alex Certify Live News | Kannada Dunia | Kannada News | Karnataka News | India News - Part 4197
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING NEWS: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ –ಮೇ 24 ರಿಂದ ಎಕ್ಸಾಂ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮೇ 24 ರಂದು ಇತಿಹಾಸ ವಿಷಯದ ಪರೀಕ್ಷೆ ನಡೆಯಲಿದೆ. ಮೇ 25 ರಂದು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ವಿಷಯದ Read more…

ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ದುರಂತ: 11 ಜನ ಸಜೀವ ದಹನ – ಪ್ರಧಾನಿ ಮೋದಿ ಸಂತಾಪ

ಚೆನ್ನೈ: ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, 11 ಜನರು ಸಜೀವ ದಹನಗೊಂಡಿರುವ ಘಟನೆ ತಮಿಳುನಾಡಿನ ವಿರುಧು ನಗರದಲ್ಲಿ ನಡೆದಿದೆ. ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ ಪರಿಣಾಮ Read more…

ಈ ಕಾರಣಕ್ಕೆ ಸಖತ್​ ವೈರಲ್​ ಆಯ್ತು ಕುಕ್ಕೀಸ್​ ಬಾಕ್ಸ್..!

ಸೆಲೆಬ್ರಿಟಿ ಶೆಫ್​ ವಿಕಾಸ್​​ ಖನ್ನಾ ತಮ್ಮ ವಿಭಿನ್ನವಾದ ಅಡುಗೆಯ ಜೊತೆ ಜೊತೆಗೆ ಸಾಮಾಜಿಕ ಜಾಲತಾಣದ ಪೋಸ್ಟ್​ಗಳ ಮೂಲಕವೂ ಸುದ್ದಿಯಾಗ್ತಾನೇ ಇರ್ತಾರೆ. ಅದೇ ರೀತಿ ಟ್ವಿಟರ್​ನಲ್ಲಿ ಫೆಬ್ರವರಿ 11ರಂದು ವಿಕಾಸ್​ Read more…

ತಾಯಿ ಪ್ರೀತಿಗಿಂತ ಮಿಗಿಲಾದ್ದು ಬೇರೆ ಇಲ್ಲ ಎಂಬುದನ್ನು ತೋರಿಸುತ್ತೆ ಈ ‌ʼಪೋಸ್ಟ್ʼ

ತಾಯಿ ಪ್ರೀತಿಗೆ ಸರಿ ಸಮನಾದದ್ದು ಯಾವುದೂ ಇಲ್ಲ ಎಂದು ಹೇಳ್ತಾರೆ. ತಾಯಿ ತೋರುವ ಕಾಳಜಿ ಹಾಗೂ ಮಮತೆ ಮತ್ತೆಲ್ಲೂ ಸಿಗೋದಿಲ್ಲ . ಇದೇ ಮಾತಿಗೆ ಸಾಕ್ಷಿ ಎಂಬಂತೆ ಟ್ವಿಟರ್​ನಲ್ಲಿ Read more…

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಮತ್ತೆ ಸವಾಲು

ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ ಶಕ್ತಿ ಎಲ್ಲಿದೆ? ಬಿಜೆಪಿಗೆ ಬೆಂಬಲ ನೀಡಲು ಹೊರಟಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯನವರು ಸ್ವತಂತ್ರ ಪಕ್ಷ Read more…

ಲೈಂಗಿಕ ಕ್ರಿಯೆ ವೇಳೆ ಮಹಿಳೆ ಒಪ್ಪಿಗೆ ಇಲ್ಲದೆ ಕಾಂಡೋಮ್‌ ತೆಗೆದರೆ ಜೈಲು….!

ಲೈಂಗಿಕ ಕ್ರಿಯೆ ವೇಳೆ ಮಹಿಳೆಯ ಒಪ್ಪಿಗೆಯಿಲ್ಲದೇ ಕಾಂಡೋಮ್​ನ್ನು ತೆಗೆದು ಹಾಕಿದ್ರೆ ಅದನ್ನು ಅಪರಾಧ ಎಂದು ಪರಿಗಣಿಸುವ ಹೊಸ ಕಾನೂನನ್ನ ಜಾರಿಗೆ ತರಲು ಕ್ಯಾಲಿಫೋರ್ನಿಯಾ ಮುಂದಾಗಿದೆ. ಡೆಮಾಕ್ರಟಿಕ್​ ಅಸೆಂಬ್ಲಿ ಸದಸ್ಯೆ Read more…

ಒಂದು ವರ್ಷದ ಬಳಿಕ ಶಾಲೆ ಕಡೆ ಮುಖ ಮಾಡಿದ ಮಕ್ಕಳಿಗೆ ಸಿಕ್ತು ಅದ್ಧೂರಿ ಸ್ವಾಗತ…!

ಕೊರೊನಾ ವೈರಸ್​ನಿಂದಾಗಿ ಕಳೆದೊಂದು ವರ್ಷದಿಂದ ಎಲ್ಲರ ಜೀವನಶೈಲಿಯೇ ಬದಲಾಗಿದೆ. ಶಿಕ್ಷಣ ಕ್ಷೇತ್ರವಂತೂ ಈಗೀಗ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದೆ. ಕಾಲೇಜಿನಿಂದ ಆರಂಭವಾಗಿ ಇದೀಗ ಪ್ರಾಥಮಿಕ ಶಾಲೆಯಲ್ಲೂ ಮಕ್ಕಳ ಕಲರವ ಕೇಳಿ Read more…

BREAKING NEWS: ಬಿಜೆಪಿ ಶಾಸಕ ಯತ್ನಾಳ್ ಗೆ ಶಾಕ್ ನೀಡಿದ ಹೈಕಮಾಂಡ್

ನವದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಾ, ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಹೈಕಮಾಂಡ್ ನೋಟಿಸ್ ಜಾರಿ ಮಾಡಿದೆ. Read more…

ಒಡಿಶಾ ರಾಜ್ಯದಲ್ಲಿರುವ ಹಳ್ಳಿಗಳ ಚುನಾವಣೆಗೆ ದಿನಾಂಕ ಘೋಷಿಸಿತಾ ಆಂಧ್ರ ಸರ್ಕಾರ…?

ಓಡಿಶಾ ನಿಯಂತ್ರಣದಲ್ಲಿರುವ ಮೂರು ಗ್ರಾಮಗಳಲ್ಲಿ ಪಂಚಾಯತ್​ ಚುನಾವಣೆಯ ಅಧಿಸೂಚನೆ ಪ್ರಕಟಿಸಿದ್ದಕ್ಕಾಗಿ ಆಂಧ್ರ ಪ್ರದೇಶ ಸರ್ಕಾರ ತನ್ನ ರಾಜ್ಯದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಲ್ಲಿಸಲಾದ ಅರ್ಜಿ ಸಂಬಂಧ Read more…

ಸಹೋದರಿ ಪ್ರೀತಿಯಲ್ಲಿ ಬಿದ್ದು ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಪತಿ

ಬಿಹಾರದ ಗಯಾದಲ್ಲಿ ವ್ಯಕ್ತಿಯೊಬ್ಬ ಸಹೋದರಿ ಪ್ರೀತಿಯಲ್ಲಿ ದಾಂಪತ್ಯ ಮರೆತಿದ್ದಾನೆ. ಸಹೋದರಿಯನ್ನು ಪ್ರೀತಿಸುತ್ತಿರುವ ಪತಿ, ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಪ್ರಕರಣದ ವಿಚಾರಣೆ Read more…

BIG BREAKING: ದೀದಿಗೆ ಮತ್ತೊಂದು ಶಾಕ್ – ರಾಜ್ಯಸಭೆಯಲ್ಲೇ ರಾಜೀನಾಮೆ ಘೋಷಿಸಿದ TMC ಸಂಸದ

ತೃಣಮೂಲ ಕಾಂಗ್ರೆಸ್​ ಸಂಸದ ದಿನೇಶ್​ ತ್ರಿವೇದಿ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತಮಗೆ ಉಸಿರುಗಟ್ಟಿದಂತೆ ಆಗುತ್ತಿದೆ ಎಂದು ದಿನೇಶ್​ ತ್ರಿವೇದಿ ಹೇಳಿದ್ದಾರೆ. ಮೇಲ್ಮನೆಯನ್ನುದ್ದೇಶಿಸಿ Read more…

ಒಂದೇ ಕಣ್ಣಿನ ನಾಯಿ ಮರಿ ಕಂಡು ಶಾಕ್​ ಆದ ಮಾಲೀಕ….!

ಫಿಲಿಫೈನ್ಸ್​ನಲ್ಲಿ ನಾಯಿಯೊಂದು 1 ಕಣ್ಣು , 2 ನಾಲಗೆ ಹಾಗೂ ಮೂಗೇ ಇಲ್ಲದ ಮರಿಗೆ ಜನ್ಮ ನೀಡಿದ್ದು ಈ ವಿಚಿತ್ರ ನಾಯಿ ಮರಿ ಕಂಡ ಮಾಲೀಕ ಶಾಕ್​ ಆಗಿದ್ದಾರೆ. Read more…

ಸಾವಯವ ಕೃಷಿಗೆ ಮಹತ್ವ ನೀಡಲು ಈ ವಿಶೇಷ ಪ್ರಯತ್ನಕ್ಕೆ ಮುಂದಾಗಿದೆ ಯುಪಿ ಸರ್ಕಾರ…!

ಸ್ಟ್ರಾಬೆರ್ರಿ ಉತ್ಸವದ ಬಳಿಕ ಉತ್ತರ ಪ್ರದೇಶ ಇದೀಗ ಅಸಾಂಪ್ರದಾಯಕ ತಳಿಗಳ ಹಣ್ಣು ಹಾಗೂ ತರಕಾರಿಗಳ ಮೇಲೆ ಕೇಂದ್ರೀಕರಿಸುವ ಇನ್ನಷ್ಟು ಉತ್ಸವಕ್ಕೆ ಮುಂದಾಗಿದೆ. ಇದೇ ಪ್ರಯತ್ನದ ಮುಂದಿನ ಭಾಗವಾಗಿ ಶೀಘ್ರದಲ್ಲೇ Read more…

ಭಾರತೀಯ ವಾಯುಸೇನೆ ಸೇರಿದ ಮುಧೋಳ ಶ್ವಾನ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಮುಧೋಳ ತಳಿಯ ನಾಯಿಗಳು ಈಗ ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗುವ ಮೂಲಕ ದೇಶಾದ್ಯಂತ ಹೆಸರುವಾಸಿಯಾಗಿವೆ. ಉತ್ತರ ಪ್ರದೇಶದ ಆಗ್ರಾದ ಏರ್ ಫೋರ್ಸ್ ಕೇಂದ್ರದಿಂದ ಜಿಲ್ಲೆಯ Read more…

ಮೆದುಳಿಗೆ ಕೆಲಸ ನೀಡುತ್ತೆ ಈಗ ತಲೆ ಎತ್ತಿರೋ ಹೊಸ ವಸ್ತು ಸಂಗ್ರಹಾಲಯ..!

ಇಲ್ಯೂಷನ್​ ಮ್ಯೂಸಿಯಂಗಳು ಕಣ್ಣಿಗೆ ಆನಂದ ನೀಡೋದ್ರ ಜೊತೆಗೆ ಮೆದುಳಿಗೆ ಕೆಲಸ ಕೊಡೋದು ಜಾಸ್ತಿ. ಇದೀಗ ಇಂತಹ ಇಲ್ಯೂಷನ್​ ವಸ್ತು ಸಂಗ್ರಹಾಲಯ ದೆಹಲಿಯ ಕನಾಟ್​ ಪ್ರದೇಶದಲ್ಲಿ ಫೆಬ್ರವರಿ 10ರಿಂದ ಸಾರ್ವಜನಿಕ Read more…

ಹೆರಿಗೆಗೂ ಕೆಲವೇ ಗಂಟೆ ಮುಂಚೆ ಸೇವೆಗೆ ಹಾಜರಾಗಿ ಮಾದರಿಯಾದ್ರು ಈ ಮೇಯರ್​..!

ವೈಯಕ್ತಿಕ ಜೀವನಕ್ಕಿಂತ ಹೆಚ್ಚಾಗಿ ಸಾರ್ವಜನಿಕ ಸೇವೆಗೆ ಹೆಚ್ಚು ಮಹತ್ವ ನೀಡುವ ಸಾಕಷ್ಟು ನಿಷ್ಟಾವಂತ ರಾಜಕಾರಣಿಗಳನ್ನ ನಾವು ಕಂಡಿದ್ದೇವೆ. ಇದೀಗ ಇದೇ ಸಾಲಿಗೆ ಸೇರಿರುವ ಜೈಪುರದ ಮೇಯರ್​ ಡಾ. ಸೌಮ್ಯ Read more…

ಸಂಶೋಧನೆಯಲ್ಲಿ ಬಯಲಾಯ್ತು ಕೋವಿಡ್​ 19 ಕುರಿತ ಮತ್ತೊಂದು ಶಾಕಿಂಗ್‌ ಸಂಗತಿ

ಕೊರೊನಾ ವೈರಸ್​ ಬಗ್ಗೆ ಇನ್ನೂ ಹಲವು ಗೊಂದಲಗಳು ಇರುವಾಗಲೇ ಕೆನಡಾದ ಅಧ್ಯಯನವೊಂದು ಕೋವಿಡ್ 19 ಸಾಮಾನ್ಯ ಜ್ವರಕ್ಕಿಂತ ಹೆಚ್ಚು ಭಯಾನಕವಾಗಿದೆ ಎಂದು ಹೇಳಿದೆ.‌ ಇತರೆ ಯಾವುದೇ ಜ್ವರಕ್ಕಿಂತ ಕೊರೊನಾದಿಂದ Read more…

ಬಿಗ್‌ ನ್ಯೂಸ್: ರಾಜ್ಯಸಭೆ ವಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಹೈಕಮಾಂಡ್ ಭರ್ಜರಿ ಗಿಫ್ಟ್ ನೀಡಿದ್ದು, ರಾಜ್ಯಸಭೆ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದೆ. ರಾಜ್ಯಸಭೆ ವಿರೋಧಪಕ್ಷದ ನಾಯಕರಾಗಿದ್ದ ಗುಲಾಮ್ ನಬೀ ಆಜಾದ್ ಅವರ Read more…

ಮಾಜಿ ಮೇಯರ್ ಸಂಪತ್ ರಾಜ್ ಗೆ ಜಾಮೀನು ಮಂಜೂರು

ಬೆಂಗಳೂರು: ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಹಾಗೂ ಶಾಸಕರ ಮನೆಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಗೆ ಹೈಕೋರ್ಟ್ ಏಕಸದಸ್ಯ ಪೀಠ Read more…

BIG NEWS: ಸಿಲಿಕಾನ್ ಸಿಟಿಯಲ್ಲಿ ಸರಣಿ ಅಪಘಾತ ಮಾಡಿದ್ದು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕಾರು…!

ಬೆಂಗಳೂರು: ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ಫೆ.7ರಂದು ನಡೆದಿದ್ದ ಸರಣಿ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಅಪಘಾತ ಮಾಡಿರುವ ಕಾರು ಬಾಲಿವುಡ್ ನಟಿ ಶಿಲ್ಪಾ ಶಟ್ಟಿ ಪತಿ, ಉದ್ಯಮಿ Read more…

ಬಾತ್​ ರೂಮ್​​ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ನವ ದಂಪತಿ

ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಜೋಡಿಯೊಂದು ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಚಿತ್ತೂರು ಜಿಲ್ಲೆಯ ಭಾರತಿಮಿಟ್ಟಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮೃತ ದಂಪತಿಯನ್ನ 32 ವರ್ಷದ ಎಸ್​. ಅಲ್ತಫ್​​ Read more…

ಈ ಉದ್ಯಮ ಸ್ಥಾಪಿಸಿ ದಿನಕ್ಕೆ 4 ಸಾವಿರ ರೂ. ಗಳಿಸಿ….!

ಕೊರೊನಾ ಸಂದರ್ಭದಲ್ಲಿ ಜನರು ನೌಕರಿಗಿಂತ ಸ್ವಂತ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡ್ತಿದ್ದಾರೆ. ನೀವು ಸ್ವಂತ ಉದ್ಯೋಗ ಶುರು ಮಾಡಲು ಬಯಸಿದ್ದರೆ ಬಾಳೆಕಾಯಿ ಚಿಪ್ಸ್ ಮಾರಾಟ ಶುರು ಮಾಡಬಹುದು. ಬಾಳೆಕಾಯಿ Read more…

ಪ್ರಿಯಾಂಕ ಗಾಂಧಿ ಟ್ವಿಟರ್ ಖಾತೆಗೂ ಬೀಳುತ್ತಾ ಬ್ರೇಕ್…?

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನ ಹಬ್ಬಿಸುವವರ ವಿರುದ್ಧ ಕೇಂದ್ರ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಈಗಾಗಲೇ ರೈತ ಪ್ರತಿಭಟನೆ ವಿಚಾರದಲ್ಲಿ ವದಂತಿಗಳನ್ನ ಹಬ್ಬಿಸಿದ ಸಾಕಷ್ಟು ಟ್ವಿಟರ್ ಖಾತೆಗಳ ಮೇಲೆ ನಿರ್ಬಂಧ Read more…

ಸಿದ್ದರಾಮಯ್ಯ ಕರ್ನಾಟಕದ ’ಟ್ರಂಪ್’ ಎಂದ ಹೆಚ್. ವಿಶ್ವನಾಥ್

ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅಸ್ತಿತ್ವ, ಅಭದ್ರತೆ ಕಾಡುತ್ತಿದೆ. ಹಾಗಾಗಿ ಸ್ವಾರ್ಥಕ್ಕಾಗಿ ಹಿಂದ, ಅಹಿಂದ ಎಂದು ಚಡಪಡಿಸುತ್ತಿದ್ದಾರೆ ಎಂದು ಎಂ.ಎಲ್.ಸಿ., ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ Read more…

ಹೆದ್ದಾರಿಯಲ್ಲಿ ಹುಲಿ ಎಂಬ ಸುದ್ದಿ ಕೇಳಿ ಸ್ಥಳಕ್ಕೆ ದೌಡಾಯಿಸಿ ಬೇಸ್ತು ಬಿದ್ದ ಪೊಲೀಸ್

ಹೆದ್ದಾರಿಯಲ್ಲಿ ಬಿಳಿ ಹುಲಿಯೊಂದು ಕಾಣಿಸಿಕೊಂಡಿದ್ದಾಗಿ ಮೇರಿಲ್ಯಾಂಡ್ ಪೊಲೀಸ್ ಸಹಾಯವಾಣಿ 911 ಕ್ಕೆ ಕರೆಯೊಂದು ಬರುತ್ತದೆ. ಕರೆಯ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ಚಾಲಕನೊಬ್ಬ ಕರೆ ಮಾಡಿ, Read more…

ಪ್ರಧಾನಿ ಮೋದಿ ಒಬ್ಬ ‘ಹೇಡಿ’ ಎಂದ ಕಾಂಗ್ರೆಸ್​ ನಾಯಕ ರಾಹುಲ್

ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ . ದೇಶದ ಭೂಭಾಗವನ್ನ ಕಾಪಾಡೋದು ಪ್ರಧಾನಿಯ ಜವಾಬ್ದಾರಿ. ಆದರೆ Read more…

ಹುಟ್ಟಲಿರುವ ಮಗುವಿನ ಲಿಂಗ ಬಹಿರಂಗಪಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ತಂದೆ

ಮುಂದೆ ಹುಟ್ಟಲಿರುವ ಎರಡನೇ ಮಗುವಿನ ಬಗ್ಗೆ ಪ್ರಕಟಿಸಲು ದಂಪತಿಗಳು ಮನೆಯಲ್ಲೇ ಸಣ್ಣ ಸಂಭ್ರಮಾಚರಣೆ ಹಮ್ಮಿಕೊಂಡಿದ್ದರು. ತಮ್ಮ ಬೇಡ, ತಂಗಿ ಬೇಕು ಎನ್ನುವ ಮಗುವಿನ ಅಳುವಿನೊಂದಿಗೆ ಸಂಭ್ರಮ ಮುಗಿಯುವ ವಿಡಿಯೋ Read more…

ಮಹಿಳೆಯೊಂದಿಗೆ ತುಂಟತನ ಮಾಡಿದ ಆನೆ…! ವಿಡಿಯೋ ವೈರಲ್

ಪ್ರಾಣಿಗಳಲ್ಲಿ ತುಂಟತನಕ್ಕೆ ಯಾವತ್ತೂ ಕೊರತೆ ಇಲ್ಲ. ಆನೆಗಳು ಈ ವಿಚಾರದಲ್ಲಿ ಒಂದು ಕೈ ಮೇಲೆ ಎನ್ನಬಹುದು. ತನ್ನನ್ನು ನೋಡಲು ಬಂದಿದ್ದ ಮಹಿಳೆಯೊಬ್ಬರ ಹ್ಯಾಟ್‌ ಅನ್ನು ಕಸಿದ ಆನೆಯೊಂದು ಕೆಲ Read more…

ಮಹಿಳಾ ಕಂಡಕ್ಟರ್ ಗಳಿಗೆ ಗುಡ್‌ ನ್ಯೂಸ್: ಶಿಫ್ಟ್ ವೈಸ್ ಕೆಲಸ‌ ಮಾಡಲು ಬಿಎಂಟಿಸಿ ಒಪ್ಪಿಗೆ

ಬೆಂಗಳೂರು: ಇತ್ತೀಚೆಗೆ ಮಹಿಳಾ ಕಂಡಕ್ಟರ್ ಗಳು ವಿಡಿಯೋವೊಂದನ್ನು ಮಾಡಿ ತಮ್ಮ ಸಂಕಷ್ಟಗಳ ಬಗ್ಗೆ ಹೇಳಿಕೊಂಡಿದ್ದರು. ಅಲ್ಲದೇ ಕೆಲಸದ ವೇಳೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಮಹಿಳಾ ನಿರ್ವಾಹಕರ ನೋವಿಗೆ Read more…

ಮತದಾರರಿಗೆ ಮತ್ತೊಂದು ‘ಗುಡ್ ನ್ಯೂಸ್’

ಕೇಂದ್ರ ಚುನಾವಣಾ ಆಯೋಗ ಜನವರಿ 25 ರಿಂದ ಎಲೆಕ್ಟ್ರಾನಿಕ್ ಮತದಾರರ ಗುರುತಿನ ಚೀಟಿ ಅಭಿಯಾನ ಆರಂಭಿಸಿದ್ದು, ಇದುವರೆಗೆ ರಾಜ್ಯದಲ್ಲಿ 23,500 ಜನ ಹೊಸ ಮತದಾರರು ಇ – ಎಪಿಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...