alex Certify Live News | Kannada Dunia | Kannada News | Karnataka News | India News - Part 4240
ಕನ್ನಡ ದುನಿಯಾ
    Dailyhunt JioNews

Kannada Duniya

17 ವರ್ಷದ ಹುಡುಗಿ ಗರ್ಭಧರಿಸಲು ಕಾರಣರಾದ ತಂದೆ – ಬಾಯ್ ಫ್ರೆಂಡ್

ಮಹಾರಾಷ್ಟ್ರದಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ತಂದೆ ಹಾಗೂ ಪ್ರೇಮಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ.ಬಾಲಕಿ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. Read more…

ಶ್ರೀರಾಮುಲುಗೆ ಸಮಾಜ ಕಲ್ಯಾಣ ಸೂಕ್ತವಾದದ್ದು ಎಂದ ಸಚಿವ

ಬೆಂಗಳೂರು: ಸಚಿವ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಸೂಕ್ತವಾದದ್ದು. ಶೋಷಿತರ ಸೇವೆ ಮಾಡಲು ಅತ್ಯಂತ ಸೂಕ್ತ ವ್ಯಕ್ತಿ ಬಿ.ಶ್ರೀರಾಮುಲು ಅವರು. ಆಡಳಿತಾತ್ಮಕವಾಗಿ ಯಾರಿಗೆ ಯಾವ ಹುದ್ದೆ ನಿಭಾಯಿಸಲು Read more…

ಗಲ್ಫ್‌ ರಾಷ್ಟ್ರದಲ್ಲಿರುವ ಭಾರತೀಯರಿಗೆ ಇಲ್ಲಿದೆ ಗುಡ್ ​ನ್ಯೂಸ್​

ಯುಎಇನಲ್ಲಿ ವಾಸವಾಗಿರೋ ಭಾರತೀಯರು ಫ್ಲೈಟ್​ ಮೂಲಕ ತಾಯ್ನಾಡಿಗೆ ವಾಪಸ್ಸಾಗಲು ಭಾರತೀಯ ರಾಯಭಾರಿ ಕಚೇರಿಯ ಅನುಮತಿ ಕೇಳುವ ಅವಶ್ಯಕತೆ ಇಲ್ಲ. ಅವರು ನೇರವಾಗಿ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಮೂಲಕ ವಿಮಾನ Read more…

ಹಿಮಾಚಲ ಪ್ರದೇಶ ಸಿಎಂ ಗೆ ಕೊರೊನಾ ಪಾಸಿಟಿವ್

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಕೊರೊನಾ ಪಾಸಿಟಿವ್ ಆಗಿದ್ದಾರೆ. ಈ ಬಗ್ಗೆ ಜೈರಾಮ್ ಠಾಕೂರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಕೊರೊನಾ ಪಾಸಿಟಿವ್ ಮಿತ್ರರ ಸಂಪರ್ಕಕ್ಕೆ ಬಂದಿದ್ದ Read more…

ನಾವು ಮತ್ತೆ ಒಂದಾಗ್ತೀವಿ ಎಂದ ಪ್ರೇಮಕವಿ ಪತ್ನಿ

ಬೆಳಗಾವಿ: ಯಾವುದೋ ಒಂದು ಕೆಟ್ಟ ಸಂದರ್ಭದಿಂದಾಗಿ ನಮ್ಮಿಬ್ಬರ ನಡುವೆ ಬಿರುಕುಂಟಾಗಿತ್ತು. ನನ್ನ ಮೇಲೆ ಯಾರೋ ಪ್ರಭಾವ ಬೀರಿದ್ದರು. ಆದರೀಗ ಎಲ್ಲವೂ ಸರಿ ಹೋಗಿದೆ. ನಾನು ವಿಚ್ಛೇದನ ಅರ್ಜಿ ಹಿಂಪಡೆದಿದ್ದೇನೆ. Read more…

ಕಡಿದಾದ ಕೋಟೆಯನ್ನೇರಿ ಬೆರಗುಗೊಳಿಸಿದ ವೃದ್ದೆ….! ವಿಡಿಯೋ ವೈರಲ್

ವಯಸ್ಸು ಕೇವಲ ಸಂಖ್ಯೆ ಎಂಬ ಮಾತಿಗೆ ಅನ್ವರ್ಥವಾಗುವ ರೀತಿಯಲ್ಲಿ ಅನೇಕರು ಜೀವಿಸುತ್ತಿರುವ ಸಾಕಷ್ಟು ನಿದರ್ಶನಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಬಂದಿದ್ದೇವೆ. ಆಶಾ ಅಂಬಾಡೆ ಹೆಸರಿನ 68 ವರ್ಷದ ಹಿರಿಯ Read more…

ಬಿಗ್ ನ್ಯೂಸ್: ನೀಟ್ ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಸಿಗ್ತಿದೆ ಮತ್ತೊಂದು ಅವಕಾಶ

ಕೋವಿಡ್-19 ಕಾರಣ ಕಳೆದ ತಿಂಗಳು ನೀಟ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಸಿಗ್ತಿದೆ. ಕೊರೊನಾ ಕಾರಣಕ್ಕೆ ಅಥವಾ ಕಂಟೈನ್‌ ವಲಯಗಳಲ್ಲಿದ್ದ ವಿದ್ಯಾರ್ಥಿಗಳಿಗೆ  ಅಕ್ಟೋಬರ್ 14, ಬುಧವಾರ Read more…

ಇಲ್ಲಿದೆ ಶಿವಮೊಗ್ಗ ಜಿಲ್ಲೆಯಲ್ಲಿ ಭಾನುವಾರ ವರದಿಯಾದ ಕೋವಿಡ್‌ ಸೋಂಕಿತರ ಸಂಖ್ಯೆ

ಶಿವಮೊಗ್ಗ: ಜಿಲ್ಲೆಯಲ್ಲಿ ಭಾನುವಾರ 184 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. 250 ಮಂದಿ ಗುಣಮುಖರಾಗಿದ್ದು, ಇಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 1650 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 129 Read more…

ಕೇರಳ ಗೋಲ್ಡ್ ಸ್ಮಗ್ಲಿಂಗ್​ ಕೇಸ್ ಆರೋಪಿಗಳನ್ನು ವಶಕ್ಕೆ ಪಡೆದ ಎನ್​ಐಎ

ಕೇರಳ ಗೋಲ್ಡ್ ಸ್ಮಗ್ಲಿಂಗ್​ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಕೊಚ್ಚಿಯ ಎನ್​ಐಎ ವಿಶೇಷ ಕೋರ್ಟ್​ ಐದು ಮಂದಿ ಆರೋಪಿಗಳನ್ನ ಬುಧವಾರದವರೆಗೆ ಎನ್​ಐಎ ಕಸ್ಟಡಿಗೆ ಒಪ್ಪಿಸಿದೆ . ಅಬ್ದು ಪಿಟಿ, Read more…

ಈ ಫೋಟೋಗೆ ಶೀರ್ಷಿಕೆ ನೀಡಿದವರಿಗೆ ಸಿಗುತ್ತಿದೆ ಕಾರು…!

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಮಹೇಂದ್ರ ಅಂಡ್ ಮಹೇಂದ್ರ ಕಂಪನಿಯ ಆನಂದ್ ಮಹೀಂದ್ರಾ, ಹೊಸತೊಂದು ಸವಾಲಿನೊಂದಿಗೆ ಬಂದಿದ್ದಾರೆ. ಕಟ್ಟಡವೊಂದರ ಮೇಲೆ ಡಿಶ್ ಟಿವಿಯ ಉಪಕರಣ ಅಳವಡಿಸಿದ್ದು, ಅದರ ಮೇಲೆ Read more…

ಪಾಕ್​ ಪ್ರಧಾನಿಯ ವಿಶೇಷ ಸಹಾಯಕ ರಾಜೀನಾಮೆ

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ರ ಮಾಹಿತಿ ಮತ್ತು ಪ್ರಸಾರ ಖಾತೆಯ ವಿಶೇಷ ಸಹಾಯಕರಾಗಿದ್ದ ಮಾಜಿ ಲೆ. ಜನರಲ್​ ಅಸೀಮ್​ ಸಲೀಮ್​ ಬಜ್ವಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ Read more…

ಈ ವಸ್ತುಗಳ ಮೇಲೆ 28 ದಿನ ಜೀವಂತವಾಗಿರುತ್ತೆ ವೈರಸ್

ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಸಂಸ್ಥೆ ಸಿಎಸ್ಐಆರ್ಒ ಕೊರೊನಾ ವೈರಸ್ ಬಗ್ಗೆ ಹೊಸ ವಿಷ್ಯವನ್ನು ಬಹಿರಂಗಪಡಿಸಿದೆ. ಕೆಲ ವಸ್ತುಗಳ ಮೇಲೆ ಕೊರೊನಾ 28 Read more…

BIG NEWS: ಖಾತೆ ಬದಲಾವಣೆಯಿಂದ ಸಿಡಿದೆದ್ರಾ ಶ್ರೀರಾಮುಲು…? ಹೈಕಮಾಂಡ್ ಭೇಟಿ ನಂತರ ನೀಡಲಿದ್ದಾರಾ ರಾಜೀನಾಮೆ…?

ಬೆಂಗಳೂರು: ಡಿಸಿಎಂ ಹುದ್ದೆ ನಿರೀಕ್ಷೆಯಲ್ಲಿದ್ದ ಸಚಿವ ಶ್ರೀರಾಮುಲು ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಿಗ್ ಶಾಕ್ ನೀಡಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿಂಪಡೆದು, ಸಮಾಜ ಕಲ್ಯಾಣ ಇಲಾಖೆ Read more…

ಮಕ್ಕಳ ಪ್ರೀತಿ ನೋಡಿ ಭಾವುಕರಾದ ನೆಟ್ಟಿಗರು….!

ಬೋಸ್ಟನ್: ಮನೆಗೆ ಬೇಕಾದ ಸಾಮಗ್ರಿಗಳನ್ನು ಪ್ರತಿನಿತ್ಯ ತಂದುಕೊಡುತ್ತಿದ್ದ ಡೆಲಿವರಿ ಮ್ಯಾನ್ ಬಗ್ಗೆ ಪ್ರೀತಿ ಹೊಂದಿದ್ದ ಇಂಗ್ಲೆಂಡ್ ನ ದಕ್ಷಿಣ ಬೋಸ್ಟನ್ ನ ಮಕ್ಕಳ ಗುಂಪೊಂದು ಆತನ ಸಮವಸ್ತ್ರದ ರೀತಿಯ Read more…

ʼಐಐಟಿʼಯಲ್ಲಿ ಪ್ರವೇಶ ಪಡೆದ ಬಡ ರೈತನ ಪುತ್ರ

ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆ ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪ್ರವೇಶಾತಿಗಾಗಿ ನಡೆದ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ ನಲ್ಲಿ ರೈತನ ಮಗನೊಬ್ಬ ತೇರ್ಗಡೆ ಹೊಂದುವ ಮೂಲಕ ಎಲ್ಲರ Read more…

ಶ್ರೀರಾಮುಲುಗೆ ಬೇಸರವಿಲ್ಲ; ಖಾತೆ ಬದಲಾವಣೆ ಕಳಂಕ ತರುವ ವಿಚಾರವಲ್ಲ ಎಂದ ಸಚಿವ ಸುಧಾಕರ್

ಮೈಸೂರು: ಸಚಿವ ಶ್ರೀರಾಮುಲು ಬಳಿಯಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.‌ ಸುಧಾಕರ್, ಇದು ಶ್ರೀರಾಮುಲು Read more…

ಬಿಗ್‌ ನ್ಯೂಸ್: ಕಾಂಗ್ರೆಸ್‌ ತೊರೆದ ಕೆಲ ಗಂಟೆಗಳಲ್ಲೇ ಬಿಜೆಪಿ ಸೇರ್ಪಡೆಗೊಂಡ ನಟಿ ಖುಷ್ಬೂ

ತಮಿಳುನಾಡು ರಾಜಕಾರಣದಲ್ಲಿ ಕಾಂಗ್ರೆಸ್‌ ಪಕ್ಷದ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದ ಖ್ಯಾತ ನಟಿ ಖುಷ್ಬೂ ಇಂದು ಕಾಂಗ್ರೆಸ್‌ ತೊರೆದ ಕೆಲ ಗಂಟೆಗಳಲ್ಲೇ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ Read more…

ಸ್ಲಿಪ್ ಡಿಸ್ಕ್ ನಿಂದ ಬಳಲುತ್ತಿದ್ದಾರಂತೆ ಜೈಲು ಪಾಲಾಗಿರುವ ನಟಿ ರಾಗಿಣಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದು, ತನಗೆ ಸ್ಲಿಪ್ ಡಿಸ್ಕ್ ಆಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ Read more…

ಸಚಿವರ ಖಾತೆ ಬದಲಾವಣೆಗೆ ರಾಜ್ಯಪಾಲರ ಅಂಕಿತ: ಡಾ. ಸುಧಾಕರ್‌ ಗೆ ಬಂಪರ್

ಬೆಂಗಳೂರು: ರಾಜ್ಯದ ಮೂವರು ಸಚಿವರಾದ ಶ್ರೀರಾಮುಲು, ಡಾ.ಕೆ ಸುಧಾಕರ್ ಹಾಗೂ ಗೋವಿಂದ ಕಾರಜೋಳ ಅವರ ಖಾತೆಗಳಲ್ಲಿ ಬದಲಾವಣೆ ಮಾಡಲಾಗಿದ್ದು, ನೂತನ ಖಾತೆ ಹಂಚಿಕೆಗೆ ರಾಜ್ಯಪಾಲ ವಜುಭಾಯಿ ವಾಲ ಅಂಕಿತ Read more…

ಮೋದಿ ಬಿಡುಗಡೆ ಮಾಡಿದ ನಾಣ್ಯದಲ್ಲಿನ ವಿಶೇಷತೆಯೇನು ಗೊತ್ತಾ…?

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೂರು ರೂಪಾಯಿ ಮುಖ ಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ. ಗ್ವಾಲಿಯರ್ ರಾಜಮಾತೆ ಗೌರವಾರ್ಥ ಈ ನೂರು ರೂಪಾಯಿ ನಾಣ್ಯ ಬಿಡುಗಡೆ ಮಾಡಲಾಗ್ತಿದೆ. ವಿಜಯರಾಜೇ Read more…

10 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಈ ಚಾಲಕ

ದುಬೈ: ಯುಎಇ ದೇಶದ ಕ್ಯಾಬ್ ಡ್ರೈವರ್ ಹಸನ್ ಸೈಯದ್ ಬಹುಭಾಷಾ ಜ್ಞಾನ ನೋಡಿದರೆ ಎಂಥವರೂ ಮರುಳಾಗಬೇಕು. ಅವರು ಬೇರೆ ಬೇರೆ ದೇಶಗಳ 10 ಭಾಷೆಗಳನ್ನು ಮಾತನಾಡಬಲ್ಲರು.‌ ಖಲೀಜ್ ಟೈಮ್ಸ್ Read more…

ವಲಸೆ ಕಾರ್ಮಿಕರಿಗೆ ಭರ್ಜರಿ ಖುಷಿ ಸುದ್ದಿ: ಸೂರು ಒದಗಿಸಲು ಕೇಂದ್ರ ಸರ್ಕಾರದಿಂದ ಯೋಜನೆ

ಕೊರನಾ ಬಿಕ್ಕಟ್ಟಿನ ಮಧ್ಯೆ ಊರು ಬಿಟ್ಟಿದ್ದ ವಲಸೆ ಕಾರ್ಮಿಕರು ಮತ್ತೆ ಕೆಲಸ ಹುಡುಕಿಕೊಂಡು ನಗರಗಳಿಗೆ ವಾಪಸ್ ಆಗಿದ್ದಾರೆ. ವಲಸೆ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. Read more…

ಆತಂಕಕ್ಕೆ ಕಾರಣವಾಗಿದೆ ಕೊರೊನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಲಕ್ಷಣ

ಕೊರೊನಾ ಸೋಂಕಿತರಲ್ಲಿ ಹೊಸ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಚಿಕಿತ್ಸೆ ನೀಡುವ ವೈದ್ಯರೂ ಗೊಂದಲಕ್ಕೀಡಾಗಿದ್ದಾರೆ. ಬೆಂಗಳೂರಿನ ಏಸ್ತರ್ ಸಿಎಂಐ ಆಸ್ಪತ್ರೆಗೆ ಸೇರಿದ್ದ ಮಗುವಿಗೆ ಕೊರೊನಾ ಸೋಂಕು ತಗುಲಿತ್ತು. ಚಿಕಿತ್ಸೆ ನೀಡಿ ಗುಣಮುಖವಾದ Read more…

ದೇವಭೂಮಿಯಲ್ಲಿ ಅವಧಿಗೂ ಮುನ್ನವೇ ಅರಳಿದ ಬ್ರಹ್ಮಕಮಲ…!

ದೇವಭೂಮಿ ಎಂದೇ ಕರೆಯಲಾಗುವ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಆಗಸ್ಟ್‌-ಸೆಪ್ಟೆಂಬರ್‌ ನಡುವಿನ ಅವಧಿಯಲ್ಲಿ ಅರಳುವ ಬ್ರಹ್ಮಕಮಲ ಹೂವುಗಳು ಈ ಬಾರಿ ಅವಧಿಗೂ ಮುನ್ನವೇ ಅರಳಿವೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಈ Read more…

ಶಾಕಿಂಗ್‌ ಸುದ್ದಿ: ಟ್ರಂಪ್ ಚೇತರಿಕೆಗೆ ಪ್ರಾರ್ಥಿಸಿ ಉಪವಾಸ ಕುಳಿತಿದ್ದ ಭಾರತೀಯ ಅಭಿಮಾನಿಯ ಹಠಾತ್ ಸಾವು

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೊರೊನಾದಿಂದ ಚೇತರಿಸಿಕೊಳ್ತಿದ್ದಾರೆ. ಆದ್ರೆ ಟ್ರಂಪ್ ಕೊರೊನಾದಿಂದ ಗುಣಮುಖರಾಗಲೆಂದು ಪ್ರಾರ್ಥಿಸಿ ಉಪವಾಸ ಕುಳಿತಿದ್ದ ವ್ಯಕ್ತಿ ಇಹಲೋಕ ತ್ಯಜಿಸಿದ್ದಾನೆ. ಘಟನೆ ತೆಲಂಗಾಣದಲ್ಲಿ ನಡೆದಿದೆ. ಬುಸಾ ಕೃಷ್ಣ Read more…

ಪವರ್ ಗ್ರಿಡ್ ವೈಫಲ್ಯ: ವಾಣಿಜ್ಯ ನಗರಿ ಮುಂಬೈ ಸಂಪೂರ್ಣ ಸ್ಥಬ್ದ

ವಾಣಿಜ್ಯ ನಗರಿ ಮುಂಬೈನಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಮುಂಬೈನ ಯಾವುದೇ ಪ್ರದೇಶದಲ್ಲಿ ಕರೆಂಟ್ ಇಲ್ಲ. ಟಾಟಾ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯಾಗಿದ್ದು, ಇಡೀ ಮುಂಬೈ ಜನರ ದಿನನಿತ್ಯದ ಕೆಲಸಕ್ಕೆ ಅಡ್ಡಿಯಾಗಿದೆ. Read more…

ಶ್ವಾನಗಳ ಜೊತೆ ವಾಕ್ ಹೋಗಿದ್ದ ಯುವತಿ ಏನು ಮಾಡಿದ್ದಾಳೆ ಗೊತ್ತಾ…?

ಹೈದರಾಬಾದ್: ಮೂರು ನಾಯಿಗಗಳ ಜೊತೆ ವಾಕ್ ಹೋಗುತ್ತೇನೆ ಎಂದು ಮನೆಯಿಂದ ಹೊರ ಹೋಗಿದ್ದ ಯುವತಿ ಬರೋಬ್ಬರಿ ನಾಲ್ಕು ದಿನಗಳ ಬಳಿಕ ಇದೀಗ ಮನೆಗೆ ಬಂದಿರುವ ಘಟನೆ ಹೈದರಾಬಾದ್ ನಲ್ಲಿ Read more…

ಕರಂದ್ಲಾಜೆ ಹೇಳಿಕೆಗೆ ಡಿ.ಕೆ. ರವಿ ಪತ್ನಿ ಕುಸುಮಾ ತಿರುಗೇಟು

ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರುತ್ತಿದೆ. ಮೂರು ಪಕ್ಷಗಳೂ ಆರ್‌ಆರ್ ನಗರದಲ್ಲಿ ತಮ್ಮ ಪ್ರಾಬ್ಯಲ್ಯ ತೋರಿಸಲು ಮುಂದಾಗುತ್ತಿವೆ. ಕಾಂಗ್ರೆಸ್ ಕುಸುಮಾ ಹನುಮಂತರಾಯಪ್ಪರನ್ನು ತನ್ನ ಅಭ್ಯರ್ಥಿ ಎಂದು Read more…

ಹತ್ರಾಸ್ ಘಟನೆ ಬೆನ್ನಲ್ಲೇ ಬಿಹಾರದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಕೃತ್ಯ

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಯುವತಿ ಅತ್ಯಾಚಾರ, ಕೊಲೆ ಪ್ರಕರಣ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಬಿಹಾರದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆ ಮೇಲೆ ಸಾಮೂಹಿಕ Read more…

ರೆವಿನ್ಯೂ ಸೈಟ್: ಬಡವರು, ಮಧ್ಯಮ ವರ್ಗಕ್ಕೆ ಶಾಕಿಂಗ್ ನ್ಯೂಸ್…?

ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಸುತ್ತೋಲೆಯಿಂದ ಬಡವರು ಮತ್ತು ಮಧ್ಯಮ ವರ್ಗಕ್ಕೆ ವಸತಿ ಕಲ್ಪಿಸುವ ಕಂದಾಯ ಲೇಔಟ್ ಗಳಿಗೆ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗಿದೆ. ಹೊಸ ಬಡಾವಣೆ ನಿರ್ಮಾಣದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...