alex Certify ಕಾಡಿನಲ್ಲಿ ಕಳೆದುಹೋಗಿ 35 ಕೆಜಿ ಉಣ್ಣೆ ಬೆಳೆಸಿಕೊಂಡಿದ್ದ ಕುರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡಿನಲ್ಲಿ ಕಳೆದುಹೋಗಿ 35 ಕೆಜಿ ಉಣ್ಣೆ ಬೆಳೆಸಿಕೊಂಡಿದ್ದ ಕುರಿ

ಆಸ್ಟ್ರೇಲಿಯಾದ ಕಾಡೊಂದರಲ್ಲಿ ಕಂಡ ವಯಸ್ಸಾದ ಕುರಿಯೊಂದನ್ನು ರಕ್ಷಿಸಲಾಗಿದ್ದು ಅದರ ಮೈಮೇಲೆ ಬೆಳೆದಿದ್ದ 35 ಕೆಜಿಯಷ್ಟು ಉಣ್ಣೆಯನ್ನು ತೆಗೆದು ಅದರ ದೇಹ ಭಾರವನ್ನು ಇಳಿಸಲಾಗಿದೆ.

ವಿಕ್ಟೋರಿಯಾದ ಲ್ಯಾನ್ಸ್‌ಫೀಲ್ಡ್‌ನ ಎಡ್ಗರ್‌ ಮಿಶನ್ ಫಾರಂ ತಾಣದ ಸಿಬ್ಬಂದಿ ಈ ಕುರಿಯನ್ನು ರಕ್ಷಿಸಿದ್ದಾರೆ. ಅಲ್ಲಿರುವ ಇತರ ಕುರಿಗಳೊಂದಿಗೆ ಬರಾಕ್‌ ನಿವೃತ್ತ ಜೀವನ ನಡೆಸುತ್ತಿದೆ.

ಕರುವಿಗಿರುವ ಕಾಲಿನ ಸಂಖ್ಯೆ ನೋಡಿ ನೆಟ್ಟಿಗರು ಶಾಕ್…!

ಬರಾಕ್ ಹೆಸರಿನ ಈ ಕುರಿಯನ್ನು ಹಿಂದೆ ಯಾರೋ ಸಾಕುತ್ತಿದ್ದು, ಅದರ ಕಿವಿಯ ಮೇಲೆ ಟ್ಯಾಗ್ ಇದೆ. ಕಾಡಿನಲ್ಲಿ ಬಂಡೆಗಳ ಮೇಲೆ ಓಡಾಡುತ್ತಾ ಕಾಲ ಕಳೆದ ಕುರಿಯ ಕಾಲುಗಳು ಬಲಿಷ್ಠವಾಗಿವೆ. ಕಣ್ಣಿನ ಸುತ್ತ ಉಣ್ಣೆ ಬೆಳದ ಕಾರಣ ಕುರಿಗೆ ಸರಿಯಾಗಿ ನೋಡಲು ಸಾಧ್ಯವಾಗುತ್ತಿರಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...