alex Certify ಪೋಷಕರು ಬೈತಾರೆ ಅಂತಾ ಲಕ್ಷಾಂತರ ರೂಪಾಯಿ ಜೊತೆಗೆ ಬಾಲಕ ಗೋವಾಗೆ ಎಸ್ಕೇಪ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರು ಬೈತಾರೆ ಅಂತಾ ಲಕ್ಷಾಂತರ ರೂಪಾಯಿ ಜೊತೆಗೆ ಬಾಲಕ ಗೋವಾಗೆ ಎಸ್ಕೇಪ್….!

ಚೆನ್ನಾಗಿ ಅಭ್ಯಾಸ ಮಾಡ್ತಿಲ್ಲ ಎಂದು ಪೋಷಕರು ಬೈತಿದ್ದಾರೆ ಎಂಬ ಕಾರಣಕ್ಕೆ ಮನೆಯಿಂದ 1.5 ಲಕ್ಷ ರೂಪಾಯಿ ಕದ್ದ 14 ವರ್ಷದ ಬಾಲಕನೊಬ್ಬ ಗೋವಾಗೆ ಪರಾರಿಯಾಗಿ ಕ್ಲಬ್​ಗಳಲ್ಲಿ ಎಂಜಾಯ್​ ಮಾಡಿದ್ದಾನೆ.

ವಡೋದರಾದ ಈ ಬಾಲಕನನ್ನ ಗೋವಾದಲ್ಲಿ ಪತ್ತೆ ಹಚ್ಚಿದ ಪೊಲೀಸರು ಡಿಸೆಂಬರ್ 26ರಂದು ಪೋಷಕರ ಕೈಗೆ ಒಪ್ಪಿಸಿದ್ದಾರೆ.

ಸರಿಯಾಗಿ ವ್ಯಾಸಂಗ ಮಾಡದೇ ಸಮಯ ವ್ಯರ್ಥ ಮಾಡ್ತಿದ್ದ ಎಂಬ ಕಾರಣಕ್ಕೆ ಪೋಷಕರು 14 ವರ್ಷದ ಬಾಲಕನನ್ನ ನಿಂದಿಸಿದ್ದರು. ಹೀಗಾಗಿ ಮನೆಯಿಂದ 1.5 ಲಕ್ಷ ರೂಪಾಯಿ ಕದ್ದ ಬಾಲಕ ಅಮಿತ್​ ನಗರ ಸರ್ಕಲ್​​ಗೆ ತೆರಳಿದ್ದಾನೆ.

ಅಲ್ಲಿಂದ ಪುಣೆಗೆ ಪ್ರಯಾಣ ಬೆಳೆಸಿದ ಬಾಲಕ ಬಳಿಕ ಬಸ್​ನಲ್ಲಿ ಗೋವಾಗೆ ತೆರಳಿದ್ದಾನೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...