alex Certify ಮೆಚ್ಚಿನ ಆಟಿಕೆ ಸಿಕ್ಕ ಖುಷಿಯಲ್ಲಿ ಸಂಭ್ರಮಿಸಿದ ಶ್ವಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಚ್ಚಿನ ಆಟಿಕೆ ಸಿಕ್ಕ ಖುಷಿಯಲ್ಲಿ ಸಂಭ್ರಮಿಸಿದ ಶ್ವಾನ…!

Watch: Video of Dog Excited After Getting New Hula Hoop is Winning Hearts on the Internet

ತನ್ನ ಮೆಚ್ಚಿನ ಆಟಿಕೆಯೊಂದು ಹಾಳಾದ ಬೇಜಾರಿನಲ್ಲಿದ್ದ ನಾಯಿಯೊಂದು ಹೊಸ ಆಟಿಕೆ ಸಿಕ್ಕ ಕೂಡಲೇ ಭಾರೀ ಖುಷಿಯಲ್ಲಿರುವ ವಿಡಿಯೋವೊಂದು ನೆಟ್ಟಿಗರ ಹೃದಯ ಗೆಲ್ಲುತ್ತಿದೆ.

@DannyDeraney ಹೆಸರಿನ ಟ್ವಿಟ್ಟಿಗರೊಬ್ಬರು ಶೇರ್‌ ಮಾಡಿರುವ ಈ ವಿಡಿಯೋ ಕ್ಲಿಪ್‌ನಲ್ಲಿ, ತನ್ನ ಮೆಚ್ಚಿನ ಆಟಿಕೆಯಾದ ಹೂಲಾಹೂಪ್‌ ಸಿಕ್ಕ ಖುಷಿಯಲ್ಲಿ ನಾಯಿ ಕೊಟ್ಟ ರಿಯಾಕ್ಷನ್ ‌ಅನ್ನು ನೋಡಬಹುದಾಗಿದೆ.

ತನ್ನ ಮೆಚ್ಚಿನ ಆಟಿಕೆ ಮುರಿದುಹೋದ ಬೇಸರದಲ್ಲಿರುವ ನಾಯಿಗೆ ಅದರ ಯಜಮಾನ ಹೊಸದೊಂದು ಹೂಲಾಹೂಪ್ ಕೊಟ್ಟಾಗ ಅದಕ್ಕಾಗುವ ಸಂತಸದ ಅಷ್ಟೂ ದೃಶ್ಯಾವಳಿಯನ್ನು ಈ ಕ್ಲಿಪ್‌ನಲ್ಲಿ ನೋಡಬಹುದಾಗಿದೆ.

ತನ್ನ ಮೆಚ್ಚಿನ ಆಟಿಕೆಯನ್ನು ತನ್ನತ್ತ ಎಸೆದ ಕೂಡಲೇ ಬಾಯಲ್ಲಿ ಕಚ್ಚಿಕೊಂಡು ಅಂಗಳಕ್ಕೆ ಓಡುವ ನಾಯಿ ಭಾರೀ ಖುಷಿಯಿಂದ ಆಟವಾಡುವುದನ್ನು ಸಹ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...