alex Certify SHOCKING NEWS: ಕ್ಷಣ ಕ್ಷಣಕ್ಕೂ ರೂಪಾಂತರ ಬ್ರಿಟನ್ ವೈರಸ್ ಹೆಚ್ಚಳ –ಸೋಂಕಿತರ ಸಂಖ್ಯೆ ತೀವ್ರ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಕ್ಷಣ ಕ್ಷಣಕ್ಕೂ ರೂಪಾಂತರ ಬ್ರಿಟನ್ ವೈರಸ್ ಹೆಚ್ಚಳ –ಸೋಂಕಿತರ ಸಂಖ್ಯೆ ತೀವ್ರ ಏರಿಕೆ

ನವದೆಹಲಿ: ದೇಶದಲ್ಲಿ ಬ್ರಿಟನ್ ವೈರಸ್ ಅತಿವೇಗವಾಗಿ ಹರಡತೊಡಗಿದೆ. ಕ್ಷಣಕ್ಷಣಕ್ಕೂ ದೇಶದಲ್ಲಿ ಬ್ರಿಟನ್ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ನಿನ್ನೆ 7 ಜನ ಬ್ರಿಟನ್ ವೈರಸ್ ಸೋಂಕಿತರು ಪತ್ತೆಯಾಗಿದ್ದರು. 12 ಗಂಟೆಯಲ್ಲಿ ಹೊಸದಾಗಿ 13 ಸೋಂಕಿತರು ಪತ್ತೆಯಾಗಿದ್ದಾರೆ. ನಿನ್ನ 7 ಜನ, ಇವತ್ತು 13 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಭಾರತದಲ್ಲಿ ಒಟ್ಟು 20 ಜನರಲ್ಲಿ ಹೊಸ ಪ್ರಭೇದದ ಸೋಂಕು ಪತ್ತೆಯಾಗಿದೆ ಎಂದು ಹೇಳಲಾಗಿದೆ.

ರಾಜ್ಯದ ಮೂವರಿಗೆ ರೂಪಾಂತರ ಬ್ರಿಟನ್ ಸೋಂಕು ತಗುಲಿತ್ತು. ಇವತ್ತು ಇವರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. ಬ್ರಿಟನ್ ವೈರಸ್ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ಆತಂಕ ಮೂಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...