alex Certify Live News | Kannada Dunia | Kannada News | Karnataka News | India News - Part 4174
ಕನ್ನಡ ದುನಿಯಾ
    Dailyhunt JioNews

Kannada Duniya

ಕೆ.ಆರ್.ಎಸ್. ಗೆ ಬಾಗಿನ ಅರ್ಪಿಸಿದ ಸಿಎಂ‌ ಯಡಿಯೂರಪ್ಪ

ಮಂಡ್ಯ: ಕೆ.ಆರ್.ಎಸ್. ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಸಂಪ್ರದಾಯದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಕಾವೇರಿಗೆ ಬಾಗಿನ ಸಮರ್ಪಣೆ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆ.ಆರ್.ಎಸ್. ಗೆ ಆಗಮಿಸಿದ ಸಿಎಂ Read more…

ನೆಚ್ಚಿನ ತಾಣ ಶಿಮ್ಲಾದಲ್ಲಿ ಏನುಂಟು…? ಏನಿಲ್ಲ….? ಇಲ್ಲಿದೆ ವಿವರ

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಮತ್ತೊಂದು ಹನಿಮೂನ್ ಸ್ಪಾಟ್. ಹಾಗೆಂದು ಇದು ನವಜೋಡಿಗಳಿಗೆ ಮಾತ್ರ ಸೀಮಿತವಲ್ಲ. ಪ್ರವಾಸ ಪ್ರಿಯರಿಗೆಲ್ಲ ಬಹು ಇಷ್ಟವಾಗುವ ತಾಣ. ಇಲ್ಲಿನ ಮೈಕೊರೆವ ಚಳಿ, ಬೆಟ್ಟಗಳ Read more…

ʼಗಾನ ಸಾಮ್ರಾಟʼ SPB ಗೆ ಅಂತರಾಷ್ಟ್ರೀಯ ವೈದ್ಯರಿಂದ ಚಿಕಿತ್ಸೆ

ಚೆನ್ನೈ: ಕೊರೊನಾ ಸೋಂಕಿನಿಂದ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಇದೀಗ ಅಂತರಾಷ್ಟ್ರೀಯ ವೈದ್ಯರ ತಂಡದಿಂದ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಸೋಂಕು Read more…

ತೊಂದರೆಯಲ್ಲಿರುವವರ ಸಹಾಯಾರ್ಥ ವಿಶ್ವದ ಅತಿ‌ ದೊಡ್ಡ ಕ್ಯಾನ್ವಾಸ್ ರಚನೆ

ದುಬೈ: ತೊಂದರೆಯಲ್ಲಿರುವವರ ಸಹಾಯಾರ್ಥ ಬ್ರಿಟನ್ ಮೂಲದ ದುಬೈ ಚಿತ್ರ ಕಲಾವಿದ ವಿಶ್ವದ ಅತಿ ದೊಡ್ಡ ಕ್ಯಾನ್ವಾಸ್ ಪೇಂಟಿಂಗ್ ರಚನೆ ಪ್ರಾರಂಭಿಸಿದ್ದಾರೆ. ದುಬೈ ಪಾಮ್ ನ ಅಟ್ಲಾಂಟಿಸ್ ಹೋಟೆಲ್ ನ Read more…

ಪತಿಯ ಅತಿಯಾದ ಪ್ರೀತಿ ಉಸಿರು ಕಟ್ಟಿಸುತ್ತಿದೆ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ

ಗಂಡನ ಕುಡಿತದ ಚಟ, ಮಾನಸಿಕ – ದೈಹಿಕ ಹಿಂಸೆ, ಅಕ್ರಮ ಸಂಬಂಧ, ಕಿರುಕುಳ ಹೀಗೆ ವಿವಿಧ ಕಾರಣಕ್ಕಾಗಿ ಪತಿ – ಪತ್ನಿ ವಿಚ್ಛೇದನ ಪಡೆಯುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ Read more…

ಕೊರೊನಾ ರೋಗಿಗಳಿಗೆ ನೆರವಾಗಲಿದೆ ಈ ಔಷಧಿ

ಕೊರೊನಾ ವೈರಸ್ ಪೀಡಿತರಿಗೆ ಐವರ್ಮೆಕ್ಟಿನ್ ಔಷಧಿ ನೀಡಲಾಗ್ತಿದೆ. ಹೋಂ ಐಸೋಲೇಷನ್ ನಲ್ಲಿರುವವರಿಗೆ ಈ ಮಾತ್ರೆಯನ್ನು ನೀಡಲಾಗ್ತಿದೆ. ಇದು ಕೊರೊನಾ ವೈರಸ್ ಕೊಲ್ಲುವುದಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು Read more…

ಹಿರಿಯ ನಟ ದಿಲೀಪ್ ಕುಮಾರ್ ಸಹೋದರ ಅಸ್ಲಂ ಖಾನ್ ಕೊರೊನಾಗೆ ಬಲಿ

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಕುಟುಂಬದಿಂದ ದುಃಖದ ಸುದ್ದಿ ಬಂದಿದೆ. ದಿಲೀಪ್ ಕುಮಾರ್ ಕಿರಿಯ ಸಹೋದರ ಅಸ್ಲಂ ಖಾನ್ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಅವರು ಇಹಲೋಕ ತ್ಯಜಿಸಿದ್ದಾರೆ. Read more…

ಆಂಟಿಯೊಂದಿಗೆ ಸಂಬಂಧ ಬೆಳೆಸಿದ ಯುವಕ: ದುಡುಕಿದ ಜೋಡಿ

ಹರಿಯಾಣದ ಸಿರ್ಸಾದ ಡಬ್ವಾಲಿ ಗೋಡಿಕನ್ ಗ್ರಾಮದಲ್ಲಿ ಮಹಿಳೆ ಮತ್ತು ಯುವಕ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 23 ವರ್ಷದ ಸಂದೀಪ್ ಮತ್ತು 43 ವರ್ಷದ ಮಹಿಳೆ ಸಂತೋಷಿ Read more…

ʼಕೊರೊನಾʼ ಸಂದರ್ಭದಲ್ಲಿ ಉಸಿರಾಟ ಸಮಸ್ಯೆ ಎದುರಾದರೆ ಮಾಡಬೇಕಾದ್ದೇನು…? ವಿವರವಾಗಿ ಮಾಹಿತಿ ನೀಡಿದ್ದಾರೆ ಡಾ. ರಾಜು

ಕೊರೊನಾ ಸಾರ್ವಜನಿಕರ ಬದುಕನ್ನು ಹೈರಾಣಾಗಿಸಿದೆ. ಕೊರೊನಾದಿಂದಾಗಿ ಜನ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಹೀಗಾಗಿ ಭಯಾಂತಕಗಳಿಂದ ದಿನ ದೂಡುತ್ತಿರುವ ಜನರಿಗೆ ವೈದ್ಯ ರಾಜು ಎಂಬವರು ಮಾನಸಿಕ ಧೈರ್ಯ ತುಂಬುವಂತಹ Read more…

ಲಿಫ್ಟ್ ನೀಡುವ ನೆಪದಲ್ಲಿ ಸಾಮೂಹಿಕ ಅತ್ಯಾಚಾರ

ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ 32 ವರ್ಷದ ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಏಳು ಮಂದಿ ಮಹಿಳೆ ಮೇಲೆರಗಿದ್ದಾರೆ. ಕಾರಿನಲ್ಲಿ ಲಿಫ್ಟ್ ನೀಡುವುದಾಗಿ ಹತ್ತಿಸಿಕೊಂಡವರು   ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಪೀಡಿತೆ Read more…

ಹಳಿ ಪರೀಕ್ಷಕರಿಗೆ ವಿಶಿಷ್ಟವಾದ ಸೈಕಲ್‌ ರೆಡಿ…!

ರೈಲ್ವೇ ಹಳಿಗಳನ್ನು ಪರೀಕ್ಷೆ ಮಾಡಲು ಹೋಗುವ ತನ್ನ ಸಿಬ್ಬಂದಿಗೆಂದು ಉತ್ತರ ಮಧ್ಯ ರೈಲ್ವೇ ಇಲಾಖೆಯು ವಿಶಿಷ್ಟವಾದ ಸೈಕಲ್‌ಗಳನ್ನು ಅಭಿವೃದ್ಧಿಪಡಿಸಿದೆ. ಈ ಸೈಕಲ್‌ಗಳನ್ನು ಕೇವಲ 3000 ರೂ.ಗಳಲ್ಲಿ ತಯಾರಿಸಬಹುದು. ಸೈಕಲ್‌ಗಳು Read more…

ಕೋಳದಲ್ಲಿ ಬಂಧಿಯಾಗಿ ಪರದಾಡಿದ ಪೊಲೀಸ್

ಸೋಜಿಗದ ಘಟನೆಯೊಂದರಲ್ಲಿ, ಬ್ರಿಟನ್‌ನ ಪೊಲೀಸ್ ಅಧಿಕಾರಿಯೊಬ್ಬರು ಕೈಕೋಳದಲ್ಲಿ ತಮ್ಮದೇ ಕೈಗಳನ್ನು ಸಿಲುಕಿಸಿಕೊಂಡಿದ್ದು, ಅವರ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿ ಧಾವಿಸುವಂತಾಗಿದೆ. ಪೊಲೀಸ್ ತರಬೇತುದಾರರಾದ ಸ್ಕಾಟ್‌ ರೆನ್ವಿಕ್ ಹೆಸರಿನ ಈ ಅಧಿಕಾರಿ Read more…

ಬೆಂಗಳೂರು ಗಲಭೆ: ಮತ್ತೆ 53 ಮಂದಿ ಅರೆಸ್ಟ್ – ತನಿಖೆಯಲ್ಲಿ ಬಯಲಾಯ್ತು ಫೇಸ್ ಬುಕ್ ಪೋಸ್ಟ್ ರಹಸ್ಯ

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 53 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಾಸಕ ಅಖಂಡ Read more…

ಲಾಡ್ಜ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಅರೆಸ್ಟ್: ಮೂವರು ಯುವತಿಯರ ರಕ್ಷಣೆ

ಮಂಗಳೂರು ನಗರದ ಪಂಪ್ ವೆಲ್ ಬಳಿಯಿರುವ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಯ ವೇಳೆ ಮೂವರು ಯುವತಿಯರನ್ನು ರಕ್ಷಿಸಲಾಗಿದೆ. ಪುತ್ತೂರು ಬೋಳುವಾರು ನಿವಾಸಿ ಸಾಗರ್ Read more…

ಶ್ವಾನಗಳಿಗೆ ಪ್ರತಿನಿತ್ಯ 2 ಬಾರಿ ಮಾಡಿಸಬೇಕು ʼವಾಕಿಂಗ್ʼ

ಸಾಕು ನಾಯಿಗಳನ್ನು ಪ್ರತಿನಿತ್ಯ ಕನಿಷ್ಠ ಎರಡು ಬಾರಿ ವಾಕಿಂಗ್‌ಗೆ ಕರೆದುಕೊಂಡು ಹೋಗಬೇಕೆಂದು ಜರ್ಮನಿ ಸರ್ಕಾರ ಹೊಸ ಕಾನೂನು ತರಲು ಹೊರಟಿದೆ. ಜರ್ಮನಿಯಲ್ಲಿ ಸದ್ಯ 94 ಲಕ್ಷ ಶ್ವಾನಗಳಿವೆ. ಕೃಷಿ Read more…

ಕಾರಿನ ಮೇಲೆ ಅಪರಿಚಿತನ ಸಂದೇಶ ಕಂಡು ಬೆರಗಾದ ಲೇಖಕಿ

ಒಂದೇ ಒಂದು ಸಣ್ಣದಾದ ಒಳ್ಳೆಯ ನಡವಳಿಕೆಯು ನಿಮ್ಮ ದಿನವನ್ನು ಹಸನಾಗಿಸಬಹುದು. ಈ ಸಂದೇಶವನ್ನು ಸಾರುವ ಪೋಸ್ಟ್‌ ಒಂದು ನೆಟ್‌ನಲ್ಲಿ ವೈರಲ್ ಆಗಿದೆ. ‘Eat Pray Love’ ಲೇಖಕಿ ಎಲಿಝಬೆತ್‌‌ Read more…

ವರ್ಣಬೇಧದ ವಿಷ ಕಕ್ಕಿದವನಿಗೆ ರೈಲಿನಲ್ಲೇ ಬಿತ್ತು ಗೂಸಾ

ಆಫ್ರಿಕನ್-ಅಮೆರಿಕನ್ ಜಾರ್ಜ್ ಫ್ಲಾಯ್ಡ್‌ ಸಾವಿನ ಹಿಂದೆಯೇ ಅಮೆರಿಕಾದ್ಯಂತ ನಡೆದ ಜನಾಂಗೀಯ ಪ್ರತಿಭಟನೆಗಳು ಹಾಗೂ ಅಲ್ಲಲ್ಲಿ ದಂಗೆಗಳು ಜನರ ಮನದಲ್ಲಿ ಇನ್ನೂ ಹಸಿರಾಗಿದೆ. ‘Black Lives Matter’ ಹೆಸರಿನ ದೊಡ್ಡ Read more…

ಕೊರೊನಾ ವಿರುದ್ಧದ ಸಮರದಲ್ಲಿ ಭರ್ಜರಿ ಗುಡ್ ನ್ಯೂಸ್: ಭಾರತೀಯರಿಗೆ ಮತ್ತೊಂದು ಶುಭ ಸುದ್ದಿ

ನವದೆಹಲಿ: ತೀವ್ರ ಆತಂಕ ಮೂಡಿಸುತ್ತಿರುವ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಲಸಿಕೆ ಕಂಡು ಹಿಡಿಯಲಾಗುತ್ತಿದ್ದು, ಅನೇಕ ಪ್ರಯೋಗಗಳು ಅಂತಿಮ ಹಂತದಲ್ಲಿವೆ. ಇದೇ ವೇಳೆ ದೇಶದ ಜನರಿಗೆ ಶುಭ ಸುದ್ದಿ Read more…

ಕೊರೊನಾ ಟೆಸ್ಟ್: ದೇಶದ ಜನರಿಗೆ ಗುಡ್ ನ್ಯೂಸ್

ನವದೆಹಲಿ: ಕೊರೊನಾ ಪರೀಕ್ಷೆಗೆ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಬದಲು ಬದಲಿ ಮಾರ್ಗದ ಅಧ್ಯಯನ ನಡೆಸಲಾಗಿದೆ. ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಬದಲಿಗೆ ಬಾಯಲ್ಲಿ ಮುಕ್ಕಳಿಸಿದ Read more…

ಬಜಾಜ್‌ ಡೊಮಿನಾರ್‌ 250 ಬೈಕ್ ಬೆಲೆ ಎಷ್ಟು ಗೊತ್ತಾ….?

ಬಹಳ ದಿನಗಳಿಂದ ಸುದ್ದಿಯಲ್ಲಿರುವ ಬಜಾಜ್‌ ನ ಡೊಮಿನಾರ್‌‌ 250 ಸ್ಪೋರ್ಟ್ಸ್ ಟೂರರ್‌ ಬೈಕಿನ ರೋಡ್‌ ಟೆಸ್ಟಿಂಗ್ ಮಾಡಲಾಗಿದೆ. ಈ ಬೈಕಿನ ಚಿತ್ರಗಳನ್ನು ಅಧಿಕೃತವಾಗಿ ಹೊರಬಿಡಲಾಗಿದೆ. ಸುಝುಕಿ ಗಿಕ್ಸರ್‌ 250, Read more…

ವಿಮಾನದಲ್ಲಿನ ಕಿಟಕಿ ನೋಡಿ ಬೆಚ್ಚಿ ಬಿದ್ದ ಪ್ರಯಾಣಿಕ…!

ಮಾಂಟ್ರಿಯಲ್: ವಿಮಾನದಲ್ಲಿ ಸಂಚರಿಸುವಾಗ ಕಿಟಕಿ ಗಾಜು ಬಿರುಕು ಬಿಟ್ಟಿದ್ದನ್ನು ನೋಡಿ ಪ್ರಯಾಣಿಕನೊಬ್ಬ ಗಾಬರಿಗೊಂಡ ಘಟನೆ ಕೆನಡಾದಲ್ಲಿ ನಡೆದಿದೆ. ಕಾರಲ್ ಹೆಡೆಡ್ ಎಂಬ 20 ವರ್ಷದ ಯುವಕ ಕೆನಡಾ ಏರ್ Read more…

ಲವ್, ಸೆಕ್ಸ್, ದೋಖಾ: ಪ್ರೇಯಸಿ ಜೊತೆಗೆ ದೈಹಿಕ ಸಂಬಂಧ, ಮತ್ತೊಬ್ಬಳ ಜೊತೆ ಮದುವೆ

ಮಂಗಳೂರು: ಒಂದೇ ಕಡೆ ಕೆಲಸ ಮಾಡುತ್ತಿದ್ದ ಯುವತಿಯನ್ನು ಕಾಡಿಬೇಡಿ ಪ್ರೀತಿಸಿದ ಯುವಕನೊಬ್ಬ ವಂಚಿಸಿ ಬೇರೆ ಮದುವೆಯಾಗಿದ್ದಾನೆ. ಇದರಿಂದ ಕಂಗಾಲಾದ ಯುವತಿ, ಸಂಬಂಧಿಕರ ನೆರವಿನಿಂದ ಪೊಲೀಸರಿಗೆ ಮತ್ತು ಜಮಾತ್ ಗೆ Read more…

ಮಹಿಳೆ ಕಳೆದುಕೊಂಡ ಕಿವಿಯೋಲೆ 20 ವರ್ಷದ ಬಳಿಕ ಸಿಕ್ತು…!

ಕಾಸರಗೋಡು: ಇಪ್ಪತ್ತು ವರ್ಷಗಳ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುವಾಗ ಕೇರಳದ ಮಹಿಳೆ ಕಳೆದುಕೊಂಡಿದ್ದ ಕಿವಿಯೋಲೆ ಇತ್ತೀಚೆಗೆ ಕೆಲಸಗಾರರಿಗೆ ಸಿಕ್ಕಿ ಅಚ್ಚರಿಗೆ ಕಾರಣವಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯ ಬೆಡಕ ಪಂಚಾಯಿತಿ Read more…

ತನ್ನ ಜಾಗ ತೆರವುಗೊಳಿಸಲು ಈತ ಮಾಡಿದ ಉಪಾಯ ಜಾಲತಾಣಗಳಲ್ಲಿ ‌ʼವೈರಲ್ʼ

ಇಂಗ್ಲೆಂಡ್‌ ನ ಕೆಂಟ್‌ ನ ಮೇಸ್ತ್ರಿಯೊಬ್ಬರು ತಮ್ಮ ಪಾರ್ಕಿಂಗ್ ಲಾಟ್‌ನಲ್ಲಿ ಕಾರು ಪಾರ್ಕ್ ಮಾಡುತ್ತಿದ್ದ ಮಹಿಳೆಯೊಬ್ಬರೊಂದಿಗೆ ಜಗಳವಾಡಿಕೊಂಡು ಪ್ರಾಂಕ್ ಒಂದನ್ನು ಮಾಡಿದ್ದಾರೆ. ಆತನ ಈ ಪ್ರಾಂಕ್‌ ಅಂತರ್ಜಾಲದಲ್ಲಿ ವೈರಲ್ Read more…

ಆರೋಗ್ಯ ಸಚಿವ ಬಿ. ಶ್ರೀರಾಮುಲುಗೆ ಮಾತೃ ವಿಯೋಗ

ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ತಾಯಿ ಹೊನ್ನೂರಮ್ಮ ನಿಧನರಾಗಿದ್ದಾರೆ. ನಿನ್ನೆ ತಡರಾತ್ರಿ ವಯೋಸಹಜ ಕಾರಣದಿಂದ ಅವರು ನಿಧನರಾಗಿದ್ದಾರೆ. 95 ವರ್ಷಗಳ ತುಂಬು ಜೀವನ ನಡೆಸಿದ ಹೊನ್ನೂರಮ್ಮ ಇತ್ತೀಚೆಗಷ್ಟೇ Read more…

ಗಾಯಗೊಂಡ ಹಸುವನ್ನು ಏರ್ ‌ಲಿಫ್ಟ್‌ ಮಾಡಿದ ರೈತ

ನಡೆಯಲು ಆಗದೇ ಪರದಾಡುತ್ತಿದ್ದ ಹಸುವೊಂದಕ್ಕೆ ಚಿಕಿತ್ಸೆ ಕೊಡಿಸಲು ಸ್ವಿಝರ್ಲೆಂಡ್‌ನ ರೈತರೊಬ್ಬರು ಗೋವನ್ನು ಏರ್‌ ಲಿಫ್ಟ್‌ ಮಾಡಿದ್ದಾರೆ. ಸ್ವಿಸ್ ನ ಆಲ್ಪ್ಸ್‌ ಪರ್ವತಗಳಲ್ಲಿರುವ ಪ್ರದೇಶವೊಂದರಿಂದ ಈ ಹಸುವನ್ನು ಹೀಗೆ ಏರ್‌ Read more…

ಮರ ಕಣ್ಣು ಬಿಟ್ಟಂತಿರುವ ಫೋಟೋ ಹಿಂದಿನ ಕಾರಣ ತಿಳಿದ ನೆಟ್ಟಿಗರಿಗೆ ಅಚ್ಚರಿ…!

ಗಿಡ-ಮರಗಳಲ್ಲಿ ಹಣ್ಣು ಬಿಡುವುದು ಸಾಮಾನ್ಯ. ಆದರೆ, ಈ ಮರ ಕಣ್ಣು ಬಿಟ್ಟಂತೆ ಕಾಣುತ್ತಿದೆ. ಸ್ವಲ್ಪ ಕಣ್ಣು ಬಿಟ್ಟು ನೋಡಿ….. ಅರೆ, ಹೌದಲ್ವಾ ? ಇದೇನಿದು ? ಎಲ್ಲಿಯಾದರೂ ಮರ-ಗಿಡಗಳು Read more…

ಕಡಿಮೆ ಅಂಕ ಬಂದು ಉತ್ತರ ಪತ್ರಿಕೆ ತರಿಸಿಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಬಿಗ್ ಶಾಕ್

ದಾವಣಗೆರೆ ಜಿಲ್ಲೆ ತ್ಯಾವಣಿಗೆ ಸಮೀಪದ ಬೆಳಲಗೆರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್ಎಸ್ಎಲ್ಸಿ ಉತ್ತರ ಪತ್ರಿಕೆಯನ್ನು ಬದಲಾವಣೆ ಮಾಡಲಾಗಿದೆ. ಅಲ್ಲದೆ ಆಕೆಯ ನೋಂದಣಿ ಸಂಖ್ಯೆಯನ್ನು ತಿದ್ದುಪಡಿ ಮಾಡಿರುವುದು ಬೆಳಕಿಗೆ ಬಂದಿದೆ. Read more…

‘ಕೊರೊನಾ’ದಿಂದ ಕಂಗೆಟ್ಟ ಸಾರ್ವಜನಿಕರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್…!

ಭಾರತದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಸೋಂಕು ದಿನೇ ದಿನೇ ವ್ಯಾಪಕವಾಗುತ್ತಿದ್ದು, ಈಗಾಗಲೇ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. 29 ಲಕ್ಷಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು, ಈ ಮಹಾಮಾರಿ ತೊಲಗುವುದು ಯಾವಾಗ Read more…

ಖಜಾನೆ ಅಧಿಕಾರಿ ಕಾರು ಚಾಲಕನ ಮನೆಯಲ್ಲಿದ್ದ ನಗ – ನಗದು ಕಂಡು ದಂಗಾದ ಅಧಿಕಾರಿಗಳು…!

ಆಂಧ್ರಪ್ರದೇಶದ ಖಜಾನೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ್ದ ತೆರಿಗೆ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದರು. ಜೊತೆಗೆ ಈತ ಮಾಡಿದ ಅಕ್ರಮ ಆಸ್ತಿಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...