alex Certify Live News | Kannada Dunia | Kannada News | Karnataka News | India News - Part 4234
ಕನ್ನಡ ದುನಿಯಾ
    Dailyhunt JioNews

Kannada Duniya

ಬಹುಮಹಡಿ ಕಟ್ಟಡದಲ್ಲಿ ಯುವಕರ ಹುಚ್ಚಾಟ: ಪೊಲೀಸರಿಂದ ಆರೋಪಿಗಳಿಗಾಗಿ ಶೋಧ…!

ಬಹುಮಹಡಿ ಕಟ್ಟಡ ಏರಿದ ಯುವಕನೊಬ್ಬ ಡೆಡ್ಲಿ ಸ್ಟಂಟ್​ಗಳನ್ನ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್​ ಆಗ್ತಿದ್ದಂತೆ ಮುಂಬೈ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ Read more…

ಅತ್ಯಾಚಾರದ ನಂತ್ರ ಅಶ್ಲೀಲ ವಿಡಿಯೋ ಮಾಡಿದ್ದವನಿಂದ ಬ್ಲಾಕ್ಮೇಲ್

ಕಿರಾಣಿ ಅಂಗಡಿಗೆ ಆಗಾಗ ಬರ್ತಿದ್ದ ಸೈನಿಕನೊಬ್ಬ ಅಂಗಡಿ ಮಾಲೀಕನ ಪತ್ನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಅದ್ರ ವಿಡಿಯೋ ತೆಗೆದು ಬ್ಲಾಕ್ಮೇಲ್ ಶುರು ಮಾಡಿದ್ದಾನೆ. ಆರು ತಿಂಗಳು ಹಿಂಸೆ ನೀಡಿದ ಸೈನಿಕನ Read more…

ಕುಸುಮಾ ವಿರುದ್ಧ ‘FIR’: ಕುಮಾರಸ್ವಾಮಿ ಹೇಳಿದ್ದೇನು….?

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್ ಐ ಆರ್ ದಾಖಲಿಸಿರುವುದರಲ್ಲಿ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರು ನಿಯಮ ಉಲ್ಲಂಘನೆ ಮಾಡಿದ್ದರಿಂದ ಅವರ ವಿರುದ್ಧ ಎಫ್ ಐ Read more…

ಮೋದಿ ಗಳಿಕೆ ಹೆಚ್ಚಿಸಿದೆ ಈ ಮನಿ ಮಂತ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿವ್ವಳ ಆಸ್ತಿಯಲ್ಲಿ ಈ ವರ್ಷ ಹೆಚ್ಚಳವಾಗಿದೆ. ಸ್ಥಿರಾಸ್ತಿಯಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ನಿವ್ವಳ ಆಸ್ತಿ ಹೆಚ್ಚಳಕ್ಕೆ ಕಾರಣವಾಗಿದ್ದು ಪಿಎಂ ಮೋದಿ ಹೂಡಿಕೆ Read more…

ಬ್ರೇಕಿಂಗ್ ನ್ಯೂಸ್: ಟ್ರ್ಯಾಕ್ಟರ್ ಸಮೇತ ನೀರಿನಲ್ಲಿ ಕೊಚ್ಚಿಹೋದ ಚಾಲಕ

ಮಹಾಮಳೆಯ ಪ್ರವಾಹಕ್ಕೆ ಚಾಲಕನೋರ್ವ ಟ್ರ್ಯಾಕ್ಟರ್ ಸಮೇತ ಕೊಚ್ಚಿ ಹೋದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ. ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ವ್ಯಕ್ತಿಯೋರ್ವ ತುಂಬಿ ಹರಿಯುತ್ತಿದ್ದ Read more…

ಉಪಚುನಾವಣೆ ಬಿಟ್ಟು ರೈತರ ಸಂಕಷ್ಟಕ್ಕೆ ಸ್ಪಂದಿಸಿ: ಸರ್ಕಾರಕ್ಕೆ ಮಾಜಿ ಸಿಎಂ ಆಗ್ರಹ

ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ನೆರೆ ಹಾವಳಿಯಿಂದ ರೈತರು ದಿಕ್ಕೆಟ್ಟು ಹೋಗಿದ್ದಾರೆ. ಉಪ ಚುನಾವಣೆಗಳಿಗಿಂತ ರೈತರ ಸಂಕಷ್ಟಕ್ಕೆ ಆದ್ಯತೆಯ ಮೇರೆಗೆ ಸ್ಪಂದಿಸಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ Read more…

ಈ ತೃತೀಯ ಲಿಂಗಿಯ ಕತೆ ಕೇಳಿ ಮರುಗಿದ ನೆಟ್ಟಿಗರು

ಎರ್ನಾಕುಲಂ: “ ನಾವು ಭಿಕ್ಷೆ ಬೇಡುವುದನ್ನು ಬಿಟ್ಟು ಸ್ವ ಉದ್ಯೋಗ ಮಾಡಿ ಗೌರವದ ಜೀವನ ನಡೆಸಲು ಮುಂದಾಗಿದ್ದೆವು.‌ ಆದರೆ, ಕೆಲವರು ಅದನ್ನೂ ಮಾಡಲು ಬಿಡುತ್ತಿಲ್ಲ. ಹಾಗಿದ್ದರೆ ನಾವು ಹೇಗೆ Read more…

ಮಹಿಳೆಯರೇ ಈ ಸುದ್ದಿಯನ್ನು ನೀವು ಓದಲೇಬೇಕು..!

ಮಹಿಳೆಯರೇ ನೀವು ಈ ಸುದ್ದಿ ಓದಲೇಬೇಕು. ಈ ವಿಡಿಯೋ ನೋಡಿದರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ. ಯಾಕೆ ಅಂತೀರಾ..? ಅಡುಗೆಗೆ ಬಳಸುವ ಕೊತ್ತಂಬರಿ ಸೊಪ್ಪಿನ ಸ್ಥಿತಿ ಹೇಗಿದೆ ಒಮ್ಮೆ Read more…

ಹೆಡ್​ ಫೋನ್ ಬಳಸುವ ಮುನ್ನ ಮಿಸ್‌ ಮಾಡ್ದೇ ಓದಿ ಈ ಸುದ್ದಿ

ಹೆಡ್​ ಫೋನ್​ ಹಾಕಿಕೊಂಡು ಪ್ಲಂಬರ್​ ಕೆಲಸ ಮಾಡ್ತಿದ್ದ ವ್ಯಕ್ತಿಯ ಹೆಡ್​ಫೋನ್​ ಬಡ್​ನಲ್ಲಿ ದೊಡ್ಡದೊಂದು ಜೇಡರ ಹುಳ ಕಾಣಿಸಿಕೊಂಡ ಘಟನೆ ಆಸ್ಟ್ರೇಲಿಯಾದಲ್ಲಿ ಬೆಳಕಿಗೆ ಬಂದಿದೆ. ಹೆಡ್​ಫೋನ್​ ಹಾಕಿಕೊಂಡ ಕೆಲಸ ಮಾಡ್ತಿದ್ದ Read more…

ತನ್ನ ಹಾರಾಟದ ಮೂಲಕವೇ ವಿಶ್ವದಾಖಲೆ ಬರೆದ ಹಕ್ಕಿ..!

ಗೋಡ್ವಿಟ್​ ಜಾತಿಗೆ ಸೇರಿದ ಹಕ್ಕಿ ಸತತ 11 ದಿನಗಳ ಕಾಲ 12,200 ಕಿಲೋ ಮೀಟರ್​​ ತಡೆ ರಹಿತ ಹಾರಾಟ ನಡೆಸೋದ್ರ ಮೂಲಕ ವಿಶ್ವದಾಖಲೆ ಬರೆದಿದೆ. ಗೋಡ್ವಿಟ್​ ಹಕ್ಕಿಗೆ 5 Read more…

ಹುಡುಗಿ ಸೀನಿದ ವಿಡಿಯೋ ನೋಡಿದ್ದಾರೆ ಕೋಟಿಗೂ ಅಧಿಕ ಮಂದಿ…!

ತಮಗಿಷ್ಟವಾದ ಅಥವಾ ತಾವೇ ಮಾಡಿದ ವಿಡಿಯೋವನ್ನು ಅಪ್ ಲೋಡ್ ಮಾಡಿ ಹೆಚ್ಚು ಹೆಚ್ಚು ವೀವ್ಸ್ ಪಡೆಯಲು ಎಷ್ಟೋ ಮಂದಿ ಇನ್ನಿಲ್ಲದ ಸರ್ಕಸ್‌ಗೆ ಮುಂದಾಗುತ್ತಾರೆ. ಆದರೆ ಪ್ರೇಕ್ಷಕರಿಗೆ ಇಷ್ಟವಾಗುವ ವಿಡಿಯೋಗಳು Read more…

ನಭಕ್ಕೆ ಜಿಗಿದ ಐಸ್ ಲ್ಯಾಂಡ್ ಚಿಕನ್….!

ನಭಕ್ಕೆ ಜಿಗಿದ ಚಿಕನ್ ಎಂದರೆ ದರ ಜಾಸ್ತಿಯಾಗಿದೆ ಎಂದರ್ಥವಲ್ಲ. ಅಕ್ಷರಶಃ ಚಿಕನ್ ತುಂಡೊಂದನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಮಂಗ, ಮನುಷ್ಯ ಗಗನಯಾನ ಮಾಡಿದ್ದಾಯಿತು. ಇನ್ನೀಗ ಚಿಕನ್ ಸರದಿ. ಸ್ಪೇಸ್ ಎಕ್ಸ್ Read more…

ಪ್ರವಾಹದ ಸೆಳೆತಕ್ಕೆ ನೀರಿನಲ್ಲಿ ಕೊಚ್ಚಿಹೋದ ರೈತ

ವಿಜಯಪುರ: ವರುಣನ ಅಬ್ಬರಕ್ಕೆ ಉತ್ತರ ಕರ್ನಾಟಕದ ಜಿಲ್ಲೆಗಳು ತತ್ತರಿಸಿದ್ದು, ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ನಡುವೆ ಹೊಲಕ್ಕೆ ತೆರಳಿದ್ದ ರೈತರೊಬ್ಬರು ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿಹೋಗಿರುವ ಘಟನೆ Read more…

ವೈರಲ್ ಆಯ್ತು ಅಪ್ಪ- ಮಗಳ ಕ್ಯೂಟ್‌ ಫೋಟೋ

ಟ್ವಿಟರ್‌ನಲ್ಲಿ ಚಾಲ್ತಿಯಲ್ಲಿರುವ “How it started vs How it’s going” ಟ್ರೆಂಡ್‌ ಭಾರೀ ಜನಪ್ರಿಯವಾಗಿದೆ. ಈ ಟ್ರೆಂಡ್‌ನಡಿ ಜನ ತಮ್ಮ ಹಳೆಯ ಹಾಗೂ ಹೊಸ ಚಿತ್ರಗಳನ್ನು ಒಂದೆಡೆ Read more…

ಆಸ್ಪತ್ರೆ ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿರುವ ನಟ

ರಾಣಿ ಮುಖರ್ಜಿ ಅಭಿನಯದ ’ಮೆಹೆಂದಿ’ ಚಿತ್ರದ ಮೂಲಕ ಪರಿಚಿತರಾದ ನಟ ಪರಾಝ್ ಖಾನ್‌ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ. ಮೆದುಳಿನ ಸೋಂಕಿನಿಂದ ಬಳಲುತ್ತಿರುವ ಖಾನ್, ಐಸಿಯುನಲ್ಲಿ ಇದ್ದು, Read more…

ರಾಷ್ಟ್ರ ರಾಜಧಾನಿಯಲ್ಲಿ ಡಿಸೇಲ್ ಜನರೇಟರ್ ಬಳಕೆ ಇಂದಿನಿಂದ ಬಂದ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕೇಜ್ರಿವಾಲ್ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಕಟ್ಟಡ ನಿರ್ಮಾಣದ ಕೆಲ ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಿದ ನಂತ್ರ ಕೇಜ್ರಿವಾಲ್ ಸರ್ಕಾರ ಈಗ Read more…

ಕೊರೊನಾ ತಡೆಗೆ ಮಹಾನಗರಗಳಲ್ಲಿ ಕರ್ಫ್ಯೂ: ಸೋಂಕು ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿ

ಕೊರೋನಾ ಸೋಂಕಿನ ಎರಡನೇ ಅಲೆ ವ್ಯಾಪಿಸಿ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ಮಹಾನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಗ್ರೆನೋಬಲ್, ಲಿಲ್ಲೆ, ರೂಯೆನ್, ಸೇಂಟ್ ಎಟಿನ್ನೆ ಸೇರಿದಂತೆ 8 Read more…

ಲೆಕ್ಕದಲ್ಲಿ ವೀಕ್ ಇದ್ದೀರಾ ? ಹಾಗಾದ್ರೆ ಕೊರೊನಾ ಬಗ್ಗೆ ಹುಷಾರಾಗಿರಿ

ಲೆಕ್ಕದಲ್ಲಿ ತುಂಬಾ ದುರ್ಬಲರಾಗಿದ್ದೀರಾ ? ಹಾಗಿದ್ದರೆ, ಕೊರೊನಾ ವಿಚಾರದಲ್ಲಿ ಬಹಳ ಹುಷಾರಾಗಿರಿ. ಸಮೀಕ್ಷೆಯೊಂದರಲ್ಲಿ ಈ ಅಂಶ ಬಯಲಾಗಿದ್ದು, ಅಂಕ ಗಣಿತದಲ್ಲಿ ವೀಕ್ ಇರುವವರು, ಕೊರೊನಾ ಲೆಕ್ಕಾಚಾರದಲ್ಲಿ ದಾರಿ ತಪ್ಪುತ್ತಿದ್ದಾರೆ Read more…

ಪ್ರಧಾನಿ ನರೇಂದ್ರ ಮೋದಿಯವರ ಆಸ್ತಿಯಲ್ಲಿ ಎಷ್ಟು ಏರಿಕೆಯಾಗಿದೆ ಗೊತ್ತಾ…? ಇಲ್ಲಿದೆ ಸಂಪೂರ್ಣ ವಿವರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಸ್ತಿಯಲ್ಲಿ ಹೆಚ್ಚಳವಾಗಿದೆ. ನರೇಂದ್ರ ಮೋದಿಯವರ ನಿವ್ವಳ ಮೌಲ್ಯ ಹೆಚ್ಚಾಗಿದೆ. ಆದ್ರೆ ಗೃಹ ಸಚಿವ ಅಮಿತ್ ಶಾ ನಿವ್ವಳ ಆಸ್ತಿಯಲ್ಲಿ ಇಳಿಕೆ ಕಂಡು ಬಂದಿದೆ. Read more…

ನೀರಿನಾಳದಲ್ಲಿ ಸ್ಪೋಟಗೊಂಡ 75 ವರ್ಷದ ಹಳೆ ಬಾಂಬ್

ದ್ವಿತೀಯ ವಿಶ್ವ ಮಹಾಯುದ್ಧದ ಕಾಲಕ್ಕೆ ಸೇರಿದ ಐದು ಟನ್‌ ಸಾಮರ್ಥ್ಯದ ಬಾಂಬೊಂದು ಬಾಲ್ಟಿಕ್‌ ಸಮುದ್ರದಲ್ಲಿ ಸ್ಪೋಟಗೊಂಡಿದ್ದು ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ ಎಂದು ಪೋಲಿಶ್‌ ಅಧಿಕಾರಿಗಳು ತಿಳಿಸಿದ್ದಾರೆ. ’ಟಾಲ್‌ಬಾಯ್‌’ ಅಡ್ಡನಾಮದ Read more…

ಚಾಮುಂಡಿ ದರ್ಶನಕ್ಕೆ ಭಕ್ತರಿಗಿಲ್ಲ ಅವಕಾಶ: ಜಿಲ್ಲಾಡಳಿತದ ವಿರುದ್ಧ ಆಕ್ರೋಶ

ಮೈಸೂರು: ನವರಾತ್ರಿ ಹಬ್ಬಕ್ಕೆ ಇನ್ನೇನು ಎರಡು ದಿನಗಳು ಮಾತ್ರ ಬಾಕಿಯಿದೆ. ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಜನರಿಲ್ಲದೇ ಸರಳವಾಗಿ ನಡೆಯಲಿದೆ. ಈ ನಡುವೆ Read more…

ಜನ ಜೀವನ ಅಸ್ತವ್ಯಸ್ತ: ಚೇತರಿಸಿಕೊಳ್ಳುವ ಮುನ್ನವೇ ಬದುಕು ಕಸಿದ ಭಾರೀ ಮಳೆ

ಕೆಲ ತಿಂಗಳ ಹಿಂದಷ್ಟೇ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಜನ ಚೇತರಿಸಿಕೊಳ್ಳುವ ಮೊದಲೇ ಮತ್ತೆ ಮಹಾ ಮಳೆಯಾಗಿದೆ. ಭಾರಿ ಮಳೆ ಮತ್ತು ಪ್ರವಾಹದಿಂದ ಉತ್ತರ Read more…

ದೇಶವೇ ತಲೆತಗ್ಗಿಸುವಂತಹ ಘಟನೆ: ಹಸಿವು ನೀಗಿಸಲಾಗದೇ ಕಂದನ ಕೊಂದ ಮಹಿಳೆ

ಲಖ್ನೋ: ತುತ್ತು ಅನ್ನಕ್ಕೂ ಪರದಾಡುತ್ತಿದ್ದ ಮಹಿಳೆ ಸಾಕಲಾಗದ ಕಾರಣ ಮಗಳನ್ನು ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತೀವ್ರ ಬಡತನದ ಕಾರಣದಿಂದ ಊಟಕ್ಕೂ ಪರದಾಡುತ್ತಿದ್ದ ಮಹಿಳೆ Read more…

BIG NEWS: ಸುಶಾಂತ್​ ಸಿಂಗ್ ರಜಪೂತ್​ ಕೇಸ್​ನಲ್ಲಿ ಸಿಬಿಐ ತನಿಖೆ ಪೂರ್ಣ…? ಸದ್ಯದಲ್ಲೆ ಚಾರ್ಜ್‌ ಶೀಟ್‌ ಸಲ್ಲಿಕೆ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ತಮ್ಮ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿ 4 ತಿಂಗಳುಗಳೇ ಕಳೆದಿದೆ. ನಟ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಮೊದಲು ಹೇಳಲಾಗಿತ್ತಾದರೂ ಬಳಿಕ ಕುಟುಂಬಸ್ಥರು Read more…

ಕುತೂಹಲದ ಬೆಳವಣಿಗೆ: ಮಾಜಿ ಸಿಎಂ ನಿವಾಸಕ್ಕೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಭೇಟಿ

ಶ್ರೀನಗರ: 14 ತಿಂಗಳ ಗೃಹಬಂಧನದಿಂದ ಮಂಗಳವಾರ ರಾತ್ರಿ ಬಿಡುಗಡೆಯಾದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ನಿವಾಸಕ್ಕೆ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಅವರ ಪುತ್ರ ಒಮರ್ Read more…

24 ಗಂಟೆಯಲ್ಲಿ ದೇಶದಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳೆಷ್ಟು ಗೊತ್ತಾ….?

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 67,708 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 73,07,098 ಕ್ಕೆ ಏರಿಕೆಯಾಗಿದೆ. Read more…

ಇಂಥ ನೀಚ ರಾಜಕಾರಣ ನೋಡಿಲ್ಲ: ಬಿಜೆಪಿ ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ಗುಡುಗು

ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ವಿರುದ್ಧ ಎಫ್ಐಆರ್ ದಾಖಲಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ Read more…

ಭಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು: ಮೇಲ್ಛಾವಣಿ ಮೇಲೆ ನಿಂತು ರಕ್ಷಣೆಗಾಗಿ ಮೊರೆಯಿಡುತ್ತಿರುವ ಜನ

ಕಲಬುರಗಿ: ಭಾರಿ ಮಳೆಗೆ ಉತ್ತರ ಕರ್ನಾಟಕ ತತ್ತರಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಕಲಬುರಗಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಸಾವಿರಾರು ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಗ್ರಾಮಗಳೆಲ್ಲ ಸಂಪೂರ್ಣ ಜಲಾವೃತಗೊಂಡಿವೆ. ಕಲಬುರಗಿ ಜಿಲ್ಲೆಯ Read more…

ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದ ಭಾರೀ ಬೆಳೆ ಹಾನಿಯಾಗಿದ್ದು ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಅತಿವೃಷ್ಟಿಯಿಂದ ಹಾನಿಯಾದ Read more…

ಓಡಿ ಹೋದ ಹುಡುಗಿ ಅಪಹರಿಸಿ 22 ದಿನ ಕೋಳಿ ಫಾರಂನಲ್ಲಿ ಕೂಡಿಹಾಕಿ ಸಾಮೂಹಿಕ ಅತ್ಯಾಚಾರ

ಪೋಷಕರೊಂದಿಗೆ ಜಗಳವಾಡಿ ಮನೆಯಿಂದ ಓಡಿಹೋಗಿದ್ದ 17 ವರ್ಷದ ಬಾಲಕಿಯನ್ನು ಕೋಳಿ ಫಾರಂನಲ್ಲಿ ಕೂಡಿಹಾಕಿ 22 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಒಡಿಶಾದಲ್ಲಿ ನಡೆದಿದೆ. ಕಟಕ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...