alex Certify Live News | Kannada Dunia | Kannada News | Karnataka News | India News - Part 4178
ಕನ್ನಡ ದುನಿಯಾ
    Dailyhunt JioNews

Kannada Duniya

ಓದುಗರನ್ನು ಭಾವುಕರನ್ನಾಗಿಸಿದೆ ಈ ಹೃದಯಸ್ಪರ್ಶಿ ಸ್ಟೋರಿ

ಮೆಲ್ಬೋರ್ನ್: ಡಾಲ್ಫಿನ್ ಮರಿಯೊಂದು ಸತ್ತ ನಂತರ ಅದರ ಅಮ್ಮ ಮೃತ ದೇಹ ಬಿಟ್ಟು ಹೋಗದೇ ಅದರ ಸುತ್ತಲೂ ಓಡಾಡುವ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದೆ. ಪಶ್ಚಿಮ ಆಸ್ಟ್ರೇಲಿಯಾದ ಬೊನ್ಬೆರಿ Read more…

ವಿಶ್ವ ಆರೋಗ್ಯ ಸಂಸ್ಥೆಯಿಂದ ಉಚಿತ ಕೊರೊನಾ ಲಸಿಕೆ ಸ್ವೀಕರಿಸಿದೆ ಈ ದೇಶ

ಬಡ ರಾಷ್ಟ್ರಗಳಿಗೆ ಉಚಿತವಾಗಿ ಕೋವಿಡ್ ವ್ಯಾಕ್ಸಿನ್ ಪೂರೈಸಲು ಡಬ್ಲ್ಯುಎಚ್ಒ ಮುಂದಾಗಿದೆ. ಯೋಜನೆಯ ಭಾಗವಾಗಿ ಘಾನಾ ದೇಶಕ್ಕೆ ಫೆ.24 ರಂದು ಕೋವ್ಯಾಕ್ಸಿನ್ ಮೊದಲ ಡೋಸ್ ಲಸಿಕೆಯನ್ನು ಪೂರೈಸಲಾಗಿದೆ. 6 ಲಕ್ಷ Read more…

BIG NEWS: ಟೋಲ್‌ ಗಳಲ್ಲಿ ವಾಹನ ದಟ್ಟಣೆ ತಪ್ಪಿಸಲು ಮಹತ್ವದ ಕ್ರಮಕ್ಕೆ ಮುಂದಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ನವದೆಹಲಿ: ಟೋಲ್ ಗೇಟ್ ಗಳಲ್ಲಿ ವಾಹನಗಳ ಉದ್ದದ ಸರದಿ ಸಾಮಾನ್ಯ. ಹಣ ಕೊಡಲು ಕಾಯುವ ದುಃಸ್ಥಿತಿಯ ಬಗ್ಗೆ ಜನ ಶಪಿಸುವುದು ಸಾಮಾನ್ಯ. ಇದನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ Read more…

ಮನೆ ಜವಾಬ್ದಾರಿ ನೋಡಿಕೊಳ್ಳುವ ಪತ್ನಿಗೆ ʼವೇತನʼ ನೀಡಲು ಆದೇಶಿಸಿದ ನ್ಯಾಯಾಲಯ

ಗೃಹಿಣಿಯಾಗಿ ಮನೆಯ ಜವಾಬ್ದಾರಿ ನೋಡಿಕೊಳ್ಳುವ ಪತ್ನಿಯಂದಿರಿಗೆ ಪತಿ ಹಣ ಪಾವತಿ ಮಾಡಬೇಕು ಎಂದು ಚೀನಾದ ವಿಚ್ಛೇದನ ನ್ಯಾಯಾಲಯವು ಐತಿಹಾಸಿಕ ಆದೇಶ ನೀಡಿದೆ. ಮನೆಯ ಜವಾಬ್ದಾರಿ ವಹಿಸಿಕೊಳ್ಳುವ ಮಹಿಳೆಯರಿಗೆ ವೇತನ Read more…

ಅತ್ಯಾಚಾರದ ಕಟ್ಟುಕಥೆ ಕಟ್ಟಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಹೈದ್ರಾಬಾದ್: ನಗರದಲ್ಲಿ ತಲ್ಲಣ ಮೂಡಿಸಿದ್ದ ಫಾರ್ಮಸಿ ವಿದ್ಯಾರ್ಥಿನಿ ಕಿಡ್ನಾಪ್ ಮತ್ತು ಅತ್ಯಾಚಾರ ಯತ್ನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅದು ಕಿಡ್ನಾಪ್ ಹಾಗೂ ರೇಪ್ ಯತ್ನ ಎರಡೂ ಅಲ್ಲ. ಕಟ್ಟುಕತೆ Read more…

ಭ್ರೂಣದ ಅಲ್ಟ್ರಾಸೌಂಡ್ ಸ್ಕ್ಯಾನ್ ಥೀಂ ಬಳಸಿ ಯುವತಿಯಿಂದ ವಿನೂತನ ಪೇಂಟಿಂಗ್‌

ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಜಗತ್ತಿನ ಬಹುತೇಕ ಮಂದಿ ತಂತಮ್ಮ ಮನೆಗಳ ಹಾಗೂ ಕಚೇರಿಯ ಕೆಲಸಗಳನ್ನು ಮಾಡುತ್ತಾ ಕಾಲ ಕಳೆದರೆ, ಬ್ರಿಟನ್‌ನ ಟೀನೇಜರ್‌ ಒಬ್ಬರು ಈ ಬಿಡುವಿನ ಅವಧಿಯಲ್ಲಿ ತನ್ನ Read more…

BIG NEWS: ಕಳೆದ 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೊರೊನಾ ಪ್ರಕರಣಗಳೆಷ್ಟು ಗೊತ್ತಾ….?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 16,738 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,10,46,914ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಟಿಶ್ಯೂ ಪೇಪರ್‌ ನಿಂದ ಸಿದ್ದವಾಯ್ತು ಸುಂದರ ಹಾರ…!

ಭಾರತದಲ್ಲಿ ವಿಶಿಷ್ಟ ಪ್ರತಿಭೆಗಳಿಗೆ ಎಂದೂ ಕಮ್ಮಿ ಇಲ್ಲ ನೋಡಿ. ಟಿಶ್ಯೂ ಪೇಪರ್‌ ಬಳಸಿ ಹೂವಿನ ಮಾಲೆ ತಯಾರಿಸಿದ ಮಹಿಳೆಯೊಬ್ಬರು ಈ ಮಾತನ್ನು ಮತ್ತೊಮ್ಮೆ ಪುಷ್ಟೀಕರಿಸಿದ್ದಾರೆ. ಸುರೇಖಾ ಪಿಳ್ಳೈ ಹೆಸರಿನ Read more…

BIG NEWS: ಒತ್ತಡದಿಂದ ಪಡೆಯಲಾಗಲ್ಲ, ಮೀಸಲಾತಿ ಬಗ್ಗೆ ಸಚಿವ ಈಶ್ವರಪ್ಪ ಮಹತ್ವದ ಹೇಳಿಕೆ

ಬಾಗಲಕೋಟೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟ ಮುಂದುವರೆದಿದ್ದು, ಮಾರ್ಚ್ 4ರ ಡೆಡ್ ಲೈನ್ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ Read more…

BIG NEWS: ಮಾರಾಮಾರಿಯಲ್ಲಿ RSS ಕಾರ್ಯಕರ್ತ ಸಾವು, SDPI ನ 6 ಮಂದಿ ಅರೆಸ್ಟ್ –ಬಂದ್ ಗೆ ಬಿಜೆಪಿ ಕರೆ

ಅಲಪ್ಪುಳ: ಕೇರಳದ ಅಲಪ್ಪುಳದಲ್ಲಿ ಆರ್.ಎಸ್.ಎಸ್. ಮತ್ತು ಎಸ್.ಡಿ.ಪಿ.ಐ. ಮಧ್ಯೆ ಘರ್ಷಣೆ ಉಂಟಾಗಿದ್ದು ಮಾರಾಮಾರಿಯಲ್ಲಿ ಆರ್.ಎಸ್.ಎಸ್. ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಡಿ.ಪಿ.ಐ.ನ 6 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಅಲಪ್ಪುಳ Read more…

ರಾಜಸ್ಥಾನದಲ್ಲಿ ಟ್ರೆಂಡ್‌ ಆಗ್ತಿದೆ ʼಹೆಲಿಕಾಪ್ಟರ್‌ ವಿವಾಹʼ

ಸಾಮಾಜಿಕ ಜಾಲತಾಣದ ಇಂದಿನ ಯುಗದಲ್ಲಿ ಏನಾದರೂ ವಿನೂತನವಾಗಿ ಮಾಡಿ ಫೇಮಸ್ ಆಗುವ ಅಥವಾ ಟ್ರೆಂಡ್ ಸೆಟ್ ಮಾಡುವ ಖಯಾಲಿ ಎಲ್ಲೆಲ್ಲೂ. ಅದರಲ್ಲೂ ಮದುವೆ ಕಾರ್ಯಕ್ರಮಗಳಲ್ಲಿ ಈ ಹುಚ್ಚು ಎಲ್ಲೆಡೆಗಿಂತ Read more…

ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಾಡಿದ ರಾಹುಲ್ ಗಾಂಧಿ

ಕೊಲ್ಲಂ: ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಾಡಿದ್ದಾರೆ. ಕೇರಳದ ಸಂಸದರಾಗಿರುವ ಅವರು, ಮೀನುಗಾರರನ್ನು ಭೇಟಿಮಾಡಿ ಸಂವಾದ ನಡೆಸಿದ್ದು, ಅವರ ಸಮಸ್ಯೆಗಳ ಆಲಿಸಿ ನಿವಾರಣೆಗೆ Read more…

ಕಾಡಿನಲ್ಲಿ ಕಳೆದುಹೋಗಿ 35 ಕೆಜಿ ಉಣ್ಣೆ ಬೆಳೆಸಿಕೊಂಡಿದ್ದ ಕುರಿ

ಆಸ್ಟ್ರೇಲಿಯಾದ ಕಾಡೊಂದರಲ್ಲಿ ಕಂಡ ವಯಸ್ಸಾದ ಕುರಿಯೊಂದನ್ನು ರಕ್ಷಿಸಲಾಗಿದ್ದು ಅದರ ಮೈಮೇಲೆ ಬೆಳೆದಿದ್ದ 35 ಕೆಜಿಯಷ್ಟು ಉಣ್ಣೆಯನ್ನು ತೆಗೆದು ಅದರ ದೇಹ ಭಾರವನ್ನು ಇಳಿಸಲಾಗಿದೆ. ವಿಕ್ಟೋರಿಯಾದ ಲ್ಯಾನ್ಸ್‌ಫೀಲ್ಡ್‌ನ ಎಡ್ಗರ್‌ ಮಿಶನ್ Read more…

ಸುಳ್ಳು ಸುದ್ದಿ ಪೋಸ್ಟ್‌ ಮಾಡುವವರಿಗೆ ಪೊಲೀಸರಿಂದ ಸಖತ್ ʼಟಾಂಗ್ʼ

ಕಾನೂನು ಪಾಲನೆ ಸಂಬಂಧ ಜನರಲ್ಲಿ ಅರಿವು ಮೂಡಿಸಲು ಅದೇ ಹಳೆಯ ನೊಟೀಸ್‌ಗಳನ್ನು ಬಳಸುವ ಕಾಲ ಈಗಿಲ್ಲ. ಸಾಮಾಜಿಕ ಜಾಲತಾಣದ ಇಂದಿನ ಯುಗದಲ್ಲಿ ಕಾನೂನು ಪಾಲನಾ ಪಡೆಗಳೂ ಸಹ ಸಾರ್ವಜನಿಕರನ್ನು Read more…

ಬೆಚ್ಚಿಬೀಳಿಸುವಂತಿದೆ ಮಹಾರಾಷ್ಟ್ರದಲ್ಲಿ ಏರಿಕೆಯಾಗುತ್ತಿರುವ ʼಕೊರೊನಾʼ ಸೋಂಕಿತರ ಸಂಖ್ಯೆ

ಕೋವಿಡ್-19 ಸಾಂಕ್ರಾಮಿಕ ಮತ್ತೊಮ್ಮೆ ವ್ಯಾಪಿಸುವ ಸೂಚನೆಗಳನ್ನು ಕೊಡುತ್ತಿದ್ದು, ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 8,807 ಪ್ರಕರಣಗಳು ದಾಖಲಾಗಿವೆ. ಹಿಂದಿನ ದಿನದ ಏರಿಕೆಗಿಂತ 2000 ಪ್ರಕರಣಗಳು ಹೆಚ್ಚಾಗಿವೆ. ಸೋಂಕಿತರ Read more…

ಗರ್ಭಿಣಿ ಮಗಳ ಬಾಯ್ ‌ಫ್ರೆಂಡ್‌ ಜೊತೆ ಓಡಿಹೋದ ತಾಯಿ

ತಮ್ಮ ಗರ್ಭಿಣಿ ಮಗಳ ಬಾಯ್‌ಫ್ರೆಂಡ್ ಜೊತೆಗೆ ಓಡಿಹೋದ ಅಜ್ಜಿಯೊಬ್ಬಳು ’ಈ ಥರ ಆಗುತ್ತಾ ಇರುತ್ತವೆ’ ಎಂದಿದ್ದಾಳೆ. ಜೆಸ್ ಆಲ್ಡ್ರಿಡ್ಜ್ ತನ್ನ ತಾಯಿ ಜಾರ್ಜಿನಾ ತನ್ನ ಬಾಯ್‌ಫ್ರೆಂಡ್ ರ‍್ಯಾನ್‌ ಶೆಲ್ಟನ್‌ Read more…

ಕೋವಿಡ್ ಸೋಂಕಿನ ವಿರುದ್ಧ ಗೆದ್ದು ಬಂದ 105‌ ರ ಜೀವ

ಕೋವಿಡ್-19 ಸೋಂಕಿಗೆ ಜನರು ಭಯಬೀಳುತ್ತಿದ್ದರೆ ಮತ್ತೊಂದೆಡೆ ಸಾಂಕ್ರಮಿಕದ ವಿರುದ್ಧ ಹಿರಿಯ ನಾಗರಿಕರು ಹೋರಾಡಿ ಗೆದ್ದು ಬಂದ ಅನೇಕ ನಿದರ್ಶನಗಳು ವರದಿಯಾಗುತ್ತಲೇ ಇವೆ. ಇದರಿಂದ ಸೋಂಕಿನ ಕುರಿತಾಗಿ ಇದ್ದ ಜೀವಭಯಗಳೆಲ್ಲಾ Read more…

ಪ್ರಧಾನಿ ಮೋದಿ ಅತಿ ದೊಡ್ಡ ದಂಗೆಕೋರ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ

ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಪಶ್ಚಿಮ ಬಂಗಾಳದಲ್ಲಿ ದಿನೇ ದಿನೇ ರಾಜಕೀಯ ಕೆಸರೆರಚಾಟ ಜೋರಾಗುತ್ತಿದ್ದು, ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಾಯಕರ ನಡುವೆ ತುರುಸಿನ ವಾಕ್ಸಮರ ಜೋರಾಗಿದೆ. ಪ್ರಧಾನ Read more…

ಮಹಿಳೆ ಪಾತ್ರದ ಕಾರ್ಟೂನ್​​ ಗೂ ಹಾಕಬೇಕು ಬುರ್ಕಾ..! ಇರಾನ್‌ ಸರ್ವೋಚ್ಛ ನಾಯಕನ ಆದೇಶ

ಅತ್ಯಂತ ವಿಲಕ್ಷಣ ತೀರ್ಪುಗಳಲ್ಲಿ ಒಂದೆಂದು ಹೇಳಬಹುದಾದ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ, ಇರಾನಿನ ಟಿವಿಯಲ್ಲಿ ಮಹಿಳಾ ಕಾರ್ಟೂನ್ ಪಾತ್ರಗಳು ಹಿಜಾಬ್ ಧರಿಸಬೇಕು ಎಂದು ಹೇಳಿದ್ದಾರೆ. ಹೊಸ Read more…

ಕರುವಿಗಿರುವ ಕಾಲಿನ ಸಂಖ್ಯೆ ನೋಡಿ ನೆಟ್ಟಿಗರು ಶಾಕ್…!

ಎರಡು ಹೆಚ್ಚುವರಿ ಕಾಲುಗಳ ಜೊತೆ ಜನಿಸಿದ ಕರುವೊಂದು ತನ್ನ ವಿಲಕ್ಷಣ ದೇಹದ ವಿರುದ್ಧ ಹೋರಾಡುತ್ತಾ ಬದುಕುಳಿಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಕೊನೆಗೂ ತನಗೊಂದು ಶಾಶ್ವತ ಸೂರನ್ನ ಹುಡುಕಿಕೊಂಡಿದೆ. ಕರುವಿನ ಭುಜದ Read more…

ಖಾಸಗಿ ಬ್ಯಾಂಕುಗಳ ‘ಹಣಕಾಸು’ ವರ್ಗಾವಣೆ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಖಾಸಗಿ ಬ್ಯಾಂಕುಗಳ ಹಣಕಾಸು ವರ್ಗಾವಣೆ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ವಿಷಯವನ್ನು Read more…

ರಾತ್ರೋರಾತ್ರಿ ಕಾರ್ಯಾಚರಣೆ, ಬಿಜೆಪಿ ಮುಖಂಡ ನಾಗರಾಜ್ ಸೇರಿ ಇಬ್ಬರು ಅರೆಸ್ಟ್

ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವೇಲಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಹಾಗೂ ಕ್ವಾರಿ ಮಾಲೀಕ ನಾಗರಾಜ್ ನನ್ನು ಬಂಧಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣದ Read more…

ಕುಟುಂಬದ ರಕ್ಷಣೆಗಾಗಿ ಚಿರತೆಯೊಂದಿಗೆ ಸೆಣಸಾಡಿದ್ದ ಸಾಹಸಿ: ಕೆಪಿಸಿಸಿ ಅಧ್ಯಕ್ಷರಿಂದ ನಗದು ಕಾಣಿಕೆ

ವ್ಯಕ್ತಿಯೊಬ್ಬರು ಪತ್ನಿ ಹಾಗೂ ಪುತ್ರರೊಂದಿಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಎದೆಗುಂದದೆ ಅದರೊಂದಿಗೆ ಸೆಣಸಾಡಿ ಚಿರತೆಯನ್ನು ಕೊಂದಿದ್ದ ಘಟನೆ ಹಾಸನ ಜಿಲ್ಲೆ ಅರಸೀಕೆರೆ Read more…

ಭೀಕರ ಅಪಘಾತ: ಗಾಯಾಳು ಹೊರ ತೆಗೆಯಲು ಹರಸಾಹಸ

ಹಾವೇರಿ: ನಿಂತಿದ್ದ ಕ್ಯಾಂಟರ್ ಗೆ ಕ್ರೂಸರ್ ಡಿಕ್ಕಿಯಾಗಿದ್ದು ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾವೇರಿ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಘಟನೆ ನಡೆದಿದೆ. Read more…

ಕಷ್ಟ ನಿವಾರಿಸಿದ ತಿರುಪತಿ ತಿಮ್ಮಪ್ಪನಿಗೆ ಭಕ್ತನಿಂದ 2 ಕೋಟಿ ರೂ. ಮೌಲ್ಯದ ಚಿನ್ನದ ಶಂಕ, ಚಕ್ರ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಎರಡು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಭಕ್ತರೊಬ್ಬರು ಅರ್ಪಿಸಿದ್ದಾರೆ. ತಮಿಳುನಾಡಿನ ಥಂಗಾದೊರೈ ಅವರು 3.5 ಕೆಜಿ ತೂಕದ Read more…

UPSC ಹೆಚ್ಚುವರಿ ಪರೀಕ್ಷೆ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್

ನವದೆಹಲಿ: ಯುಪಿಎಸ್ಸಿ ಹೆಚ್ಚುವರಿ ಪರೀಕ್ಷೆಗೆ ಅವಕಾಶ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. 2020ರಲ್ಲಿ ಕೋವಿಡ್ ಸಂದರ್ಭದಲ್ಲಿ ಆಕಾಂಕ್ಷಿಗಳು ಪರೀಕ್ಷೆ ಬರೆಯುವ ತಮ್ಮ ಕೊನೆಯ ಅವಕಾಶ Read more…

ಇದು ಹೊಸ ಸ್ಟೈಲ್‌ ಎಂದು ಬೀಗಬೇಡಿ…! ಬಹಳ ಹಿಂದೆಯೇ ಇತ್ತು ಈ ಕೇಶ ವಿನ್ಯಾಸ

ಹಳೆಯ ಸ್ಟೈಲ್ ‌ಗಳು ಕಾಲಕ್ರಮೇಣ ಮರೆಯಾಗುತ್ತವೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ, ಕಾಲ ಚಕ್ರ ಒಂದು ಸುತ್ತು ಉರುಳಿದ ಬಳಿಕ ಮತ್ತೊಮ್ಮೆ ಕಾಣಿಸಿಕೊಳ್ಳುತ್ತವೆ ಎನ್ನುವುದು. ಇತ್ತೀಚಿನ ದಿನಗಳಲ್ಲಿ Read more…

ಬೆರಗಾಗಿಸುತ್ತೆ 80 ರ ಹರೆಯದಲ್ಲೂ ಈ ʼವೃದ್ಧೆʼ ಮಾಡಿದ ಸಾಧನೆ

ಕಲಿಯೋದಕ್ಕೆ ವಯಸ್ಸಿನ ಮಿತಿಯಿಲ್ಲ ಅಂತಾರೆ. ಈ ಮಾತನ್ನ ಹೌದು ಎಂದು ಇನ್ನೊಮ್ಮೆ ಸಾಬೀತು ಪಡಿಸಿದ್ದಾರೆ ಉಜ್ಜಯಿನಿಯ ಶಶಿಕಲಾ ರಾವಲ್​. ಈ ಮಹಿಳೆ ತನ್ನ 80ನೇ ವಯಸ್ಸಿನಲ್ಲಿ ಸಂಸ್ಕೃತದಲ್ಲಿ ಪಿಹೆಚ್​ಡಿ Read more…

ಸರ್ಕಾರಿ ನೌಕರರಿಗೆ ನೆಮ್ಮದಿ ಸುದ್ದಿ: ಅನಾಮಧೇಯ ದೂರಿನ ಕುರಿತು ತನಿಖೆ ನಡೆಸದಿರಲು ತೀರ್ಮಾನ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವಿರುದ್ಧದ ದೂರಿಗೆ ಬಿಗಿ ನಿಯಮ ರೂಪಿಸಿದ್ದು, ಬೇನಾಮಿ ದೂರು ಬಂದರೆ ತನಿಖೆ ಇಲ್ಲ. ದೂರುದಾರರ ಹೆಸರು, ವಿಳಾಸ ಖಚಿತಪಡಿಸಿ ಅಗತ್ಯ ದಾಖಲೆ ಒದಗಿಸಿದರೆ Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ಭಾರತೀಯ ಕಂಪನಿಗಳು ಈ ವರ್ಷ ತಮ್ಮ ಉದ್ಯೋಗಿಗಳಿಗೆ ಅಂದಾಜು 7.7 ಪ್ರತಿಶತ ಸಂಬಳ ಏರಿಕೆ ಮಾಡುವ ಸಾಧ್ಯತೆ ಇದೆ ಎಂಬ ಅಂಶ ಭಾರತೀಯ ಸಂಬಳ ಏರಿಕೆ ಸರ್ವೆಯಲ್ಲಿ ತಿಳಿದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...