alex Certify ಬೆಂಗಳೂರಿನ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ

ಬೆಂಗಳೂರು: ಏರೋ ಇಂಡಿಯಾ 13 ನೇ ಆವೃತ್ತಿಗೆ ಬೆಂಗಳೂರು ಸಜ್ಜಾಗುತ್ತಿದೆ. ಇದೇ ವಾರ ಮೂರು ದಿನ ಶೋ ನಡೆಯಲಿದ್ದು, ಕೋವಿಡ್ ಕಾರಣಕ್ಕೆ ಕೇವಲ 3 ಸಾವಿರ ಜನರಿಗೆ ಮಾತ್ರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಭಾರತೀಯ ವಾಯು ಪಡೆಯ 42 ಯುದ್ಧ ವಿಮಾನಗಳು, ನೌಕಾದಳ, ಭಾರತೀಯ ಸೇನೆ, ಹಿಂದುಸ್ತಾನ್ ಏರೋನಾಟಿಕ್ಸ್ ಹಾಗೂ ಕೋಸ್ಟ್ ಗಾರ್ಡ್ ನ ಹೆಲಿಕ್ಯಾಪ್ಟರ್ ಗಳು ಹಾರಾಟ ನಡೆಸಲು ಸಜ್ಜಾಗುತ್ತಿವೆ.

 ಇಂದಿನಿಂದ ಸಂಜೆವರೆಗೆ ಶಾಲೆ-ಕಾಲೇಜು; ಮನೆಯಿಂದಲೇ ಊಟ, ನೀರು ತನ್ನಿ

ಭಾರತದ ಏರೋ ಸ್ಪೇಸ್ ಹಾಗೂ ಡಿಫೆನ್ಸ್ ಕೈಗಾರಿಕೆಗಳ‌ ಮಾಹಿತಿಗಾಗಿ ಹಾಗೂ ಸಾಮಾನ್ಯರಿಗಾಗಿ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 3 ರಿಂದ 5 ರವರೆಗೆ ಈ ಶೋ ಆಯೋಜಿಸುತ್ತಿವೆ.

ರಕ್ಷಣಾ ಇಲಾಖೆ, ಭಾರತೀಯ ವಾಯು ಸೇನೆ ಹಾಗೂ ಎಚ್.ಎ.ಎಲ್‌. ಸೇರಿ ಈ ಶೋ ಆಯೋಜಿಸುತ್ತಿವೆ. ಕೋವಿಡ್ ಕಾರಣ ಇದೊಂದು ವಿಶೇಷ ಏರ್ ಶೋ ಆಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...