alex Certify Live News | Kannada Dunia | Kannada News | Karnataka News | India News - Part 4262
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ…! ಕಳ್ಳರು ಕದ್ದದ್ದೇನು ಅಂತ ತಿಳಿದ್ರೆ ಮೂಗಿನ ಮೇಲೆ ಬೆರಳಿಡ್ತಿರಿ

ಕಳ್ಳರ ಗ್ಯಾಂಗ್​ವೊಂದು ಹೊಸ ವರ್ಷದ ಮುನ್ನಾ ದಿನದಂದು ವಿಮಾನ ನಿಲ್ದಾಣಕ್ಕೆ ನುಗ್ಗಿ ವಿಮಾನವನ್ನೇ ಕದ್ದು ಎಸ್ಕೇಪ್​ ಆದ ವಿಚಿತ್ರ ಘಟನೆ ಅರಿಜೋನಾದ ಕಾಟನ್​ವುಡ್​ನಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ Read more…

ಮತ್ತೆ ಚರ್ಚೆಗೆ ಬಂದ ಸೋನು ಸೂದ್, ದಾಖಲಾಯ್ತು ಕೇಸ್

ಬಾಲಿವುಡ್ ನಟ ಸೋನು ಸೂದ್ ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು. ಸೋನು ಸಮಾಜ ಸೇವೆ ಮೂಲಕ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸೋನು ಈಗ ಮತ್ತೆ ಚರ್ಚೆಯಲ್ಲಿದ್ದಾರೆ. Read more…

ಪ್ರೈವೆಸಿ ಪಾಲಿಸಿ ಬದಲಿಸಿದ ವಾಟ್ಸಾಪ್

ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ತನ್ನ ಪ್ರೈವೇಸಿ ಪಾಲಿಸಿ ಬದಲಿಸಿದೆ. ಈ ಸಂಬಂಧ ತನ್ನ ಎಂಡ್ರಾಯ್ಡ್ ಹಾಗೂ ಐ ಫೋನ್ ಬಳಕೆದಾರರಿಗೆ ಬುಧವಾರ ಮಾಹಿತಿ ನೀಡಿದೆ. ಅಪ್ ಡೇಟ್ Read more…

BIG NEWS: ಕೊರೊನಾ ಲಸಿಕೆ ಕುರಿತ ನಕಲಿ ಅಪ್ಲಿಕೇಶನ್​ ಬಗ್ಗೆ ಆರೋಗ್ಯ ಸಚಿವಾಲಯದಿಂದ ಎಚ್ಚರಿಕೆ

ಅಪರಿಚಿತರು ಸಿದ್ಧಪಡಿಸಿರುವ ಕೋ – ವಿನ್​ ಹೆಸರಿನ ಅಪ್ಲಿಕೇಶನ್​ನ್ನು ಡೌನ್ ಲೋಡ್​ ಮಾಡಿಕೊಂಡು ಅದರಲ್ಲಿ ತಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುತ್ತಿರುವವರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆಯನ್ನ ನೀಡಿದೆ. ಈ Read more…

ಉದ್ಯಾನದಲ್ಲಿ ಕಂಡು ಬಂತು ಪ್ರಾಚೀನ ರೋಮನ್ ಕಲಾಕೃತಿ

ಇಂಗ್ಲೆಂಡ್‌ನ ಬಂಗಲೆಯೊಂದರ ಉದ್ಯಾನದಲ್ಲಿ ಮಾರ್ಬಲ್‌ನ ತುಂಡೊಂದು ಸಿಕ್ಕಿದ್ದು, ಇದು ಪ್ರಾಚೀನ ರೋಮನ್ ಕಾಲಘಟ್ಟದ್ದು ಎಂದು ಪ್ರಾಚ್ಯವಸ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎರಡನೇ ಶತಮಾನಕ್ಕೆ ಸೇರಿದ ಈ ವಸ್ತುವಿನ ಮೇಲೆ ಗ್ರೀಕ್ Read more…

12000 ಅಡಿ ಆಳದಲ್ಲಿ ಬಿದ್ದರೂ ಹಾಳಾಗದ ಐ ಫೋನ್​..! ವಿಡಿಯೋ ವೈರಲ್​​​

ನಿಮ್ಮ ಕೈಲಿದ್ದ ಮೊಬೈಲ್​ ಫೋನ್​ ಆಯತಪ್ಪಿ ಕೆಳಗೆ ಬಿತ್ತು ಅಂದರೆ ಒಮ್ಮೆ ಜೀವವೇ ಹೋದಂತಾಗುತ್ತೆ. ಆಯತಪ್ಪಿ ಫೋನ್​ ನೆಲಕ್ಕೆ ಉರುಳಿತು ಅಂದರೆ ಒಂದೋ ಮೊಬೈಲ್​ ಸ್ಕ್ರೀನ್​ ಹಾಳಾಗುತ್ತೆ ಇಲ್ಲವೇ Read more…

ಲಾಕ್ ಆಗಿದ್ದ ಕಾರ್ ಒಳಹೊಕ್ಕ ಕಳ್ಳನ ಕೈಚಳಕ ವೈರಲ್

ಸಾಮಾನ್ಯ ಜನರಿಗೆ ಚಳ್ಳೆ ಹಣ್ಣು ತಿನ್ನಿಸೋದ್ರಲ್ಲಿ ಕಳ್ಳರು ಮುಂದಿರ್ತಾರೆ. ಎಲ್ಲ ಟೆಕ್ನಿಕ್ಸ್ ಕಳ್ಳರಿಗೆ ತಿಳಿದಿರುತ್ತದೆ. ಇದಕ್ಕೆ ಸಿಸಿ ಟಿವಿಯಲ್ಲಿ ವೈರಲ್ ಆದ ಈ ವಿಡಿಯೋ ಉತ್ತಮ ನಿದರ್ಶನ. ಪಾರ್ಕ್ Read more…

ಪಬ್ಲಿಕ್ ಪೇಜ್ ಗಳಲ್ಲಿ ಲೈಕ್ ಬಟನ್ ತೆಗೆದ ಫೇಸ್ ಬುಕ್

ಪ್ರಸಿದ್ಧ ಸಾಮಾಜಿಕ‌ ಜಾಲತಾಣ ಫೇಸ್ ಬುಕ್ ಬಳಕೆದಾರರಿಗೆ ಇಲ್ಲೊಂದಿಷ್ಟು ಮಾಹಿತಿ ಇದೆ. ಫೇಸ್‌ಬುಕ್‌ ಪೇಜ್ ಗಳಿಗೆ ಹೊಸ ವಿನ್ಯಾಸ ಮಾಡಲಾಗಿದೆ. ಹಳೆಯ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳಾಗಿವೆ ಎಂದು ಕಂಪನಿ Read more…

ಹೊಸ ರೇಂಜ್ ರೋವರ್ ಕಾರಿನೆದುರು ನಿಂತು ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟಿ ರಶ್ಮಿಕಾ

ಸ್ಯಾಂಡಲ್ ವುಡ್ ಬೆಡಗಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ. ಅತಿ ಕಡಿಮೆ ಅವಧಿಯಲ್ಲಿ ಪ್ರಸಿದ್ಧರಾದವರು. ಬುಧವಾರ ಅಪರೂಪದ ಫೋಟೋವೊಂದನ್ನು ಪೋಸ್ಟ್ ಮಾಡಿ ತಮ್ಮ Read more…

ಸಂಖ್ಯಾ ಶಾಸ್ತ್ರಜ್ಞನ ಮಾತು ಕೇಳಿ ರತನ್‌ ಟಾಟಾ ಕಾರಿನ ನೋಂದಣಿ ಸಂಖ್ಯೆ ನಕಲು ಮಾಡಿದ ಮಹಿಳೆ

ಸಂಚಾರಿ ನಿಯಮಾವಳಿಯ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಟಾಟಾ ಸನ್ಸ್‌ನ ರತನ್‌ ಟಾಟಾ ಕಾರ್ಯಾಲಯಕ್ಕೆ ಇ-ಚಲನ್ ಒಂದನ್ನು ಇತ್ತೀಚೆಗೆ ಕಳುಹಿಸಲಾಗಿತ್ತು. ಚಲನ್ ನೋಡಿ ದಂಗುಬಡಿದ ರತನ್‌ ಕಚೇರಿಯ ಅಧಿಕಾರಿಗಳು, Read more…

ಬಾಲ್ಯ ವಿವಾಹದ ವಿರುದ್ಧ ಜಿಂಬಾಬ್ವೆ ಯುವತಿಯ ಸಮರ

ಜಿಂಬಾಬ್ವೆಯ ಯುವತಿಯೊಬ್ಬಳು ಕುಟುಂಬದಿಂದ ಬಾಲ್ಯ ವಿವಾಹ ಒತ್ತಡವನ್ನ ಎದುರಿಸುತ್ತಿರುವ ಯುವತಿಯರಿಗೆ ಟೇಕ್ವಾಂಡೋ ತರಬೇತಿ ನೀಡುವ ಮೂಲಕ ಸುದ್ದಿಯಾಗಿದ್ದಾಳೆ. ಆಫ್ರಿಕನ್​ ದೇಶದಲ್ಲಿ ಬಡತನದ ಕಾರಣದಿಂದಾಗಿ ಅನೇಕ ಹುಡುಗಿಯರಿಗೆ 10 ವರ್ಷಕ್ಕಿಂತ Read more…

ಕಳುವಾದ ಕಮ್ಯೂನಿಟಿ ಫ್ರಿಡ್ಜ್; ಸೊಸೈಟಿ ಜನ ಮಾಡಿದ್ದೇನು ಗೊತ್ತಾ…?

ಥ್ಯಾಂಕ್ಸ್‌ ಗಿವಿಂಗ್‌ ಸಂದರ್ಭದಲ್ಲಿ ಡಜನ್‌ಗಟ್ಟಲೇ ನಿರುದ್ಯೋಗಿ ನಿವಾಸಿಗಳಿಗೆ ಟರ್ಕಿ ಕೊಟ್ಟ ಶೆರಿನಾ ಜೋನ್ಸ್‌ಗೆ ತಾನು ಪೂರೈಸಿದ ಉಚಿತ ಫ್ರಿಡ್ಜ್‌ ಕಾಣೆಯಾಗಿದೆ ಎಂಬ ಸುದ್ದಿ ಕಿವಿಗೆ ಬಿದ್ದಿದೆ. ಮಿಯಾಮಿಯ ಏರಿಯಾವೊಂದರಲ್ಲಿ Read more…

ಜಾಲತಾಣದಲ್ಲಿ ಬೆದರಿಕೆಯೊಡ್ಡಿ ಸುಲಿಗೆ ಮಾಡುತ್ತಿದ್ದ ರಾಜಸ್ಥಾನದ ಗ್ಯಾಂಗ್ ಅರೆಸ್ಟ್

ಫೋಟೋ, ವೀಡಿಯೋಗಳನ್ನು ಅಶ್ಲೀಲವಾಗಿ ಸಂಕಲನಗೊಳಿಸಿ ಬೆದರಿಕೆಯೊಡ್ಡಿ ಸುಲಿಗೆ ಮಾಡುತ್ತಿದ್ದ ರಾಜಸ್ಥಾನದ 6 ಜನರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಭರತ್ ಪುರದ ವಾರೀಸ್, ರಾಯೀಸ್, ಅನ್ನೆ ಖಾನ್, ವಾಹಿದ್, ಮಫೀದ್, Read more…

ಬಾಂಡ್ ಹುಡುಗಿಯ ಸಾವಿನ ಮುಂಚೆಯೇ ನಿಧನದ ವಾರ್ತೆ ಬಿತ್ತರಿಸಿದ ಮಾಧ್ಯಮಗಳು

ಬಾಂಡ್ ಗರ್ಲ್ ಎಂದೇ ಖ್ಯಾತರಾದ ಟಾನ್ಯಾ ರಾಬರ್ಟ್ಸ್ ತಮ್ಮ 65ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ರಾಬಟ್ಸ್‌ ಮೃತಪಟ್ಟಿದ್ದಾರೆ ಎಂದು ತಪ್ಪಾಗಿ ಘೋಷಿಸಲಾಗಿದ್ದ ಕೆಲವೇ ಗಂಟೆಗಳಲ್ಲಿ ಅವರು ನಿಜಕ್ಕೂ ನಿಧನರಾಗಿದ್ದಾರೆ. Read more…

35 ವರ್ಷದ ಯುವಕನನ್ನು ಮದುವೆಯಾದ 81ರ ವೃದ್ಧೆಗೆ ಕಾಡ್ತಿದೆ ಈ ಸಮಸ್ಯೆ

ವಯಸ್ಸಿಗೆ ಬಂದ ಯುವಕ-ಯುವತಿಯರಲ್ಲಿ ಪ್ರೀತಿ ಚಿಗುರುವುದು ಮಾಮೂಲಿ. ಆದ್ರೆ 81ನೇ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದು ಮದುವೆಯಾಗುವುದು ವಿಶೇಷ. ಅದ್ರಲ್ಲೂ ವೃದ್ಧೆಯೊಬ್ಬಳು 35 ವರ್ಷದ ಯುವಕನ್ನು ಮದುವೆಯಾಗುವುದು ಅಪರೂಪದ ಸಂಗತಿ. Read more…

ಕಡಲು ಸೇರಿಕೊಂಡ ಆಮೆ ಮರಿಗಳ ಚಿತ್ರ ವೈರಲ್

ಅದಾಗ ತಾನೇ ಜನ್ಮತಾಳಿದ ಡಜನ್‌ಗಟ್ಟಲೇ ಆಮೆಗಳು ಇಂಡೋನೇಷ್ಯಾದ ತೀರದಲ್ಲಿ ಅಡ್ಡಾಡುತ್ತಾ ಹಿಂದೂ ಮಹಾಸಾಗರದ ಒಡಲು ಸೇರುತ್ತಿರುವ ಚಿತ್ರಗಳು ವೈರಲ್ ಆಗಿವೆ. ಅಂಗೈಯಲ್ಲಿ ಹಿಡಿದಿಟ್ಟುಕೊಳ್ಳಬಹುದಾಷ್ಟು ಪುಟ್ಟದಾದ ಈ ಮರಿಗಳು ತಮ್ಮ Read more…

ಜಾರಿ ಬೀಳುತ್ತಿರುವ ಬಾಲಕಿಯನ್ನು ರಕ್ಷಿಸಿದ ಸ್ಕೀ ರೆಸಾರ್ಟ್ ಸಿಬ್ಬಂದಿ

ನ್ಯೂಯಾರ್ಕ್: ಚೇರ್ ಕ್ರಾಫ್ಟ್ ನಿಂದ ಕೆಳಗೆ ಬೀಳುತ್ತಿದ್ದ ಬಾಲಕಿಯನ್ನು ಸ್ಕೀ ರೆಸಾರ್ಟ್ ಸಿಬ್ಬಂದಿ ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕಾ ನ್ಯೂಯಾರ್ಕ್ ನ ಕೆನಡಾಗ್ಯುವಾದ ಬ್ರಿಸ್ಟನ್ Read more…

ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಶಾಕ್: ಜೆಡಿಎಸ್ ತೆಕ್ಕೆಗೆ ಶಾಸಕ

ಬೆಂಗಳೂರು: ಕಾಂಗ್ರೆಸ್ ನಾಯಕ, ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಜೆಡಿಎಸ್ ಸೇರುವುದು ಖಚಿತವಾಗಿದೆ. ಇಂದು ಬೆಂಗಳೂರಿನ ಪದ್ಮನಾಭನಗರದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ಸಿ.ಎಂ. Read more…

ಇವಿಎಂ ಬಳಕೆ ತಡೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಭಾರತದ ಚುನಾವಣೆಗಳಲ್ಲಿ ಇಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ಬಳಕೆಗೆ ತಡೆ ನೀಡಬೇಕು ಎಂಬ ಅರ್ಜಿದಾರರೊಬ್ಬರ ಕೋರಿಕೆಯನ್ನು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಪಿಐಎಲ್ ಅನ್ನು ತಿರಸ್ಕರಿಸಿದೆ. ತಮಿಳುನಾಡು Read more…

ಭುಗಿಲೆದ್ದ ಹಿಂಸಾಚಾರ: ನಾಲ್ವರ ಸಾವು – ಅಧಿಕಾರದಲ್ಲಿರಲು ಅಕ್ರಮ ಹಾದಿ ಹಿಡಿದ ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಬಿಗ್ ಶಾಕ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಪರಾಭವಗೊಂಡಿದ್ದು, ಅಧಿಕಾರ ಉಳಿಸಿಕೊಳ್ಳಲು ಅಕ್ರಮ ಮಾರ್ಗ ಅನುಸರಿಸಿದ್ದಾರೆ. ತಮ್ಮ ಬೆಂಬಲಿಗರ ಮೂಲಕ ಹಿಂಸಾಚಾರಕ್ಕೆ ಮುಂದಾಗಿದ್ದಾರೆ. ಆದರೆ, ಪೊಲೀಸರು ಇಂತಹ ಪ್ರಯತ್ನಕ್ಕೆ Read more…

ಪತಿ ಜೊತೆ ಬೆಡ್ರೂಮ್ ನಲ್ಲಿದ್ದ ಮಹಿಳೆಗೆ ಪತ್ನಿಯಿಂದ ಗೂಸಾ

 ಕೊಪ್ಪಳ: ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಪರಸ್ತ್ರೀ ಜೊತೆಗಿದ್ದಾಗಲೇ ಪತ್ನಿ ಹಾಗೂ ಮಕ್ಕಳ ಕೈಗೆ ಸಿಕ್ಕಿಬಿದ್ದು ಪರಾರಿಯಾದ ಘಟನೆ ಕೊಪ್ಪಳದ ಕುಷ್ಟಗಿ ಸರ್ಕಲ್ ಬಳಿ ನಡೆದಿದೆ. ಈ ವೇಳೆ Read more…

ಮದರಸಾ ಮಕ್ಕಳಿಗೆ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಆಧುನಿಕ ಶಿಕ್ಷಣ ನೀಡಲಾಗುವುದು ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ತಿಳಿಸಿದ್ದಾರೆ. ಧಾರ್ಮಿಕ ಬೋಧನೆಯ ಜೊತೆಯಲ್ಲೇ ಇಂಗ್ಲಿಷ್, ವಿಜ್ಞಾನ, ಗಣಿತ ಪಠ್ಯವನ್ನು Read more…

ಶಾಪಿಂಗ್‌ ಹೊರಟಿದ್ದ ಯುವಕರಿಗೆ ಕೋವಿಡ್ ಲಸಿಕೆ ಕೊಟ್ಟ ಫಾರ್ಮಸಿಸ್ಟ್‌

ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಈಗ ಕೋವಿಡ್-19 ವಿರುದ್ಧದ ಲಸಿಕೆ ಕಾರ್ಯಕ್ರಮದ ಮೊದಲ ಹಂತ ಚಾಲ್ತಿಯಲ್ಲಿದೆ. ಮೊದಲ ಹಂತದ ಲಸಿಕೆ ಕಾರ್ಯಕ್ರಮದಲ್ಲಿ 65 ವರ್ಷ ಮೇಲ್ಪಟ್ಟವರು, ಮುಂಚೂಣಿ ಆರೋಗ್ಯ Read more…

SSLC ಪಾಸಾದವರಿಗೆ ಗುಡ್ ನ್ಯೂಸ್: ಗ್ರಾಮೀಣ ಅಂಚೆ ನೌಕರರ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ: ಭಾರತೀಯ ಅಂಚೆ ಇಲಾಖೆ, ಕರ್ನಾಟಕ ಅಂಚೆ ವೃತ್ತವು ಕರ್ನಾಟಕದಲ್ಲಿ ಗ್ರಾಮೀಣ ಅಂಚೆ ನೌಕರರ 2443 ಹುದ್ದೆಗಳನ್ನು ತುಂಬಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸ ಬಯಸುವ Read more…

ಪ್ರತಿಭಟನಾನಿರತ ರೈತರಿಗೆ ಚಳಿ ಕಾಯಿಸಿಕೊಳ್ಳಲು ಬಂತು ಕಾಂಗ್ರಿ

ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ತಂದಿರುವ ಮೂರು ನೂತನ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್, ಹರಿಯಾಣಾ ಹಾಗೂ ಉತ್ತರ ಪ್ರದೇಶದ ರೈತರು ದೆಹಲಿಯ ವಿವಿಧ ದಿಕ್ಕುಗಳಲ್ಲಿರುವ ಗಡಿಗಳಲ್ಲಿ Read more…

ಶಿವಮೊಗ್ಗದಲ್ಲಿ ಮಳೆ ಅವಾಂತರ: ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ

ಶಿವಮೊಗ್ಗ: ಬಂಗಾಳಕೊಲ್ಲಿಯಲ್ಲಿ ಮೇಲ್ಮೈಯ ಸುಳಿಗಾಳಿ ಪರಿಣಾಮ ರಾಜ್ಯದ ಹಲವೆಡೆ ಅಕಾಲಿಕ ಮಳೆಯಾಗುತ್ತಿದ್ದು, ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಶಿವಮೊಗ್ಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದಲ್ಲಿ ಭಾರೀ ಮಳೆಯಾಗಿ ಅವಾಂತರ Read more…

ಆನೆಗೆ ಮದ್ಯ ಕುಡಿಸಿ ಕ್ರೌರ್ಯ ಮೆರೆದ ಮಾಲೀಕ

ತನ್ನ ಮಾಲೀಕರಿಂದ ಬಲವಂತವಾಗಿ ಹೆಂಡ ಕುಡಿಸಿಕೊಂಡಿದ್ದ ಆನೆಯೊಂದನ್ನು ಜಾರ್ಖಂಡ್ ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ. ʼಎಮ್ಮಾ’ ಹೆಸರಿನ 40 ವರ್ಷದ ಈ ಆನೆಗೆ ಬಲವಂತವಾಗಿ ಹೆಂಡ ಕುಡಿಸಿ ಭಿಕ್ಷೆ Read more…

ಗಮನಿಸಿ..! ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ ಸಾಧ್ಯತೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಪರಿಣಾಮ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಬುಧವಾರ ಭಾರಿ ಮಳೆಯಾಗಿದೆ. ಕೆಲವೆಡೆ ಇಡೀ ರಾತ್ರಿ ಮಳೆಯಾಗಿದ್ದು, ಇನ್ನು ನಾಲ್ಕು ದಿನ ಮಳೆಯಾಗುವ ಸಾಧ್ಯತೆ Read more…

ಪವಾಡ – ಅಲೌಕಿಕ ಶಕ್ತಿ ಜಾಹೀರಾತಿಗೆ ಬಾಂಬೆ ಹೈಕೋರ್ಟ್ ಬ್ರೇಕ್

ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಜಾಹೀರಾತು ಪ್ರದರ್ಶನ ಕುರಿತಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪವಾಡ – ಅಲೌಕಿಕ ಶಕ್ತಿಗಳ ಧಾರ್ಮಿಕ ವಸ್ತುಗಳ ಮಾರಾಟ ಕುರಿತಂತೆ ಪ್ರಸಾರವಾಗುವ Read more…

BIG NEWS: ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: ಮತ್ತೆ ಶುರು ಉಚಿತ ಇ-ಕೆವೈಸಿ

ಹಾಸನ: ಪಡಿತರ ಚೀಟಿದಾರರ ಮಾಹಿತಿಗಳನ್ನು ಉನ್ನತೀಕರಿಸಲು 2019 ಜೂನ್ ಮಾಹೆಯಿಂದ ಫೆಬ್ರವರಿ-2020 ರ ಮಾಹೆಯವರೆಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಇ-ಕೆವೈಸಿ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಕೋವಿಡ್-19 ರ ಹಿನ್ನೆಲೆಯಲ್ಲಿ ಇ-ಕೆವೈಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...