alex Certify ಚರ್ಚೆಗೆ ಕಾರಣವಾಗಿದೆ ‌ʼಬ್ರಾಹ್ಮಿನ್‌ ಕ್ರಿಕೆಟ್‌ ಟೂರ್ನಮೆಂಟ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಚೆಗೆ ಕಾರಣವಾಗಿದೆ ‌ʼಬ್ರಾಹ್ಮಿನ್‌ ಕ್ರಿಕೆಟ್‌ ಟೂರ್ನಮೆಂಟ್ʼ

It's 2020 And a 'Brahmin Cricket Tournament' in Hyderabad Proves Casteism is Still Realಉತ್ತರ ಪ್ರದೇಶ ಸರ್ಕಾರ ವಾಹನಗಳ ಮೇಲೆ ಜಾತಿ ಸೂಚಕ ಪದಗಳನ್ನು ಹಾಕೋದಕ್ಕೆ ನಿರ್ಬಂಧ ಹೇರಿದೆ.

ಆದರೆ ಇದರ ನಡುವೆಯೂ ಹೈದರಾಬಾದ್​ನ ನಾಗೋಲ್​ ಬಿಎಸ್​ಆರ್​ ಕ್ರಿಕೆಟ್​ ಮೈದಾನದಲ್ಲಿ ಕೇವಲ ಬ್ರಾಹ್ಮಣರಿಗೆ ಕ್ರಿಕೆಟ್​ ಪಂದ್ಯಾವಳಿಯನ್ನ ಆಯೋಜಿಸಲಾಗಿದೆ. ಬಿಎಸ್​ಆರ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಬ್ರಾಹ್ಮಣ ಕ್ರಿಕೆಟ್​ ಟೂರ್ನಮೆಂಟ್​​ನ ಪೋಸ್ಟರ್​ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.

ಈ ಪೋಸ್ಟರ್​ನಲ್ಲಿ ಪ್ರತಿಯೊಬ್ಬ ಆಟಗಾರ ಐಡಿ ಪ್ರೂಫ್​ನ್ನ ಕಡ್ಡಾಯವಾಗಿ ಹೊಂದಿರಬೇಕು ಹಾಗೂ ಬೇರೆ ಜಾತಿಯ ಆಟಗಾರನನ್ನ ಈ ಪಂದ್ಯಕ್ಕೆ ಸೇರಿಸಿಕೊಳ್ಳಲಾಗೋದಿಲ್ಲ ಎಂದು ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ.

ಈ ಪಂದ್ಯ ಡಿಸೆಂಬರ್​ 25 ಹಾಗೂ 26ರಂದು ನಡೆದಿದೆ. ಆದರೆ ಈ ಪಂದ್ಯದ ಪೋಸ್ಟರ್​ಗಳು ಈಗ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡ್ತಾ ಇದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...