alex Certify ಟಿವಿ ನೇರಪ್ರಸಾರದ ವೇಳೆಯೇ ನಡೆಯಿತು ಅಚ್ಚರಿ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿವಿ ನೇರಪ್ರಸಾರದ ವೇಳೆಯೇ ನಡೆಯಿತು ಅಚ್ಚರಿ ಘಟನೆ

ಟಿವಿ ನೇರ ಪ್ರಸಾರದಲ್ಲಿ ಇರುವಾಗಲೇ ನಾಯಿಮರಿಯೊಂದು ವರದಿಗಾರನ ಬಳಿ ಓಡಿ ಬಂದ ಹೃದಯ ಸ್ಪರ್ಶಿ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಫಾಕ್ಸ್​ ಫೈವ್​​ ವರದಿಗಾರನಾದ ಬಾಬ್​ ಬರ್ನಾಡ್​ ಎಂಬವರು ಹವಾಮಾನದ ವರದಿ ನೀಡುತ್ತಿದ್ದ ವೇಳೆ ನಾಯಿ ಮರಿಯೊಂದು ಇವರ ಬಳಿ ಓಡಿ ಬಂದಿದೆ. ಕಳೆದ ಶುಕ್ರವಾರ ನಡೆದ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೆಟ್​ ಮಾಡಿದೆ.

ವರ್ಜಿನಿಯಾದ ಹಿಮಪಾತದ ಬಗ್ಗೆ ಬರ್ನಾಡ್​ ವರದಿ ನೀಡುತ್ತಿದ್ದರು. ಕೂಡಲೇ ಅಲ್ಲಿಗೆ ನಾಯಿ ಮರಿ ಓಡಿ ಬಂದಿದ್ದು ವರದಿಗಾರ ಬರ್ನಾಡ್​ ಅದನ್ನ ಪ್ರೀತಿಯಿಂದ ಎತ್ತಿಕೊಂಡಿದ್ದಾರೆ. ನಾಯಿ ಮರ ಆತನ ಮುಖವನ್ನ ನೆಕ್ಕುವ ಮೂಲಕ ಪ್ರೀತಿ ಮಾಡಿದ್ರೆ, ಬರ್ನಾಡ್​, ನಾವು ಮೊದಲು ಮಾತನಾಡಿದ ಜನರನ್ನ ಮರೆತು ಬಿಡಿ..! ನಾನು ಈ ನಾಯಿಯ ಬಗ್ಗೆ ತಿಳಿದುಕೊಳ್ಳಲು ಇಚ್ಚಿಸುವೆ ಎಂದು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...