alex Certify Live News | Kannada Dunia | Kannada News | Karnataka News | India News - Part 4177
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಕೈಗಾರಿಕೆ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ʼಬಂಪರ್ʼ‌ ಕೊಡುಗೆ

ಕೋವಿಡ್-‌19 ನಂತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ವಿನ್ಯಾಸ ಮತ್ತು ಉತ್ಪಾದನಾ (ಇಎಸ್‌ಡಿಎಂ) ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಈ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ Read more…

ʼಪ್ಲಾಸ್ಮಾʼ ದಾನ‌ ಮಾಡಿದ ದೇಶದ ಮೊದಲ ಶಾಸಕ…!

ಕಳೆದ ತಿಂಗಳು ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಕುಣಿಗಲ್‌ ಕ್ಷೇತ್ರದ ಶಾಸಕ ಡಾ. ರಂಗನಾಥ್‌ ಹಾಗೂ ಅವರ ಸಹೋದರ ಡಾ. ರಾಮಚಂದ್ರ ಪ್ರಭು ತಮ್ಮ ದೇಹದ ಪ್ಲಾಸ್ಮಾವನ್ನು ಕೊರೊನಾ Read more…

ಕೆಲಸ ಮಾಡಿಕೊಡಲು‌ ಮೇಕೆ ಗಿಫ್ಟ್ ಪಡೆದ ಅಧಿಕಾರಿ…!

ಅರಿಜೋನಾ ಮೂಲದ ಅಧಿಕಾರಿಯೊಬ್ಬರು ರೈತರು ಕೇಳಿದ‌ ನೀರಾವರಿ ಕೆಲಸ ಮುಗಿಸಿಕೊಡಲು ಮೇಕೆಯನ್ನು ಗಿಫ್ಟ್ ರೂಪದಲ್ಲಿ ಪಡೆದಿದ್ದಾರೆ‌ ಎನ್ನುವ ಆರೋಪ ಕೇಳಿಬಂದಿದೆ. ಈ ರೀತಿ ರೈತರಿಂದ ಗಿಫ್ಟ್ ಪಡೆದು ಕೆಲಸ Read more…

SPB ಆರೋಗ್ಯ ಪರಿಸ್ಥಿತಿ ಮತ್ತಷ್ಟು ಗಂಭೀರ: ಅಭಿಮಾನಿಗಳಲ್ಲಿ ಹೆಚ್ಚಾಯ್ತು ಆತಂಕ

ಕೊರೊನಾ ಸೋಂಕಿಗೊಳಗಾಗಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎನ್ನಲಾಗಿದ್ದು, ಇದು ಅಭಿಮಾನಿಗಳ ಆತಂಕಕ್ಕೆ Read more…

ಕಚೇರಿಗೆ ನಿತ್ಯ 15 ಕಿ.ಮೀ. ಗಾಲಿ ಕುರ್ಚಿಯಲ್ಲೇ ಸಂಚಾರ

ವೈಕಲ್ಯ ಎಂಬುದು ದೇಹಕ್ಕೆ ಹೊರತು, ಮನಸಿಗಲ್ಲ. ಇಲ್ಲೊಬ್ಬರಿದ್ದಾರೆ. ಹುಟ್ಟು ಅಂಗವಿಕಲ. ಹಾಗೆಂದು ಸುಮ್ಮನೆ ಕುಳಿತಿಲ್ಲ. ಭೂಗರ್ಭಶಾಸ್ತ್ರದಲ್ಲಿ ಪಿ.ಎಚ್.ಡಿ. ಪದವಿ ಪಡೆದು, ಸರ್ಕಾರಿ ಕೆಲಸವನ್ನೂ ಗಿಟ್ಟಿಸಿದ್ದಾರೆ. ಅಷ್ಟು ಮಾತ್ರವಲ್ಲ ಪ್ರತಿದಿನ Read more…

ʼಕೊರೊನಾʼದ ಉಗಮ ಸ್ಥಾನ ಚೀನಾದ ವುಹಾನ್ ಈಗ ಹೇಗಿದೆ ಗೊತ್ತಾ….?

ಇಡೀ ಜಗತ್ತಿಗೆ ಕೊರೊನಾ ಸೋಂಕು ಹರಡಿದ ಚೀನಾದ ವುಹಾನ್ ಈಗ ಹೇಗಿದೆ ಗೊತ್ತೆ…? ಅಲ್ಲಿನ ಜನಜೀವನ ಹೇಗಿದೆ ಗೊತ್ತಾ…? ವುಹಾನ್ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮಯಾ ಬೀಚ್ ವಾಟರ್ Read more…

ಭಾರತೀಯರಿಗೆ ಅತಿ ಬೇಗ ಸಿಗಬಹುದು ಕೊರೊನಾದ ಈ ಲಸಿಕೆ

ಕೊರೊನಾ ಲಸಿಕೆ ಪಡೆಯಲು ಭಾರತ ಸರ್ಕಾರ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ದೇಶದ ಕಣ್ಣು, ಸದ್ಯ ಆಕ್ಸ್ಫರ್ಡ್ ವಿಶ್ವವಿದ್ಯಾಲಯ-ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆ ಮೇಲಿದೆ. ಲಸಿಕೆ 2020 ರ ಅಂತ್ಯದ ವೇಳೆಗೆ ಭಾರತೀಯರಿಗೆ Read more…

ಬಿಗ್ ನ್ಯೂಸ್: ನಿರ್ಬಂಧದ ನಡುವೆಯೂ ಶುರುವಾಗಿದೆ ಈ ಶಾಲೆ

ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ದೇಶದಲ್ಲಿ ಶಾಲಾ – ಕಾಲೇಜುಗಳನ್ನು ಮುಚ್ಚಲಾಗಿದೆ. ನಿಧಾನವಾಗಿ ಶಾಲೆಗಳನ್ನು ಶುರು ಮಾಡುವ ಆಲೋಚನೆಯಲ್ಲಿ ಸರ್ಕಾರವಿದೆ. ಇದಕ್ಕೆ ಯೋಜನೆಗಳನ್ನು ಸಿದ್ಧಪಡಿಸಲಾಗ್ತಿದೆ. ಆದ್ರೆ ಉತ್ತರ ಪ್ರದೇಶದಲ್ಲಿ ಶಾಲೆಯೊಂದರ Read more…

ಉನ್ನತ ಹುದ್ದೆಯಲ್ಲಿ ಮಕ್ಕಳಿದ್ರೂ ಬೀದಿ ಪಾಲಾದ ತಾಯಿ

ಪಂಜಾಬ್‌ನ ಶ್ರೀ ಮುಕ್ತಸರ್ ಸಾಹಿಬ್‌ನಲ್ಲಿ ಕರುಳು ಹಿಂಡುವ ಘಟನೆ ನಡೆದಿದೆ. 80 ವರ್ಷದ ವೃದ್ಧೆಯೊಬ್ಬಳು ಮಣ್ಣಿನ ಮಧ್ಯೆ ಸಿಕ್ಕಿದ್ದಾಳೆ. ಮಹಿಳೆ ದೇಹದ ಮೇಲೆ ಸಂಪೂರ್ಣ ಬಟ್ಟೆ ಕೂಡ ಇರಲಿಲ್ಲ. Read more…

BREAKING NEWS: ಸುಶಾಂತ್ ಪ್ರಕರಣದ ಸಿಬಿಐ ತನಿಖೆಗೆ ʼಸುಪ್ರೀಂʼ ಗ್ರೀನ್‌ ಸಿಗ್ನಲ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ವಿಚಾರಣೆ ಸಿಬಿಐ ಕೈಗೆ ಬಂದಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣವನ್ನು Read more…

ರೋಗಿಗೆ ಚಿಕಿತ್ಸೆ ನೀಡುತ್ತಿದ್ದಾಗಲೇ ಅಂಬುಲೆನ್ಸ್‌ ಕಳವಿಗೆ ಯತ್ನ

ವ್ಯಕ್ತಿಯೊಬ್ಬ ಆ್ಯಂಬುಲೆನ್ಸ್ ಕಳವು ಮಾಡಲು ಮುಂದಾದ ಘಟನೆಯ ಸಿಸಿ ಟಿವಿ ಫೂಟೇಜ್ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಂಕಾಷೈರ್ ನ ಬ್ಲ್ಯಾಕ್ ಪೂಲ್ ಎಂಬಲ್ಲಿ ಆ.12 ರಂದು ಘಟನೆ ನಡೆದಿದೆ. Read more…

ಬಾಯಿಂದ ಮೂಡಿದ ತಮ್ಮ ಚಿತ್ರ ಕಂಡು ಬೆರಗಾದ ಶಾಸಕ…!

ಅಪರೂಪದ ಕಲಾವಿದರೊಬ್ಬರು ಕೈಯನ್ನು ಬಳಸದೆ ಬಾಯಿ ಸಹಾಯದಿಂದ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರ ಭಾವಚಿತ್ರ ಬಿಡಿಸಿದ್ದಾರೆ. ಇವರ ಈ ಕಲೆಗೆ ರೇಣುಕಾಚಾರ್ಯ ಮನಸೋತಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ Read more…

ಪತಿ, ಇಬ್ಬರು ಮಕ್ಕಳ ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾದ ವೈದ್ಯೆ

ಮಹಾರಾಷ್ಟ್ರದ ನಾಗ್ಪುರದಲ್ಲಿ ಮಂಗಳವಾರ 41 ವರ್ಷದ ವೈದ್ಯೆ,‌ ಪತಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಾಕ್ಟರ್ ಸುಷ್ಮಾ ರಾಣೆ ಆತ್ಮಹತ್ಯೆ ಮಾಡಿಕೊಂಡ ವೈದ್ಯೆ. Read more…

ಸಾಲ ಕಟ್ಟದ್ದಕ್ಕೆ 34 ಪ್ರಯಾಣಿಕರ ಸಮೇತ ಬಸ್‌ ಸೀಜ್…!

ತಾಜ್ ನಗರ ಆಗ್ರಾದಲ್ಲಿ ಬುಧವಾರ ಹಣಕಾಸು ಕಂಪನಿಯ ನೌಕರರು, ಪ್ರಯಾಣಿಕರಿಂದ ತುಂಬಿದ ಬಸ್ ಅಪಹರಿಸಿದ್ದಾರೆ. ಮಾಹಿತಿಯ ಪ್ರಕಾರ, ಗುರುಗ್ರಾಮ್‌ನಿಂದ ಮಧ್ಯಪ್ರದೇಶಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಅಪಹರಿಸಲಾಗಿದೆ. ಚಾಲಕ ಮತ್ತು Read more…

ಹದಿಮೂರೂವರೆ ತಾಸಿನಲ್ಲಿ 6055 ಚದರಡಿ ಚಿತ್ರ ಬಿಡಿಸಿದ ವಿದ್ಯಾರ್ಥಿನಿ

ಕೊಯಮತ್ತೂರು: ಹದಿಮೂರೂವರೆ ತಾಸಿನಲ್ಲಿ 6055 ಚದರ ಅಡಿ‌ ಚಿತ್ರ ಬಿಡಿಸುವ ಮೂಲಕ ಕೊಯಮತ್ತೂರು ಪದವಿ ವಿದ್ಯಾರ್ಥಿನಿ ಗಿನ್ನೆಸ್ ವಿಶ್ವದಾಖಲೆಗೆ ಅರ್ಹಳಾಗಿದ್ದಾಳೆ. ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಆರ್. ಮೊನಿಷಾ Read more…

ಬಿಗ್ ನ್ಯೂಸ್: ಇನ್ಮುಂದೆ ಆಸ್ತಿ ನೋಂದಣಿ ಪ್ರಕ್ರಿಯೆ ವಿಡಿಯೋ ಚಿತ್ರೀಕರಣ

ಆಂಧ್ರಪ್ರದೇಶದಲ್ಲಿ ಆಸ್ತಿ ನೋಂದಣಿ ವೇಳೆ ಚಿತ್ರೀಕರಣ ನಡೆಸುವ ವಿನೂತನ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಕಂದಾಯ ಇಲಾಖೆ ಭ್ರಷ್ಟಾಚಾರ ತಡೆಯಲು, ಬೇನಾಮಿ ಆಸ್ತಿ ವ್ಯವಹಾರ ಮತ್ತು ಅಕ್ರಮ Read more…

ಕೊರೊನಾ ಪಾಸಿಟಿವ್ ಬಂದ್ರೆ 50 ಸಾವಿರ ರೂ…! ವಿವಾದವಾಯ್ತು ಜಾಹೀರಾತು

ಕೊಟ್ಟಾಯಂ: ಕೇರಳದ ಎಲೆಕ್ಟ್ರಾನಿಕ್ಸ್ ಮಳಿಗೆಯೊಂದರ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ. ನಮ್ಮ ಮಳಿಗೆಯಲ್ಲಿ ಶಾಪಿಂಗ್ ಮಾಡಿದ 24 ಗಂಟೆಯೊಳಗೆ ಕೋವಿಡ್ ಪರೀಕ್ಷೆ ನಡೆಸಿ ಪಾಸಿಟಿವ್ ವರದಿ ಬಂದಲ್ಲಿ ಜಿಎಸ್ಟಿ ರಹಿತವಾಗಿ Read more…

ವೈರಲ್ ಆದಳು ಪುಟಾಣಿ ’ಹಾಲೋವಿನ್’

ಈ ಮಕ್ಕಳು ಎಷ್ಟು ಮುದ್ದಾಗಿರುತ್ತವೋ ಅಷ್ಟೇ ಮೊಂಡೂ ಹೌದು. ಅವಕ್ಕೆ ಏನನ್ನಾದ್ರೂ ಮಾಡಬೇಡಿ ಅಂತ ಹೇಳಿದಷ್ಟೂ ಅದನ್ನೇ ಮಾಡಲು ನೋಡುತ್ತವೆ. ಟ್ವಿಟ್ಟರ್‌ ಬಳಕೆದಾರರೊಬ್ಬರು ತಮ್ಮ ಮಗಳ ವಿಡಿಯೋವೊಂದನ್ನು ಪೋಸ್ಟ್ Read more…

ಪ್ರವಾಹದಿಂದ ರಕ್ಷಿಸಲು 130 ವರ್ಷಗಳ ನಂತರ ಮಮ್ಮಿಯ ಬಾಕ್ಸ್ ಓಪನ್…!

ಜೈಪುರ: ಆಗಸ್ಟ್ 14 ರಂದು ಸುರಿದ ಭಾರಿ ಮಳೆಗೆ ಜೈಪುರದ ಅಲ್ಬರ್ಟ್ ಹಾಲ್ ಮ್ಯೂಸಿಯಂ ಒಳಗೆ ನೀರು ನುಗ್ಗಿದೆ. ಪ್ರವಾಹದಿಂದ ರಕ್ಷಿಸಲು 2400 ವರ್ಷಗಳ ಹಳೆಯದಾದ ಮಮ್ಮಿಯನ್ನು 130 Read more…

ಪ್ರವಾಹದಿಂದ ಪಾರಾಗಿ ಬಂದವನ ಕಥೆ ಕೇಳಿ ಬಿದ್ದುಬಿದ್ದು ನಕ್ಕ ಜನ…!

ಬಿಲಾಸ್ಪುರ: ಚತ್ತೀಸ್ ಘಡ ರಾಜ್ಯದ ಬಿಲಾಸ್ಪುರ ಸಮೀಪದ ರತನ್ ಪುರದ ಕುಟ್ಟಾಘಾಟ್ ಅಣೆಕಟ್ಟೆಯ ನೀರಿನ ಪ್ರವಾಹಕ್ಕೆ ಸಿಲುಕಿ ರಾತ್ರಿ ಕಳೆದ ವ್ಯಕ್ತಿಯನ್ನು ಭಾರತೀಯ ವಾಯುಪಡೆ ರಕ್ಷಿಸಿದ್ದು, ಈಗಾಗಲೇ ಸುದ್ದಿಯಾಗಿದೆ.‌ Read more…

ಮಾಜಿ ಡ್ರಗ್ ಡೀಲರ್‌ ಈಗ ಕ್ರಿಮಿನಾಲಜಿ ಪ್ರೊಫೆಸರ್‌…!

ಬದುಕು ಎಲ್ಲರಿಗೂ ಮತ್ತೊಂದು ಚಾನ್ಸ್ ಅಂತ ಕೊಡುತ್ತದೆ. ದೃಢ ನಿಶ್ಚಯ ಮಾಡುವ ಕೆಲವೇ ಮಂದಿ ತಮಗೆ ಸಿಕ್ಕ ಈ ಎರಡನೇ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಯಶಸ್ಸಿನ ಪಥವನ್ನೇರುತ್ತಾರೆ. ತನ್ನ Read more…

ಹಸಿವು ತಾಳಲಾರದೆ‌ ನೋಟು ತಿಂದ ಶ್ವಾನ…!

ನಾಯಿಗಳು ತಮ್ಮ ನಿಯತ್ತಿನಿಂದ ಮಾನವನ ಬೆಸ್ಟ್‌ ಫ್ರೆಂಡ್ ಆಗಿವೆ ಎಂದು ಎಲ್ಲರಿಗೂ ಗೊತ್ತು. ಅದರೆ ಇದೇ ನಾಯಿಗಳು ಮರಿಗಳಾಗಿದ್ದ ವೇಳೆ ಬಹಳ ತುಂಟತನ ಮಾಡುತ್ತಾ ಬಲೇ ಕಿರಿಕಿರಿ ಮಾಡುವ Read more…

‘ಪಿಎಂ ಕೇರ್ಸ್’ ನಿಧಿಗೆ ಸಂಗ್ರಹವಾದ ಹಣದ ಮಾಹಿತಿ ಬಹಿರಂಗ

ಕೊರೊನಾ ಸೋಂಕು ತಡೆಗೆ ಅಗತ್ಯ ಸಾಧನ ಸಲಕರಣೆ ಹೊಂದುವ ಸಲುವಾಗಿ ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗುವ ಸಲುವಾಗಿ ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ನಾಗರಿಕ Read more…

ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ 10 ಸಾವಿರ ರೂ. ಆರ್ಥಿಕ ನೆರವು: ಡಿಸಿಎಂ ಮಾಹಿತಿ

ಬೆಂಗಳೂರು: ಕೊರೋನಾ ಸಂಕಷ್ಟಕ್ಕೆ ಸಿಲುಕಿದ ಬೀದಿ ವ್ಯಾಪಾರಿಗಳ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು ರಾಷ್ಟ್ರೀಯ ನಗರ ಜೀವನೋಪಾಯ ಇಲಾಖೆ ವತಿಯಿಂದ ಆರ್ಥಿಕ ನೆರವು ಕೊಡಿಸಲು ಕ್ರಮ ಕೈಗೊಂಡಿದೆ. ಕೇಂದ್ರ Read more…

ದಂಗಾಗಿಸುತ್ತೆ ಈ ಸ್ಮಾರ್ಟ್‌ ಫೋನ್‌ ನ ಲಾಕಿಂಗ್‌ ಪ್ಯಾಟ್ರನ್

ನಿಮ್ಮ ಫೋನ್‌ಗೆ ಯಾವ ಪಾಸ್‌ವರ್ಡ್‌ ಅಥವಾ ಅನ್‌ ಲಾಕಿಂಗ್ ಪ್ಯಾಟರ್ನ್ ಇಡಬೇಕು ಎಂದು ಆಗಾಗ ನಿಮಗೆ ಬಹಳಷ್ಟು ಗೊಂದಲಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಪಾಸ್‌ವರ್ಡ್‌ ಬಲವಾಗಿರುವುದನ್ನು ಇಡಬೇಕೋ ಅಥವಾ ದುರ್ಬಲವಾದದ್ದನ್ನು Read more…

‘ಕೊರೊನಾ’ಗೆ ಪ್ರಥಮ ಚಿಕಿತ್ಸೆ ಪಡೆಯಲು ಮನೆಯಲ್ಲಿರಲಿ ಈ ವಸ್ತು

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಬಹಳಷ್ಟು ಮಂದಿಗೆ ಯಾವುದೇ ರೋಗ ಲಕ್ಷಣಗಳಿಲ್ಲವಾದರೂ ಪರೀಕ್ಷೆ ವೇಳೆ ಕೊರೊನಾ ಇರುವುದು ಪತ್ತೆಯಾಗುತ್ತಿದೆ. ರೋಗ ಲಕ್ಷಣಗಳಿಲ್ಲದವರು ಒಂದೊಮ್ಮೆ ಇತರರ Read more…

ನೆಟ್‌ ವರ್ಕ್‌ ಸಮಸ್ಯೆ: ಮಕ್ಕಳೊಂದಿಗೆ ಮರವೇರಿ ಪಾಠ ಮಾಡಿದ ವ್ಯಕ್ತಿ

ಕೋವಿಡ್ ಲಾಕ್ ‌ಡೌನ್ ಅಡೆತಡೆಗಳ ನಡುವೆಯೇ ಮರವೊಂದರ ಮೇಲೆ ಕುಳಿತು ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ವ್ಯಕ್ತಿಯೊಬ್ಬರು ಅಂತರ್ಜಾಲದಲ್ಲಿ ಸೆನ್ಸೇಶನ್ ಆಗಿದ್ದು ಜನಮೆಚ್ಚುಗೆಗೆ ಭಾಜನರಾಗಿದ್ದಾರೆ. ಮಹಾರಾಷ್ಟ್ರದ ನಂದುರ್ಬಾರ್‌ ಜಿಲ್ಲೆಯ ಧಡ್‌ಗಾವ್‌ Read more…

ಬೆಂಗಳೂರು ಗಲಭೆಕೋರರಿಗೆ ಸರ್ಕಾರದಿಂದ ಬಿಗ್ ಶಾಕ್

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಿ ಮಾಡಿದವರಿಂದಲೇ ನಷ್ಟ ವಸೂಲಿ ಮಾಡಲು ಸರ್ಕಾರ ಮುಂದಾಗಿದೆ. ಗಲಭೆ Read more…

ಕೋವಿಡ್-19 ಪರಿಹಾರ ನಿಧಿಗೆ 90,000 ರೂ. ದೇಣಿಗೆ ಕೊಟ್ಟ ಸನ್ಯಾಸಿ

ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ತಮಿಳುನಾಡು ಸರ್ಕಾರದ ರಿಲೀಫ್ ಫಂಡ್‌ಗೆ ಮಧುರೈನ ವ್ಯಕ್ತಿಯೊಬ್ಬರು ಭಿಕ್ಷೆ ಎತ್ತಿ 90,000 ರೂ.ಗಳ ದೇಣಿಗೆ ನೀಡಿದ್ದಾರೆ. ಪೂಲ್‌ಪಾಂಡಿಯನ್ ಹೆಸರಿನ ಈ ವ್ಯಕ್ತಿ, ಕಳೆದ Read more…

ಇಂದು ನಡೆಯಲಿದೆ ಕಾಮೆಡ್ – ಕೆ ಪರೀಕ್ಷೆ: ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್

ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸುವ ಕಾಮೆಡ್-ಕೆ ಪರೀಕ್ಷೆ ಇಂದು ನಡೆಯಲಿದೆ. ದೇಶಾದ್ಯಂತ 160 ನಗರಗಳ 259 ಕೇಂದ್ರಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆ, ಮಧ್ಯಾಹ್ನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...