG NEWS: ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಸುವೆಂದು ಅಧಿಕಾರಿ ಮೇಲೆ ಮೊದಲ ಸಾರ್ವಜನಿಕ ಸಭೆಯಲ್ಲೇ ಹಲ್ಲೆ

ಕೊಲ್ಕತ್ತಾ: ಟಿಎಂಸಿ ಹಿರಿಯ ನಾಯಕರಾಗಿದ್ದ ಸುವೆಂದು ಅಧಿಕಾರಿ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದು, ಮೊದಲ ಸಾರ್ವಜನಿಕ ಸಭೆಯಲ್ಲೇ ಅವರ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪಶ್ಚಿಮ Read more…

ಗಮನಿಸಿ: ರುಚಿ, ವಾಸನೆ ಗೊತ್ತಾಗಲ್ಲ; ಇಲ್ಲಿದೆ ಅತಿವೇಗವಾಗಿ ಹರಡುವ ಬ್ರಿಟನ್ ವೈರಸ್ ಸೋಂಕಿನ ಲಕ್ಷಣಗಳ ಮಾಹಿತಿ

ನವದೆಹಲಿ: ಬ್ರಿಟನ್ ನಿಂದ ಭಾರತಕ್ಕೆ ವಾಪಸಾಗಿರುವ ಆರು ಜನರಲ್ಲಿ ಕೊರೊನಾ ಸೋಂಕು ತಗಲಿದ್ದು, ಇವರಲ್ಲಿ ಬೆಂಗಳೂರಿನ ಮೂವರು ಸೋಂಕಿತರಿದ್ದಾರೆ. ಈ ಮೂವರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ Read more…

ನಾಸಾ‌ ದೂರದರ್ಶಕದಲ್ಲಿ ಅಪರೂಪದ ವಿದ್ಯಾಮಾನ ಸೆರೆ

ಸೌರ ಮಂಡಲದ ಗ್ರಹಗಳಲ್ಲಿ ಒಂದಾದ ನೆಪ್ಚೂನ್‌ ಬಳಿ ಭಾರೀ ಬಿರುಗಾಳಿ ಕಂಡು ಬಂದಿದ್ದು, ಅದೀಗ ತನ್ನ ಪಥವನ್ನು ಬದಲಿಸಿದೆ ಎಂದು ಹಬಲ್ ಟೆಲಿಸ್ಕೋಪ್‌ನಲ್ಲಿ ಕಂಡು ಬಂದಿದೆ. ಅಟ್ಲಾಂಟಿಕ್ ಸಾಗರಕ್ಕಿಂತ Read more…

ತೃತೀಯ ಲಿಂಗಿಗಳಿಗೆ ಕೇರಳ ಸರ್ಕಾರದಿಂದ ಬಂಪರ್‌ ಕೊಡುಗೆ

ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೇರಳದ ಪಿಣರಾಯಿ ವಿಜಯನ್ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ‌ಅನ್ನು ವಿಸ್ತರಿಸುವುದು, ಕಾನೂನು Read more…

ನಿಮ್ಮನ್ನು ಅಚ್ಚರಿಗೊಳಿಸುತ್ತೆ ಈ ವಿಡಿಯೋ…!

2020ರ ವರ್ಷದಲ್ಲಿ ’ಹೀಗೆಲ್ಲಾ ಆಗುತ್ತಾ?’ ಎಂದು ಅಚ್ಚರಿ ಪಡುವಂಥ ಸಾಕಷ್ಟು ಘಟನೆಗಳು ಜರುಗುತ್ತಲೇ ಬಂದಿವೆ. ಲಾಸ್‌ ಏಂಜಲಿಸ್‌ನ ಆಗಸದಲ್ಲಿ 3000 ಅಡಿ ಎತ್ತರದಲ್ಲಿ ಅನಾಮಿಕನೊಬ್ಬ ಜೆಟ್‌ಪ್ಯಾಕ್ ಸೂಟ್‌ನಲ್ಲಿ ಹಾರುತ್ತಿದ್ದ Read more…

ಮದುವೆ ಊಟ ಮಾಡಿ ಅಸ್ವಸ್ಥರಾದ 22 ಮಂದಿ ಆಸ್ಪತ್ರೆಗೆ

ಮದುವೆ ಊಟ ಮಾಡಿ ಅಸ್ವಸ್ಥರಾದ 22 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಫಲವನಹಳ್ಳಿ ತಾಂಡಾದಲ್ಲಿ ನಡೆದಿದೆ. ಅಸ್ವಸ್ಥರು ಬಳಿಕ ಚೇತರಿಸಿಕೊಂಡಿದ್ದಾರೆ Read more…

BIG NEWS: ರಾಜ್ಯದಲ್ಲಿ ಅತಿವೇಗವಾಗಿ ಹರಡುವ ಬ್ರಿಟನ್ ವೈರಸ್ ಪತ್ತೆ -ಮತ್ತೆ ಲಾಕ್ಡೌನ್ ಜಾರಿ ಇಲ್ಲ; ಸಚಿವ ಸುಧಾಕರ್ ಮಾಹಿತಿ

ಬೆಂಗಳೂರು: ಅತಿವೇಗವಾಗಿ ಹರಡುವ ರೂಪಾಂತರ ಕೊರೋನಾ ವೈರಸ್ ರಾಜ್ಯದಲ್ಲಿ ಕಾಣಿಸಿಕೊಂಡಿದ್ದರೂ, ಆತಂಕ ಬೇಡ, ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮತ್ತು ಸೀಲ್ ಡೌನ್ ಅವಶ್ಯಕತೆ ಇಲ್ಲ. ಸೋಂಕು ಹರಡದಂತೆ ಮುನ್ನೆಚ್ಚರಿಕೆ Read more…

BIG NEWS: 10 ತಿಂಗಳಿಂದ ಮುಚ್ಚಿದ್ದ ಶಾಲೆ, ಕಾಲೇಜು ಶುಕ್ರವಾರದಿಂದಲೇ ಶುರು – ಶಿಕ್ಷಣ ಇಲಾಖೆಯಿಂದ ಸಕಲ ಸಿದ್ಧತೆ

ಬೆಂಗಳೂರು: ರಾಜ್ಯದಲ್ಲಿ ಕಳೆದ 10 ತಿಂಗಳಿಂದ ಮುಚ್ಚಿದ್ದ ಶಾಲೆಗಳು ಜನವರಿ 1 ರಿಂದ ಆರಂಭವಾಗಲಿವೆ. ಎಸ್.ಎಸ್.ಎಲ್.ಸಿ. ಮತ್ತು ಸೆಕೆಂಡ್ ಪಿಯುಸಿ ಹಾಗೂ ವಿದ್ಯಾಗಮ ತರಗತಿಗಳು ಜನವರಿ 1 ರ Read more…

ಬಹುದಿನಗಳ ಬಳಿಕ ಮತ್ತೆ ಸೀಲ್ ಡೌನ್ – ಕ್ವಾರಂಟೈನ್ ಶುರು…!

ಮಾರಣಾಂತಿಕ ಕೊರೊನಾ ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ದೇಶದಾದ್ಯಂತ ಲಾಕ್‌ ಡೌನ್ ಜಾರಿಗೊಳಿಸಿದ್ದು, ಜೊತೆಗೆ ಕೊರೊನೊ ಸೋಂಕಿತರು ಪತ್ತೆಯಾದ ಸ್ಥಳಗಳನ್ನು ಸೀಲ್ ಡೌನ್ ಮಾಡಲಾಗುತ್ತಿತ್ತು. ಅಲ್ಲದೆ ಶಂಕಿತ ಸೋಂಕಿತರನ್ನು ಕ್ವಾರಂಟೈನ್ Read more…

ಶುಭ ಸುದ್ದಿ: ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆಗೆ ಅರ್ಜಿ ಆಹ್ವಾನ

ಧಾರವಾಡ: ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2020 – 21 ನೇ ಸಾಲಿನಲ್ಲಿ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಸ್.ಎಸ್.ಎಲ್.ಸಿ ಮತ್ತು ಹೆಚ್ಚಿನ ವ್ಯಾಸಂಗ ಮಾಡುತ್ತಿರುವ Read more…

ಗಾಳಿಯಲ್ಲಿ ತೇಲುತ್ತಿರುವ ನೂಡಲ್ಸ್‌ ಫೋಟೋ ವೈರಲ್…!

ಉತ್ತರ ಗೋಳಾರ್ಧದಲ್ಲಿ ವಾಸಿಸುತ್ತಿರುವ ಜನರು ಕಡು ಶೀತವನ್ನ ಅನುಭವಿಸುತ್ತಿದ್ದಾರೆ. ವಿಶ್ವಾದ್ಯಂತ ಅನೇಕ ಸ್ಥಳಗಳಲ್ಲಿ ಹಿಮಪಾತ ಉಂಟಾಗ್ತಿದೆ. ಈಗಾಗಲೇ ಹಿಮಮಳೆಯ ಸಾಕಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ. ಇದರ Read more…

ಜೀವದ ಹಂಗನ್ನ ತೊರೆದು ಪುಟ್ಟ ತಂಗಿಯನ್ನ ಅಗ್ನಿ ಅವಘಡದಿಂದ ಪಾರು ಮಾಡಿದ 7 ವರ್ಷದ ಬಾಲಕ..!

ಅಮೆರಿಕದ 7 ವರ್ಷದ ಬಾಲಕ ತನ್ನ ಪುಟ್ಟ ತಂಗಿಯನ್ನ ಅಗ್ನಿ ಅವಘಡದಿಂದ ಪಾರು ಮಾಡುವ ಮೂಲಕ ಸಾಹಸ ಪ್ರದರ್ಶಿಸಿದ್ದಾನೆ. ​ ಟೆನ್ನೆಸ್ಸೀಯ ನ್ಯೂ ಟೆಜ್ವೆಲ್​​​ನಲ್ಲಿರುವ ತನ್ನ ಸುಡುತ್ತಿರುವ ಮನೆಯ Read more…

ಮಧ್ಯ ರಾತ್ರಿ ಪೊಲೀಸ್‌ ಠಾಣೆಗೆ ವಿಶೇಷ ಅತಿಥಿಗಳ ಭೇಟಿ

ಮೂರು ಕರಡಿಮರಿಗಳು ಛತ್ತೀಸಗಢದ ಕ್ಯಾಂಕರ್​​ನಲ್ಲಿರುವ ಪೊಲೀಸ್​ ಠಾಣೆಗೆ ತಡರಾತ್ರಿ ಎಂಟ್ರಿ ಕೊಟ್ಟಿದ್ದು ಸಿಸಿ ಕ್ಯಾಮರಾ ಫೂಟೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಐಪಿಎಸ್​ ಅಧಿಕಾರಿ ದೀಪಾಂಶು ಕಬ್ರಾ Read more…

ಮದ್ಯದ ಮತ್ತಿನಲ್ಲಿ ಪೊಲೀಸರ ವಾಹನ ಚಲಾಯಿಸಿದ ವೈದ್ಯ….!

ಪಾನಮತ್ತನಾಗಿ ವಾಹನ ಚಲಾಯಿಸುತ್ತಿದ್ದ ವೈದ್ಯನೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಬಳಿಕ ತನ್ನ ವಾಹನವನ್ನ ಕೊಡಲಿಲ್ಲ ಎಂಬ ಕಾರಣಕ್ಕೆ ಪೊಲೀಸ್​ ಗಸ್ತು ವಾಹನವನ್ನೇ ಓಡಿಸಿ ಪೊಲೀಸ್ ಠಾಣೆ ಅತಿಥಿಯಾಗಿದ್ದಾನೆ. Read more…

ತಿಮಿಂಗಿಲದಿಂದ ಬದಲಾಯ್ತು ಕಡಲತೀರದಲ್ಲಿ ಅಡ್ಡಾಡುತ್ತಿದ್ದ ದಂಪತಿ ಅದೃಷ್ಟ…!

ಥೈಲಾಂಡ್​​ನ ಕಡಲತೀರದಲ್ಲಿ ಅಡ್ಡಾಡ್ಡುತ್ತಿದ್ದ ದಂಪತಿಗೆ ವಿಚಿತ್ರವಾದ ಉಂಡೆ ಸಿಕ್ಕಿದ್ದು ಈ ಉಂಡೆಯಿಂದಾಗಿ ದಂಪತಿಯ ಅದೃಷ್ಟವೇ ಬದಲಾಗಿದೆ. 31 ವರ್ಷದ ವೀರಾ ಜುಂಗ್​ಬೂನ್​ ಮತ್ತವರ ಪತ್ನಿ 26 ವರ್ಷದ ಮೊನ್ರುಡಿ Read more…

ನ್ಯಾಯಾಧೀಶೆಯಾಗಿ ನೇಮಕಗೊಂಡ ಬಡ ರೈತನ ಮಗಳು..!

ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡ ಪೋಷಕರ ಮಗಳು ಸೋನಾಲ್​ ರಾಜಸ್ಥಾನದಲ್ಲಿ ನ್ಯಾಯಾಧೀಶೆ ಸ್ಥಾನವನ್ನ ಅಲಂಕರಿಸೋಕೆ ಸಜ್ಜಾಗಿದ್ದಾರೆ. 2018ರಲ್ಲಿ ಆರ್​ಜೆಎಎಸ್ ಪರೀಕ್ಷೆ ಪಾಸ್​ ಮಾಡಿದ್ದ ಸೋನಾಲ್​ ತರಬೇತಿ ಪೂರ್ಣಗೊಳಿಸಿದ್ದು Read more…

ಅಬಕಾರಿ ರಕ್ಷಕರು, ಹಿರಿಯ ರಕ್ಷಕರ ಹುದ್ದೆಗೆ ಮರುನಾಮಕರಣ

ಬೆಂಗಳೂರು: ರಾಜ್ಯದ ಅಬಕಾರಿ ರಕ್ಷಕರು ಮತ್ತು ಅಬಕಾರಿ ಹಿರಿಯ ರಕ್ಷಕರ ಹುದ್ದೆಗೆ ಮರುನಾಮಕರಣ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಈ ಕುರಿತಾಗಿ ಆದೇಶ ಹೊರಡಿಸಲಾಗಿದ್ದು, ಅಬಕಾರಿ ರಕ್ಷಕರನ್ನು ಅಬಕಾರಿ ಕಾನ್ Read more…

BREAKING: ರಾಜ್ಯದಲ್ಲಿ ಕೊರೋನಾ ಭಾರಿ ಇಳಿಕೆ – ಇಂದು 662 ಜನರಿಗೆ ಸೋಂಕು ದೃಢ

ಬೆಂಗಳೂರು:  ರಾಜ್ಯದಲ್ಲಿ ಇಂದು ಕೊರೋನಾ ಸೋಂಕು ಇಳಿಮುಖವಾಗಿದ್ದು, 662 ಜನರಿಗೆ ಪಾಸಿಟಿವ್ ರಿಪೋರ್ಟ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 9,17,571 ಕ್ಕೆ ಏರಿಕೆಯಾಗಿದೆ. ಇವತ್ತು ರಾಜ್ಯದಲ್ಲಿ ನಾಲ್ಕು ಮಂದಿ Read more…

BIG NEWS: ಮಾತುಕತೆಗೆ ಕರೆದ ಕೇಂದ್ರ ಸರ್ಕಾರದ ಮುಂದೆ 4 ಪ್ರಮುಖ ಬೇಡಿಕೆ ಇಟ್ಟ ರೈತರು

ನವದೆಹಲಿ: ನೂತನ ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಭಾಗದಲ್ಲಿ ರೈತರು ಕಳೆದ ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದು, ಕೇಂದ್ರ ಸರ್ಕಾರದೊಂದಿಗೆ ನಡೆಸಿದ ಹಲವು ಸುತ್ತಿನ ಮಾತುಕತೆ ವಿಫಲವಾಗಿವೆ. ಧರಣಿ Read more…

ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಪಂಚಭೂತಗಳಲ್ಲಿ ಲೀನ – ಅಗಲಿದ ನಾಯಕನಿಗೆ ಕಂಬನಿ

ಚಿಕ್ಕಮಗಳೂರು: ನಿನ್ನೆ ರಾತ್ರಿ ನಿಧನರಾದ ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸರಪನಹಳ್ಳಿ ಸಮೀಪದ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿದೆ. Read more…

BIG NEWS: ನಾಳೆಯೇ ಫಲಿತಾಂಶ ಪ್ರಕಟ -ಗ್ರಾಪಂ ಚುನಾವಣೆ ಮತಎಣಿಕೆಗೆ ಸಿದ್ಧತೆ –ಮದ್ಯ ನಿಷೇಧ

ಬೆಂಗಳೂರು: ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಡಿಸೆಂಬರ್ 30 ರಂದು ಪ್ರಕಟವಾಗಲಿದೆ. ಡಿಸೆಂಬರ್ 22 ಮತ್ತು 27 ರಂದು ನಡೆದಿದ್ದ ಗ್ರಾಮ ಪಂಚಾಯಿತಿಗಳ Read more…

ಬಿಜೆಪಿಗೆ ಬಿಗ್ ಶಾಕ್: ಕೇಂದ್ರದ ಮಾಜಿ ಸಚಿವ, ಸಂಸದ ಮನಸುಖ್ ವಾಸವ ರಾಜೀನಾಮೆ

ನವದೆಹಲಿ: ಗುಜರಾತ್ ನ ಭರೂಚ್ ಕ್ಷೇತ್ರದ ಬಿಜೆಪಿ ಸಂಸದ ಮತ್ತು ಕೇಂದ್ರದ ಮಾಜಿ ಸಚಿವರಾದ ಬುಡಕಟ್ಟು ಸಮುದಾಯದ ನಾಯಕ ಮನಸುಖ್ ಭಾಯ್ ವಾಸವ ರಾಜೀನಾಮೆ ನೀಡಿದ್ದಾರೆ. ಪಕ್ಷವನ್ನು ತೊರೆದಿರುವ Read more…

ಹೇಗಿದೆ ಗೊತ್ತಾ 24 ಕ್ಯಾರೆಟ್ ಗೋಲ್ಡ್ ಬರ್ಗರ್…?

ಸಾಮಾನ್ಯವಾಗಿ ವೆಜ್ ಬರ್ಗರ್, ಚಿಕನ್ ಬರ್ಗರ್ ರುಚಿ ನೋಡಿರುತ್ತೆವೆ. ಆದರೆ ಗೋಲ್ಡ್ ಬರ್ಗರ್ ಬಗ್ಗೆ ಕೇಳಿದ್ದೀರಾ? ಹೌದು. ಇಲ್ಲೊಂದು ಐಷಾರಾಮಿ ಹೋಟೆಲ್ 24 ಕ್ಯಾರೆಟ್ ಗೋಲ್ಡ್ ಬರ್ಗರ್ ತಾಯಾರಿಸುವ Read more…

ಸಮೋಸಾಗೆ ನೋವು ಮಾಡಬೇಡಿ ಎಂದ ಹೋಟೆಲ್​ ಮಾಲೀಕ..! ವೈರಲ್​ ಆಯ್ತು ಫೋಟೋ

ಹೋಟೆಲ್​ಗೆ ಹೋಗಿ ಚೆನ್ನಾಗಿ ತಿಂದ್ವಿ ಅಂದಮೇಲೆ ಅವರು ಬಿಲ್​ ನೀಡೋದು ಸಾಮಾನ್ಯ. ಆದರೆ ಇಲ್ಲೊಂದು ಹೋಟೆಲ್​ ತನ್ನ ಬಿಲ್​ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಅಂದಹಾಗೆ ಇದಕ್ಕೆ Read more…

ಮಗನ ಹೆಸರನ್ನ ತಪ್ಪಾಗಿ ಉಚ್ಚರಿಸುತ್ತಿದ್ದರಂತೆ ಈ ದಂಪತಿ..!

ನಮ್ಮ ಹೆಸರನ್ನ ಯಾರಾದ್ರೂ ತಪ್ಪಾಗಿ ಉಚ್ಚರಿಸ್ತಾರೆ ಅಂದ್ರೆ ಸಾಕು ಕೋಪ ಬಂದುಬಿಡುತ್ತೆ. ಆದರೆ ನಮ್ಮ ಪೋಷಕರೇ ನಮ್ಮ ಹೆಸರನ್ನ ತಪ್ಪಾಗಿ ಉಚ್ಚರಿಸಿದರೆ..? ಇದೊಂದು ಜೀವಮಾನದ ಶಿಕ್ಷೆಯೇ ಸರಿ. ಐರ್ಲೆಂಡ್​ನ Read more…

ಪೋಷಕರು ಬೈತಾರೆ ಅಂತಾ ಲಕ್ಷಾಂತರ ರೂಪಾಯಿ ಜೊತೆಗೆ ಬಾಲಕ ಗೋವಾಗೆ ಎಸ್ಕೇಪ್….!

ಚೆನ್ನಾಗಿ ಅಭ್ಯಾಸ ಮಾಡ್ತಿಲ್ಲ ಎಂದು ಪೋಷಕರು ಬೈತಿದ್ದಾರೆ ಎಂಬ ಕಾರಣಕ್ಕೆ ಮನೆಯಿಂದ 1.5 ಲಕ್ಷ ರೂಪಾಯಿ ಕದ್ದ 14 ವರ್ಷದ ಬಾಲಕನೊಬ್ಬ ಗೋವಾಗೆ ಪರಾರಿಯಾಗಿ ಕ್ಲಬ್​ಗಳಲ್ಲಿ ಎಂಜಾಯ್​ ಮಾಡಿದ್ದಾನೆ. Read more…

ಚರ್ಚೆಗೆ ಕಾರಣವಾಗಿದೆ ‌ʼಬ್ರಾಹ್ಮಿನ್‌ ಕ್ರಿಕೆಟ್‌ ಟೂರ್ನಮೆಂಟ್ʼ

ಉತ್ತರ ಪ್ರದೇಶ ಸರ್ಕಾರ ವಾಹನಗಳ ಮೇಲೆ ಜಾತಿ ಸೂಚಕ ಪದಗಳನ್ನು ಹಾಕೋದಕ್ಕೆ ನಿರ್ಬಂಧ ಹೇರಿದೆ. ಆದರೆ ಇದರ ನಡುವೆಯೂ ಹೈದರಾಬಾದ್​ನ ನಾಗೋಲ್​ ಬಿಎಸ್​ಆರ್​ ಕ್ರಿಕೆಟ್​ ಮೈದಾನದಲ್ಲಿ ಕೇವಲ ಬ್ರಾಹ್ಮಣರಿಗೆ Read more…

ಸಿಲಿಕಾನ್ ಸಿಟಿಯಲ್ಲಿ ಮತ್ತಿಬ್ಬರು ಡ್ರಗ್ ಪೆಡ್ಲರ್ ಗಳು ಅರೆಸ್ಟ್; 214 ಕೆ.ಜಿ. ಮಾದಕ ವಸ್ತು ವಶ

ಬೆಂಗಳೂರು: ಮಾದಕ ವಸ್ತು ಜಾಲದ ವಿರುದ್ಧ ಸಮರ ಮುಂದುವರೆದಿದ್ದು, ಬೆಂಗಳೂರಿನಲ್ಲಿ ಮತ್ತಿಬ್ಬರು ಮೋಸ್ಟ್ ವಾಂಟೆಡ್ ಡ್ರಗ್ಸ್ ಪೆಡ್ಲರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪ್ರೀತಿಪಾಲ್ ರೈ ಅಲಿಯಾಸ್ ಪೃಥ್ವಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...