alex Certify ಅಗಲಿದ ಮಡದಿಯನ್ನು ಸಂಧಿಸಿ ಭಾವುಕನಾದ ಪತಿ: ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗಲಿದ ಮಡದಿಯನ್ನು ಸಂಧಿಸಿ ಭಾವುಕನಾದ ಪತಿ: ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ವಿಡಿಯೋ

ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಜಗತ್ತನ್ನು ನಾವು ನೋಡುವ ರೀತಿಯೇ ಬದಲಾಗಿದೆ. ವಾಸ್ತವಕ್ಕೆ ಅತ್ಯಂತ ನಿಕಟವಾದಂಥ ದೃಶ್ಯಾನುಭವವನ್ನು ಈ ವಿಆರ್‌ ತಂತ್ರಜ್ಞಾನ ಕೊಡಮಾಡುತ್ತಿದೆ.

ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು ಇದೇ ವಿಆರ್‌ ಮೂಲಕ ದಿವಂಗತರಾದ ತಮ್ಮ ಮಡದಿಯನ್ನು ಕೂಡಿಕೊಳ್ಳುತ್ತಿರುವ ಭಾವನಾತ್ಮಕ ಸೀನ್ ಒಂದರ ವಿಡಿಯೋ ವೈರಲ್ ಆಗಿದೆ. ಕಿಮ್‌ ಜಂಗ್ ಸೂ ಹೆಸರಿನ ಈ ವ್ಯಕ್ತಿಯ ಮಡದಿ ಗಂಭೀರ ಕಾಯಿಲೆಯ ಕಾರಣದಿಂದ ಇತ್ತೀಚೆಗೆ ಮೃತರಾಗಿದ್ದರು.

ನವಜೋಡಿಯನ್ನು ಕೈ ಬೀಸಿ ಕರೆಯುತ್ತೆ ಈ ರೊಮ್ಯಾಂಟಿಕ್ ಸ್ಥಳ

ಅಗಲಿದ ಪ್ರೀತಿಪಾತ್ರರನ್ನು ಹೀಗೆ ವರ್ಚುವಲ್‌ ರಿಯೂನಿಯನ್‌ ಮುಖಾಂತರ ನಿಜಜೀವನದಲ್ಲಿ ಕಂಡಂತೆಯೇ ಕಾಣುವಂಥ ಅನುಭವಗಳ ಟಿವಿ ಡಾಕ್ಯುಮೆಂಟರಿಯ ಭಾಗವಾಗಿ ಈ ವಿಡಿಯೋ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...