alex Certify ಮಹಿಳೆಯೊಂದಿಗೆ ತುಂಟತನ ಮಾಡಿದ ಆನೆ…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯೊಂದಿಗೆ ತುಂಟತನ ಮಾಡಿದ ಆನೆ…! ವಿಡಿಯೋ ವೈರಲ್

ಪ್ರಾಣಿಗಳಲ್ಲಿ ತುಂಟತನಕ್ಕೆ ಯಾವತ್ತೂ ಕೊರತೆ ಇಲ್ಲ. ಆನೆಗಳು ಈ ವಿಚಾರದಲ್ಲಿ ಒಂದು ಕೈ ಮೇಲೆ ಎನ್ನಬಹುದು.

ತನ್ನನ್ನು ನೋಡಲು ಬಂದಿದ್ದ ಮಹಿಳೆಯೊಬ್ಬರ ಹ್ಯಾಟ್‌ ಅನ್ನು ಕಸಿದ ಆನೆಯೊಂದು ಕೆಲ ಕ್ಷಣಗಳ ಬಳಿಕ ಆಕೆಗೆ ಮರಳಿಸಿದ ಸೂಪರ್‌ ಕ್ಯೂಟ್ ವಿಡಿಯೋ ಒಂದನ್ನು ಬ್ಯಾಸ್ಕೆಟ್‌ಬಾಲ್‌ ಆಟಗಾರ ರೆಕ್ಸ್‌ ಚಾಪ್‌ಮನ್ ಶೇರ್‌ ಮಾಡಿಕೊಂಡಿದ್ದಾರೆ.

ʼಆಧಾರ್ʼ ಜೊತೆ DL ಲಿಂಕ್ ಮಾಡಲು ಇಲ್ಲಿದೆ ಮಾಹಿತಿ

“ಆನೆಯೊಂದು ಮಹಿಳೆಯೊಬ್ಬರ ಮೇಲೆ ಜೋಕ್ ಮಾಡುತ್ತಿದೆ. ಇವುಗಳು ಬಲೇ ಬುದ್ದಿವಂತರು……” ಎಂದು ಚಾಪ್‌ಮನ್ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...