alex Certify Live News | Kannada Dunia | Kannada News | Karnataka News | India News - Part 4202
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪನಿಗಾಗಿ ಮತ ಬೇಡಿದ ಆಮ್ ಆದ್ಮಿ ಪಕ್ಷದ ಸ್ಟಾರ್ ಪ್ರಚಾರಕ

ಇವರು ನಮ್ಮಪ್ಪ. ಇವರಿಗೇ ಮತ ಹಾಕಿ. ಆಮ್ ಆದ್ಮಿ ಪಕ್ಷದಿಂದ ನಿಂತಿದ್ದಾರೆ. ಟ್ರ್ಯಾಕ್ಟರ್ ಚಿಹ್ನೆ. ಇದು ನಮ್ಮಪ್ಪನ ವಿವರವುಳ್ಳ ಕಾರ್ಡ್. ಇದರಲ್ಲಿ ಎಲ್ಲ ಬರೆದಿದೆ. ಹೀಗೆಂದು ಮನೆ-ಮನೆ ಮುಂದೆ Read more…

ಶುಲ್ಕ ಕಟ್ಟದ ವಿದ್ಯಾರ್ಥಿಯನ್ನು ಹೊರದಬ್ಬಿದ ಶಾಲೆ, ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಶುಲ್ಕ ಪಾವತಿಸದ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರ ಹಾಕಿದ್ದರಿಂದ ಬೇಸರಗೊಂಡ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಬಂಡೆಪಾಳ್ಯ ನಿವಾಸಿಯಾಗಿರುವ 16 ವರ್ಷದ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಖಾಸಗಿ Read more…

BIG NEWS: ಶುಲ್ಕ ಕಡಿತ ಸಂಬಂಧದ ಹೋರಾಟದಿಂದ ಹಿಂದೆ ಸರಿದ ರುಪ್ಸಾ

ಬೆಂಗಳೂರು: ಶುಲ್ಕ ಕಡಿತ ಸಂಬಂಧಿತ ಹೋರಾಟದಿಂದ ರುಪ್ಸಾ ಸಂಘಟನೆ ಹಿಂದೆ ಸರಿದಿದ್ದು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ. ಶೇಕಡ 30 ರಷ್ಟು ಶುಲ್ಕ ಕಡಿತ ಬಗ್ಗೆ ಯಾವುದೇ ತಕರಾರು ಇಲ್ಲ. Read more…

ಶಾಲಾ ಮಕ್ಕಳ ಪೋಷಕರಿಗೆ ಬಿಗ್ ಶಾಕ್: ಪಾವತಿಸಬೇಕಿದೆ ಸಂಪೂರ್ಣ ಶುಲ್ಕ

ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಪೋಷಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಕೊರೋನಾ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಪೋಷಕರು ತಮ್ಮ ಮಕ್ಕಳ ಸಂಪೂರ್ಣ ಶಾಲಾ ಶುಲ್ಕವನ್ನು Read more…

ಈತನ ಮಾಸ್ಕ್‌ ನೋಡಿ ಬೇಸ್ತು ಬಿದ್ದ ಜನ….!

ಕೋವಿಡ್ ಸಾಂಕ್ರಮಿಕದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಹಾಗೂ ಸಾಮಾಜಿಕ ಅಂತರಗಳು ನಿಜಕ್ಕೂ ಅದೆಷ್ಟು ಪರಿಣಾಮಕಾರಿ ಎಂಬ ವಿಚಾರಗಳ ಕುರಿತಂತೆ ಸಾಕಷ್ಟು ಚರ್ಚೆಗಳು ಚಾಲ್ತಿಯಲ್ಲಿವೆ. ಮಾಸ್ಕ್ ಧರಿಸುವುದು ಕೇವಲ ವ್ಯಕ್ತಿಗತವಾಗಿ ಮಾತ್ರವಲ್ಲ, Read more…

ಡಬಲ್ ಮಾಸ್ಕ್‌ ಹಾಕಿಕೊಂಡ್ರೆ ಹೆಚ್ಚಾಗುತ್ತಾ ಸುರಕ್ಷೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಕೋವಿಡ್-19 ಸೋಂಕಿನಿಂದ ಸುರಕ್ಷಿತವಾಗಿರಲು ಏನೆಲ್ಲಾ ಮಾಡಬೇಕು ಎಂಬ ಅನೇಕ ಥಿಯರಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸದ್ದು ಮಾಡುತ್ತಲೇ ಇವೆ. ಕೊರೋನಾ ವೈರಸ್‌ ವಿರುದ್ಧ ಅತ್ಯುತ್ತಮ ರಕ್ಷಣೆಯಾಗಿ ಮಾಸ್ಕ್ ಕೆಲಸ Read more…

ಶವ ಪರೀಕ್ಷೆ ವೇಳೆ ಅಪರೂಪದ ʼಕಲ್ಲಿನ ಹೃದಯʼ ಪತ್ತೆ

ಅಪರೂಪದ ವೈದ್ಯಕೀಯ ಪ್ರಕರಣವೊಂದರಲ್ಲಿ, ಗೋವಾ ವೈದ್ಯಕೀಯ ಕಾಲೇಜೊಂದರ ವೈದ್ಯರು 50 ವರ್ಷ ವಯಸ್ಸಿನ ರೋಗಿಯೊಬ್ಬರ ದೇಹದಲ್ಲಿ ’ಕಲ್ಲಿನ ಹೃದಯ’ವೊಂದನ್ನು ಪತ್ತೆ ಮಾಡಿದ್ದಾರೆ. ಹೃದಯದ ಅಂಗಾಂಶದಲ್ಲಿ ಕ್ಯಾಲ್ಸಿಫಿಕೇಶನ್‌ ಆದ ಕಾರಣ Read more…

ಪಾಠದ ಕೊನೆಯಲ್ಲಿ ವಿದ್ಯಾರ್ಥಿ ಹೇಳಿದ ಮಾತು ಕೇಳಿ ಪ್ರಾಧ್ಯಾಪಕನಿಗೆ ಶಾಕ್….!

ಕೊರೋನಾ ವೈರಸ್ ಸೋಂಕಿನ ಕಾರಣದಿಂದ ತರಗತಿಗಳು, ಕಚೇರಿಗಳೆಲ್ಲಾ ಸ್ಮಾರ್ಟ್‌ಫೋನ್‌, ಲ್ಯಾಪ್ಟಾಪ್‌ಗಳಲ್ಲಿ ಸೇರಿಕೊಂಡು ಬಿಟ್ಟಿವೆ. ಝೂಮ್, ಸ್ಕೈಪ್‌ನಂಥ ಪ್ಲಾಟ್‌ಫಾರಂಗಳಲ್ಲಿ ನಡೆಯುವ ಆನ್ಲೈನ್ ಮೀಟಿಂಗ್‌ಗಳು ಕೆಲವೊಮ್ಮ ಭಾರೀ ಹಾಸ್ಯದ ವಸ್ತುಗಳಾಗಿಬಿಡುತ್ತವೆ. ಇಂಥ Read more…

ರೆಹಾನಾ ಮೇಲಿನ ಹೈಕೋರ್ಟ್ ನಿಷೇಧಕ್ಕೆ ʼಸುಪ್ರೀಂʼ ತಡೆ

ಕೇರಳ ಮೂಲದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾರನ್ನು ಯಾವುದೇ ರೀತಿಯ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಯಾವುದೇ ಥರದ ಕಂಟೆಂಟ್‌ ಶೇರ್‌ ಮಾಡದೇ ಇರಲು ಆದೇಶ ನೀಡಿದ್ದ ಹೈಕೋರ್ಟ್‌ನ ಆದೇಶವೊಂದಕ್ಕೆ ಸುಪ್ರೀಂ Read more…

ಸಂಕಷ್ಟದ ಹೊತ್ತಲ್ಲೇ ಸರ್ಕಾರಕ್ಕೆ ಮತ್ತೊಂದು ಶಾಕ್

ಬೆಂಗಳೂರು: ಶಾಲಾ ಶುಲ್ಕ ಕಡಿತ ಆದೇಶ ವಾಪಸ್ ಪಡೆಯುವಂತೆ ಖಾಸಗಿ ಶಾಲೆಗಳ 8 ಸಂಘಟನೆಗಳು ಒತ್ತಾಯ ಮಾಡಿವೆ. ಶುಲ್ಕ ಕಡಿತ ಆದೇಶವನ್ನು ವಾಪಸ್ ಪಡೆಯದಿದ್ದರೆ ಫೆಬ್ರವರಿ 23 ರಂದು Read more…

ಮಾರಾಟಕ್ಕಿದೆ ನ್ಯೂಯಾರ್ಕ್ ‌‌ನ ಈ 3ಡಿ ಪ್ರಿಂಟೆಡ್ ಮನೆ…!

3ಡಿ ತಂತ್ರಜ್ಞಾನ ಬಳಸಿಕೊಂಡು ಮುಖದ ಮಾಸ್ಕ್‌ಗಳು, ಬ್ರೇಸ್‌ಗಳು, ಪ್ರೋಸ್ಥೆಟಿಕ್ಸ್‌ಗಳು ಸೇರಿದಂತೆ ಅನೇಕ ವಸ್ತುಗಳನ್ನು ನಿರ್ಮಿಸಲಾಗಿದ್ದು, ಅವುಗಳು ಬಹಳ ಟ್ರೆಂಡಿಂಗ್ ಆಗುತ್ತಿವೆ. ಈ ತಂತ್ರಜ್ಞಾನ ಅದೆಷ್ಟು ಜನಪ್ರಿಯವಾಗಿದೆ ಎಂದರೆ ಮೆಕ್ಸಿಕೋ, Read more…

13 ತಿಂಗಳ ಅವಧಿಯಲ್ಲಿ ಇಹಲೋಕ ತ್ಯಜಿಸಿದ ರಾಜ್‌ ಕಪೂರ್‌ರ ಮೂರು ಮಕ್ಕಳು

ಕೋವಿಡ್ ಸಾಂಕ್ರಮಿಕದಿಂದ ಕಳೆದ ಒಂದು ವರ್ಷದಿಂದ ಜಗತ್ತಿನೆಲ್ಲೆಡೆ ಜನರಿಗೆ ಭಾರೀ ಸಂಕಷ್ಟದ ದಿನಗಳು ಎದುರಾಗಿವೆ. ಬಾಲಿವುಡ್‌ನ ಪ್ರತಿಷ್ಠಿತ ಕಪೂರ್‌ ಕುಟುಂಬಕ್ಕೆ ಈ ಕಾಲಘಟ್ಟ ಇನ್ನಷ್ಟು ಯಾತನಾದಾಯಕವಾಗಿದೆ. ಬಾಲಿವುಡ್ ದಂತಕಥೆ Read more…

BIG NEWS: ಕೊರೊನಾ ‘ಲಸಿಕೆ’ ಪಡೆದು ಅಡ್ಡ ಪರಿಣಾಮವಾದವರಿಗೆ ಇಲ್ಲ ವಿಮೆ ಸೌಲಭ್ಯ…!

ದೇಶದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದ್ದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗಿದೆ. ಇದೀಗ ಕೊರೊನಾ ಸೇನಾನಿಗಳಿಗೆ ಲಸಿಕೆ ನೀಡಲಾಗುತ್ತಿದ್ದು ಮಂಗಳವಾರದವರೆಗೆ ಒಟ್ಟು 6 ಕೋಟಿಗೂ ಅಧಿಕ Read more…

ಪ್ರಧಾನ ಮಂತ್ರಿ ‘ಜೀವನ್ ಜ್ಯೋತಿ ಬೀಮಾ’ ಯೋಜನೆ ಕುರಿತು ಇಲ್ಲಿದೆ ಬಹುಮುಖ್ಯ ಮಾಹಿತಿ

ಕೇಂದ್ರ ಸರ್ಕಾರ ಸಾಮಾಜಿಕ ಭದ್ರತೆ ಯೋಜನೆಯಡಿ ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಎರಡು ಯೋಜನೆಗಳಿಗೆ Read more…

ಸಾವಿಗೆ ಕಾರಣವಾಯ್ತು ಕುಷ್ಟ ರೋಗಿಗಳಿಗೆ ಹಾವು ಕಚ್ಚಲ್ಲ ಎಂಬ ಕುರುಡು ನಂಬಿಕೆ…!

ಕುಷ್ಟ ರೋಗಿಗಳಿಗೆ ಹಾವು ಕಚ್ಚುವುದಿಲ್ಲ ಒಂದೊಮ್ಮೆ ಕಚ್ಚಿದರೂ ಸಹ ವಿಷ ಏರುವುದಿಲ್ಲ ಎಂಬ ಕುರುಡು ನಂಬಿಕೆಯಿಂದ ಹುಚ್ಚಾಟ ಮೆರೆಯಲು ಮುಂದಾದ ವ್ಯಕ್ತಿಯೊಬ್ಬ ಹಾವು ಕಚ್ಚಿದ್ದರಿಂದಲೇ ಮೃತಪಟ್ಟ ದಾರುಣ ಘಟನೆ Read more…

‘ವಿಜಯನಗರ’ ಘೋಷಣೆ ಬೆನ್ನಲ್ಲೇ ಮತ್ತಷ್ಟು ಹೊಸ ಜಿಲ್ಲೆಗಳ ರಚನೆಗೆ ಹೆಚ್ಚಾಯ್ತು ಬೇಡಿಕೆ

ಬಳ್ಳಾರಿ ಜನತೆಯ ವಿರೋಧದ ನಡುವೆಯೂ ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ನೂತನ ವಿಜಯನಗರ ಜಿಲ್ಲೆಯನ್ನು ಮಂಗಳವಾರದಂದು ಅಧಿಕೃತವಾಗಿ ಘೋಷಿಸಲಾಗಿದೆ. ಈ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರು ಸರ್ಕಾರ ರಚನೆ ಸಂದರ್ಭದಲ್ಲಿ Read more…

BIG NEWS: ಧಾರ್ಮಿಕ ಉತ್ಸವಗಳಿಗೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಿದ ರಾಜ್ಯ ಸರ್ಕಾರ

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವಿವಿಧ ಧಾರ್ಮಿಕ ಆಚರಣೆಗಳಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಇದಾದ ಬಳಿಕ ಭಕ್ತರ ಮನವಿ ಮೇರೆಗೆ ನಿರ್ದಿಷ್ಟ ಷರತ್ತಿಗೆ ಒಳಪಟ್ಟು ದೈನಂದಿನ ಪೂಜಾ ಕಾರ್ಯಗಳಿಗೆ Read more…

ಶಾಲಾ ವಾರ್ಷಿಕ ಅವಧಿ ಸರಿದೂಗಿಸಲು ಬೇಸಿಗೆ ‘ರಜೆ’ ಕಡಿತ

ಕೊರೊನಾ ಮಹಾಮಾರಿಯಿಂದಾಗಿ ಶಾಲಾ-ಕಾಲೇಜುಗಳು ಕಳೆದ ಎಂಟು ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿದ್ದವು. ಹೀಗಾಗಿ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡುತ್ತಿದ್ದು, ಈಗ ಕೊರೊನಾ ಸೋಂಕು ಕಡಿಮೆಯಾಗಿರುವ ಕಾರಣ Read more…

ನಟಿ ಕಾಜಲ್​ ಅಗರ್ವಾಲ್​ಗೆ ಅಸ್ತಮಾ..! ಇಲ್ಲಿದೆ ನೋಡಿ ಅಸ್ತಮಾ ಕುರಿತ ಬಹುಮುಖ್ಯ ಮಾಹಿತಿ

ದಕ್ಷಿಣ ಭಾರತದ ನಟಿ ಕಾಜಲ್​ ಅಗರ್​ವಾಲ್​ ಕೆಲ ತಿಂಗಳ ಹಿಂದಷ್ಟೇ ಉದ್ಯಮಿ ಗೌತಮ್​ ಕಿಚ್ಲು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ, ಹನಿಮೂನ್​ ಮುಗಿಸಿ ಇದೀಗ ಮತ್ತೆ ಶೂಟಿಂಗ್​​ನಲ್ಲಿ Read more…

ತಂದೆ ಪರ ಪ್ರಚಾರ ಮಾಡಿದ ಪುಟ್ಟ ಬಾಲಕನ ವಿಡಿಯೋ ವೈರಲ್

ಮುನ್ಸಿಪಲ್​ ಚುನಾವಣೆಗೆ ಆಮ್​ ಆದ್ಮಿ ಪಕ್ಷದಿಂದ ತಂದೆ ಸ್ಪರ್ಧಿಸಿದ್ದರೆ ಆತನ ಪುಟ್ಟ ಮಗ ತಂದೆ ಪರ ಕ್ಯಾಂಪೇನ್​ ನಡೆಸುತ್ತಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.‌ Read more…

ಕೊರೊನಾ ಹರಡಲು ಮುಂದಾದವನ ವಿರುದ್ದ ಕೊಲೆ ಕೇಸ್

ಕೊರೊನಾ ರೋಗಿಯ ಎಂಜಲನ್ನ ನನಗೆ ನೀಡೋದ್ರ ಮೂಲಕ ಸಹೋದ್ಯೋಗಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಕಾರು ಡೀಲರ್​ಶಿಪ್​ ಮಾಲೀಕ ಆರೋಪಿಸಿದ್ದಾರೆ. ಟರ್ಕಿಯ ಇಬ್ರಾಹಿಂ ಉರ್ವೆಂದಿ ಎಂಬವರು ಈ ರೀತಿ Read more…

ಟ್ರಂಪ್‌ ಜೊತೆಗಿನ ಸಂಬಂಧದ ಕುರಿತು ಮೊದಲ ಬಾರಿಗೆ ಬಾಯ್ಬಿಟ್ಟ ನೀಲಿ ತಾರೆ

ಪೋರ್ನ್ಸ್ಟಾ ರ್ ಸ್ಟಾರ್ಮಿ ಡೇನಿಯಲ್ಸ್ ಸುಮಾರು 15 ವರ್ಷಗಳ ನಂತ್ರ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ. ಟ್ರಂಪ್ ಜೊತೆಗಿನ ಲೈಂಗಿಕ ಸಂಬಂಧವನ್ನು Read more…

ಶರ್ಟ್​ ಸರಿ ಹೊಲಿದಿಲ್ಲ ಎಂದು ಟೇಲರ್​ ನನ್ನೇ ಹತ್ಯೆಗೈದ ಪಾಪಿ….!

ಸರಿಯಾದ ಅಳತೆಗೆ ಶರ್ಟ್​ ಹೊಲಿದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಟೇಲರ್​ನನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೃತ ಟೇಲರ್​ನ ಪುತ್ರ ಅಬ್ದುಲ್​ Read more…

ಬರೋಬ್ಬರಿ 15 ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಪ್ರಸಿದ್ಧ ಮಾಲ್​​ ಸೀಜ್..​..!

ಬಾಕಿ ಬಿಲ್​ ಪಾವತಿಸದ ಕಾರಣ ಉತ್ತರ ಪ್ರದೇಶದ ಪ್ರಸಿದ್ಧ ಗಾಜಿಯಾಬಾದ್​​ ಮಾಲ್​​ನ್ನು ಸೀಜ್​ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಉತ್ತರ ಪ್ರದೇಶದ ಪ್ರಸಿದ್ಧ ಮಾಲ್​​ಗಳಲ್ಲಿ ಒಂದಾದ ಈ ಶಿಪ್ರಾ Read more…

ಕ್ಯಾಲಿಫೋರ್ನಿಯಾ ಫೋಟೋಗ್ರಾಫರ್​​ ಟ್ಯಾಲೆಂಟ್​​ಗೆ ನೆಟ್ಟಿಗರು ಫಿದಾ….!

ಕೆಲ ಫೊಟೋಗ್ರಾಫರ್​ಗಳ ಚಾಕಚಕ್ಯತೆ ಹೇಗಿರುತ್ತೆ ಅಂದ್ರೆ ನಮ್ಮ ಕಣ್ಣನ್ನೇ ನಮಗೆ ನಂಬೋಕೆ ಆಗಲ್ಲ. ಕೆಲ ಫೊಟೋಗಳೇ ಹಾಗೆ ಫೋಟೋ ಗ್ರಾಫರ್​ ಕಲೆ ಎಂತಾದ್ದು ಅನ್ನೋದನ್ನ ತೋರಿಸುತ್ತೆ. ಅದೇ ರೀತಿ Read more…

ಬಾಲಕಿಗೆ ಚಿಪ್ಸ್ ಆಮಿಷವೊಡ್ಡಿ ಸಾಮೂಹಿಕ ಅತ್ಯಾಚಾರ

ಕೋಲ್ಕತ್ತಾದ ಜೋರಬಗನ್​ನಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಸಹಾಯದಿಂದ 9 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಬಾಲಕಿಗೆ ಚಿಪ್ಸ್ ಹಾಗೂ ಬಿರಿಯಾನಿಯ ಆಮಿಷವನ್ನೊಡ್ಡಿ Read more…

ಆರ್ಥಿಕ ಸಂಕಷ್ಟ: ಶಾಂತಿನಗರ ಬಸ್ ನಿಲ್ದಾಣವನ್ನೇ ಅಡವಿಟ್ಟ ಸಾರಿಗೆ ಇಲಾಖೆ

ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಹಾಗೂ ಸಾರಿಗೆ ಇಲಾಖೆ ಇದೀಗ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣವನ್ನೇ ಅಡಮಾನವಿಟ್ಟಿರುವ ವಿಷಯ ಬಹಿರಂಗವಾಗಿದೆ. ಸಾರಿಗೆ ಸಿಬ್ಬಂದಿಗಳ ವೇತನ ಪಾವತಿ, Read more…

ಸಚಿವ ಆನಂದ್ ಸಿಂಗ್ ವಿರುದ್ಧ ಕಿಡಿಕಾರಿದ ಶಾಸಕ ಸೋಮಶೇಖರ್ ರೆಡ್ಡಿ

ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡಿಸಿ, ವಿಭಜನೆ ಹೆಸರಲ್ಲಿ ಒಡಕು ಮೂಡಿಸುತ್ತಿರುವ ಸಚಿವ ಆನಂದ್ ಸಿಂಗ್ ಅವರು ನಮಗೆ ಬೇಡ. ಅವರನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸ್ಥಾನದಿಂದ Read more…

BIG BREAKING: ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಧಿಸಿ 2 ದಿನಗಳ ಕಾಲ ಬ್ಯಾಂಕ್ ಮುಷ್ಕರಕ್ಕೆ ಕರೆ

2021-22ನೇ ಸಾಲಿನ ಕೇಂದ್ರ ಬಜೆಟ್​​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ಎರಡು ಸಾರ್ವಜನಿಕ ಬ್ಯಾಂಕ್​ಗಳನ್ನ ಖಾಸಗೀಕರಣಗೊಳಿಸಿದ್ದನ್ನ ವಿರೋಧಿಸಿ ಬ್ಯಾಂಕ್​​ ಯೂನಿಯನ್​ ಮಾರ್ಚ್​ 15ರಂದು ಎರಡು ದಿನಗಳ ಪ್ರತಿಭಟನೆಗೆ ಕರೆ Read more…

ಸಿನಿಮಾದಿಂದ ಸ್ಪೂರ್ತಿ ಪಡೆದು ವ್ಯಾಪಾರಿಗೆ ಮಕ್ಮಲ್​ ಟೋಪಿ ಹಾಕಿದ ಐನಾತಿ ಜೋಡಿ..!

ಬಾಲಿವುಡ್​ನ ಪ್ರಖ್ಯಾತ ಸಿನಿಮಾ ʼಬಂಟಿ ಔರ್​ ಬಬ್ಲಿʼಯ ಕತೆ ನಿಮಗೆ ನೆನಪಿದೆಯೇ..? 2005ರಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿ ರಾಣಿ ಮುಖರ್ಜಿ ಹಾಗೂ ಅಭಿಷೇಕ್​ ಬಚ್ಚನ್​​ ಜೋಡಿಯಾಗಿ ನಟಿಸಿದ್ದರು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...