alex Certify ಓದುಗರನ್ನು ಭಾವುಕರನ್ನಾಗಿಸಿದೆ ಈ ಹೃದಯಸ್ಪರ್ಶಿ ಸ್ಟೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓದುಗರನ್ನು ಭಾವುಕರನ್ನಾಗಿಸಿದೆ ಈ ಹೃದಯಸ್ಪರ್ಶಿ ಸ್ಟೋರಿ

ಮೆಲ್ಬೋರ್ನ್: ಡಾಲ್ಫಿನ್ ಮರಿಯೊಂದು ಸತ್ತ ನಂತರ ಅದರ ಅಮ್ಮ ಮೃತ ದೇಹ ಬಿಟ್ಟು ಹೋಗದೇ ಅದರ ಸುತ್ತಲೂ ಓಡಾಡುವ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದೆ.

ಪಶ್ಚಿಮ ಆಸ್ಟ್ರೇಲಿಯಾದ ಬೊನ್ಬೆರಿ ನಗರದ ಡಾಲ್ಫಿನ್ ಡಿಸ್ಕವರಿ ಸೆಂಟರ್ ನಲ್ಲಿ ನಡೆದ ಘಟನೆ ಇದಾಗಿದೆ. ಅಲ್ಲಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅಲನ್ ಸಿಮ್ಮಾ ಅವರು ತೆಗೆದ ವಿಡಿಯೋವನ್ನು ಕೇಂದ್ರವು ಫೇಸ್ ಬುಕ್ ನಲ್ಲಿ ಫೆ. 17 ರಂದು ಪೋಸ್ಟ್ ಮಾಡಿದೆ.

ಆರು ಕಾಲುಗಳೊಂದಿಗೆ ಜನಿಸಿದ ಗಂಡು ಕರು

ಕ್ರೀಕರ್ ಎಂಬ ಡಾಲ್ಫಿನ್ ತನ್ನ ಮೃತ ಮರಿಯ ದೇಹದ ಸುತ್ತ ಸುಳಿದಾಡುವ ಸನ್ನಿವೇಶಗಳು ವಿಡಿಯೋದಲ್ಲಿವೆ. ಒಮ್ಮೆ ಸಮುದ್ರದ ನೀರಿನಲ್ಲಿ ಮುಳುಗಿ ಹೋಗುವ ಕ್ರೀಕರ್ ಕೆಲವೇ ಕ್ಷಣದಲ್ಲಿ ಮತ್ತೆ ಬಂದು ಮರಿಯ ದೇಹವನ್ನು ಸ್ಪರ್ಶಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...