alex Certify ಮಹಿಳಾ ಕಂಡಕ್ಟರ್ ಗಳಿಗೆ ಗುಡ್‌ ನ್ಯೂಸ್: ಶಿಫ್ಟ್ ವೈಸ್ ಕೆಲಸ‌ ಮಾಡಲು ಬಿಎಂಟಿಸಿ ಒಪ್ಪಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಕಂಡಕ್ಟರ್ ಗಳಿಗೆ ಗುಡ್‌ ನ್ಯೂಸ್: ಶಿಫ್ಟ್ ವೈಸ್ ಕೆಲಸ‌ ಮಾಡಲು ಬಿಎಂಟಿಸಿ ಒಪ್ಪಿಗೆ

ಬೆಂಗಳೂರು: ಇತ್ತೀಚೆಗೆ ಮಹಿಳಾ ಕಂಡಕ್ಟರ್ ಗಳು ವಿಡಿಯೋವೊಂದನ್ನು ಮಾಡಿ ತಮ್ಮ ಸಂಕಷ್ಟಗಳ ಬಗ್ಗೆ ಹೇಳಿಕೊಂಡಿದ್ದರು. ಅಲ್ಲದೇ ಕೆಲಸದ ವೇಳೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಮಹಿಳಾ ನಿರ್ವಾಹಕರ ನೋವಿಗೆ ಸ್ಪಂದಿಸಿರುವ ಬಿಎಂಟಿಸಿ ಇದೀಗ ಮಹಿಳಾ ಸಿಬ್ಬಂದಿಗಳಿಗೆ ಶಿಫ್ಟ್ ಹಾಕಲು ನಿರ್ಧರಿಸಿದೆ.

ಇಂದಿನಿಂದ ಬಿಎಂಟಿಸಿ ಮಹಿಳಾ ಸಿಬ್ಬಂದಿಗಳಿಗೆ ಮೊದಲ ಪಾಳಿ, ಸಾಮಾನ್ಯ ಪಾಳಿ ನೀಡಲು ಸುತ್ತೋಲೆ ಹೊರಡಿಸಿದೆ. ವಿಶೇಷವಾಗಿ ಗರ್ಭಿಣಿಯರು, ಚಿಕ್ಕ ಮಕ್ಕಳಿರುವ ಮಹಿಳಾ ಸಿಬ್ಬಂದಿಗಳಿಗೆ ಅನುಕೂಲವಾಗುವ ಶಿಫ್ಟ್ ಗೆ ಬರಲು ಒಪ್ಪಿಗೆ ನಿಡಲಾಗಿದೆ.

ಮತದಾರರಿಗೆ ಮತ್ತೊಂದು ಗುಡ್ ನ್ಯೂಸ್

ಮಹಿಳಾ ಸಿಬ್ಬಂದಿಗಳಿಗೆ ಮಾರ್ನಿಂಗ್ ಹಾಗೂ ಜನರಲ್ ಶಿಫ್ಟ್ ನೀಡಲಾಗುತ್ತಿದ್ದು, ಬಸ್ ರೂಟ್ ನೀಡುವಾಗ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...