alex Certify Live News | Kannada Dunia | Kannada News | Karnataka News | India News - Part 4266
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಿಸ್​ ಇಂಟರ್​ನ್ಯಾಷನಲ್​ ಟ್ರಾನ್ಸ್ 2021ʼರಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ ಆರ್ಚಿ ಸಿಂಗ್

ಈ ವರ್ಷ ಕೊಲಂಬಿಯಾದಲ್ಲಿ ನಡೆಯುತ್ತಿರುವ ಮಿಸ್​ ಇಂಟರ್​ನ್ಯಾಷನಲ್ ಟ್ರಾನ್ಸ್​​​ 2021ರಲ್ಲಿ ಭಾರತವನ್ನ ಆರ್ಚಿ ಸಿಂಗ್​​ ಎಂಬ ಮಾಡೆಲ್​ ಪ್ರತಿನಿಧಿಸಲಿದ್ದಾರೆ. ನೀವು ನಿಜವಾದ ಮಹಿಳೆ ಅಲ್ಲ ಎಂದು ನನಗೆ ಮಾಡೆಲಿಂಗ್​ Read more…

ಸಂಗೀತ ಪ್ರಿಯರಿಗೆ ಭರ್ಜರಿ ಆಫರ್​ ನೀಡಿದ ಟ್ಯಾಕ್ಸಿ ಡ್ರೈವರ್

ಥೈವಾನ್​ನ ಸಂಗೀತ ಪ್ರಿಯ ಟ್ಯಾಕ್ಸಿ ಡ್ರೈವರ್ ಒಬ್ಬ ತನ್ನ ಗ್ರಾಹಕರಿಗೆ ವಿಶೇಷ ಆಫರ್​ ಒಂದನ್ನ ನೀಡಿದ್ದಾನೆ. ಈತನ ಜೊತೆ ಪ್ರಯಾಣ ಮಾಡುವ ಗ್ರಾಹಕರಿಗೆ ಕರೋಕೆ ಹೇಳಲು ಬರುವವರಾಗಿದ್ರೆ ಅಂತವರಿಗೆ Read more…

ʼಶಾಲಾರಂಭʼದ ಕುರಿತ ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾದಿಂದಾಗಿ ಕ್ಲೋಸ್ ಆಗಿದ್ದ ತರಗತಿಗಳು ಈಗ ಒಂದೊಂದಾಗಿ ಆರಂಭವಾಗುತ್ತಿವೆ. ಹೊಸ ಶೈಕ್ಷಣಿಕ ವರ್ಷದ ತರಗತಿಗೆ ಏಪ್ರಿಲ್​ನಲ್ಲೇ ಶಾಲೆಗಳನ್ನ ಪುನಾರಂಭಿಸಲು ಶೇಕಡಾ 69ರಷ್ಟು ಪೋಷಕರು ಒಲವು ತೋರಿದ್ದಾರೆ ಎಂದು ಸಮೀಕ್ಷೆಯೊಂದು Read more…

ಇಂದು ಸಂಜೆಯೇ ನಾನು ಮಂತ್ರಿಯಾಗಬಹುದು ಎಂದ MLC ಶಂಕರ್

ಬೆಂಗಳೂರು: ಬಿಜೆಪಿ ಕಾರ್ಯಕಾರಿಣಿ ಮುಗಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಚಟುವಟಿಕೆ ಮತ್ತೆ ಗರಿಗೆದರಿದ್ದು, ಸಚಿವಾಕಾಂಕ್ಷಿಗಳು ಲಾಬಿ ತೀವ್ರಗೊಳಿಸಿದ್ದಾರೆ. ಈ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಎಂ Read more…

ಕಡಲ ಅಲೆಯಿಂದ ಮಹಿಳೆಯನ್ನು ರಕ್ಷಿಸಿದ ಸರ್ಫರ್‌‌

ಹವಾಯಿ ತೀರದಲ್ಲಿ ಮಹಿಳೆಯೊಬ್ಬರನ್ನು ಪ್ರಾಣಾಪಾಯದಿಂದ ಕಾಪಾಡಿದ ಆಸ್ಟ್ರೇಲಿಯಾ ಮೂಲದ ವೃತ್ತಿಪರ ಸರ್ಫರ್‌ ಒಬ್ಬರು ನೆಟ್ಟಿಗರ ಪಾಲಿನ ಹೀರೋ ಆಗಿದ್ದಾರೆ. ಹೊಸ ವರ್ಷದ ಹಾಲಿಡೇ ವೇಳೆ ಹವಾಯಿಯ ಓಹೂ ದ್ವೀಪದ Read more…

GOOD NEWS: ಗಣನೀಯವಾಗಿ ಇಳಿಕೆಯಾದ ಕೋವಿಡ್ – ಈವರೆಗೆ 99,75,958 ಸೋಂಕಿತರು ಗುಣಮುಖ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 16,375 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,03,56,845ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಹೆಲ್ಮೆಟ್ ಹಾಕದ ಸವಾರರ ಬೈಕ್‌ ಜಫ್ತಿ ಮಾಡಲು ಮುಂದಾದ ಸಂಚಾರಿ ಪೊಲೀಸ್

ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುವ ಪರಿಪಾಠಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಸೈಬರಾಬಾದ್ ಸಂಚಾರಿ ಪೊಲೀಸರು ಹೊಸ ನಿಯಮವೊಂದನ್ನು ತಂದಿದ್ದಾರೆ. ಹೆಲ್ಮೆಟ್ ಇಲ್ಲದ ಸವಾರರಿಗೆ ಭಾರೀ ದಂಡ ಹಾಕುವ Read more…

SHOCKING NEWS: ಸೆಕ್ಯೂರಿಟಿ ಗಾರ್ಡ್ ನಿಂದಲೇ ಮನೆ ಕಳ್ಳತನ

ಬೆಂಗಳೂರು: ಮನೆ ಭದ್ರತೆಗಾಗಿ ನೇಮಕಗೊಂಡಿದ್ದ ಸೆಕ್ಯೂರಿಟಿ ಗಾರ್ಡ್ ಅದೇ ಮನೆಯಲ್ಲಿ ಕಳ್ಳತನ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ. ಬೆಂಗಳೂರಿನ ಕೆ.ಜಿ.ಹಳ್ಳಿ ಅಪಾರ್ಟ್ ಮೆಂಟ್ ಒಂದರಲ್ಲಿ ಈ ಘಟನೆ ನಡೆದಿದೆ. Read more…

ಸೈಟ್, ಮನೆ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ

ಹಾಸನ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2019-20 ಸಾಲಿನ ವಸತಿ ಮತ್ತು ನಿವೇಶನ ಯೋಜನೆಗಳಡಿ ವಸತಿ ಮತ್ತು ನಿವೇಶನ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ. Read more…

ಗುಡ್ ನ್ಯೂಸ್: ವಸತಿ, ನಿವೇಶನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಹಾಸನ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2019-20 ಸಾಲಿನ ವಸತಿ ಮತ್ತು ನಿವೇಶನ ಯೋಜನೆಗಳಡಿ ವಸತಿ ಮತ್ತು ನಿವೇಶನ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ. Read more…

ನಕ್ಷತ್ರ ಸ್ಫೋಟದ ಅಪರೂಪದ ಚಿತ್ರ ವೈರಲ್

ಅಂತರಿಕ್ಷದಲ್ಲಿ ಒಂದೂವರೆ ಶತಮಾನದುದ್ದಕ್ಕೂ ಸಂಭವಿಸಿದ ತಾರಾಸ್ಪೋಟವೊಂದರ ಚಿತ್ರವೊಂದನ್ನು ಅಮೆರಿಕದ ನಾಸಾ ಶೇರ್‌ ಮಾಡಿಕೊಂಡಿದೆ. ಚಿತ್ರದಲ್ಲಿ ಛಿದ್ರಗೊಳ್ಳುತ್ತಿರುವ ಎಟಾ ಕಾರಿನೇ ಹೆಸರಿನ ನಕ್ಷತ್ರವನ್ನು ನೋಡಬಹುದಾಗಿದೆ. ಈ ನಕ್ಷತ್ರವು ನಮ್ಮ ಸೌರಮಂಡಲದಿಂದ Read more…

ನೋಡನೋಡುತ್ತಿದ್ದಂತೆ 25 ನೇ ಅಂತಸ್ತಿನಿಂದ ಹಾರಿದ ಯುವಕರು

ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ರೂಫ್‌ಟಾಪ್ ಬಾರ್‌ ಒಂದರ ಮೇಲಿಂದ ಪ್ಯಾರಾಚೂಟ್ ಕಟ್ಟಿಕೊಂಡ ಇಬ್ಬರು ಯುವಕರು ಡೈವ್‌ ಮಾಡುತ್ತಿರುವುದನ್ನು ನೋಡಬಹುದಾಗಿದೆ. ನ್ಯಾಶ್‌ವಿಲ್ಲೆಯ ಗ್ರಾಂಡ್ ಹಯಾತ್ ಹೊಟೇಲ್‌ನಲ್ಲಿ Read more…

ಮೈತ್ರಿ ಯೋಜನೆಯಡಿ ವಧುವಿಗೆ 3 ಲಕ್ಷ ರೂ. ಬಾಂಡ್: ಅರ್ಚಕರು, ಪುರೋಹಿತರ ಮದುವೆಯಾಗುವವರಿಗೆ ಪ್ರೋತ್ಸಾಹ

ಬೆಂಗಳೂರು: ಅರ್ಚಕರನ್ನು ಮದುವೆಯಾಗುವ ವಧುವಿಗೆ ಮೂರು ಲಕ್ಷ ರೂಪಾಯಿ ಮೊತ್ತದ ಬಾಂಡ್ ನೀಡಲಾಗುತ್ತದೆ. ವಧುವಿನ ಹೆಸರಲ್ಲೇ ಮೈತ್ರಿ ಬಾಂಡ್ ವಿತರಿಸಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯೋಜನೆಗೆ ಚಾಲನೆ ನೀಡಲಿದ್ದಾರೆ. Read more…

ರೂಪಾಂತರಿ ಕೊರೋನಾ ಅಟ್ಟಹಾಸ, ಫೆಬ್ರವರಿವರೆಗೆ ಲಾಕ್ ಡೌನ್ ಘೋಷಣೆ –ಮತ್ತೆ ಶಾಲೆ, ವ್ಯವಹಾರ ಬಂದ್ ಮಾಡಿದ ಇಂಗ್ಲೆಂಡ್

ಲಂಡನ್: ಹೊಸ ಕೋವಿಡ್ ರೂಪಾಂತರ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ 6 ವಾರಗಳ ಕಾಲ ಲಾಕ್ ಡೌನ್ ಘೋಷಿಸಿದ್ದಾರೆ. ಫೆಬ್ರವರಿ ಮಧ್ಯದವರೆಗೆ ಹೊಸ Read more…

ದೈಹಿಕ ಸಂಬಂಧ ಬೆಳೆಸಿ ವಿಡಿಯೋ ಮಾಡಿಕೊಳ್ತಿದ್ದ ಶಿಕ್ಷಕಿ ಅರೆಸ್ಟ್

ಬೆಂಗಳೂರು: ವಿಚ್ಛೇದಿತರು, ಅವಿವಾಹಿತರು, ಯುವಕರನ್ನು ಗುರಿಯಾಗಿಸಿಕೊಂಡು ಅವರೊಂದಿಗೆ ದೈಹಿಕ ಸಂಬಂಧ ಬೆಳೆಸಿ ಹನಿಟ್ರ್ಯಾಪ್ ಮಾಡುತ್ತಿದ್ದ ಮಾಜಿ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಮೂಲಕ ಅವಿವಾಹಿತರು ಮತ್ತು ವಿಚ್ಛೇದಿತರನ್ನು Read more…

ಸರ್ಕಾರಿ ನೌಕರರ ಸಂಬಳದ ಬಗ್ಗೆ ಇಂಟ್ರಸ್ಟಿಂಗ್ ಟ್ವೀಟ್ ಮಾಡಿದ ತರೂರ್‌

ಸರ್ಕಾರದ ವಿವಿಧ ಹಂತಗಳ ಹುದ್ದೆಗಳಲ್ಲಿ ಕೆಲಸ ಮಾಡುವ ನೌಕರರ ವೇತನಗಳು ಹಾಗೂ ಸೌಲಭ್ಯಗಳಲ್ಲಿ ಇರುವ ವ್ಯತ್ಯಾಸದ ಕುರಿತಂತೆ ಚಿತ್ರವೊಂದನ್ನು ಶೇರ್‌ ಮಾಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್‌, ಈ Read more…

ಆಸ್ಟ್ರಿಚ್ ‌ಗಳೊಂದಿಗೆ ಬೈಸಿಕಲ್ ರೇಸ್ ‌ಗೆ ಮುಂದಾದ ದುಬೈ ಯುವರಾಜ

ಬೈಸಿಕಲ್ ಏರಿ ಹೊರಟ ದುಬೈ ಯುವರಾಜ ಶೇಖ್‌ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಎರಡು ದಿಗ್ಗಜ ಆಸ್ಟ್ರಿಚ್‌ಗಳೊಂದಿಗೆ ರೇಸ್‌ನಲ್ಲಿ ಭಾಗಿಯಾಗಿರುವ ಚಿತ್ರವೊಂದು ವೈರಲ್ ಆಗಿದೆ. Read more…

ʼಮಂಗಳʼ ಗ್ರಹ ಅಂಗಳದ HD ಚಿತ್ರಗಳು ವೈರಲ್

ಮಂಗಳ ಗ್ರಹದ ಸುತ್ತ ಗಿರಕಿ ಹೊಡೆಯುತ್ತಿರುವ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಆರ್ಬೈಟರ್‌ ಒಂದು ಅಂಗಾರನ ಅಂಗಳದಿಂದ ಸೆರೆ ಹಿಡಿದ ಎಚ್‌ಡಿ ಚಿತ್ರಗುಚ್ಛವೊಂದನ್ನು ಭೂಮಿಗೆ ರವಾನೆ ಮಾಡಿದೆ. ಮಂಗಳನ ಮೇಲಿರುವ Read more…

ದೆಹಲಿ-ಡೆಹ್ರಾಡೂನ್ ಅಂತರದಲ್ಲಿ 50 ಕಿಮೀ ತಗ್ಗಿಸಲಿದೆ ಡೂನ್‌ ಎಕ್ಸ್‌ಪ್ರೆಸ್ ‌ವೇ

ದೆಹಲಿ ಹಾಗೂ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಡುವೆ ನಿರ್ಮಿಸಲಾಗುವ ಎಕ್ಸ್‌ಪ್ರೆಸ್ ‌ವೇನಿಂದ ಉಭಯ ನಗರಗಳ ನಡುವಿನ ಅಂತರವು 50 ಕಿಮೀಗಳಷ್ಟು ತಗ್ಗಲಿದೆ. ಈ ಹೆದ್ದಾರಿಯು ದೆಹಲಿ-ಡೆಹ್ರಾಡೂನ್ ನಡುವಿನ ಲೋನಿ, Read more…

ಅವಿಸ್ಮರಣೀಯವಾಗಿದೆ ಈ ಪ್ರೇಮ ನಿವೇದನೆಯ ಕ್ಷಣ…!

ಪ್ರೇಮನಿವೇದನೆಯ ಕ್ಷಣಗಳು ಯಾವುದೇ ಪ್ರಣಯ ಪಕ್ಷಿಗಳಿಗೂ ಸ್ಮರಣಿಯ ಕ್ಷಣಗಳು. ಕೆಲವೊಮ್ಮೆ ಈ ಪ್ರಪೋಸಲ್‌ಗಳು ಬಹಳ ಅನಿರೀಕ್ಷಿತವಾಗಿ ಘಟಿಸಿದಾಗ ಆಗುವ ದಿಢೀರ್‌ ಸಂತಸ ಹೇಳಿಕೊಳ್ಳುವುದು ಅಸಾಧ್ಯ. ಪ್ರಣಯ ಪಕ್ಷಿಗಳಾದ ಜೆಸ್ Read more…

ಕ್ರಿಕೆಟ್ ಆಡುತ್ತಿದ್ದಾಗಲೇ ಜೇನು ಹುಳು ದಾಳಿ: ವಿದ್ಯಾರ್ಥಿ ಸಾವು

ವಿದ್ಯಾರ್ಥಿಗಳು ಕ್ರಿಕೆಟ್ ಆಡುತ್ತಿದ್ದಾಗ ಜೇನುಹುಳುಗಳು ದಾಳಿ ನಡೆಸಿದ್ದು, ಇದರಿಂದಾಗಿ ಆಟ ನೋಡಲು ನಿಂತಿದ್ದ 14 ವರ್ಷದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯನಗರ ಪಟ್ಟಣದ ಸರ್ಕಾರಿ ಪದವಿ Read more…

ನೌಕರರಿಗೆ ಸರ್ಕಾರದಿಂದ ಬಿಗ್ ಶಾಕ್: ಗಳಿಕೆ ರಜೆ ನಗದೀಕರಣ ಸೌಲಭ್ಯ ರದ್ದು

ಬೆಂಗಳೂರು: ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯ ರದ್ದು ಮಾಡಲಾಗಿದೆ. ಜನವರಿ 1 ರಿಂದ ಡಿಸೆಂಬರ್ 31 ರವರೆಗೆ ರಾಜ್ಯ ಸರ್ಕಾರಿ ನೌಕರರು, Read more…

ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್: ಗಳಿಕೆ ರಜೆ ನಗದೀಕರಣ ಸೌಲಭ್ಯ ರದ್ದು

ಬೆಂಗಳೂರು: ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯ ರದ್ದು ಮಾಡಲಾಗಿದೆ. ಜನವರಿ 1 ರಿಂದ ಡಿಸೆಂಬರ್ 31 ರವರೆಗೆ ರಾಜ್ಯ ಸರ್ಕಾರಿ ನೌಕರರು, Read more…

ಮತ್ತೆ ನಾನೇ ಸಿಎಂ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಕೆಲವು ದಿನಗಳಿಂದ ತಮ್ಮ ಹೇಳಿಕೆಗಳ ಕಾರಣಕ್ಕೆ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಗೋಮಾಂಸ ಕುರಿತ ಅವರ ನಿಲುವು, ಹನುಮ ಜಯಂತಿಯಂದು ಮಾಂಸ ಸೇವಿಸಿದ ವಿಷಯ Read more…

ದೊಣ್ಣೆ ಹಿಡಿದು ನಡುರಸ್ತೆಯಲ್ಲೇ ಬಡಿದಾಡಿಕೊಂಡ ನಾರಿಯರು…!

ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಚುನಾವಣೆಯಲ್ಲಿ ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ಕುಟುಂಬದ ಮಹಿಳೆಯರು ದೊಣ್ಣೆ ಹಿಡಿದು ನಡುರಸ್ತೆಯಲ್ಲೇ ಬಡಿದಾಡಿ ಕೊಂಡಿರುವ ಘಟನೆ Read more…

ಸಿಎಂ ಎದುರಲ್ಲೇ ಸಚಿವರ ವಿರುದ್ಧ ಶಾಸಕರ ಆಕ್ರೋಶ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಶಾಸಕರ ಅಹವಾಲು ಆಲಿಸಲು ನಡೆಸಿದ ಸಭೆಯಲ್ಲಿ ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ Read more…

ದೃಷ್ಟಿ ದೋಷವುಳ್ಳ ಮಕ್ಕಳಿಗೆ ಉಚಿತ ಕನ್ನಡಕ: ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

ದೃಷ್ಟಿ ದೋಷವುಳ್ಳ ಶಾಲಾ ಮಕ್ಕಳಿಗೆ ಉಚಿತ ಕನ್ನಡಕ ವಿತರಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಜನವರಿ 20ರ ಬಳಿಕ ರಾಜ್ಯಾದ್ಯಂತ ಸರ್ಕಾರಿ ಮತ್ತು ಅನುದಾನಿತ Read more…

ವಿದ್ಯಾರ್ಥಿನಿಯರಿಗೆ ಸಿಹಿ ಸುದ್ದಿ: ಸಿಗಲಿದೆ ಹೊಸ ಸ್ಕೂಟರ್ – ಪ್ರತಿದಿನ 100 ರೂ.

ಗುವಾಹಟಿ: ಅಸ್ಸಾಂ ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಹೊಸ ಯೋಜನೆ ರೂಪಿಸಿದೆ. ಶಾಲೆಗೆ ಹೋಗುವ ವಿದ್ಯಾರ್ಥಿನಿಗೆ ಪ್ರತಿದಿನ 100 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು. ಶಿಕ್ಷಣ ಸಚಿವ Read more…

ಪದೇ ಪದೇ ಪರಚುತ್ತಿದ್ದ ಬೆಕ್ಕಿನ ಉಗುರು ಕಟ್ ಮಾಡಿದ ಯಜಮಾನಿ

ಪದೇ ಪದೇ ಪರಚುತ್ತಿದ್ದ ತನ್ನ ಸಾಕು ಬೆಕ್ಕಿನ ಉಗುರುಗಳನ್ನು ಕತ್ತರಿಸುತ್ತಿರುವ ಮಹಿಳೆಯೊಬ್ಬ ಟಿಕ್‌ಟಾಕ್ ವಿಡಿಯೋ ವೈರಲ್‌ ಆಗಿದೆ. ಶರ್ಲಿನ್ ಕಾನ್ಸುಗ್ರಾ ಹೆಸರಿನ ಈ ಮಹಿಳೆ ತನ್ನ ತುಂಟ ಬೆಕ್ಕನ್ನು Read more…

ಆಕಾಶದಲ್ಲಿ ಮೂರನೇ ಬಾರಿಗೆ ಪ್ರತ್ಯಕ್ಷನಾದ ಜೆಟ್​ ಪ್ಯಾಕ್ ಮನುಷ್ಯ…!

2020ರಲ್ಲಿ ಕೊರೊನಾ ಹೊರತುಪಡಿಸಿ ನಮಗೆ ಆಘಾತವನ್ನುಂಟು ಮಾಡುವ ಅನೇಕ ವಿಷಯಗಳನ್ನ ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದು ಫೆರಾರೋ ರೋಚರ್​ ಚಾಕಲೇಟ್​ನಿಂದ ಮಾಡಿದ ಮಂಚೂರಿಯನ್​ ಆಗಿರಲಿ ಇಲ್ಲವೇ ಮೆಣಸಿನಕಾಯಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...