alex Certify ವಿಶ್ವ ಆರೋಗ್ಯ ಸಂಸ್ಥೆಯಿಂದ ಉಚಿತ ಕೊರೊನಾ ಲಸಿಕೆ ಸ್ವೀಕರಿಸಿದೆ ಈ ದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ಆರೋಗ್ಯ ಸಂಸ್ಥೆಯಿಂದ ಉಚಿತ ಕೊರೊನಾ ಲಸಿಕೆ ಸ್ವೀಕರಿಸಿದೆ ಈ ದೇಶ

ಬಡ ರಾಷ್ಟ್ರಗಳಿಗೆ ಉಚಿತವಾಗಿ ಕೋವಿಡ್ ವ್ಯಾಕ್ಸಿನ್ ಪೂರೈಸಲು ಡಬ್ಲ್ಯುಎಚ್ಒ ಮುಂದಾಗಿದೆ. ಯೋಜನೆಯ ಭಾಗವಾಗಿ ಘಾನಾ ದೇಶಕ್ಕೆ ಫೆ.24 ರಂದು ಕೋವ್ಯಾಕ್ಸಿನ್ ಮೊದಲ ಡೋಸ್ ಲಸಿಕೆಯನ್ನು ಪೂರೈಸಲಾಗಿದೆ.

6 ಲಕ್ಷ ಡೋಸ್ ಲಸಿಕೆಯನ್ನು ಮುಂಬೈನಿಂದ ಪೂರೈಸಲಾಗಿದೆ ಎಂದು ಯುನಿಸೆಫ್ ಹಾಗೂ ಡಬ್ಲ್ಯುಎಚ್ಒ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ.

1,10,46,914ಕ್ಕೆ ಏರಿಕೆಯಾದ ಕೋವಿಡ್ ಸೋಂಕಿತರ ಸಂಖ್ಯೆ – 24 ಗಂಟೆಯಲ್ಲಿ ಪತ್ತೆಯಾದ ಹೊಸ ಪ್ರಕರಣಗಳೆಷ್ಟು ಗೊತ್ತಾ….?

ಕೋವ್ಯಾಕ್ಸ್ ಈ ವರ್ಷಾಂತ್ಯದೊಳಗೆ ಎರಡು ಬಿಲಿಯನ್ ಡೋಸ್ ಲಸಿಕೆಗಳನ್ನು ಪೂರೈಸುವುದಾಗಿ ಹೇಳಿಕೊಂಡಿದೆ. ಅಸ್ಟ್ರಾಜೆಂಕಾ ಹಾಗೂ ಆಕ್ಸ್ ಫರ್ಡ್ ವ್ಯಾಕ್ಸಿನ್ ಗಳನ್ನು ಕೋವಿಡ್ ವ್ಯಾಕ್ಸಿನ್ ಪೂರೈಕೆಗೆ ಲೈಸನ್ಸ್ ಪಡೆದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...