alex Certify Live News | Kannada Dunia | Kannada News | Karnataka News | India News - Part 4217
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 15 ವರ್ಷಗಳ ಬಳಿಕ ಒಂದಾದ ತಾಯಿ – ಮಗಳು

ಬರೋಬ್ಬರಿ 15 ವರ್ಷಗಳ ಹಿಂದೆ ತನ್ನ ಎರಡೂವರೆ ವರ್ಷದ ಹೆಣ್ಣು ಮಗುವನ್ನ ಕಳೆದುಕೊಂಡ ತಾಯಿ ಕೊನೆಗೂ ತನ್ನ ಮಗಳನ್ನ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಮಸೀದಿಯಲ್ಲಿ ಫಾತೀಮಾ ಎಂಬ ಮಗು 15 Read more…

ಇದು ಆರಂಭವಾದ್ರೆ ಸತ್ತವರ ಜೊತೆಯೂ ನಡೆಸಬಹುದು ʼಚಾಟ್ʼ

ಈ ಸುದ್ದಿ ತುಂಬ ವಿಚಿತ್ರವಾಗಿದೆ. ಈ ಸುದ್ದಿ ನಂಬೋದು ಕಷ್ಟ. ಸತ್ತ ಸಂಬಂಧಿಕರು, ಸ್ನೇಹಿತರು, ಆಪ್ತರ ಜೊತೆ ನೀವು ಚಾಟ್ ಮಾಡಬಹುದು. ಯಸ್, ಈ ಬಗ್ಗೆ ನಿಮಗೆ ಸಾಕಷ್ಟು Read more…

ಕೇಂದ್ರ ಬಜೆಟ್​: 75 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ತೆರಿಗೆ ವಿನಾಯಿತಿ

ಕೇಂದ್ರ ಸರ್ಕಾರದ 2021ನೇ ಸಾಲಿನ ಬಜೆಟ್​ನಲ್ಲಿ 75 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ರಿರ್ಟನ್ಸ್ ಸಲ್ಲಿಕೆಯಿಂದ Read more…

ಮನೆ ಮೇಲೆ ಮುರಿದು ಬಿದ್ದ ಮರ: ಕೂದಲೆಳೆ ಅಂತರದಲ್ಲಿ ಪಾರಾದ ಹಸುಗೂಸು

ಅಮೆರಿಕದ ಜಾರ್ಜಿಯಾ ರಾಜ್ಯದ ಡೆಕಾಲ್ಬ್‌ ಕೌಂಟಿಯಲ್ಲಿ ವಾಸಿಸುತ್ತಿರುವ ಕುಟುಂಬವೊಂದು ಕೂದಲೆಳೆಯ ಅಂತರದಲ್ಲಿ ಡೆಡ್ಲಿ ಅಫಘಾತದಿಂದ ಪಾರಾಗಿದೆ. ಮನೆಯ ಛಾವಣಿಯ ಮೇಲೆ ಮರದ ಕೊಂಬೆಯೊಂದು ಕುಸಿದು, ಒಳಗೆ ಮಲಗಿದ್ದ ಮಗುವಿನ Read more…

ಬೆಂಗಳೂರಿನ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ

ಬೆಂಗಳೂರು: ಏರೋ ಇಂಡಿಯಾ 13 ನೇ ಆವೃತ್ತಿಗೆ ಬೆಂಗಳೂರು ಸಜ್ಜಾಗುತ್ತಿದೆ. ಇದೇ ವಾರ ಮೂರು ದಿನ ಶೋ ನಡೆಯಲಿದ್ದು, ಕೋವಿಡ್ ಕಾರಣಕ್ಕೆ ಕೇವಲ 3 ಸಾವಿರ ಜನರಿಗೆ ಮಾತ್ರ Read more…

ಕೇಂದ್ರ ಬಜೆಟ್​ 2021: ದೇಶದಲ್ಲಿ 7 ಮೆಗಾ ಜವಳಿ ಪಾರ್ಕ್​ ಸ್ಥಾಪನೆಯ ಘೋಷಣೆ

2021ರ ಕೇಂದ್ರ ಬಜೆಟ್​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ದೇಶದಲ್ಲಿ ಮೆಗಾ ಟೆಕ್ಸ್​ಟೈಲ್​ ಪಾರ್ಕ್​ ನಿರ್ಮಾಣದ ಬಗ್ಗೆ ಘೋಷಣೆ ಮಾಡಿದ್ರು. ದೇಶದಲ್ಲಿ ಮುಂದಿನ 3 ವರ್ಷಗಳಲ್ಲಿ ಒಟ್ಟು 7 Read more…

ಅಪ್ರಾಪ್ತ ಬಾಲಕನ ಮೇಲೆ ಕಾಮಾಂಧನ ಅಟ್ಟಹಾಸ; ರಾಜ್ಯದಲ್ಲಿಯೂ ನಡೆದಿದೆ ಹೇಯ ಕೃತ್ಯ

ರಾಯಚೂರು: ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕನ ಮೇಲೆಯೇ ಅಟ್ಟಹಾಸ ಮೆರೆದಿದ್ದು, ತನ್ನ ಕಾಮತೃಷೆ ತೀರಿಸಿಕೊಂಡಿರುವ ಘೋರ ಘಟನೆ ರಾಯಚೂರು ಜಿಲ್ಲೆಯ ಯರಗೇರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಯರಗೇರ Read more…

ನಗೆಪಾಟಲಿಗೆ ಕಾರಣವಾಗಿದೆ ಧಾರಾವಾಹಿಯೊಂದರ ಈ ಗಂಭೀರ ದೃಶ್ಯ

ಟಿಆರ್​ಪಿಯ ಓಟಕ್ಕೆ ಬಿದ್ದಿರುವ ಧಾರಾವಾಹಿಗಳು ವೀಕ್ಷಕರಿಗೆ ವಿಭಿನ್ನವಾಗಿ ಮನರಂಜನೆ ನೀಡಬೇಕು ಅಂತಾ ಚಿತ್ರ ವಿಚಿತ್ರವಾದ ದೃಶ್ಯಗಳನ್ನ ತೋರಿಸ್ತಾನೆ ಇರ್ತಾವೆ. ಒಮ್ಮೊಮ್ಮೆ ಇದು ಎಷ್ಟರ ಮಟ್ಟಿಗೆ ನಾಟಕೀಯವಾಗಿ ಇರುತ್ತೆ ಅಂದರೆ Read more…

GOOD NEWS: ಬೆಂಗಳೂರು ಮೆಟ್ರೋ ರೈಲು ಯೋಜನೆಗೆ 14,788 ಕೋಟಿ ಅನುದಾನ

ನವದೆಹಲಿ: ಬೆಂಗಳೂರು ಮೆಟ್ರೋ 2ಎ, 2ಬಿ ಯೋಜನೆಯಡಿ 58.19 ಕಿ.ಮೀ ವಿಸ್ತರಣೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡಿದ್ದಾರೆ. ಬೆಂಗಳೂರು ಮೆಟ್ರೋ Read more…

ಬಿಗ್​ ನ್ಯೂಸ್​: ಆತಂಕದಲ್ಲಿದ್ದ ರೈತರಿಗೆ ‘ನೆಮ್ಮದಿ’ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಸುದೀರ್ಘ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಕೇಂದ್ರ ಬಜೆಟ್​ ನೆಮ್ಮದಿ ನೀಡಿದೆ. ದೇಶದ ರೈತರು ಬೆಳೆದ ಬೆಲೆಗೆ ಬೆಂಬಲ ನೀಡಲು Read more…

ಬಿಗ್​ ನ್ಯೂಸ್​: ಹೆದ್ದಾರಿ ನಿರ್ಮಾಣ ಯೋಜನೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಬಂಪರ್​

ಕೇಂದ್ರ ಸರ್ಕಾರದ 2021-22ನೇ ಸಾಲಿನ ಬಜೆಟ್​ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ದೇಶದ ಆರ್ಥಿಕತೆಯನ್ನ ಸುಧಾರಿಸಬಲ್ಲ ಕೆಲ ಅಭಿವೃದ್ಧಿ ಯೋಜನೆಗಳನ್ನ ಘೋಷಣೆ ಮಾಡಿದ್ದಾರೆ. ಕೇಂದ್ರ ಬಜೆಟ್​ನಲ್ಲಿ Read more…

BIG NEWS; ಕೇಂದ್ರ ಬಜೆಟ್ ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ‘ಬಂಪರ್’ ಕೊಡುಗೆ

ಮೋದಿ 2.0 ಸರ್ಕಾರದ 3ನೇ ಬಜೆಟ್​ ಮಂಡನೆಯಾಗಿದ್ದು ಇದರಲ್ಲಿ ಬೆಂಗಳೂರಿನ ಮೆಟ್ರೋ ವ್ಯವಸ್ಥೆಗೆ ಬಂಪರ್​ ದೊರೆತಿದೆ. ಕೇಂದ್ರ ಸರ್ಕಾರದ ಬಜೆಟ್​ ಮಂಡನೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ Read more…

ಮಹಾ ಯುದ್ಧದ ಬಳಿಕ ಪ್ರಪಂಚ ಬದಲಾದಂತೆ ಕೋವಿಡ್ ಬಳಿಕ ಜಗತ್ತು ಬದಲಾಗುತ್ತಿದೆ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿದ್ದು, ಕೊರೊನಾ ಮಹಾಮಾರಿಯಿಂದಾಗಿ ಎಲ್ಲಾ ಕ್ಷೇತ್ರಗಳು ಸಂಕಷ್ಟ ಎದುರಿಸಿದ್ದು, ಕೊರೊನಾ ವಿರುದ್ಧ ಹೋರಾಟದಲ್ಲಿ ನಾವು Read more…

ಯುವ ಲೇಖಕರಿಗೆ ಕೇಂದ್ರ ಸರ್ಕಾರದಿಂದ ಬಂಪರ್‌ ಆಫರ್

ನವದೆಹಲಿ: ಭಾರತೀಯ ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ಪುಸ್ತಕ ಬರೆಯುವಂತೆ ಯುವ ಲೇಖಕರನ್ನು ಪ್ರೇರೇಪಿಸುವ ಹಾಗೂ ಮಾರ್ಗದರ್ಶನ ನೀಡುವ ಹೊಸ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದಾರೆ. Read more…

4 ವರ್ಷದ ಬಾಲಕಿ ಕಣ್ಣಿಗೆ ಬಿತ್ತು ಡೈನೋಸಾರ್ ಹೆಜ್ಜೆ ಗುರುತು

ಭೂಮಿಯ ಇತಿಹಾಸದ ಅಧ್ಯಯನದಲ್ಲಿ ಡೈನೋಸಾರ್‌ ಗಳ ಪಳೆಯುಳಿಕೆಗಳ ಅಧ್ಯಯನ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿ ವರ್ಷವೂ ಸಹ ಜಗತ್ತಿನ ವಿವಿಧ ಭಾಗಗಳಲ್ಲಿ ಡೈನೋಸಾರ್ ‌ಗಳ ಪಳೆಯುಳಿಕೆಗಳನ್ನು ತಜ್ಞರು Read more…

GOOD NEWS: ಇನ್ನಷ್ಟು ಇಳಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ; ಈವರೆಗೆ 1,04,34,983 ಜನರು ಗುಣಮುಖ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 11,427 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,07,57,610ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಮಹತ್ವದ ಆದೇಶ: ಪತಿ ಹತ್ಯೆ ಮಾಡಿದ್ರೂ ಪತ್ನಿಗೆ ಪಿಂಚಣಿ

ಚಂಡೀಗಢ: ಪತಿಯನ್ನು ಹತ್ಯೆ ಮಾಡಿದ್ದರೂ ಪತ್ನಿಗೆ ಪಿಂಚಣಿ ಸೌಲಭ್ಯ ನೀಡಬಹುದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ. ಕೌಟುಂಬಿಕ ಪಿಂಚಣಿ ಸರ್ಕಾರಿ ನೌಕರರ ಕುಟುಂಬ ಕಲ್ಯಾಣ ಕಾರ್ಯಕ್ರಮವಾಗಿದೆ. Read more…

ಸಿಲಿಕಾನ್ ಸಿಟಿಯಲ್ಲಿ ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರುಬಿಟ್ಟ ಅಪಾರ್ಟ್ ಮೆಂಟ್ ನಿವಾಸಿಗರು

ಬೆಂಗಳೂರು: ಹಲವು ದಿನಗಳಿಂದ ಸಿಲಿಕಾನ್ ಸಿಟಿ ಜನರಲ್ಲಿ ಆತಂಕವನ್ನುಂಟುಮಾಡಿ, ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಕಳೆದ ಒಂಭತ್ತು ದಿನಗಳಿಂದ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ Read more…

ಸಾಲ ಪಡೆಯದಿದ್ರೂ ಮನೆಗೆ ಬಂದ ನೋಟಿಸ್ ಕಂಡು ಪತ್ನಿಗೆ ಬಿಗ್ ಶಾಕ್

ಬೆಂಗಳೂರು: ಪತ್ನಿಯ ಪೋರ್ಜರಿ ಸಹಿ ಮಾಡಿ ಹಲವು ಬ್ಯಾಂಕುಗಳಿಂದ ಸಾಲ ಪಡೆದುಕೊಂಡಿದ್ದ ಪತಿ ವಿರುದ್ಧ ದೂರು ನೀಡಲಾಗಿದೆ. ಬೆಂಗಳೂರಿನ ಶಂಕರಪುರ ಪೊಲೀಸ್ ಠಾಣೆಗೆ ಪ್ರತಿಷ್ಠಿತ ಖಾಸಗಿ ಕಂಪನಿ ಉದ್ಯೋಗಿಯಾಗಿರುವ Read more…

ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡ ಬಡವರಿಗೆ ಗುಡ್ ನ್ಯೂಸ್

ಮಂಗಳೂರು: ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿರುವ ಬಡ ಕುಟುಂಬದವರಿಗೆ ಹಕ್ಕುಪತ್ರ ನೀಡುವ 94 ಸಿ ಯೋಜನೆಯಡಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ. ಬಂದರು, Read more…

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಈ ಆಪ್ ಡೌನ್ಲೋಡ್ ಮಾಡಿಕೊಂಡು ಮನೆಯಲ್ಲೇ ರೇಡಿಯೋ ಪಾಠ ಕೇಳಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಕಾರಣದಿಂದಾಗಿ ಈ ವರ್ಷ ಶೈಕ್ಷಣಿಕ ಚಟುವಟಿಕೆಗಳು ವಿಳಂಬವಾಗಿವೆ. 9 ರಿಂದ ದ್ವಿತೀಯ ಪಿಯುಸಿವರೆಗೆ ಇಂದಿನಿಂದ ಪೂರ್ಣಪ್ರಮಾಣದಲ್ಲಿ ತರಗತಿಗಳು ನಡೆಯಲಿವೆ. 9, 10 ನೇ ತರಗತಿ Read more…

ಬಾತುಕೋಳಿ ರಕ್ಷಿಸಲು ತೆರಳಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಕಾದಿತ್ತು ʼಅಚ್ಚರಿʼ

ಹಿಮದಲ್ಲಿ ಸಿಲುಕಿದ್ದ ಬಾತುಕೋಳಿ ಮರಿಯೊಂದರ ರಕ್ಷಣೆಗೆ ಮುಂದಾದ ಬ್ರಿಯಾಣ್ ಮರ್ಕ್ಲೆ ಹಾಗೂ ಎಡ್ ಬೆಲ್ಮನ್ ಹೆಸರಿನ ಫೈರ್‌ ಫೈಟರ್‌ಗಳು ವಿನೋದಮಯ ಪ್ರಸಂಗವೊಂದಕ್ಕೆ ಸಿಲುಕಿದ್ದಾರೆ. ಮಿಷಿಗನ್‌ನ ರಯ್ಸಿನ್ ನದಿಯ ಹೆಪ್ಪುಗಟ್ಟಿದ Read more…

ಅಗಲಿದ ಮಡದಿಯನ್ನು ಸಂಧಿಸಿ ಭಾವುಕನಾದ ಪತಿ: ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ವಿಡಿಯೋ

ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಜಗತ್ತನ್ನು ನಾವು ನೋಡುವ ರೀತಿಯೇ ಬದಲಾಗಿದೆ. ವಾಸ್ತವಕ್ಕೆ ಅತ್ಯಂತ ನಿಕಟವಾದಂಥ ದೃಶ್ಯಾನುಭವವನ್ನು ಈ ವಿಆರ್‌ ತಂತ್ರಜ್ಞಾನ ಕೊಡಮಾಡುತ್ತಿದೆ. ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು ಇದೇ Read more…

BIG NEWS: ಇಂದಿನಿಂದ ಸಂಜೆವರೆಗೆ ಶಾಲೆ-ಕಾಲೇಜು; ಮನೆಯಿಂದಲೇ ಊಟ, ನೀರು ತನ್ನಿ

ಬೆಂಗಳೂರು: ಇಂದಿನಿಂದ ಶಾಲೆ-ಕಾಲೇಜುಗಳು ಸಂಜೆವರೆಗೆ ನಡೆಯಲಿವೆ. ಕೊರೋನಾ ಕಾರಣದಿಂದ ಅರೆಕಾಲಿಕ ಅರೆಕಾಲಿಕ ತರಗತಿಗಳನ್ನು ನಡೆಸಲಾಗುತ್ತಿತ್ತು. ಜನವರಿ 1 ರಿಂದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ Read more…

ಮತ್ತೊಬ್ಬ ಹುಡುಗಿ ಮೇಲೆ ಕ್ರಶ್ ಆಗಿದೆ ಎಂದಿದ್ದಕ್ಕೆ 2ನೇ ತರಗತಿ ವಿದ್ಯಾರ್ಥಿನಿಯನ್ನು ಉಚ್ಚಾಟಿಸಿದ ಶಾಲೆ

ತನ್ನ ಸಹಪಾಠಿಯ ಮೇಲೆ ಕ್ರಶ್ ಆಗಿರುವುದಾಗಿ ಹೇಳಿಕೊಂಡ 8 ವರ್ಷದ ಬಾಲಕಿಯೊಬ್ಬಳನ್ನು ಆಕೆಯ ಶಾಲೆ ಉಚ್ಛಾಟಿಸಿದೆ. ಶೋಲ್ ಶೆಲ್ಟನ್ನ ಹೆಸರಿನ ಈ ಬಾಲಕಿಯ ತಾಯಿ ಡೆಲೇನ್ ಮಾತನಾಡಿ, ತನ್ನ Read more…

ವಸತಿ ರಹಿತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ

ಚಿತ್ರದುರ್ಗ: ವಸತಿ ಯೋಜನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ವಿಜಿಲ್ ಆಪ್ ಅನ್ನು ತಾತ್ಕಾಲಿಕವಾಗಿ ಹಿಂಪಡೆಯಲು ಆದೇಶಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಜಿಪಿಎಸ್ ಆಧರಿಸಿ Read more…

ಯುವಜನತೆ ಮದುವೆ ಕುರಿತು ತಲೆ ಕೆಡಿಸಿಕೊಂಡಿದೆ ಚೀನಾ ಸರ್ಕಾರ…!

ಮದುವೆಯಾಗುವ ನಿರ್ಧಾರವನ್ನು ಮುಂದೂಡುವ ಅಥವಾ ರದ್ದು ಮಾಡುವ ಟ್ರೆಂಡ್ ಚೀನಾದ ಯುವಕರಲ್ಲಿ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಮದುವೆಯಾಗುವ ಚೀನೀಯರ ಸಂಖ್ಯೆಲ್ಲಿ 41% Read more…

SPECIAL STORY: ಭತ್ತದ ಹುಲ್ಲಿನಿಂದ ಸೀರೆ ನೇಯುವ ಹಿರಿಯ ಜೀವ

ಭತ್ತದ ಹುಲ್ಲಿನಿಂದ ಸೀರೆ ನೇಯುವುದನ್ನು ಕರಗತ ಮಾಡಿಕೊಂಡಿರುವ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ವೀರಣ್ಣಪಳೆಂ ಗ್ರಾಮದ ಹಿರಿಯ ವ್ಯಕ್ತಿಯೊಬ್ಬರು ಸುದ್ದಿಯಲ್ಲಿದ್ದಾರೆ. “ನಾನು ಸಾಮಾನ್ಯವಾಗಿ ಸೀರೆ ನೇಯಲು ಭತ್ತದ ಹುಲ್ಲನ್ನು Read more…

ನವ ದಂಪತಿ ಖಾತೆಗೆ 55 ಸಾವಿರ ರೂ., ಪ್ರತಿ ತಿಂಗಳು ನಡೆಯಲಿದೆ ‘ಸಪ್ತಪದಿ’

ಬೆಂಗಳೂರು: ರಾಜ್ಯ ಸರ್ಕಾರ ಮುಜರಾಯಿ ಇಲಾಖೆಯಿಂದ ಸಪ್ತಪದಿ ಯೋಜನೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಜನರಿಗೆ ಅನುಕೂಲವಾಗುವಂತೆ ಬದಲಾವಣೆ ಮಾಡಲಾಗಿದ್ದು, ಪ್ರತಿ ತಿಂಗಳು ವಿವಾಹ ನಡೆಯಲಿದೆ. ಫೆಬ್ರವರಿಯಲ್ಲಿ 17 ಮತ್ತು Read more…

BREAKING NEWS: ಭೀಕರ ಅಪಘಾತದಲ್ಲಿ 9 ಜನ ಸಾವು, 13 ಮಂದಿ ಗಾಯ

ಒಡಿಶಾದ ಕೋರಾಪುಟ್ ಜಿಲ್ಲೆಯ ಕೊಟ್ ಪುಟ್ ನಲ್ಲಿ ವ್ಯಾನ್ ಪಲ್ಟಿಯಾಗಿ 9 ಜನ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 13 ಮಂದಿ ಗಾಯಗೊಂಡಿದ್ದಾರೆ. ಒಡಿಶಾದ ಸಿಂಧಿಗುಡ ಗ್ರಾಮದಿಂದ ಛತ್ತೀಸ್ಗಡದ ಕುಲ್ತಾ ಗ್ರಾಮಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...