alex Certify ಸುಳ್ಳು ಸುದ್ದಿ ಪೋಸ್ಟ್‌ ಮಾಡುವವರಿಗೆ ಪೊಲೀಸರಿಂದ ಸಖತ್ ʼಟಾಂಗ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಳ್ಳು ಸುದ್ದಿ ಪೋಸ್ಟ್‌ ಮಾಡುವವರಿಗೆ ಪೊಲೀಸರಿಂದ ಸಖತ್ ʼಟಾಂಗ್ʼ

ಕಾನೂನು ಪಾಲನೆ ಸಂಬಂಧ ಜನರಲ್ಲಿ ಅರಿವು ಮೂಡಿಸಲು ಅದೇ ಹಳೆಯ ನೊಟೀಸ್‌ಗಳನ್ನು ಬಳಸುವ ಕಾಲ ಈಗಿಲ್ಲ. ಸಾಮಾಜಿಕ ಜಾಲತಾಣದ ಇಂದಿನ ಯುಗದಲ್ಲಿ ಕಾನೂನು ಪಾಲನಾ ಪಡೆಗಳೂ ಸಹ ಸಾರ್ವಜನಿಕರನ್ನು ತಲುಪುವಲ್ಲಿ ಸ್ಮಾರ್ಟ್ ಹೆಜ್ಜೆಗಳನ್ನು ಇಡುತ್ತಿದ್ದಾರೆ.

ಅಸ್ಸಾಂ ಪೊಲೀಸ್ ಸಹ ಈ ವಿಚಾರದಲ್ಲಿ ಬಹಳ ಮುಂದಿದೆ. ಗಾಯಕ ಅರ್ಜಿತ್‌ ಸಿಂಗ್‌ರ ಜನಪ್ರಿಯ ಹಿಂದಿ ಹಾಡು ’ಆಜ್ ಫಿರ್‌’ಗೆ ಟ್ವಿಸ್ಟ್‌ ಕೊಟ್ಟಿರುವ ಅಸ್ಸಾಂ ಪೊಲೀಸ್, “ಚಿಂತೆ ಇಲ್ಲ, ನಾಚಿಕೆ ಇಲ್ಲ ಹಾಗೂ ಗೌರವ ಇಲ್ಲ” ಎಂಬ ಹಾಡಿನ ಸಾಲುಗಳನ್ನು ಬಳಸಿಕೊಂಡು ’ಸತ್ಯಾಸತ್ಯತೆ ಪರಿಶೀಲನೆ ಮಾಡದೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಸಿಕ್ಕ ಮಾಹಿತಿಯನ್ನೆಲ್ಲಾ ಶೇರ್‌ ಮಾಡುವ’ ಮಂದಿಯನ್ನು ರಾಯಲ್ ಆಗಿ ಟ್ರೋಲ್ ಮಾಡಿದೆ.

ಬೆರಗಾಗಿಸುತ್ತೆ 80 ರ ಹರೆಯದಲ್ಲೂ ಈ ʼವೃದ್ಧೆʼ ಮಾಡಿದ ಸಾಧನೆ

ಈ ಕ್ರಿಯೇಟಿವ್‌ ಪೋಸ್ಟ್‌ಗೆ ನೆಟ್ಟಿಗರು ನಕ್ಕು ನಕ್ಕು, ಅಲ್ಲಿರುವ ಸೀರಿಯಸ್ ಸಂದೇಶವನ್ನು ಶ್ಲಾಘಿಸಿದ್ದಾರೆ.

Fake News Peddlers be like,?? Phir Misinformation share karne chalaa hai tu..??#ThinkBeforeYouShare

Posted by Assam Police on Tuesday, February 23, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...