alex Certify ಕ್ಯಾಲಿಫೋರ್ನಿಯಾ ಫೋಟೋಗ್ರಾಫರ್​​ ಟ್ಯಾಲೆಂಟ್​​ಗೆ ನೆಟ್ಟಿಗರು ಫಿದಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಲಿಫೋರ್ನಿಯಾ ಫೋಟೋಗ್ರಾಫರ್​​ ಟ್ಯಾಲೆಂಟ್​​ಗೆ ನೆಟ್ಟಿಗರು ಫಿದಾ….!

ಕೆಲ ಫೊಟೋಗ್ರಾಫರ್​ಗಳ ಚಾಕಚಕ್ಯತೆ ಹೇಗಿರುತ್ತೆ ಅಂದ್ರೆ ನಮ್ಮ ಕಣ್ಣನ್ನೇ ನಮಗೆ ನಂಬೋಕೆ ಆಗಲ್ಲ. ಕೆಲ ಫೊಟೋಗಳೇ ಹಾಗೆ ಫೋಟೋ ಗ್ರಾಫರ್​ ಕಲೆ ಎಂತಾದ್ದು ಅನ್ನೋದನ್ನ ತೋರಿಸುತ್ತೆ.

ಅದೇ ರೀತಿ ಕ್ಯಾಲಿಫೋರ್ನಿಯಾದ ಫೋಟೋಗ್ರಾಫರ್​ ಒಬ್ಬರು ಜಂಬೋ ಜೆಟ್​ ಒಂದು ಸೂರ್ಯನ ಎದುರು ದಾಟುತ್ತಿರುವ ದೃಶ್ಯವನ್ನ ಕ್ಲಿಕ್ಕಿಸಿದ್ದು ಈ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಇಂದು ಒಂದೇ ರಾಶಿಗೆ 7 ಗ್ರಹ ಪ್ರವೇಶ: ಪ್ರಕೃತಿ ವಿಕೋಪದ ಎಚ್ಚರಿಕೆ ನೀಡಿದ ಜ್ಯೋತಿಷಿಗಳು

ಆಂಡ್ರ್ಯೂ ಮೆಕ್ಕಾರ್ಥಿ ಸೂರ್ಯನ ಫೋಟೋ ಕ್ಲಿಕ್ಕಿಸುವ ವಿಚಾರದಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಪಡೆದಿದ್ದಾರೆ. ಇದಕ್ಕಾಗಿ 2 ವರ್ಷಗಳ ತರಬೇತಿಯನ್ನ ಪಡೆದಿದ್ದಾರೆ. ಇವರು ಕ್ಲಿಕ್ಕಿಸಿದ ಸೂರ್ಯನ ವಿವಿಧ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡಿದೆ. ಇದೀಗ ಈ ಸಾಲಿಗೆ ಈ ಅಮೋಘವಾದ ಫೋಟೋ ಕೂಡ ಸೇರಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...