alex Certify SPECIAL STORY: ಭತ್ತದ ಹುಲ್ಲಿನಿಂದ ಸೀರೆ ನೇಯುವ ಹಿರಿಯ ಜೀವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SPECIAL STORY: ಭತ್ತದ ಹುಲ್ಲಿನಿಂದ ಸೀರೆ ನೇಯುವ ಹಿರಿಯ ಜೀವ

Andhra Man in His 80s Weaves Blouse, Handbag and Sarees With Paddy Straw

ಭತ್ತದ ಹುಲ್ಲಿನಿಂದ ಸೀರೆ ನೇಯುವುದನ್ನು ಕರಗತ ಮಾಡಿಕೊಂಡಿರುವ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ವೀರಣ್ಣಪಳೆಂ ಗ್ರಾಮದ ಹಿರಿಯ ವ್ಯಕ್ತಿಯೊಬ್ಬರು ಸುದ್ದಿಯಲ್ಲಿದ್ದಾರೆ.

“ನಾನು ಸಾಮಾನ್ಯವಾಗಿ ಸೀರೆ ನೇಯಲು ಭತ್ತದ ಹುಲ್ಲನ್ನು ಬಳಸುತ್ತೇನೆ. ಒಂದು ಸೀರೆ ನೇಯಲು ಒಂದೂವರೆ ವರ್ಷ ಬೇಕಾಗುತ್ತದೆ,” ಎಂದು ಮೊವ್ವ ಕೃಷ್ಣಮೂರ್ತಿ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. 5ನೇ ತರಗತಿವರೆಗೆ ವ್ಯಾಸಾಂಗ ಮಾಡಿರುವ ಕೃಷ್ಣಮೂರ್ತಿ ತಮ್ಮ 80ರ ವಯಸ್ಸಿನಲ್ಲಿದ್ದಾರೆ.

ನವಜೋಡಿಯನ್ನು ಕೈ ಬೀಸಿ ಕರೆಯುತ್ತೆ ಈ ರೊಮ್ಯಾಂಟಿಕ್ ಸ್ಥಳ

ಇವರ ಕೈಯಿಂದ ಅರಳಿದ ಭತ್ತದ ಹುಲ್ಲಿನ ಸೀರೆಗಳು, ಬ್ಲೌಸ್‌ಗಳು ಹಾಗೂ ಹ್ಯಾಂಡ್‌ಬ್ಯಾಗ್‌ಗಳು ದೆಹಲಿ ಹಾಗೂ ಅಮೆರಿಕದಲ್ಲಿ ವಸ್ತು ಪ್ರದರ್ಶನದಲ್ಲಿ ಇಡಲಾಗಿದೆ. ತಾವು ನೇಯ್ದ ಸೀರೆಗಳು ಆರಾಮಾಗಿ ಉಡಬಹುದಾಗಿದ್ದು, ಧರಿಸಲು ಚೆನ್ನಾಗಿವೆ ಎನ್ನುವ ಕೃಷ್ಣಮೂರ್ತಿ, ಟಿಡಿಪಿ ನಾಯಕಿ ನನ್ನಪಣೇನಿ ರಾಜಕುಮಾರಿ ತಾವು ನೇಯ್ದ ಸೀರೆಯನ್ನು ಒಮ್ಮೆ ಧರಿಸಿದ್ದರು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...